Wednesday , March 20 2019
ಕೇಳ್ರಪ್ಪೋ ಕೇಳಿ
Home / Film News / ವ್ಹೀಲ್ ಚೇರ್ ನಿಂದ ಇಳಿದು ಕಾಜಲ್ ಕಿಕಿ ಡ್ಯಾನ್ಸ್…!

ವ್ಹೀಲ್ ಚೇರ್ ನಿಂದ ಇಳಿದು ಕಾಜಲ್ ಕಿಕಿ ಡ್ಯಾನ್ಸ್…!

ಹೈದರಾಬಾದ್ : ಈಗ ಕಿಕಿ ಚಾಲೆಂಜ್ ಸಖತ್ ಕ್ರೇಝ್ ಸೃಷ್ಟಿಸಿದೆ. ಸೆಲೆಬ್ರಿಟಿಗಳಿಂದ ಹಿಡಿದು ಎಲ್ಲರೂ ಇದಕ್ಕೆ ಫಿದಾ ಆಗಿದ್ದಾರೆ. ಆದರೆ, ಈ ಕಿಕಿ ಚಾಲೆಂಜ್ ಹಲವು ಕಡೆ ಅನಾಹುತಕ್ಕೂ ಕಾರಣವಾಗಿದೆ. ಹುಚ್ಚು ಸಾಹಸಕ್ಕೆ ಕೈ ಹಾಕುವ ಕೆಲ ಯುವಕ, ಯುವತಿಯರು ವಿಶ್ವದಾದ್ಯಂತ ಇದರಿಂದ ಸಮಸ್ಯೆಗೆ ಸಿಲುಕಿದ್ದಾರೆ. ಹೀಗಾಗಿ, ನಟಿ ಕಾಜಲ್ ಅಗರ್‍ವಾಲ್ ಮತ್ತು ನಟ ಬೆಲ್ಲಂಕೊಂಡ ಶ್ರೀನಿವಾಸ್ ವಿಶೇಷ ರೀತಿಯಲ್ಲಿ ಕಿಕಿಯ ಬಗೆಗಿನ ಜಾಗೃತಿ ಮೂಡಿಸಿದ್ದಾರೆ.


ವ್ಹೀಲ್ ಚೇರ್‍ನಿಂದ ಇಳಿದು ಕಿಕಿ ಡ್ಯಾನ್ಸ್ ಮಾಡಿದ ಇವರಿಬ್ಬರು ಇದರಿಂದಾಗುವ ಅಪಾಯದ ಬಗ್ಗೆ ಅರಿವು ಮೂಡಿಸುವ ಯತ್ನ ಮಾಡಿದ್ದಾರೆ. ಇವರ ಈ ಪ್ರಯತ್ನಕ್ಕೆ ಹಲವರ ಮೆಚ್ಚುಗೆ ವ್ಯಕ್ತವಾಗಿದೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!