Monday , July 23 2018
ಕೇಳ್ರಪ್ಪೋ ಕೇಳಿ
Home / Film News / ಸೋನಾಲಿ ಜೀವನೋತ್ಸಾಹ : ನೋವಿನ ನಡುವೆಯೂ ಖುಷಿಯ ಕ್ಷಣ… : ಇಲ್ಲಿದೆ ವೀಡಿಯೋ

ಸೋನಾಲಿ ಜೀವನೋತ್ಸಾಹ : ನೋವಿನ ನಡುವೆಯೂ ಖುಷಿಯ ಕ್ಷಣ… : ಇಲ್ಲಿದೆ ವೀಡಿಯೋ

ಮುಂಬೈ : ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅವರೀಗ ಕ್ಯಾನ್ಸರ್‍ನಿಂದ ಬಳಲುತ್ತಿದ್ದಾರೆ. 43 ವರ್ಷದ ಈ ನಟಿ ತನಗೆ ಕ್ಯಾನ್ಸರ್ ಇದೆ ಎಂದು ಹೇಳಿದಾಗ ಎಲ್ಲರೂ ಅಚ್ಚರಿಗೊಂಡಿದ್ದರು. ಅವರ ಅಭಿಮಾನಿಗಳಂತೂ ತುಂಬಾ ಮರುಗಿದ್ದರು. ಜನರ ಪ್ರೀತಿ ವಿಶ್ವಾಸಕ್ಕೆ ಕರಗಿ ನೀರಾದ ಸೋನಾಲಿ ಇನ್ನಷ್ಟು ಧೈರ್ಯ ತಾಳಿದ್ದು, ಕ್ಯಾನ್ಸರ್ ವಿರುದ್ಧ ಗೆದ್ದೇ ಗೆಲ್ಲುತ್ತೇನೆ ಎಂಬ ದೃಢ ವಿಶ್ವಾಸದಲ್ಲಿದ್ದಾರೆ.

In the words of my favourite author Isabel Allende, “We don't even know how strong we are until we are forced to bring that hidden strength forward. In times of tragedy, of war, of necessity, people do amazing things. The human capacity for survival and renewal is awesome.” The outpouring of love I’ve received in the last few days has been so overwhelming… and I’m especially grateful to those of you who shared stories of your experiences in dealing with cancer, whether it was your own or of loved ones. Your stories have given me an extra dosage of strength and courage, and more importantly, the knowledge that I’m not alone. Each day comes with its own challenges and victories and so for now, I’m taking this #OneDayAtATime. The only thing I’m trying to be consistent about is maintaining a positive outlook… literally #SwitchOnTheSunshine – it’s my way of dealing with this. Sharing my journey is also part of this process… I can only hope it reminds you that all is not lost and that someone, somewhere understands what you’re going through. 🤞🌞

A post shared by Sonali Bendre (@iamsonalibendre) on


ಇಂತಹ ಸೋನಾಲಿ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಸೋನಾಲಿ ತನ್ನ ನೀಳ ಕೇಶವನ್ನು ಕತ್ತರಿಸುವ ದೃಶ್ಯವಿದೆ. ಈ ಹೊಸ ಕೇಶ ವಿನ್ಯಾಸವನ್ನು ಕಂಡು ಸೋನಾಲಿಯೂ ಒಮ್ಮೆ ಅಚ್ಚರಿಗೊಳ್ಳುವ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಅಲ್ಲದೆ, ಬಂದ ಕಷ್ಟವನ್ನು ನಗುನಗುತ್ತಲೇ ಎದುರಿಸುವ ಸೋನಾಲಿ ಜೀವನೋತ್ಸವ ನಿಜಕ್ಕೂ ಅಚ್ಚರಿ ತರುತ್ತದೆ… ಸದ್ಯ ಸೋನಾಲಿ ನ್ಯೂಯಾರ್ಕ್‍ನ `ಸ್ಟೋನ್ ಕಟೆರಿಂಗ್ ಕ್ಯಾನ್ಸರ್ ಸೆಂಟರ್’ ಚಿಕಿತ್ಸೆ ಪಡೆಯುತ್ತಿದ್ದಾರೆ.

About sudina

Check Also

ಮೆಟ್ರೋದಲ್ಲಿ ಅನುಪಮ್ ಖೇರ್ ಸಂಚಾರ : ಅಭಿಮಾನಿಗಳಿಗೆ ಶಾಕ್…!

ಮುಂಬೈ : ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಮುಂಬೈ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಪ್ರಯಾಣಿಕರೊಂದಿಗೆ ಬೆರೆತು ಒಂದಷ್ಟು ಕಾಲ ಕಳೆದ …

Leave a Reply

Your email address will not be published. Required fields are marked *

error: Content is protected !!