Saturday , December 15 2018
ಕೇಳ್ರಪ್ಪೋ ಕೇಳಿ
Home / Film News / ಒಂದೇ ಚಿತ್ರದಲ್ಲಿರುವ ಈ ಮಕ್ಕಳು ಈಗ ಸ್ಟಾರ್ಸ್…!

ಒಂದೇ ಚಿತ್ರದಲ್ಲಿರುವ ಈ ಮಕ್ಕಳು ಈಗ ಸ್ಟಾರ್ಸ್…!

ಮುಂಬೈ : ಇವರೆಲ್ಲಾ ಸ್ಟಾರ್‍ಗಳ ಮಕ್ಕಳು… ಈಗ ಇದರಲ್ಲಿ ಇರುವ ಬಹುತೇಕರು ಸ್ಟಾರ್‍ಗಳಾಗಿದ್ದಾರೆ…! ರೀನಾ ರಾಯ್ ಅವರೊಂದಿಗೆ ಇರುವ ಈ ಪುಟಾಣಿಗಳ ಫೋಟೋ ಈಗ ಇಂಟರ್‍ನೆಟ್‍ನಲ್ಲಿ ಹರಿದಾಡುತ್ತಿದೆ. ಯಾರಿವರು…? ಈ ಚಿತ್ರದಲ್ಲಿ ಎಡದಿಂದ ಬಲಕ್ಕೆ ಇರುವವರು ಹೃತಿಕ್ ರೋಷನ್, ತುಷಾರ್ ಕಪೂರ್, ಸುಸೈನಾ ರೋಷನ್, ರಿಂಕಿ ಖನ್ನಾ, ರೀನಾ ರಾಯ್, ಅಹಲಾಮ್ ಖಾನ್, ಎಕ್ತಾ ಕಪೂರ್, ಸದಾಬ್ ಖಾನ್ ಮತ್ತು ಟ್ವಿಂಕಲ್ ಖನ್ನಾ. ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ ಎಲ್ಲರೂ ಇದನ್ನು ಮೆಚ್ಚಿದ್ದಾರೆ. ಟ್ವಿಂಕಲ್ ಖನ್ನಾ, ಬ್ಯಾಂಡೇಜ್ ಹಾಕಿ ಕುಳಿತಿರುವುದು ನಾನೇ ಎಂದು ಟ್ವೀಟ್ ಕೂಡಾ ಮಾಡಿದ್ದಾರೆ. ಇದೇ ಚಿತ್ರದಲ್ಲಿ ಟ್ವಿಂಕಲ್ ಸಹೋದರಿ ರಿಂಕಿ ಕೂಡಾ ಇದ್ದಾರೆ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!