Monday , September 24 2018
ಕೇಳ್ರಪ್ಪೋ ಕೇಳಿ
Home / News NOW / ಯುಎಇನಲ್ಲಿದ್ದ ಭಾರತೀಯ ರೆಸ್ಟೋರೆಂಟ್‍ಗೆ ಬೀಗ…!

ಯುಎಇನಲ್ಲಿದ್ದ ಭಾರತೀಯ ರೆಸ್ಟೋರೆಂಟ್‍ಗೆ ಬೀಗ…!

ಅಬುದಾಭಿ : ಯುಎಇನ ಪ್ರಸಿದ್ಧ ಭಾರತೀಯ ರೆಸ್ಟೋರೆಂಟ್ ಅಂಜಪ್ಪರ್ ಚೆಟ್ಟಿನಾಡ್ ರೆಸ್ಟೋರೆಂಟ್‍ಗೆ ತಾತ್ಕಾಲಿಕ ಬೀಗ ಮುದ್ರೆ ಬಿದ್ದಿದೆ. ಆರೋಗ್ಯ ಮತ್ತು ಸುರಕ್ಷತಾ ನಿಯಮವನ್ನು ಪದೇ ಪದೇ ಉಲ್ಲಂಘಿಸಿದ ಆರೋಪದ ಮೇಲೆ ಆಹಾರ ನಿಯಂತ್ರಣ ಇಲಾಖೆ ಈ ಕ್ರಮ ಕೈಗೊಂಡಿದೆ.


ಅಲ್ಲದೆ, ನೊಟೀಸ್ ಕೂಡಾ ಕೊಟ್ಟಿದ್ದು, ತಾನು ಸೂಚಿಸುವ ತನಕ ರೆಸ್ಟೋರೆಂಟ್ ಬಂದ್ ಮಾಡಬೇಕೆಂದು ಆದೇಶಿಸಿದೆ. ಅಲ್ ಖಾಲಿದಿಯಾ ಸ್ಟೀಟ್‍ನಲ್ಲಿದ್ದ ಈ ರೆಸ್ಟೋರೆಂಟ್ ದಕ್ಷಿಣ ಭಾರತದ ಆಹಾರಕ್ಕೆ ಖ್ಯಾತಿಗಳಿಸಿತ್ತು.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!