Thursday , November 15 2018
ಕೇಳ್ರಪ್ಪೋ ಕೇಳಿ
Home / Earth / ಟೂರಿಸ್ಟ್ ವೆಹಿಕಲ್‍ಗೆ ನುಗ್ಗಿದ ಸಿಂಹ…! : ಮುಂದೇನಾಯ್ತು ಗೊತ್ತಾ…? : ಇಲ್ಲಿದೆ ವೀಡಿಯೋ…

ಟೂರಿಸ್ಟ್ ವೆಹಿಕಲ್‍ಗೆ ನುಗ್ಗಿದ ಸಿಂಹ…! : ಮುಂದೇನಾಯ್ತು ಗೊತ್ತಾ…? : ಇಲ್ಲಿದೆ ವೀಡಿಯೋ…

ಕ್ರೈಮಿಯಾ : ಇದು ಎದೆಯೇ ಝಲ್ ಎನ್ನುವ ದೃಶ್ಯ… ಸಿಂಹವೊಂದು ಪ್ರವಾಸಿಗರಿದ್ದ ವಾಹನವನ್ನು ಏರಿದಾಗ ಒಂದು ಕ್ಷಣ ಎದೆಯೇ ಧಗ್ ಅನ್ನುತ್ತದೆ. ಇಂತಹ ಅಪರೂಪದ ವೀಡಿಯೋವೊಂದು ಕ್ರೈಮಿಯಾದ ಟೈಗಾನಾ ಸಫಾರಿ ಪಾರ್ಕ್‍ನಲ್ಲಿ ಸೆರೆಯಾಗಿದೆ.


ಮಲಗಿದ್ದ ಸಿಂಹವೊಂದು ಏಕಾಏಕಿ ಪ್ರವಾಸಿಗರಿದ್ದ ವಾಹನಕ್ಕೆ ಬಂದಿದೆ. ಆದರೆ, ಈ ಸಿಂಹ ಯಾರಿಗೂ ತೊಂದರೆ ಕೊಡದೆ ಜನರೊಂದಿಗೇ ತುಂಟಾಟ ನಡೆಸಿದೆ. ಸಿಂಹದ ಈ ಪ್ರೀತಿಗೆ ಪ್ರವಾಸಿಗರೂ ಫಿದಾ ಆಗಿ ಅದನ್ನು ಮುದ್ದಿಸಿದ್ದಾರೆ. ಸದ್ಯ ಈ ವೀಡಿಯೋ ಇಂಟರ್‍ನೆಟ್‍ನಲ್ಲಿ ಸಖತ್ ವೈರಲ್ ಆಗಿದೆ.

About sudina

Check Also

RIP : ಮಾತನಾಡುತ್ತಿದ್ದ ಗೊರಿಲ್ಲಾ ಇನ್ನಿಲ್ಲ…! : ಕೋಕೋ ಇನ್ನು ನೆನಪು ಮಾತ್ರ…!

ಕೋಕೋ… ಅವಳು ಬರೀ ಗೊರಿಲ್ಲಾ ಅಲ್ಲ… ಇಡೀ ಗೊರಿಲ್ಲಾ ಸಂತತಿಯ ಪಾಲಿಗೆ ಇದ್ದ ಒಬ್ಬಳೇ ಒಬ್ಬಳು ರಾಯಭಾರಿ…! ಯಾಕೆಂದರೆ, ಈ …

Leave a Reply

Your email address will not be published. Required fields are marked *

error: Content is protected !!