Saturday , February 16 2019
ಕೇಳ್ರಪ್ಪೋ ಕೇಳಿ
Home / News NOW / ಕಳ್ಳತನಕ್ಕೆ ಬಂದಲ್ಲಿ ಕಳ್ಳರ ಡ್ಯಾನ್ಸ್ : ಇಲ್ಲಿದೆ ನೋಡಿ ವೀಡಿಯೋ

ಕಳ್ಳತನಕ್ಕೆ ಬಂದಲ್ಲಿ ಕಳ್ಳರ ಡ್ಯಾನ್ಸ್ : ಇಲ್ಲಿದೆ ನೋಡಿ ವೀಡಿಯೋ

ನವದೆಹಲಿ : ರಾಜಧಾನಿಯಲ್ಲಿ ನಡೆದ ಕಳ್ಳತನದ ದೃಶ್ಯ ಈಗ ಡ್ಯಾನ್ಸ್ ಕಾರಣಕ್ಕೆ ವೈರಲ್ ಆಗಿದೆ. ಅಂಗಡಿ ಕಳ್ಳತನಕ್ಕೆ ಕಳ್ಳರು ಮುಂದಾದ ವೇಳೆ ಕಳ್ಳನೊಬ್ಬ ಬಾಗಿಲು ಮುರಿಯುವ ಮೊದಲು ಡ್ಯಾನ್ಸ್ ಮಾಡಿದ್ದಾನೆ. ಈ ಪುಂಡರು ಸಿಸಿ ಟಿವಿ ಇದೆ ಎಂಬ ಕಾರಣಕ್ಕೇ ಡ್ಯಾನ್ಸ್ ಮಾಡಿಕೊಂಡು ಬಂದಿದ್ದಾರೋ ಗೊತ್ತಿಲ್ಲ… ಆದ್ರೆ, ಅನಾಯಾಸವಾಗಿ, ಯಾವುದೇ ಭಯವಿಲ್ಲದೆ ಇವರು ಕಳ್ಳತನಕ್ಕೆ ಬಂದಿದ್ದು ಎಲ್ಲಾ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!