Sunday , December 16 2018
ಕೇಳ್ರಪ್ಪೋ ಕೇಳಿ
Home / Film News / ಮನಿಷಾ ಬದುಕಿಗೆ ಅಕ್ಷರ ರೂಪ : ಇಲ್ಲಿದೆ ಪುಸ್ತಕದ ಪುಟ…

ಮನಿಷಾ ಬದುಕಿಗೆ ಅಕ್ಷರ ರೂಪ : ಇಲ್ಲಿದೆ ಪುಸ್ತಕದ ಪುಟ…

ಮುಂಬೈ : ಬಾಲಿವುಡ್ ನಟಿ, ಕ್ಯಾನ್ಸರ್ ಗೆದ್ದು ಬದುಕುತ್ತಿರುವ ಸಾಧಕಿ ಮನಿಷಾ ಕೊಯಿರಾಲ ಈಗ ತಮ್ಮ ಜೀವನದ ಅನುಭವಕ್ಕೆ ಅಕ್ಷರ ರೂಪ ಕೊಡುತ್ತಿದ್ದಾರೆ. ಹೀಗಾಗಿ, ಈ ಪುಸ್ತಕಕ್ಕೆ `ದಿ ಬುಕ್ ಆಫ್ ಅನ್‍ಟೋಲ್ಡ್ ಸ್ಟೋರೀಸ್’ ಎಂದು ಹೆಸರಿಟ್ಟಿದ್ದಾರೆ. ಈ ಬಗ್ಗೆ ಮನಿಷಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.


2012ರಲ್ಲಿ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಮನಿಷಾ ಬಳಿಕ ಈ ಮಹಾಮಾರಿ ವಿರುದ್ಧ ಹೋರಾಡಿ ಬದುಕು ಕಟ್ಟಿಕೊಂಡಿದ್ದಾರೆ. ಇವರ ಈ ಜೀವನವೇ ಎಲ್ಲರಿಗೂ ಸ್ಫೂರ್ತಿಯಾಗಿದೆ. ಜೊತೆಗೆ, ಸಿನಿಲೋಕದಲ್ಲೂ ಸಕ್ರಿಯರಾಗಿರುವ ಮನೀಷಾ ಇತ್ತೀಚೆಗೆ `ಸಂಜು’ ಚಿತ್ರದಲ್ಲೂ ನಟಿಸಿ ಗಮನ ಸೆಳೆದಿದ್ದರು.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!