Thursday , November 15 2018
ಕೇಳ್ರಪ್ಪೋ ಕೇಳಿ
Home / Film News / ಹೊಸ ಉದ್ಯಮಕ್ಕೆ ಕೈ ಹಾಕಿದ ಮಿಲ್ಕಿ ಬ್ಯೂಟಿ…

ಹೊಸ ಉದ್ಯಮಕ್ಕೆ ಕೈ ಹಾಕಿದ ಮಿಲ್ಕಿ ಬ್ಯೂಟಿ…

ಹೈದರಾಬಾದ್ : ಸಿನಿಲೋಕದಲ್ಲಿ ಮಿಂಚಿದ ಕಲಾವಿದರು ಒಂದು ಹಂತದಲ್ಲಿ ಬೇರೆ ಉದ್ಯಮದತ್ತ ಹೊರಳುವುದು ಹೊಸದಲ್ಲ. ಬಣ್ಣದ ಲೋಕದ ಜೊತೆಗೆ ಉದ್ಯಮ ಕ್ಷೇತ್ರದಲ್ಲಿ ಬರುವ ಆದಾಯದ ಮೂಲಕ ಪ್ರಗತಿ ಕಂಡವರು ನಮ್ಮಲ್ಲಿ ಹಲವರಿದ್ದಾರೆ. ಇದೀಗ ಇದೇ ಸಾಲಿಗೆ ಮಿಲ್ಕಿ ಬ್ಯೂಟಿ ತಮನ್ನಾ ಕೂಡಾ ಸೇರುತ್ತಿದ್ದಾರೆ.


ತಮನ್ನಾ ತಮ್ಮದೇ ಆದ ಆಭರಣದ ಬ್ರಾಂಡ್ ಆರಂಭಿಸಲು ಚಿಂತಿಸಿದ್ದಾರೆ. ಇಷ್ಟು ದಿನ ಬೇರೆ ಬ್ರಾಂಡ್‍ಗಳಿಗೆ ರೂಪದರ್ಶಿಯಾಗಿದ್ದ ಈ ಸುಂದರಿ ಇದೀಗ ತಮ್ಮದೇ ಆಭರಣ ಮಳಿಗೆ ತೆರೆಯಲು ನಿರ್ಧರಿಸಿದ್ದಾರೆ. ಜೊತೆಗೆ, ವಜ್ರದ ಆಭರಣದತ್ತನೇ ಇವರು ಜಾಸ್ತಿ ಗಮನ ಕೇಂದ್ರೀಕರಿಸುತ್ತಿದ್ದಾರೆ ಎಂದು ಹೇಳಲಾಗ್ತಿದೆ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!