Sunday , December 16 2018
ಕೇಳ್ರಪ್ಪೋ ಕೇಳಿ
Home / Film News / ಮಧುರ ನೆನಪಿನ ಮೆರವಣಿಗೆ : ತಂದೆಯ ಸ್ಟುಡಿಯೋ ಎದುರು ಅರ್ಜುನ್ ಜನ್ಯ ಪೋಸ್

ಮಧುರ ನೆನಪಿನ ಮೆರವಣಿಗೆ : ತಂದೆಯ ಸ್ಟುಡಿಯೋ ಎದುರು ಅರ್ಜುನ್ ಜನ್ಯ ಪೋಸ್

ಬೆಂಗಳೂರು : ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ. ತನ್ನ ತಂದೆ ನಡೆಸುತ್ತಿದ್ದ 35 ವರ್ಷ ಹಳೆಯ ಸ್ಟುಡಿಯೋದ ಎದುರು ನಿಂತು ಅರ್ಜುನ್ ಜನ್ಯ ಫೋಟೋ ಕ್ಲಿಕ್ಕಿಸಿದ್ದಾರೆ. ಅಲ್ಲದೆ, ಮುನಿರೆಡ್ಡಿ ಪಾಳ್ಯದಲ್ಲಿರುವ ಈ ಸ್ಟುಡಿಯೋದ ಮೂಲಕವೇ ಅಂದು ನಮ್ಮ ಕುಟುಂಬ ಸಾಗುತ್ತಿತ್ತು ಎಂದು ಅಂದಿನ ದಿನಗಳನ್ನು ನೆನಪಿಸಿಕೊಂಡು ಮತ್ತೆ ಮಗುವಂತಾಗಿದ್ದಾರೆ ಜನ್ಯ… ಇಷ್ಟು ಖುಷಿ ನಡುವೆಯೂ ಜನ್ಯ ಇದು ತಮ್ಮ ಪಾಲಿಗೆ ದೇಗುಲ ಎಂಬುವುದನ್ನು ಮಾತ್ರ ಮರೆಯುವುದಿಲ್ಲ. ಕಷ್ಟವೋ ಸುಖವೋ ಇದುವೇ ಹಳೇ ನೆನಪುಗಳಿಗೆ ಇರುವ ಶಕ್ತಿ…

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!