Monday , July 23 2018
ಕೇಳ್ರಪ್ಪೋ ಕೇಳಿ
Home / Film News / ತಿರುಪತಿಯಲ್ಲಿ ಜಾಹ್ನವಿ ಕಪೂರ್ : ಕುಟುಂಬದೊಂದಿಗೆ ಬಂದು ಪೂಜೆ

ತಿರುಪತಿಯಲ್ಲಿ ಜಾಹ್ನವಿ ಕಪೂರ್ : ಕುಟುಂಬದೊಂದಿಗೆ ಬಂದು ಪೂಜೆ

ಹೈದರಾಬಾದ್ : ಬಾಲಿವುಡ್ ನಟಿ ದಿವಂಗತ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ತಿರುಪತಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ತಂದೆ ಬೋನಿ ಕಪೂರ್ ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ಜಾಹ್ನವಿ ಬಾಲಾಜಿ ದರ್ಶನಕ್ಕೆ ಬಂದಿದ್ದರು. ತಮ್ಮ ಮೊದಲ ಚಿತ್ರ `ದಡಕ್’ನ ಯಶಸ್ಸಿಗಾಗಿ ಜಾಹ್ನವಿ ಪ್ರಾರ್ಥಿಸಿದರು. `ದಡಕ್’ ಜಾಹ್ನವಿ ಮೊದಲ ಚಿತ್ರವಾಗಿದ್ದು, ಇಶಾನ್ ಕಟ್ಟರ್ ನಾಯಕನಾಗಿ ಅಭಿನಯಿಸಿದ್ದಾರೆ. ಸದ್ಯ ಈ ಚಿತ್ರದ ಪ್ರಮೋಷನ್‍ನಲ್ಲಿ ಇವರಿಬ್ಬರು ಬ್ಯುಸಿ ಇದ್ದಾರೆ.

About sudina

Check Also

ಮೆಟ್ರೋದಲ್ಲಿ ಅನುಪಮ್ ಖೇರ್ ಸಂಚಾರ : ಅಭಿಮಾನಿಗಳಿಗೆ ಶಾಕ್…!

ಮುಂಬೈ : ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಮುಂಬೈ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಪ್ರಯಾಣಿಕರೊಂದಿಗೆ ಬೆರೆತು ಒಂದಷ್ಟು ಕಾಲ ಕಳೆದ …

Leave a Reply

Your email address will not be published. Required fields are marked *

error: Content is protected !!