Monday , October 22 2018
ಕೇಳ್ರಪ್ಪೋ ಕೇಳಿ
Home / Film News / Bollywood (page 10)

Bollywood

ಜಾಕ್ವೀನ್​ ಫರ್ನಾಂಡೀಸ್​ ಜೊತೆ ಅಸಭ್ಯ ವರ್ತನೆ : ರಕ್ಷಣೆಗೆ ಬಂದ ವರುಣ್​​ ಧವನ್​

ಮುಂಬೈ : ಸೆಕ್ಸಿ ಬೆಡಗಿ ಜಾಕ್ವೀನ್ ಫರ್ನಾಂಡೀಸ್​ ಈಗ ಬಾದ್​ಶಾಹೋ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಪ್ರಮೋಷನ್​ ವೇಳೆ ಜಾಕ್ವೀನ್​ಗೆ ಸಂಕಷ್ಟ ಎದುರಾಗಿತ್ತು. ಅವಳಿ ಜೋಡಿಯೊಂದು ಜಾಕ್ವೀನ್ ಜೊತೆ ಅಸಭ್ಯವಾಗಿ ವರ್ತಿಸಿತ್ತು. ಭದ್ರತೆಗೆ ಹಾಕಿದ್ದ ಬ್ಯಾರಿಕೇಟನ್ನೂ ಸರಿಸಿ ಪ್ರವೇಶಿಸಿದ್ದ ಈ ಜೋಡಿ ಸೆಲ್ಫಿ ತೆಗೆದು ಕಾಟ ಕೊಡುತ್ತಿತ್ತು. ಇದರಿಂದ ಜಾಕ್ವೀನ್​ ಇರುಸು ಮುರುಸು ಅನುಭವಿಸಿದ್ದರು. ಆಗ ನಟ ವರುಣ್ ಧವನ್​ ಜಾಕ್ವೀನ್ ರಕ್ಷಣೆಗೆ ಬಂದರು. ಈ ಸಂದರ್ಭದಲ್ಲಿ ನಟಿ …

Read More »

ಇದು ದೀಪಿಕಾರ ಸಿನಿ ಕೆರಿಯರ್​ನಲ್ಲೇ ಚಾಲೆಂಜಿಂಗ್ ಪಾತ್ರವಂತೆ…!

ಮುಂಬೈ : ಹಾಲಿವುಡ್, ಬಾಲಿವುಡ್​ನಲ್ಲಿ ಬ್ಯುಸಿಯಾಗಿರುವ ನಟಿ ದೀಪಿಕಾ ತನ್ನ ಸಿನಿ ಕೆರಿಯರ್​ನಲ್ಲಿ ನಾನಾ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಯಾವ ಪಾತ್ರ ನಿರ್ವಹಣೆಯೂ ಇವರಿಗೆ ಕಷ್ಟ ಆಗಿದಿಲ್ಲ. ಆದರೆ, ಈಗ ತನ್ನ ಇಡೀ ಸಿನಿ ಜರ್ನಿಯಲ್ಲಿ ಒಂದು ಪಾತ್ರ ಸಖತ್​ ಚಾಲೆಂಜಿಂಗ್ ಅಂತ ಸ್ವತಃ ದೀಪಿಕಾನೇ ಹೇಳಿಕೊಂಡಿದ್ದಾರೆ… ‘Padmavati’ https://t.co/RGG3OLfPCm — Deepika Padukone (@deepikapadukone) August 29, 2017 ತನ್ನ ಟ್ವಿಟರ್ ಪೇಜ್​ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ದೀಪಿಕಾ ಪಡುಕೋಣೆ, …

Read More »

