Friday , February 23 2018
Home / About Us

About Us

`ಸುದಿನ ಮೀಡಿಯಾ ನೆಟ್‍ವರ್ಕ್’ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ `ಸುದಿನ ಡಾಟ್ ಇನ್’ ಒಂದೇ ಕ್ಲಿಕ್‍ನಲ್ಲಿ ಹಲವು ಸುದ್ದಿಗಳನ್ನು ನಿಮ್ಮ ಮುಂದೆ ತೆರೆದಿಡಲಿದೆ. ಸುದ್ದಿಯನ್ನು ಸುದ್ದಿ ತರ ನೋಡುವುದು `ಸುದಿನ’ ತನಗೆ ತಾನು ಹಾಕಿಕೊಂಡಿರುವ ಕಟ್ಟುಪಡು. ಇಲ್ಲಿ ಸುದ್ದಿಗಷ್ಟೇ ಮಹತ್ವ. ಇರುವ ಸುದ್ದಿಯನ್ನು ಸುಂದರವಾಗಿ ಕೊಡುತ್ತೇವೆ. ಹಾಗೆಂದ ಕೂಡಲೇ ಇಲ್ಲಿ ವೈಭವೀಕರಣವಿರುವುದಿಲ್ಲ. ಸುದ್ದಿಯೊಳಗೆ ನಮ್ಮ ಅಭಿಪ್ರಾಯ ಹೇರಿಕೆಯೂ ಇರುವುದಿಲ್ಲ. ಯಾರ ಪರ, ಯಾರ ವಿರುದ್ಧನೂ ನಾವಿಲ್ಲ. ಮಾನಹಾನಿ ಮಾಡುವಂತಹ ವರದಿಗೆ ಇಲ್ಲಿ ಆಸ್ಪದವಿಲ್ಲ. ಸತ್ಯಾಸತ್ಯತೆಗಳನ್ನು ಜನರೆದುರು ನಾವು ಬಿಚ್ಚಿಡುತ್ತೇವೆ. ಸದಭಿಪ್ರಾಯಕ್ಕೆ ಇಲ್ಲಿ ಮಣೆ, ಮನ್ನಣೆ. ಸುದಿನ ಎಂಬ ಸುದ್ದಿ ರಥಕ್ಕೆ ಓದುಗರೇ ಸಾರಥಿಗಳು. ಓದುಗರ ಮಿತ್ರರ ಸಹಕಾರದ ಹೊರತು ನಾವು ಮುಂದೆ ಸಾಗಲು ಸಾಧ್ಯವಿಲ್ಲ. ನಿಮ್ಮ ಪ್ರೀತಿಯೇ ನಮಗೆ ಶ್ರೀರಕ್ಷೆ.

– ಸಂಪಾದಕ
—————-
ನಿಮ್ಮ ಪ್ರೀತಿಯ ಪ್ರತಿಕ್ರಿಯೆ, ಜಾಹೀರಾತಿಗೆ ಸದಾ ಸ್ವಾಗತ
email: editor@sudina.in
sudinaweb@gmail.com

error: Content is protected !!