Friday , June 22 2018
ಕೇಳ್ರಪ್ಪೋ ಕೇಳಿ
Home / sudina

sudina

ಕೋಸ್ಟಲ್‍ವುಡ್ ನಟ ಸುರೇಂದ್ರ ಶೆಟ್ಟಿ ಬಂಟ್ವಾಳ ಬಂಧನ

ಮಂಗಳೂರು : ಕೋಸ್ಟಲ್‍ವುಡ್ ಸುರೇಂದ್ರ ಬಂಟ್ವಾಳ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್ 11 ರಂದು ಬಂಟ್ವಾಳದ ಬಡ್ಡಕಟ್ಟೆಯಲ್ಲಿ ಲಾಂಗ್ ಹಿಡಿದು ಗುಂಪಿನ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಸುರೇಂದ್ರ ಶೆಟ್ಟಿ ಮತ್ತು ಇನ್ನಿಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಸುರೇಂದ್ರ ಮತ್ತು ಸತೀಶ್ ಕುಲಾಲ್ ಮಂಗಳೂರಿನ ಪಚ್ಚಿನಡ್ಕದಲ್ಲಿ ಸಿಕ್ಕಿಬಿದ್ದಿದ್ದು, ಇನ್ನೋರ್ವ ಆರೋಪಿ ಪೃಥ್ವಿರಾಜ್ ಶೆಟ್ಟಿಗೆ ಕುಂಬ್ಳೆಯಲ್ಲಿ ಪೊಲೀಸರು ಕೋಳ ತೊಡಿಸಿದ್ದಾರೆ. ಜೂನ್ 11 ರಂದು ನಡೆದಿದ್ದ ಈ ಹಲ್ಲೆ ವೀಡಿಯೋ ವೈರಲ್ ಆಗಿತ್ತು. …

Read More »

ಸಾರ್… ಪ್ಲೀಸ್ ಹೋಗ್ಬೇಡಿ… : ಶಿಕ್ಷಕನ ವರ್ಗಾವಣೆಗೆ ಮಕ್ಕಳ ಕಣ್ಣೀರು, ಹೋಗದಂತೆ ತಡೆ…!

ಚೆನ್ನೈ : ಇದೊಂದು ಭಾವನಾತ್ಮಕ ಸುದ್ದಿ.. ಆ ಶಿಕ್ಷಕ ಮಕ್ಕಳ ಪಾಲಿಗೆ ಮೆಚ್ಚಿನ ಸಾರ್… ಎಲ್ಲಾ ವಿದ್ಯಾರ್ಥಿಗಳಿಗೂ ಅವರೆಂದರೆ ಬಲು ಪ್ರೀತಿ, ಗೌರವ… ಆದರೆ, ಈಗ ಇದೇ ಮಕ್ಕಳ ಹೃದಯವೇ ಭಾರವಾಗಿದೆ. ಅಂತಹ ಸುದ್ದಿ ಅವರಿಗೆ ಬಂದಿದೆ. ಅದು ಈ ಶಿಕ್ಷಕನ ವರ್ಗಾವಣೆ. ಈ ಸುದ್ದಿ ಕೇಳಿದ ಆ ಪುಟ್ಟ ಮಕ್ಕಳ ಹೃದಯವೇ ಒಡೆದಂತಾಗಿತ್ತು. ಹೀಗಾಗಿ, ಅಳೋದಕ್ಕೆ ಆರಂಭಿಸಿದ್ದರು ಮಕ್ಕಳು… ‘ಸಾರ್ ಹೋಗ್ಬೇಡಿ’ ಅಂತ ಶರ್ಟ್ ಹಿಡಿದು ತಡೆದರು. ದಾರಿಗೆ …

Read More »

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗೆಟಪ್​ನಲ್ಲಿ ಅನುಪಮ್ ಖೇರ್ : ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಮುಂಬೈ : ಖ್ಯಾತ ನಟ ಅನುಪಮ್ ಖೇರ್ ಈ ಸಲ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಗೆಟಪ್​ನಲ್ಲಿ ಮಿಂಚುತ್ತಿದ್ದಾರೆ. ‘ದಿ ಆಕ್ಸಿಡೆಂಟಲ್ ಪ್ರೈಮಿನಿಸ್ಟರ್’ ಚಿತ್ರದಲ್ಲಿ ಖೇರ್ ಮನಮೋಹನ್ ಸಿಂಗ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಇನ್ನು, ನಟಿ ದಿವ್ಯಾ ಸೇತ್ ಮನಮೋಹನ್ ಸಿಂಗ್ ಪತ್ನಿ ಗುರ್​ಶರಣ್ ಕೌರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಅನುಪಮ್ ಖೇರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇನ್ನು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಂತೆ ಖೇರ್ …

Read More »

ಮಲಗಿದ್ದ ಸಂಜಯ್ ದತ್ ಎದ್ದಿದ್ದು ಎರಡು ದಿನಗಳ ನಂತರ…! : ಯಾಕೆ ಹೀಗೆ ಗೊತ್ತಾ…?

