Monday , October 22 2018
ಕೇಳ್ರಪ್ಪೋ ಕೇಳಿ
Home / Film News / ವೆಬ್ ಸೀರೀಸ್‍ನಲ್ಲಿ ಸ್ವಯಂ ಘೋಷಿತ ದೇವಮಹಿಳೆ ರಾಧೆ ಮಾ…! : ಇಲ್ಲಿದೆ ಟ್ರೇಲರ್

ವೆಬ್ ಸೀರೀಸ್‍ನಲ್ಲಿ ಸ್ವಯಂ ಘೋಷಿತ ದೇವಮಹಿಳೆ ರಾಧೆ ಮಾ…! : ಇಲ್ಲಿದೆ ಟ್ರೇಲರ್

ಮುಂಬೈ : ಸ್ವಯಂ ಘೋಷಿತ ದೇವ ಮಹಿಳೆ ರಾಧೆ ಮಾ ಈಗ ವೆಬ್ ಸೀರೀಸ್ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದಾರೆ. ಈ ಸರಣಿಯಲ್ಲಿ ರಾಧೆ ಮಾ ತನ್ನದೇ ಪಾತ್ರವನ್ನು ಮಾಡುತ್ತಿದ್ದಾರೆ. ಈ ವೆಬ್ ಸೀರೀಸ್‍ಗೆ `ರಾಧೆ ಮಾ’ ಎಂದೇ ಹೆಸರಿಡಲಾಗಿದೆ. ಇದೊಂದು ಕಾಮಿಡಿ ಸೀರೀಸ್ ಆಗಿದ್ದು, ರಾಧೆ ಮಾ ತನ್ನ ಭಕ್ತರಿಗೆ ಸರಿದಾರಿಯನ್ನು ತೋರುವ ಮಾರ್ಗದರ್ಶಿ ಪಾತ್ರವನ್ನು ಇವರು ಇಲ್ಲಿ ನಿರ್ವಹಿಸಿದ್ದಾರೆ. ಈ ಸೀರೀಸ್‍ನ ಟ್ರೇಲರ್ ಈಗ ಬಹಿರಂಗವಾಗಿದ್ದು, ಸಾಕಷ್ಟು ಕುತೂಹಲವನ್ನೂ ಮೂಡಿಸಿದೆ.

About sudina

Check Also

`ಅಮ್ಮ’ ಸಂಘಟನೆಯಿಂದ ದಿಲೀಪ್‍ಗೆ ಮತ್ತೆ ಔಟ್…

ತಿರುವನಂತಪುರಂ : ಮಲಯಾಳಂನ ಖ್ಯಾತ ನಟ ದಿಲೀಪ್ `ಅಮ್ಮ’ ಸಂಘಟನೆಯಿಂದ ಮತ್ತೆ ಹೊರಬಿದ್ದಿದ್ದಾರೆ. ಅಸೋಷಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ …

Leave a Reply

Your email address will not be published. Required fields are marked *

error: Content is protected !!