Thursday , November 15 2018
ಕೇಳ್ರಪ್ಪೋ ಕೇಳಿ
Home / Film News / ಕೃತಿ ಕರಬಂಧ ಪೋಲ್ ಡ್ಯಾನ್ಸ್ : ಇಂಟರ್‍ನೆಟ್‍ನಲ್ಲಿ ಸೌಂಡ್ ಮಾಡ್ತಿದೆ ವೀಡಿಯೋ

ಕೃತಿ ಕರಬಂಧ ಪೋಲ್ ಡ್ಯಾನ್ಸ್ : ಇಂಟರ್‍ನೆಟ್‍ನಲ್ಲಿ ಸೌಂಡ್ ಮಾಡ್ತಿದೆ ವೀಡಿಯೋ

ಮುಂಬೈ : ಸ್ಯಾಂಡಲ್‍ವುಡ್ ನಟಿ ಕೃತಿ ಕರಬಂಧ ಈಗ ಬಾಲಿವುಡ್‍ನಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಸಾಧಿಸಲು ಹೊರಟ್ಟಿದ್ದಾರೆ. ಚಿತ್ರಗಳೊಂದಿಗೆ ತನ್ನ ಫಿಟ್‍ನೆಸ್ ಮಂತ್ರದಿಂದಲೂ ಈಗ ಕೃತಿ ಗಮನ ಸೆಳೆಯುತ್ತಿದ್ದಾರೆ. ಅದರಲ್ಲೂ ಕೃತಿ ಕರಬಂಧ ಅವರ ಪೋಲ್ ಡ್ಯಾನ್ಸ್ ಈಗ ಇಂಟರ್‍ನೆಟ್‍ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಕಂಬ ಬಲದಲ್ಲಿ ಬಳುಕುತ್ತಾ, ಬಾಗುತ್ತಾ ಕೃತಿ ಖುಷಿ ಪಡುತ್ತಿದ್ದ ವೀಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.


 

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!