ಬಾಲಿವುಡ್ ನಟ ಸಂಜಯ್ ದತ್ ಲೈಫ್ ಯಾವುದೇ ಸಿನೆಮಾಕ್ಕಿಂತ ಕಡ್ಮೆ ಇಲ್ಲ. ಹಲವು ಅಫೇರ್ಸ್, ಡ್ರಗ್ ಅಡಿಕ್ಷನ್, ಜೈಲು ಜೀವನ, ಅಂಡರ್​ವರ್ಲ್ಡ್ ಲಿಂಕ್ ಹೀಗೆ ಸಂಜೂ ಜೀವನದಲ್ಲಿ ನಡೆದ ಘಟನೆಗಳು ಹಲವು. ಇವುಗಳ ಬಗ್ಗೆ ಸಂಜೂ ಯಾವತ್ತೂ ಮುಚ್ಚುಮರೆ ಮಾಡಿದವರೇ ಅಲ್ಲ… ಹೀಗೆ ತನ್ನ ಬದುಕಿನ ವಿಚಿತ್ರ ಘಟನೆಗಳ ಬಗ್ಗೆ ಸಂಜಯ್ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಈ ಹಳೇ ವೀಡಿಯೋವನ್ನು ನೋಡಿದಾಗ ಎಲ್ಲರಿಗೂ ಒಂದು ಸಲ ಶಾಕ್ ಆಗುತ್ತೆ… ಅದು ನಟಿ …

Read More »

ನವೆಂಬರ್ 10ಕ್ಕೆ ದೀಪಿಕಾ – ರಣವೀರ್ ಮದುವೆ…? : ಬೆಂಗಳೂರಿನಲ್ಲಿ ನಡೆಯುತ್ತಾ ಕಲ್ಯಾಣ…?

ಮುಂಬೈ : ಬಾಲಿವುಡ್ ಸ್ಟಾರ್​ಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇಬ್ಬರು ಪ್ರೇಮಪತಂಗಗಳು ಎಂಬುದು ಈಗೇನು ಗುಟ್ಟಾಗಿ ಉಳಿದ ಸಂಗತಿಯಲ್ಲ. ಹಾಗಂತ, ಇವರಿಬ್ಬರು ತಮ್ಮ ಪ್ರೇಮದ ವಿಷಯದ ಬಗ್ಗೆ ಬಾಯ್ಬಿಟ್ಟಿಲ್ಲ. ಆದರೂ, ಗುಟ್ಟು ರಟ್ಟಾಗದೆಯೂ ಉಳಿದಿಲ್ಲ… ಸದ್ಯದ ಸುದ್ದಿ ಏನಪ್ಪಾ ಅಂದರೆ ಇವರಿಬ್ಬರು ತಮ್ಮ ಸಂಬಂಧವನ್ನು ಇನ್ನೊಂದು ಘಟ್ಟಕ್ಕೆ ಕೊಂಡುಹೋಗಲು ನಿರ್ಧರಿಸಿದ್ದಾರೆ. ಅದು ಮದುವೆ ಮೂಲಕ… ಪ್ರಖ್ಯಾತ ಆಂಗ್ಲ ಮಾಧ್ಯಮದ ಪ್ರಕಾರ ದೀಪಿಕಾ ಮತ್ತು ರಣವೀರ್ ಇದೇ ವರ್ಷದ …

Read More »

ಪೊಲೀಸ್ ಡ್ರೆಸ್ ನಲ್ಲಿದ್ದ ನಟಿಯನ್ನು ಬಂಧಿಸಿದ ರಿಯಲ್ ಖಾಕಿ…!

ಚೆನ್ನೈ : ತಮಿಳಿನ ಕಿರುತೆರೆಯ ನಟ ನಿಲಾನಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿರುದ್ಧ ವೀಡಿಯೋ ಹೇಳಿಕೆ ರಿಲೀಸ್ ಮಾಡಿದ್ದರ ವಿರುದ್ಧ ನಿಲಾನಿ ಮೇಲೆ ಪ್ರಕರಣ ದಾಖಲಾಗಿತ್ತು. ಮೇ 22 ರಂದು ತೂತುಕುಡಿಯಲ್ಲಿ ಪ್ರತಿಭಟನೆ ವೇಳೆ ಪೊಲೀಸ್ ಫೈರಿಂಗ್ ನಿಂದ 13 ಜನ ಸಾವನ್ನಪ್ಪಿದ್ದರು. ಈ ಕ್ಷಣದ ವರೆಗೂ ಈ ಬಗ್ಗೆ ಚರ್ಚೆ, ಖಂಡನೆಗಳು ವ್ಯಕ್ತವಾಗ್ತಿವೆ. ಇತ್ತ, ಈ ನಟಿ ನಿಲಾನಿ ಪೊಲೀಸರ ನಡೆಯನ್ನು ಖಂಡಿಸಿ ವೀಡಿಯೋ ಹೇಳಿಕೆ ರಿಲೀಸ್ ಮಾಡಿದ್ದರು. …

Read More »

ಮುಗಿಯುವ ಹಂತದಲ್ಲಿ ಸಮಂತಾ `ಯೂ ಟರ್ನ್’

