Monday , September 24 2018
ಕೇಳ್ರಪ್ಪೋ ಕೇಳಿ
Home / News NOW / ಗ್ರಾಹಕನಂತೆ ಬಂದು ಮೊಬೈಲ್ ಕದ್ದು ಎಸ್ಕೇಪ್…! : ಇಲ್ಲಿದೆ ವೀಡಿಯೋ

ಗ್ರಾಹಕನಂತೆ ಬಂದು ಮೊಬೈಲ್ ಕದ್ದು ಎಸ್ಕೇಪ್…! : ಇಲ್ಲಿದೆ ವೀಡಿಯೋ

ಮಡಿಕೇರಿ : ಮೊಬೈಲ್ ಶಾಪ್‍ಗೆ ಗ್ರಾಹಕನಂತೆ ಬಂದು ಯುವಕನೊಬ್ಬ ಮೊಬೈಲ್ ಕದ್ದ ಘಟನೆ ಮಡಿಕೇರಿಯ ಕುಶಾಲನಗರದಲ್ಲಿ ನಡೆದಿದೆ. ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಅಂಗಡಿಯಲ್ಲಿ ಚಾರ್ಜ್‍ಗೆ ಇಟ್ಟಿದ್ದ ಮೊಬೈಲ್‍ನನ್ನು ಈ ಯುವಕ ಕದ್ದು ಎಸ್ಕೇಪ್ ಆಗಿದ್ದಾನೆ. ಮಾಲಿಕರು ಪಕ್ಕದಲ್ಲಿ ಇರುವಾಗಲೇ ಈತ ಮೊಬೈಲ್ ಕದ್ದಿದ್ದಾನೆ. ಈ ದೃಶ್ಯ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!