ಮುಂಬೈ ಮಳೆ : ವರುಣನ ದೃಶ್ಯ ಸೆರೆ ಹಿಡಿದ ಪ್ರಿಯಾಂಕಾ

ಮುಂಬೈ : ಭೀಕರ ಮಳೆಗೆ ವಾಣಿಜ್ಯ ನಗರಿ ತತ್ತರಿಸಿದೆ. ಜನ ಸಾಮಾನ್ಯರು, ಸೆಲೆಬ್ರಿಟಿಗಳೆಲ್ಲಾ ಮಳೆಯಿಂದ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಹೆಲ್ಪ್​ಲೈನ್​ ನಂಬರ್​ಗಳನ್ನೂ ತೆರೆಯಲಾಗಿದೆ. ಈ ನಡುವೆ, ನಟಿ ಪ್ರಿಯಾಂಕಾ ಚೋಪ್ರಾ ಮಳೆಯ ದೃಶ್ಯವನ್ನು ಸೆರೆ ಹಿಡಿದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.  ಅಲ್ಲದೆ, ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. Torrential Mumbai Monsoon. The wrath of nature. Pls be safe everyone. Pls allow …

Read More »

ಪದ್ಮಾವತಿ ಚಿತ್ರಕ್ಕೆ ದೀಪಿಕಾ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ?

ಮುಂಬೈ : ದೀಪಿಕಾ ಪಡುಕೋಣೆ ಈಗ ಬಾಲಿವುಡ್ ಮತ್ತು ಹಾಲಿವುಡ್​ನಲ್ಲಿ ಬ್ಯುಸಿ ಇರುವ ನಟಿ. ಸದ್ಯ ದೀಪಿಕಾ ಸಂಜಯ್​ ಲೀಲಾ ಬನ್ಸಾಲಿ ಅವರ ಪದ್ಮಾವತಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ, ಈ ಚಿತ್ರದಲ್ಲಿ ನಟಿಸಲು ದೀಪಿಕಾ ಕೋಟಿ ಕೋಟಿ ಸಂಭಾವನೆ ಪಡೆದಿದ್ದಾರೆ. ದೀಪಿಕಾ ಬಾಲಿವುಡ್​ನಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ನಟಿ. ಪದ್ಮಾವತಿಯಲ್ಲೂ ಇದು ಸಾಬೀತಾಗಿದೆ. ಈ ಚಿತ್ರಕ್ಕೆ ದೀಪಿಕಾ ಪಡೆದ ಸಂಭಾವನೆ ಬರೋಬ್ಬರಿ 13 ಕೋಟಿಯಂತೆ. ಅಂದರೆ, ಚಿತ್ರದಲ್ಲಿರುವ ತನ್ನ ಪ್ರಿಯತಮ …

Read More »

ಮುಂಬೈ ಮಹಾಮಳೆ : ಟ್ವಿಟರ್​ನಲ್ಲಿ ಬಾಲಿವುಡ್ ಮಂದಿಯ ಕಳವಳ

ಮುಂಬೈ : ವಾಣಿಜ್ಯ ನಗರಿ ಮುಂಬೈ ಮಹಾಮಳೆಗೆ ತೊಯ್ದು ತೊಪ್ಪೆಯಾಗಿದೆ. ಶನಿವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಇಲ್ಲಿನ ಜನಜೀವನವೇ ಅಸ್ತವ್ಯಸ್ತವಾಗಿದೆ. ಮುಂಬೈಯ ಬಹುತೇಕ ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇನ್ನು, ಈ ಜಲಪ್ರಳಯದಿಂದ ಬಾಲಿವುಡ್ ಸ್ಟಾರ್​ಗಳು ಕೂಡಾ ಕಷ್ಟ ಅನುಭವಿಸುತ್ತಿದ್ದಾರೆ. ಟ್ವಿಟರ್​​, ಇನ್​​ಸ್ಟಾಗ್ರಾಮ್​ನಲ್ಲಿ ಸ್ಟಾರ್​ಗಳು ಸಂದೇಶ ಕಳುಹಿಸುತ್ತಿದ್ದು, ಅಭಿಮಾನಿಗಳೆಲ್ಲಾ ಸುರಕ್ಷಿತವಾಗಿ ಇರುವಂತೆ ಕರೆ ನೀಡಿದ್ದಾರೆ. Brace yourself Mumbai. Heavy rain coming. Plan ahead. Stay safe.#MumbaiRains #rain …

Read More »

