Tuesday , February 19 2019
ಕೇಳ್ರಪ್ಪೋ ಕೇಳಿ
Home / sudina (page 2)

sudina

ಜಯಾ ಸಾವಿಗೆ ಆರೋಗ್ಯ ಇಲಾಖೆ ಕಾರ್ಯದರ್ಶಿ ಸಂಚು…?

ಚೆನ್ನೈ : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಸಾವು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಈ ಬಗ್ಗೆ ನಾನಾ ಥಿಯರಿಗಳು ಈ ಹಿಂದೆಯೇ ಹುಟ್ಟಿಕೊಂಡಿತ್ತು. ಇದರ ನಡುವೆ ವಕೀಲರೊಬ್ಬರು ಹೊಸ ಆರೋಪ ಮಾಡಿದ್ದು, ಇದು ದೊಡ್ಡ ಸಂಚಲನ ಮೂಡಿಸಿದೆ. ಜಯಲಲಿತಾ ಸಾವಿನ ಹಿಂದೆ ತಮಿಳುನಾಡು ಆರೋಗ್ಯ ಇಲಾಖೆ ಕಾರ್ಯದರ್ಶಿ ಜೆ.ರಾಧಾಕೃಷ್ಣನ್ ಸಂಚಿದೆ ಎಂಬ ಆರೋಪ ಇದು. ರಾಧಾಕೃಷ್ಣನ್ ಅಪೋಲೋ ಆಸ್ಪತ್ರೆಯೊಂದಿಗೆ ಸೇರಿಕೊಂಡು ಈ ಸಂಚು ರೂಪಿಸಿದ್ದು, ಅಸಮರ್ಪಕ ಚಿಕಿತ್ಸೆ …

Read More »

`ಪೊಲೀಸ್’ ಡ್ರೆಸ್‍ನಲ್ಲಿ ಬಂದು ವಂಚಿಸ್ತಿದ್ದಾರೆ ಕಳ್ಳರು…! : ಕರಾವಳಿಯಲ್ಲಿ ಬೀಡು ಬಿಟ್ಟಿದೆ ಖತರ್ನಾಕ್ ಗ್ಯಾಂಗ್…!

ಮಂಗಳೂರು : ಅವಿಭಜಿತ ದಕ್ಷಿಣ ಕನ್ನಡದಲ್ಲಿ ಈಗ ಹೊಸ ಕಳ್ಳರ ಹಾವಳಿ ಶುರುವಾಗಿದೆ. ಗಮನ ಬೇರೆಡೆ ಸೆಳೆದು ಜನರ ಚಿನ್ನಾಭರಣ, ನಗದು ದೋಚುವ ಟೀಮ್ ಮಂಗಳೂರು, ಉಡುಪಿಯಲ್ಲಿ ಆಕ್ಟೀವ್ ಆಗಿದೆ. ಪೊಲೀಸ್ ಸೋಗಿನಲ್ಲಿ ಬರುವ ಈ ಕಳ್ಳರು ಗಮನ ಬೇರೆಡೆ ಸೆಳೆದು ದರೋಡೆ ಮಾಡುತ್ತಿದ್ದಾರೆ. ತಾವು ಪೊಲೀಸ್ ಅಧಿಕಾರಿಗಳೆಂದು ಹೇಳಿ ಮಾತು ಆರಂಭಿಸುವ ಇವರು ಮಹಿಳೆರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡಿಕೊಂಡು ವಂಚಿಸುತ್ತಿರುವುದು ಬಯಲಾಗಿದೆ. ಈ ಬಗ್ಗೆ ಪೊಲೀಸ್ರು ತನಿಖೆ ಮಾಡುತ್ತಿದ್ದು, …

Read More »

ನಾನಾಡೋ ರೀತಿ ಮಾಡೋ ಹುಡುಗರಿಂದ ದೂರ ಇರು…! : ಮಗಳಿಗೆ ಶಾರೂಖ್ ಸಲಹೆ…!

