Wednesday , December 12 2018
ಕೇಳ್ರಪ್ಪೋ ಕೇಳಿ
Home / Film News / ನಟಿ ಆಸೀನ್ ಮಗಳಿಗೆ ಈಗ ಒಂದು ವರ್ಷ

ನಟಿ ಆಸೀನ್ ಮಗಳಿಗೆ ಈಗ ಒಂದು ವರ್ಷ

ಮುಂಬೈ : ಬಾಲಿವುಡ್ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ಆಸೀನ್ ಪುತ್ರಿ ಆರಿನ್ ಈಗ ಎರಡನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇದೇ ತಿಂಗಳ 24 ರಂದು ಆರಿನ್‍ಗೆ ಒಂದು ವರ್ಷ ಆಗಿದ್ದು, ಈ ಖುಷಿಯ ಕ್ಷಣಗಳನ್ನು ಆಸಿನ್ ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಂದ ಆರಿನ್‍ಗೂ ಶುಭ ಹಾರೈಸಿದ್ದಾರೆ. 2016ರಲ್ಲಿ ಆಸೀನ್ ಉದ್ಯಮಿ ರಾಹುಲ್ ಶರ್ಮಾರನ್ನು ವರಿಸಿದ್ದರು.

About sudina

Check Also

100 ಕೋಟಿ ಗಡಿ ದಾಟಿದ ಗೀತಾಗೋವಿಂದಂ : ರಾಜ್ಯದಲ್ಲಿ ಚಿತ್ರ ಗಳಿಸಿದ್ದೆಷ್ಟು ಗೊತ್ತಾ…?

ಹೈದರಾಬಾದ್ : ತೆಲುಗು ಫಿಲಂ ಇಂಡಸ್ಟ್ರಿಯಲ್ಲಿ ತನ್ನದೇ ಆದ ಮೈಲುಗಲ್ಲನ್ನು ಸಾಧಿಸಿರೋ ಗೀತಾ ಗೋವಿಂದಂ ಈಗ 100 ಕೋಟಿ ಕ್ಲಬ್ …

Leave a Reply

Your email address will not be published. Required fields are marked *

error: Content is protected !!