Monday , July 23 2018
ಕೇಳ್ರಪ್ಪೋ ಕೇಳಿ
Home / Film News / ವರ್ಷ 44… ಆದರೂ ಸಖತ್ ಫಿಟ್…!

ವರ್ಷ 44… ಆದರೂ ಸಖತ್ ಫಿಟ್…!

ಮುಂಬೈ : ಸೆಲೆಬ್ರಿಟಿಗಳ ಲೋಕದಲ್ಲಿ ಎಲ್ಲರೂ ಫಿಟ್ ಆ್ಯಂಡ್ ಫೈನ್ ಆಗಲು ಬಯಸುತ್ತಾರೆ. ಅದರಲ್ಲೂ ಫಿಟ್‍ನೆಸ್ ವಿಷಯಕ್ಕೆ ಬಂದರೆ ನಟಿ ಮಲೈಕಾ ಅರೋರಾ ಗಮನ ಸೆಳೆಯುತ್ತಾರೆ. ಯಾಕೆಂದರೆ, ಮಲೈಕಾಗೆ ವಯಸ್ಸು 44 ಆಗಿದೆ. ಆದರೂ ಇವರು ತಮ್ಮ ದೇಹಸಿರಿಯನ್ನು ಹೇಗೆ ಕಾಪಾಡಿಕೊಂಡು ಬಂದಿದ್ದಾರೆ ಎಂದರೆ 20ರ ಯುವತಿಯರು ಕೂಡಾ ಇವರ ಮುಂದೆ ಡಮ್ಮಿ ಅನಿಸುವಷ್ಟು ಮಟ್ಟಕ್ಕೆ…


ಮಲೈಕಾ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟೀವ್ ಆಗಿದ್ದಾರೆ. ತನ್ನ ಬದುಕಿನ ಪ್ರತಿಯೊಂದು ಕ್ಷಣವನ್ನೂ ಇವರು ಇಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಸದ್ಯ ಮಲೈಕಾ ಜಿಮ್ನಾಸ್ಟಿಕ್ ಮಾದರಿಯ ವರ್ಕ್‍ಔಟ್ ಮಾಡುವ ಫೋಟೋವನ್ನು ತಮ್ಮ ಅಕೌಂಟ್‍ಗೆ ಅಪ್‍ಲೋಡ್ ಮಾಡಿದ್ದಾರೆ. ಇದನ್ನು ಮಲೈಕಾ ಫಾಲೋವರ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About sudina

Check Also

ಮೆಟ್ರೋದಲ್ಲಿ ಅನುಪಮ್ ಖೇರ್ ಸಂಚಾರ : ಅಭಿಮಾನಿಗಳಿಗೆ ಶಾಕ್…!

ಮುಂಬೈ : ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಮುಂಬೈ ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಪ್ರಯಾಣಿಕರೊಂದಿಗೆ ಬೆರೆತು ಒಂದಷ್ಟು ಕಾಲ ಕಳೆದ …

Leave a Reply

Your email address will not be published. Required fields are marked *

error: Content is protected !!