Monday , September 24 2018
ಕೇಳ್ರಪ್ಪೋ ಕೇಳಿ
Home / Film News / ನಟಿ ಸೋನಾಲಿಗೆ ಈಗ ಪುಸ್ತಕಗಳೇ ಜೊತೆಗಾರರು…

ನಟಿ ಸೋನಾಲಿಗೆ ಈಗ ಪುಸ್ತಕಗಳೇ ಜೊತೆಗಾರರು…

ಮುಂಬೈ : ಕ್ಯಾನ್ಸರ್ ವಿರುದ್ಧ ಸೆಣಸಾಡುತ್ತಿರುವ ನಟಿ ಸೋನಾಲಿ ಬೇಂದ್ರೆ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತು ಈ ಕಾಯಿಲೆ ವಿರುದ್ಧ ಮಾನಸಿಕವಾಗಿ ಸ್ಥೈರ್ಯ ತಂದು ಕೊಂಡು ಸೋನಾಲಿ ಬದುಕುತ್ತಿದ್ದಾರೆ. ಇವರ ಈ ಜೀವನೋತ್ಸಾಹವೇ ಮಾದರಿಯಾಗಿದೆ. ಈ ನಡುವೆ, ತಮ್ಮ ಚಿಕಿತ್ಸೆಯ ದಿನಗಳ ಅಪ್‍ಡೇಟ್‍ಗಳನ್ನು ಸೋನಾಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

View this post on Instagram

"Vanity is my favourite sin." – Al Pacino Well, it might not be my all-time favourite sin (that would be gluttony 😋), but who doesn't like looking good? The way we look has a profound psychological impact on us… A little vanity here and there does no one any harm. It's important to do what makes you happy, even if it's something as simple as wearing a wig, bright red lipstick, high heels…. All that white noise doesn't make a difference in the larger picture. No one can tell you what's right or wrong for you. When I was testing out the wigs, I had a brief moment of self-doubt… "Am I vain for wanting to look good?" As part of the entertainment industry, you're always expected to look good… Maybe that has been ingrained in me? But then I gave it a thought and I realized I like looking good for me. If I'm in the mood to wear a scarf, I will. If I want to walk around bald and free, I will. Only you know what would make you feel good, and what works best for you. So take every opportunity you can to #SwitchOnTheSunshine. #OneDayAtATime 🙏🌞 Thank you @priyankachopra for connecting me with the amazing @bokheehair, who created my new look.

A post shared by Sonali Bendre (@iamsonalibendre) on


ಸದ್ಯ ಅಮೇರಿಕಾದ ಬರಹಗಾರ ಅಮೋರ್ ಟೋವೆಲ್ಸ್ ಅವರ ಕಾದಂಬರಿಯನ್ನು ಸೋನಾಲಿ ಓದುತ್ತಿದ್ದಾರೆ. ಪುಸ್ತಕಗಳೇ ಈಗ ಸೋನಾಲಿಗೆ ಜೊತೆಗಾರರಾಗಿದ್ದು ಈ ಹವ್ಯಾಸ ಇವರಿಗೆ ಇನ್ನಷ್ಟು ಬಲ ತರುತ್ತಿದೆ. ಇದನ್ನು ಸೋನಾಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಕಿಮೋಥೆರಪಿಯಿಂದ ಕೂದಲೆಲ್ಲಾ ಕಳೆದುಕೊಂಡ ಫೋಟೋವನ್ನೂ ಸೋನಾಲಿ ಹಂಚಿಕೊಂಡಿದ್ದಾರೆ.

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!