Sunday , December 16 2018
ಕೇಳ್ರಪ್ಪೋ ಕೇಳಿ
Home / Film News / ಪುತ್ರಿಯೊಂದಿಗೆ ಅಮಿತಾಭ್ ಮೊದಲ ಜಾಹೀರಾತು ಶೂಟಿಂಗ್… : ಸಖತ್ ಭಾವನಾತ್ಮಕವಾಗಿವೆ ದೃಶ್ಯಗಳು..

ಪುತ್ರಿಯೊಂದಿಗೆ ಅಮಿತಾಭ್ ಮೊದಲ ಜಾಹೀರಾತು ಶೂಟಿಂಗ್… : ಸಖತ್ ಭಾವನಾತ್ಮಕವಾಗಿವೆ ದೃಶ್ಯಗಳು..

ಮುಂಬೈ : ಬಾಲಿವುಡ್ ಬಿಗ್‍ಬಿ ಈಗಲೂ ಚಿತ್ರರಂಗದಲ್ಲೂ ಮಿಂಚುತ್ತಿದ್ದಾರೆ. ಆದರೆ, ಇವರ ಪುತ್ರಿ ಶ್ವೇತಾ ನಂದ ತೆರೆ ಮೇಲೆ ಅಷ್ಟು ಸಕ್ರಿಯವಾಗಿಲ್ಲ. ಇಡೀ ಕುಟುಂಬವೇ ಚಿತ್ರರಂಗದಲ್ಲಿ ತೊಡಗಿದ್ದರೂ ಅದ್ಯಾಕೋ ಶ್ವೇತಾ ಮಾತ್ರ ತೆರೆಗೆ ಬಂದೇ ಇರಲಿಲ್ಲ. ಆದರೆ, ಇದೀಗ ಶ್ವೇತಾ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಅದೂ ತಂದೆಯೊಟ್ಟಿಗೆ. ತಂದೆ ಅಮಿತಾಭ್ ಅವರೊಂದಿಗಿನ ಜಾಹೀರಾತಿನ ಶೂಟಿಂಗ್‍ನಲ್ಲಿ ಶ್ವೇತಾ ಈಗ ಬ್ಯುಸಿಯಾಗಿದ್ದಾರೆ. ಈ ಜಾಹೀರಾತು ಶೂಟಿಂಗ್‍ನ ದೃಶ್ಯಗಳು ಈಗ ಹೊರಬಿದ್ದಿವೆ. ಜೊತೆಗೆ, ಅಮಿತಾಭ್ ಅವರು ಕೂಡಾ ಈ ಜಾಹೀರಾತಿನ ಬಗ್ಗೆ ಎಕ್ಸೈಟ್ ಆಗಿದ್ದು, ಇದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!