Monday , December 10 2018
ಕೇಳ್ರಪ್ಪೋ ಕೇಳಿ
Home / Earth / ಘೇಂಡಾಮೃಗದ ಮರಿಗೆ ದಿಯಾ ಮಿರ್ಜಾ ಹೆಸರು…!

ಘೇಂಡಾಮೃಗದ ಮರಿಗೆ ದಿಯಾ ಮಿರ್ಜಾ ಹೆಸರು…!

ನೈರೋಬಿ : ಬಾಲಿವುಡ್ ನಟಿ ದಿಯಾ ಮಿರ್ಜಾ ಹೆಸರನ್ನು ಕೀನ್ಯಾದಲ್ಲಿ ಘೇಂಡಾ ಮೃಗಕ್ಕೆ ಇಡಲಾಗಿದೆ…! ನೈರೋಬಿಯ ರಾಷ್ಟ್ರೀಯ ಉದ್ಯಾನವನದಲ್ಲಿರುವ ಈ ಘೇಂಡಾಮೃಗ ಈಗ ಹೆಸರಿನ ಕಾರಣಕ್ಕೇ ಗಮನ ಸೆಳೆದಿದೆ…! 2017ರ ಅಕ್ಟೋಬರ್ 15 ರಂದು ಈ ಮರಿ ಜನಿಸಿತ್ತು. ಇನ್ನು, ಈ ಮರಿಗೆ ದಿಯಾ ಹೆಸರು ಇಟ್ಟ ಹಿಂದೆಯೂ ಒಂದು ಇಂಟ್ರಸ್ಟಿಂಗ್ ಕತೆ ಇದೆ.


ದಿಯಾ ಮಿರ್ಜಾ ವಿಶ್ವ ಪರಿಸರ ಸದ್ಬಾವನಾ ರಾಯಭಾರಿಯಾಗಿದ್ದರು. ಹೀಗಾಗಿ, ಅವರ ಹೆಸರನ್ನೇ ಈ ಮರಿಗೂ ಇಡಲಾಗಿದೆ. ಘೇಂಡಾ ಮೃಗ ಈಗಾಗಲೇ ಅಳಿವಿನಂಚಿನಲ್ಲಿದೆ. ಇವುಗಳ ರಕ್ಷಣೆ ಆಗಬೇಕಾಗಿದೆ. ಇನ್ನು, ತನ್ನ ಹೆಸರನ್ನು ಈ ಮರಿಗೆ ಇಟ್ಟಿದ್ದಕ್ಕೆ ದಿಯಾ ಕೂಡಾ ಸಂತಸಗೊಂಡಿದ್ದಾರೆ.

About sudina

Check Also

RIP : ಮಾತನಾಡುತ್ತಿದ್ದ ಗೊರಿಲ್ಲಾ ಇನ್ನಿಲ್ಲ…! : ಕೋಕೋ ಇನ್ನು ನೆನಪು ಮಾತ್ರ…!

ಕೋಕೋ… ಅವಳು ಬರೀ ಗೊರಿಲ್ಲಾ ಅಲ್ಲ… ಇಡೀ ಗೊರಿಲ್ಲಾ ಸಂತತಿಯ ಪಾಲಿಗೆ ಇದ್ದ ಒಬ್ಬಳೇ ಒಬ್ಬಳು ರಾಯಭಾರಿ…! ಯಾಕೆಂದರೆ, ಈ …

Leave a Reply

Your email address will not be published. Required fields are marked *

error: Content is protected !!