Tuesday , April 23 2019
ಕೇಳ್ರಪ್ಪೋ ಕೇಳಿ
Home / News NOW / ಚೌತಿ ಸಂಭ್ರಮ : ಬಂಟ್ವಾಳ ತಾಲೂಕಿನ ವಿವಿಧೆಡೆ ಸಂಭ್ರಮದ ಗಣೇಶೋತ್ಸವ…

ಚೌತಿ ಸಂಭ್ರಮ : ಬಂಟ್ವಾಳ ತಾಲೂಕಿನ ವಿವಿಧೆಡೆ ಸಂಭ್ರಮದ ಗಣೇಶೋತ್ಸವ…

ಬಂಟ್ವಾಳ : ಚೌತಿ ಸಂಭ್ರಮ ಎಲ್ಲೆಲ್ಲೂ ಕಾಣುತ್ತಿದೆ. ಬಂಟ್ವಾಳ ತಾಲೂಕಿನ ವಿವಿಧೆಡೆ ಅದ್ಧೂರಿ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತಿದೆ. ಇಲ್ಲಿದೆ ತಾಲೂಕಿನ ವಿವಿಧ ಗಣೇಶ ಉತ್ಸವದ ಸಣ್ಣ ಝಲಕ್..

ಪೆರಾಜೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಹಾಗೂ ಶ್ರೀದೇವಿ ಟ್ರಸ್ಟ್ ವತಿಯಿಂದ ಆರಾಧಿಸುವ 9ನೇ ವರ್ಷದ ಗಣಪ
ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಸಾಂಸ್ಕೃತಿಕ ಸಂಘ(ರಿ.) ನೇರಳಕಟ್ಟೆ ವತಿಯಿಂದ ಆರಾಧಿಸಲ್ಪಟ್ಟ 23ನೇ ವರ್ಷದ ಗಣೇಶ
ಕಲ್ಲಡ್ಕ ಗೋಳ್ತಮಜಲು ಶ್ರೀ ಗಣೇಶ ಮಂದಿರ, ಶ್ರೀ ಗಣೇಶೋತ್ಸವ ಸಮಿತಿ ಇವರ 27 ವರ್ಷದ ವಿಘ್ನೇಶ
ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡು ಇಲ್ಲಿ ಆರಾಧಿಸಲ್ಪಡುವ 39 ನೇ ವರ್ಷದ ವಿನಾಯಕ
ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಜಕ್ರಿಬೆಟ್ಟು ವತಿಯಿಂದ ಆರಾಧಿಸಿದ 15 ನೇ ವರ್ಷದ ಪಾರ್ವತಿಸುತ
ಸಜೀಪ ಮುನ್ನೂರು ಯುವಕ ಸಂಘದ ವತಿಯಿಂದ ಪೂಜಿಸಲ್ಪಟ್ಟ 45ನೇ ವರ್ಷದ ಗಣಪತಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನರಿಕೊಂಬು ಪಾಣೆಮಂಗಳೂರು ವತಿಯಿಂದ ಪೂಜಿಸಿದ 36 ನೇ ವರ್ಷದ ಗಜಮುಖ
ರಾಮಾಂಜನೇಯ ವ್ಯಾಯಾಮ ಶಾಲೆ ಶಂಭೂರು ಇವರ ವತಿಯಿಂದ ಆರಾಧಿಸಿದ ಗಣೇಶ
ಯುವ ಸಂಗಮ ಸೇವಾ ಟ್ರಸ್ಟ್ ಶೇಡಿಗುರಿ ಬೊಂಡಾಲ ಇವರ ವತಿಯಿಂದ ಆರಾಧಿಸಿದ 25ನೇ ವರ್ಷದ ಗಣಪ

About sudina

Check Also

ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್…!

ಬೆಂಗಳೂರು : ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್ ಒಂದು ಬಂದಿದೆ. ಇನ್ನು ಮುಂದೆ ಬಾರ್, ಪಬ್, ರೆಸ್ಟೋರೆಂಟ್‍ಗಳಲ್ಲಿ ಸಹ ಇನ್ನು ಮುಂದೆ …

Leave a Reply

Your email address will not be published. Required fields are marked *

error: Content is protected !!