Monday , September 24 2018
ಕೇಳ್ರಪ್ಪೋ ಕೇಳಿ
Home / News NOW / ವಾಸಕ್ಕೆ ಯೋಗ್ಯವಾದ ನಗರಗಳ ಪಟ್ಟಿ : ಟಾಪ್ 50ಯಲ್ಲಿ ಸ್ಥಾನ ಪಡೆದ ಮಂಗಳೂರು

ವಾಸಕ್ಕೆ ಯೋಗ್ಯವಾದ ನಗರಗಳ ಪಟ್ಟಿ : ಟಾಪ್ 50ಯಲ್ಲಿ ಸ್ಥಾನ ಪಡೆದ ಮಂಗಳೂರು

ನವದೆಹಲಿ : ದೇಶದಲ್ಲಿ ವಾಸಕ್ಕೆ ಅತ್ಯಂತ ಯೋಗ್ಯವಾದ ನಗರಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಟಾಪ್ 50ಯಲ್ಲಿ ಮಂಗಳೂರು ಸ್ಥಾನ ಪಡೆದಿದೆ. 41 ನೇ ಸ್ಥಾನ ಪಡೆದು ಟಾಪ್ 50 ಪಟ್ಟಿಯಲ್ಲಿ ಸ್ಥಾನ ಪಡೆದ ಕರ್ನಾಟಕ ಏಕೈಕ ಜಿಲ್ಲೆ ಮಂಗಳೂರು ಆಗಿದೆ. ಇನ್ನು, ಕರ್ನಾಟಕದ ರಾಜಧಾನಿ, ಐಟಿ ಹಬ್ ಬೆಂಗಳೂರು ಈ ಪಟ್ಟಿಯಲ್ಲಿ 58ನೇ ಸ್ಥಾನ ಪಡೆದುಕೊಂಡಿದೆ. ಪಟ್ಟಿಯಲ್ಲಿ ಮಹಾರಾಷ್ಟ್ರದ ಪುಣೆ, ನವ ಮುಂಬೈ ಮತ್ತು ಗ್ರೇಟರ್ ಮುಂಬೈ ಇಲ್ಲಿ ಅಗ್ರ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ.

ಪಟ್ಟಿಯಲ್ಲಿರುವ ಕರ್ನಾಟಕದ ಜಿಲ್ಲೆಗಳು :  ಸ್ಥಾನ

ಮಂಗಳೂರು                                      41

ಬೆಳಗಾವಿ                                           52

 ಹುಬ್ಬಳ್ಳಿ ಧಾರವಾಡ                            57

ಬೆಂಗಳೂರು                                       58

ಶಿವಮೊಗ್ಗ                                          67

ತುಮಕೂರು                                       70

ದಾವಣಗೆರೆ                                        83

ಒಟ್ಟು 111ನೇ ನಗರಗಳನ್ನು ಈ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು, ಉತ್ತರ ಪ್ರದೇಶದ ರಾಮ್​ಪುರ ಈ ಪಟ್ಟಿಯಲ್ಲಿ ಕಡೇ ಸ್ಥಾನದಲ್ಲಿದೆ.

About sudina

Check Also

ಬಂಟ್ವಾಳ : ವಿವಿಧ ಸುದ್ದಿಗಳ ಒಂದು ನೋಟ

ಸೋಣ ಅಮಾವಾಸ್ಯೆ ತೀರ್ಥಸ್ನಾನ : ಭೂಲೋಕದ ಕೈಲಾಸವೆಂದೇ ಪ್ರಖ್ಯಾತವಾದ ನರಹರಿ ಪರ್ವತದಲ್ಲಿ ಸೆಪ್ಟೆಂಬರ್ 9ರ ಭಾನುವಾರ ಬೆಳಗ್ಗೆ 5 ಗಂಟೆಯಿಂದ …

Leave a Reply

Your email address will not be published. Required fields are marked *

error: Content is protected !!