ಹೈದರಬಾದ್ : 2016ರ ಕನ್ನಡದ ಸೂಪರ್ ಹಿಟ್ ಚಿತ್ರ `ಯೂ ಟರ್ನ್’ ತಮಿಳು ಮತ್ತು ತೆಲುಗಿನಲ್ಲಿ ರೀಮೇಕ್ ಆಗುತ್ತಿದೆ ಎಂಬುದು ಹಳೇ ಸುದ್ದಿ. ಪವನ್ ಕುಮಾರ್ ನಿರ್ದೇಶನದ ಈ ಚಿತ್ರ ಬೆಂಗಳೂರಿನ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮತ್ತು ಅದರಿಂದ ಆಗುವ ನಿಗೂಢ ಸಾವಿನ ಕತೆಯನ್ನು ಇಟ್ಟುಕೊಂಡು ನಿರ್ಮಾಣವಾಗಿತ್ತು, ಕನ್ನಡದಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದ ಈ ಚಿತ್ರ ಈ ಟಾಲಿವುಡ್, ಕಾಲಿವುಡ್‍ಗೂ ಹಾರಿತ್ತು. ಸಮಂತಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. …

Read More »

`ಸ.ಹಿ.ಪ್ರಾ ಶಾಲೆ’ಯ ದಡ್ಡ ಸಾಂಗ್ ರಿಲೀಸ್….

ಬೆಂಗಳೂರು : ರಿಷಬ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ `ಸ.ಹಿ.ಪ್ರಾ ಶಾಲೆ ಕೊಡುಗೆ ರಾಮಣ್ಣ ರೈ’ ಚಿತ್ರದ ಹಾಡು ರಿಲೀಸ್ ಆಗಿದೆ. ಗಡಿ ಜಿಲ್ಲೆ ಕಾಸರಗೋಡಿನ ಕನ್ನಡ ಶಾಲೆಯ ಸ್ಥಿತಿಗತಿ, ಕನ್ನಡದ ಪರಿಸ್ಥಿತಿಯನ್ನೇ ಇಟ್ಟುಕೊಂಡು ರಿಷಬ್ ಈ ಚಿತ್ರವನ್ನು ಹೆಣೆದಿದ್ದಾರೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಆಗಸ್ಟ್ ವೇಳೆಗೆ ಚಿತ್ರ ಬಿಡುಗಡೆ ಮಾಡೋದಕ್ಕೆ ಚಿತ್ರತಂಡ ನಿರ್ಧಾರ ಮಾಡಿದೆ. ಹೀಗಾಗಿ, ಪ್ರಮೋಷನ್‍ನಲ್ಲೂ ತೊಡಗಿರುವ ಚಿತ್ರತಂಡ ಸಿನೆಮಾದ ಹಾಡನ್ನು ರಿಲೀಸ್ ಮಾಡಿದೆ. ಆ ಹಾಡು …

Read More »

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಾಗತಿಹಳ್ಳಿ ಚಂದ್ರಶೇಖರ್ ನೇಮಕ

ಬೆಂಗಳೂರು : ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ನೂತನ ಸಾರಥಿಯ ನೇಮಕವಾಗಿದೆ. ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಕಾಡೆಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಮೂರು ವರ್ಷಗಳ ಕಾಲ ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಈ ಸ್ಥಾನವನ್ನು ಅಲಂಕರಿಸಿದ್ದರು.

Read More »

ಬಾಯ್ ಫ್ರೆಂಡ್​ಗಾಗಿ ನಿರ್ಮಾಪಕಿಯಾಗ್ತಿದ್ದಾರಂತೆ ನಯನಾತಾರಾ…!

ಚೆನ್ನೈ : ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನಾತಾರಾ ತಮ್ಮ ಪರ್ಸನಲ್ ಲೈಫ್​ನ ಕೆಲವೊಂದು ಇನ್​​ಫಾರ್ಮೇಷನ್​ ಅನ್ನು ಸಾಧ್ಯವಾದಷ್ಟು ಮುಚ್ಚಿಡೋದಕ್ಕೆ ಯತ್ನಿಸ್ತಾರೆ. ಆದ್ರೆ, ಎಷ್ಟೇ ಮುಚ್ಚಿಟ್ಟರು ಕೆಲವೊಂದು ವಿಷಯಗಳು ಹೊರಗೆ ಬರುತ್ತಲೇ ಇರುತ್ತವೆ. ಈಗ ಕೂಡಾ ಅದೇ ಆಗಿದೆ. ಸದ್ಯದ ಮಟ್ಟಿಗೆ ನಯನಾ ತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಪರಸ್ಪರ ಪ್ರೀತಿಸುತ್ತಾರೆ ಎಂಬ ಸುದ್ದಿ ದಟ್ಟವಾಗಿಯೇ ಇದೆ. ಇದಕ್ಕೆ ಸರಿಯಾಗಿ ಇವರಿಬ್ಬರು ಒಂದಾಗಿ ಕಾಣಿಸಿಕೊಳ್ಳುವ ಮೂಲಕ ಈ …

Read More »
error: Content is protected !!