ಮುಂಬೈ : ಬಾಲಿವುಡ್ ಕಿಂಗ್ ಶಾರೂಖ್ ಖಾನ್ ತನ್ನ ಮಗಳು ಸುಹಾನಾಗೆ ಬಹುದೊಡ್ಡ `ಸಲಹೆ’ ನೀಡಿದ್ದಾರೆ. ತನ್ನ ಗುಳಿ ಕೆನ್ನೆಯ ಕಿರುನಗೆಯ ಮೂಲಕವೇ ಎರಡೂವರೆ ದಶಕಗಳಿಂದ ಅದೆಷ್ಟೋ ಹೆಣ್ಮಕ್ಕಳ ಮನಸ್ಸು ಕದ್ದಿರೋ ಶಾರೂಖ್ ನಿಜಜೀವನದಲ್ಲಿ ಹೇಗಿರಬೇಕೆಂದು ತನ್ನ ಮಗಳಿಗೆ ಹೇಳಿಕೊಟ್ಟಿದ್ದಾರೆ. ಪ್ರಖ್ಯಾತ ಆಂಗ್ಲ ದೈನಿಕ `ಇಂಡಿಯನ್ ಎಕ್ಸ್‍ಪ್ರೆಸ್’ಗೆ ನೀಡಿದ ಸಂದರ್ಶನದ ವೇಳೆ ಮಾತನಾಡಿದ ಶಾರೂಖ್, ರೋಮ್ಯಾಂಟಿಕ್ ಸಿನೆಮಾದಲ್ಲಿ ನಾನು ಮಾಡಿದ ರೀತಿ ಮಾಡೋ ಹುಡುಗರನ್ನು ಕಂಡ್ರೆ ದೂರ ಇರು ಎಂದು …

Read More »

2019ಕ್ಕೆ ಶ್ರೀದೇವಿ ದ್ವಿತೀಯ ಪುತ್ರಿ ಬಣ್ಣದ ಲೋಕಕ್ಕೆ ಎಂಟ್ರಿ…

ಮುಂಬೈ : ಬಾಲಿವುಡ್ ನಟ ದಿವಂಗತ ಶ್ರೀದೇವಿ ಅವರ ಎರಡನೇ ಪುತ್ರಿ ಖುಷಿ ಬಣ್ಣದ ಲೋಕಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈಗಾಗಲೇ ಅಕ್ಕ ಜಾನ್ಹವಿ ಕಪೂರ್ ಸಿನಿಲೋಕದಲ್ಲಿ ಅಂಬೆಗಾಲಿಡುತ್ತಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. `ದಡಕ್’ ಚಿತ್ರದ ಮೂಲಕ ಜಾನ್ಹವಿ ಸಿನಿ ಪಯಣ ಆರಂಭವಾಗಿತ್ತು. ಇದಾದ ಬಳಿಕ ರಿಲೀಸ್ ಆದ ಎರಡನೇ ಸಿನೆಮಾ ತಕ್ತ್‍ನಲ್ಲೂ ಇವರ ಅಭಿನಯವನ್ನು ಜನ ಮೆಚ್ಚಿದ್ದಾರೆ. ಇದೀಗ ಅಕ್ಕನ ಹಾದಿಯಲ್ಲಿ ತಂಗಿ ಖುಷಿಯೂ ಸಾಗಲು ಹೊರಟಿದ್ದಾರೆ. ನೇಹಾ ದೂಪಿಯಾ …

Read More »

`ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಬಗ್ಗೆ ಮನಮೋಹನ್ ಸಿಂಗ್ ಬಳಿ ಕೇಳಿದ ಮಾಧ್ಯಮ..! : ಮುಂದೇನಾಯ್ತು ಗೊತ್ತಾ…?