10 ತಿಂಗಳಿನಿಂದ ಕೋಮಾದಲ್ಲಿರುವ ಬಾಲಿವುಡ್​ನ ಖ್ಯಾತ ನಟ

ನವದೆಹಲಿ : ನಟ, ನಿರ್ಮಾಪಕ ನೀರಜ್​​ ವೋರಾ ಕಳೆದ 10 ತಿಂಗಳಿನಿಂದ ಕೋಮಾದಲ್ಲಿದ್ದಾರೆ. ಹೇರಾ ಪೇರಿ, ವೆಲ್​​ಕಮ್​ ಬ್ಯಾಕ್​, ಬೋಲ್​ ಬಚ್ಚನ್​ ಸೇರಿದಂತೆ ಹಲವು ಸೂಪರ್ ಹಿಟ್​​ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದ ನೀರಜ್​ 2016ರ ಅಕ್ಟೋಬರ್​ನಿಂದ ಮರಣಶಯ್ಯೆಯಲ್ಲಿದ್ದರು. ತೀವ್ರ ಹೃದಯಾಘಾತ ಮತ್ತು ಬ್ರೈನ್​ ಸ್ಟ್ರೋಕ್​​ನಿಂದ ನೀರಜ್​ ಕೋಮಾಕ್ಕೆ ಜಾರಿದ್ದರು. ಇಷ್ಟು ದಿನಗಳ ಸುದೀರ್ಘ ಚಿಕಿತ್ಸೆ ಬಳಿಕ ನೀರಜ್ ದೇಹದಲ್ಲಿ ಈಗೀಗ ಕೊಂಚ ಆರೋಗ್ಯ ಸುಧಾರಣೆಯ ಚಿಹ್ನೆಗಳು ಕಾಣುತ್ತಿವೆ. ಇದು …

Read More »

ಅಕ್ಷಯ್ ಜೊತೆ ಸಿಂಪಲ್ ಆಗಿ ಕಾಣಿಸಿದ್ದ ಈ ನಟಿ ಈಗ ಸೂಪರ್ ಹಾಟ್…!

ಮುಂಬೈ : ನಟಿ ಭೂಮಿ ಪೆಡೇಂಕರ್ ಟಾಯ್ಲೆಟ್ ಏಕ್ ಪ್ರೇಮ್ ಕಥಾ ಮೂಲಕ ಗಮನ ಸೆಳೆದವರು. ಯಶ್ರಾಜ್ ಸಿನೆಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ಭೂಮಿ 2015ರಲ್ಲಿ ಧಮ್ ಲಗಾ ಕೀ ಹೈಸಾ ಚಿತ್ರದಲ್ಲಿ ನಟಿಸಿದ್ದರು. ಆದರೆ, ಅಕ್ಷತ್ ಕುಮಾರ್ ಜೊತೆಗಿನ ಟಾಯ್ಲೆಟ್ ಏಕ್ ಪ್ರೇಮ್ ಕಥಾ ಚಿತ್ರ ಇವರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತ್ತು. ಅಪ್ಪಟ ಭಾರತೀಯ ನಾರಿಯಾಗಿ, ಗ್ರಾಮ್ಯ ಸುಂದರಿಯಾಗಿ ಭೂಮಿ ಅಭಿನಯ ಮಸ್ತ್ ಮಸ್ತ್. ಅದೂ ಅಲ್ಲದೆ, …

Read More »

