Wednesday , December 12 2018
ಕೇಳ್ರಪ್ಪೋ ಕೇಳಿ
Home / Film News / ಮೀ ಟೂ : ಸೋಮವಾರ ಮಾನನಷ್ಟ ಮೊಕದ್ದಮೆ ಕೇಸ್‍ನ ವಿಚಾರಣೆ

ಮೀ ಟೂ : ಸೋಮವಾರ ಮಾನನಷ್ಟ ಮೊಕದ್ದಮೆ ಕೇಸ್‍ನ ವಿಚಾರಣೆ

ಬೆಂಗಳೂರು : ಸ್ಯಾಂಡಲ್‍ವುಡ್ ಸ್ಟಾರ್‍ಗಳಾದ ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ನಡುವಣ ಮೀ ಟೂ ಜಟಾಪಟಿ ಕೋರ್ಟ್ ಮೆಟ್ಟಿಲೇರಿದೆ. ನಟ ಅರ್ಜುನ್ ಸರ್ಜಾ ಹಾಕಿರುವ 5 ಕೋಟಿ ಮಾನನಷ್ಟ ಮೊಕದ್ದಮೆ ಕೇಸ್‍ನ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಾಲಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

ಅಲ್ಲದೆ, ನಟಿ ಶ್ರುತಿ ಹರಿಹರನ್‍ಗೂ ನೊಟೀಸ್ ಜಾರಿ ಮಾಡಿದೆ. ಸರ್ಜಾ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ಕುರಿತಂತೆ ಪ್ರತಿಕ್ರಿಯೆ ನೀಡುವಂತೆ ಸೆಷನ್ಸ್ ಕೋರ್ಟ್ ಶ್ರುತಿಗೆ ನೊಟೀಸ್ ನೀಡಿದ್ದು, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

About sudina

Check Also

100 ಕೋಟಿ ಗಡಿ ದಾಟಿದ ಗೀತಾಗೋವಿಂದಂ : ರಾಜ್ಯದಲ್ಲಿ ಚಿತ್ರ ಗಳಿಸಿದ್ದೆಷ್ಟು ಗೊತ್ತಾ…?

ಹೈದರಾಬಾದ್ : ತೆಲುಗು ಫಿಲಂ ಇಂಡಸ್ಟ್ರಿಯಲ್ಲಿ ತನ್ನದೇ ಆದ ಮೈಲುಗಲ್ಲನ್ನು ಸಾಧಿಸಿರೋ ಗೀತಾ ಗೋವಿಂದಂ ಈಗ 100 ಕೋಟಿ ಕ್ಲಬ್ …

Leave a Reply

Your email address will not be published. Required fields are marked *

error: Content is protected !!