ನವದೆಹಲಿ : ಬಾಲಿವುಡ್‍ನಲ್ಲಿ ಈಗ `ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಬಗ್ಗೆ ಚರ್ಚೆ ಜೋರಾಗಿದೆ. ಚಿತ್ರ ಸೆಟ್ಟೇರಿದ ದಿನದಿಂದಲೂ ಈ ಬಗ್ಗೆ ಕುತೂಹಲ ಇತ್ತಾದರೂ ಚಿತ್ರದ ಟ್ರೇಲರ್ ರಿಲೀಸ್ ಆದ ಮೇಲಂತೂ ಚಿತ್ರ ದೊಡ್ಡ ಸಂಚಲನವನ್ನೇ ಸೃಷ್ಟಿಸುವ ಮಟ್ಟಕ್ಕೆ ಸುದ್ದಿಯಾಗುತ್ತಿದೆ. ಪರ ವಿರೋಧದ ಚರ್ಚೆ ಕೂಡಾ ಜೋರಾಗಿದೆ. ಕಾಂಗ್ರೆಸ್‍ನ ಒಂದು ಗುಂಪು ಚಿತ್ರವನ್ನು ತಮಗೆ ತೋರಿಸಿದ ಬಳಿಕವೇ ರಿಲೀಸ್ ಮಾಡ್ಬೇಕು ಎನ್ನುತ್ತಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ …

Read More »

ಹಿರಿಯ ನಟ ಖಾದೆರ್ ಖಾನ್ ಸ್ಥಿತಿ ಗಂಭೀರ

ಮುಂಬೈ : ಬಾಲಿವುಡ್‍ನ ಹಿರಿಯ ನಟ ಖಾದೆರ್ ಖಾನ್ ಸ್ಥಿತಿ ಗಂಭೀರವಾಗಿದೆ. ಇವರು ನ್ಯುಮೋನಿಯಾದಿಂದ ಬಳಲುತ್ತಿದ್ದು, ಮಾತನಾಡುವುದನ್ನೂ ನಿಲ್ಲಿಸಿದ್ದಾರೆ. ಜೀವರಕ್ಷಕಗಳ ಸಹಾಯದಿಂದ ಖಾದೆರ್ ಖಾನ್ ಉಸಿರಾಡುತ್ತಿದ್ದು, ತುರ್ತು ನಿಗಾ ಘಟಕದಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇವರ ಪುತ್ರ ಸರ್ಫರಾಜ್ ಮತ್ತು ಸೊಸೆ ಶಯಿಸ್ತಾ ಹೇಳಿದ್ದಾರೆ. T 3041 – KADER KHAN .. actor writer of immense talent .. lies ill in Hospital .. …

Read More »

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು. ಹೆಚ್1ಎನ್1 ಸೋಂಕಿನಿಂದ ಬಳಲುತ್ತಿದ್ದ ಮಧುಕರ್ ಶೆಟ್ಟಿ ಅವರು ಕಳೆದ ಕೆಲ ದಿನಗಳಿಂದ ಹೈದರಾಬಾದ್‍ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಸುಮಾರು 8.30ಕ್ಕೆ ಇವರು ಕೊನೆಯುಸಿರೆಳೆದಿದ್ದಾರೆ. ಹೈದರಾಬಾದ್‍ನ ಸರ್ದಾರ್ ವಲ್ಲಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡಮೆಯಲ್ಲಿ ಉಪನಿರ್ದೇಶಕರಾಗಿದ್ದ ಮಧುಕರ್ …

Read More »

ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿಗೆ ದಶಮಾನೋತ್ಸವ ಸಂಭ್ರಮ

ಬಂಟ್ವಾಳ : ಕರಾವಳಿ ನಾಗರಾಧನೆಯ ಪುಣ್ಯಸ್ಥಳ… ಪ್ರಕೃತಿ ಆರಾಧನೆಯ ಪವಿತ್ರ ತಾಣ… ಕರಾವಳಿಯ ಬಹುಭಾಗಗಳಲ್ಲಿ ನಾಗ ನೆಲೆಗಳಿವೆ. ನಾಗರಾಜ ಪ್ರತಿಯೊಬ್ಬ ಕರಾವಳಿಗರ ಆರಾಧ್ಯ ಮೂರ್ತಿ. ಕಷ್ಟಗಳನ್ನು ದೂರ ಮಾಡಿ ಇಷ್ಟಾರ್ಥಗಳನ್ನು ಕರುಣಿಸೋ ಇಷ್ಟದೈವ… ಹೀಗಾಗಿ, ಕರಾವಳಿಯಲ್ಲಿ ಸುಬ್ರಹ್ಮಣ್ಯಸ್ವಾಮಿ ಮಹತ್ವದ ಸ್ಥಾನವಿದೆ. ಈ ಮಣ್ಣಿನಲ್ಲಿ ನಾಗಾರಾಧನೆಯ ಪ್ರಮುಖ ಕ್ಷೇತ್ರಗಳಿವೆ. ಅವುಗಳಲ್ಲಿ ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದಲ್ಲಿರೋ ಬಡನಡಿಯ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಾಲಯವೂ ಒಂದು. ನಾಗನಿಧಿಯಂತೆ ರಾರಾಜಿಸುತ್ತಿರುವ ಈ ದೇವಾಲಯ ಸುತ್ತಮುತ್ತಲಿನ …

Read More »

`ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರಕ್ಕೆ ಯೂತ್ ಕಾಂಗ್ರೆಸ್ ಆಕ್ಷೇಪ : ವಿಶೇಷ ಪ್ರದರ್ಶನಕ್ಕೆ ಆಗ್ರಹ

ನವದೆಹಲಿ : ಬಾಲಿವುಡ್ ನಟ ಅನುಪಮ್ ಖೇರ್ ಅಭಿನಯದ `ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರಕ್ಕೆ ಮಹಾರಾಷ್ಟ್ರದ ಯೂತ್ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡುತ್ತಿದ್ದಂತೆಯೇ ಈ ಬೆಳವಣಿಗೆ ನಡೆದಿದೆ. ಈ ಚಿತ್ರವನ್ನು ರಿಲೀಸ್‍ಗೂ ಮುನ್ನ ತಮಗೆ ತೋರಿಸಬೇಕು. ಇದಕ್ಕಾಗಿ ವಿಶೇಷ ಪ್ರದರ್ಶನವನ್ನು ಆಯೋಜಿಸಬೇಕೆಂದು ಯೂತ್ ಕಾಂಗ್ರೆಸ್ ಚಿತ್ರ ನಿರ್ಮಾಪಕರಿಗೆ ಒತ್ತಾಯಿಸಿದೆ. ಈ ಚಿತ್ರದಲ್ಲಿ ಇರುವ ಅಂಶಗಳು ಸತ್ಯಕ್ಕೆ ದೂರವಾದುದು ಎಂದು …

Read More »

ಮುಂಬೈನ ಚೆಂಬೂರಿನ ತಿಲಕ್‍ನಗರದಲ್ಲಿ ಅಗ್ನಿ ಆಕಸ್ಮಿಕ : ಐವರ ಸಜೀವ ದಹನ

ಮುಂಬೈ: ಮುಂಬೈನಲ್ಲಿ ಮತ್ತೊಂದು ಭೀಕರ ಅಗ್ನಿ ಆಕಸ್ಮಿಕ ಸಂಭವಿಸಿದೆ. ಮುಂಬೈನ ಪೂರ್ವ ಉಪನಗರ ಚೆಂಬೂರಿನ ತಿಲಕ್‍ನಗರದ ಸಂಗಮ್ ಸೊಸೈಟಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಐವರು ಸಾವನ್ನಪ್ಪಿದ್ದಾರೆ. ಸಂಗಮ್ ಸೊಸೈಟಿಯ 14ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಐವರನ್ನು ಬಲಿ ಪಡೆದಿದೆ. ಸಂಜೆ ಸುಮಾರು 7.45ಕ್ಕೆ ಈ ಘಟನೆ ನಡೆದಿದ್ದು, ರಾತ್ರಿ 10.30 ತನಕ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟರು. ಸದ್ಯ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಆದರೆ, ಘಟನೆಗೆ ನಿಖರ …

Read More »
error: Content is protected !!