ತಂಗಿಯ ಮನೆಯಲ್ಲಿ ರೊಮ್ಯಾನಿಯಾ ಬೆಡಗಿಯೊಂದಿಗೆ ಸಲ್ಮಾನ್ ಚೌತಿ ಆಚರಣೆ

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ತಂಗಿ ಅರ್ಪಿತಾ ಖಾನ್ ಮನೆಯಲ್ಲಿ ಚೌತಿ ಆಚರಿಸಿದ್ದಾರೆ. ಆದರೆ, ಇದರಲ್ಲಿ ಇರುವ ವಿಶೇಷ ಅಂದರೆ ಸಲ್ಮಾನ್ ಪ್ರೇಯಸಿ ಎಂದೇ ಗುರುತಿಸಿಕೊಂಡಿರುವ ರೊಮ್ಯಾನಿಯಾ ಬೆಡಗಿ ಲೂಲಿಯಾ ವಂತೂರ್ ಕೂಡಾ ಸಲ್ಲೂ ಜೊತೆ ಇಲ್ಲಿ ಗಣೇಶನ ಪೂಜೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ಅರ್ಪಿತಾ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಲೂಲಿಯಾ ಕೂಡಾ ಇನ್ಸ್ಟಾಗ್ರಾಮ್ನಲ್ಲಿ ಈ ಫೋಟೋ ಪೋಸ್ಟ್ ಮಾಡಿದ್ದಾರೆ. I love indian traditions …

Read More »

ಟಾಯ್ಲೆಟ್​ ಏಕ್​ ಪ್ರೇಮ್ ಕಥಾ…! : ಮೂತ್ರಾಲಯದಲ್ಲೇ ಮೂತ್ರ ವಿಸರ್ಜಿಸಿ ನೀರು ಹಾಕುವ ಶ್ವಾನ…! : ಇಲ್ಲಿದೆ ನೋಡಿ ವೀಡಿಯೋ

ಮುಂಬೈ : ಅಕ್ಷಯ್ ಕುಮಾರ್ ಅಭಿನಯದ ಟಾಯ್ಲೆಟ್​ ಏಕ್​ ಪ್ರೇಮ್​ ಕಥಾ ಚಿತ್ರ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಬಾಕ್ಸ್ ಆಫೀಸ್​ನಲ್ಲೂ ಈ ಚಿತ್ರ ಒಳ್ಳೆಯ ಸದ್ದು ಮಾಡುತ್ತಿದೆ. ಜನ ಕೂಡಾ ಈ ಚಿತ್ರದ ಸಂದೇಶವನ್ನು ಮೆಚ್ಚಿಕೊಂಡಿದ್ದಾರೆ. ಈ ನಡುವೆ, ಚಿತ್ರದ ನಾಯಕ ಅಕ್ಷಯ್​ ಕುಮಾರ್ ತಮ್ಮ ಟ್ವಿಟರ್​​ನಲ್ಲಿ ಒಂದು ವೀಡಿಯೋ ಹಾಕಿದ್ದಾರೆ. ಈ ವೀಡಿಯೋ ಎಲ್ಲರ ಗಮನ ಸೆಳೆದಿದೆ. ಶ್ವಾನವೊಂದು ಮೂತ್ರಾಲಯದಲ್ಲೇ ಮೂತ್ರ  ಮಾಡುವ ದೃಶ್ಯ ಇದು. ಅದೂ ಅಲ್ಲದೆ, …

Read More »

ಮಗುವಿನ ಅಶ್ಲೀಲ ಫೋಟೋ ಅಪ್​ಲೋಡ್​ ಆರೋಪ : ಹಿರಿಯ ನಟ ರಿಶಿ ಕಪೂರ್ ವಿರುದ್ಧ ಎಫ್​ಐಆರ್​…!  

ಮುಂಬೈ : ಬಾಲಿವುಡ್​ನ ಹಿರಿಯ ನಟ ರಿಶಿ ಕಪೂರ್​ಗೆ ಈಗ ಸಂಕಷ್ಟ ಶುರುವಾಗಿದೆ. ಟ್ವಿಟರ್​ನಲ್ಲಿ ಮಗುವಿನ ಅಶ್ಲೀಲ ಫೋಟೋ ಅಪ್​ಲೋಡ್ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಇವರ ಮೇಲೆ ಎಫ್​ಐಆರ್ ದಾಖಲಿಸಿದ್ದಾರೆ. Complainant Registered In Mumbai Cyber Crime Against Rishi Kapoor For Child Pornography From Jai Ho Foundation @chintskap @MumbaiPolice https://t.co/10o7WYj5qQ — Afroz Malik (@afrozmalikS) August 26, 2017 ಟ್ವಿಟರ್​ನಲ್ಲಿ ಇಂತಹ …

Read More »
error: Content is protected !!