Sunday , February 17 2019
ಕೇಳ್ರಪ್ಪೋ ಕೇಳಿ
Home / Film News / ಸರ್ಕಾರಿ ಶಾಲೆಗೆ ಈಗ 50ನೇ ದಿನ…

ಸರ್ಕಾರಿ ಶಾಲೆಗೆ ಈಗ 50ನೇ ದಿನ…

ಬೆಂಗಳೂರು : ನಿರ್ದೇಶಕ ರಿಷಭ್ ಶೆಟ್ಟಿ ಈಗ ಸಖತ್ ಖುಷಿಯಲ್ಲಿದ್ದಾರೆ. ಇವರು ತಪಸ್ಸಿನಂತೆ ಕುಳಿತು ನಿರ್ಮಿಸಿ ನಿರ್ದೇಶಿಸಿದ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡುಗೆ ರಾಮಣ್ಣ ರೈ’ ಚಿತ್ರ 50ನೇ ದಿನ ಪೂರೈಸಿ ಮುನ್ನುಗುತ್ತಿದೆ.

ಗಡಿಜಿಲ್ಲೆಯ ಕನ್ನಡ ಶಾಲೆಯ ಸ್ಥಿತಿಗತಿಯನ್ನು ಮಕ್ಕಳ ಮೂಲಕ ಮನೋಜ್ಞವಾಗಿ ಹೇಳುತ್ತಲೇ ಕನ್ನಡತನವನ್ನು ಇನ್ನಷ್ಟು ಜಾಗೃತಗೊಳಿಸಿದ್ದ ರಿಷಭ್ ಪ್ರಯತ್ನಕ್ಕೆ ಎಲ್ಲರೂ ಫಿದಾ ಆಗಿದ್ದರು. ರಾಜ್ಯ ಮಾತ್ರವಲ್ಲದೆ, ಹೊರರಾಜ್ಯ, ವಿದೇಶದಲ್ಲೂ ಈ ಸರ್ಕಾರಿ ಶಾಲೆ ತನ್ನ ಮೈಲುಗಲ್ಲನ್ನು ಸಾಧಿಸಿ ಮುನ್ನುಗುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡವೂ ಜನರಿಗೆ ಧನ್ಯವಾದ ಹೇಳಿದೆ…

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!