Saturday , October 20 2018
ಕೇಳ್ರಪ್ಪೋ ಕೇಳಿ
Home / Film News / Bollywood (page 2)

Bollywood

ಶೂಟಿಂಗ್ ಟೈಮ್​​ನಲ್ಲಿ ರಣವೀರ್ ಗಾಯ ಮಾಡಿಕೊಂಡರೆ ಸಿನೆಮಾ ಹಿಟ್ ಆಗುತ್ತಂತೆ…!

ಮುಂಬೈ : ಬಾಲಿವುಡ್ ನಟ ರಣವೀರ್ ಸಿಂಗ್ ಬಣ್ಣದ ಲೋಕದಲ್ಲಿ ತಮ್ಮ ಪ್ರತಿಭೆಯ ಮೂಲಕವೇ ಹೆಸರು ಮಾಡಿದವರು. ಸದ್ಯ ರಣವೀರ್​​ ಸಂಜಯ್ ಲೀಲಾ ಬನ್ಸಾಲಿ ಅವರ ಪದ್ಮಾವತಿ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಸಿಂಗ್ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅಲ್ಲದೆ, ಶೂಟಿಂಗ್ ಟೈಮ್​ನಲ್ಲಿ ಗಾಯ ಕೂಡಾ ಮಾಡಿಕೊಂಡಿದ್ದಾರೆ. ಫೈಟ್​ ಸೀನ್​​​​ನ ಶೂಟಿಂಗ್ ವೇಳೆ ರಣವೀರ್​ಗೆ ಗಾಯಗಳಾಗಿತ್ತು. ಆದರೆ, ರಣವೀರ್ ಗಾಯಗೊಂಡಿರುವುದು ಸಿನಿಮಾ ನಿರ್ಮಾತೃಗಳಿಗೆ ಶುಭ ಸುದ್ದಿಯಾಗಿದೆಯಂತೆ…! ಹೌದು ಇದು ನಿಜ. ರಣವೀರ್ …

Read More »

ರಣಬೀರ್​​​ಗೆ ಪದೇ ಪದೇ ಕರೆ ಮಾಡುತ್ತಿರುವ ಸಂಜಯ್​ ಪತ್ನಿ…! : ಕಾರಣ ಕೇಳಿದ್ರೆ ನಿಮ್ಗೆ ಶಾಕ್​ ಆಗ್ಬಹುದು, ನಗೂ ಬರಬಹುದು…!

ಮುಂಬೈ : ಬಾಲಿವುಡ್ ನಿರ್ದೇಶಕ ರಾಜ್​ಕುಮಾರ್ ಇರಾನಿ ಬಾಲಿವುಡ್​ ನಟ ಸಂಜಯ್​ ದತ್​ ಜೀವನವನ್ನು ಚಿತ್ರ ಮಾಡುತ್ತಿದ್ದಾರೆ. ರಣಬೀರ್ ಕಪೂರ್​​​​​​ ಸಂಜಯ್​ ದತ್​ ಪಾತ್ರದಲ್ಲಿ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಸಂಜು ಎಂದು ಹೆಸರೂ ಇಡಲಾಗಿದೆ. 2018 ರ ಬಹುನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ಸಂಜು ಕೂಡಾ ಇದೆ. ರಣಬೀರ್ ಕೂಡಾ ಸಂಜಯ್ ಪಾತ್ರಕ್ಕೆ ಸಾಕಷ್ಟು ಬೆವರಳಿಸಿದ್ದಾರೆ. ಆದರೆ, ಈ ಎಲ್ಲದರ ನಡುವೆ ಒಬ್ಬರು ಮಾತ್ರ ಈ ಚಿತ್ರದ ಬಗ್ಗೆ ತುಂಬಾ …

Read More »

ಇದು ಅಕ್ಷಯ್ ಕುಮಾರ್ ಪುತ್ರನ ಗರ್ಲ್​ಫ್ರೆಂಡಾ? : ಕ್ಯಾಮೆರಾ ಕಂಡೊಡನೆ ಓಡಿದ್ದೇಗೆ ಅಕ್ಷಯ್ ಪುತ್ರ ಆರವ್​…?

ಮುಂಬೈ : ಬಾಲಿವುಡ್​​ನ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಪುತ್ರ ಮೊನ್ನೆ ರೆಸ್ಟೋರೆಂಟ್  ಬಳಿ ಕಾಣಿಸಿಕೊಂಡಿದ್ದರು. ಜೊತೆಗೆ ಒಂದಷ್ಟು ಫ್ರೆಂಡ್ಸ್​ ಕೂಡಾ ಇದ್ದರು. ಆದರೆ, ಇಷ್ಟು ದಿನ ಅಷ್ಟಾಗಿ ಬಹಿರಂಗವಾಗಿ ಕಾಣಿಸಿಕೊಳ್ಳದ ಅಕ್ಕಿ ಪುತ್ರನನ್ನು ಕಂಡ ಮಾಧ್ಯಮದವರು ಫೋಟೋ ಕ್ಲಿಕ್ಕಿಸಿದ್ದರು. ಕೆಲವರು ವೀಡಿಯೋ ಮಾಡಿದ್ರು. ಇದರಿಂದ ಟೆನ್ಶನ್ ಆದ ಆರವ್​ ತರಾತುರಿಯಲ್ಲಿ ಕಾರು ಸೇರಿಕೊಂಡಿದ್ದರು. ಇಷ್ಟು ಕಸರತ್ತು ಮಾಡಿದರೂ  ಮಾಧ್ಯಮಗಳಲ್ಲಿ ಹೆಡ್​ಲೈನ್​​ ಆಗುವುದನ್ನು ತಪ್ಪಿಸಿಕೊಳ್ಳಲಾಗಲಿಲ್ಲ… ಅಂದು ಸ್ನೇಹಿತರೊಂದಿಗೆ ಅರವ್ ಇಲ್ಲಿಗೆ …

Read More »

‘ಪದ್ಮಾವತಿ’ ಚಿತ್ರದಲ್ಲಿ ದೀಪಿಕಾ ತೊಟ್ಟ ಧಿರಿಸು ಎಷ್ಟು ಕೆ.ಜಿ ಇದೆ…?

ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈಗ ಪದ್ಮಾವತಿ ಚಿತ್ರದ ಮೂಲಕ ಮತ್ತೆ ಕುತೂಹಲ ಮೂಡಿಸಿದ್ದಾರೆ. ಪದ್ಮಾವತಿ ಚಿತ್ರದ ಭರ್ಜರಿ ಟ್ರೇಲರ್ ಕೂಡಾ ಎಲ್ಲರ ಮನಗೆದ್ದಿದೆ. ಆದರೆ, ಈ ಚಿತ್ರದಲ್ಲಿ ದೀಪಿಕಾ ಧರಿಸಿರುವ ಭಾರ ಎಷ್ಟು ಎಂಬ ಚರ್ಚೆ ಈಗ ಶುರುವಾಗಿದೆ. ಪ್ರಾಚೀನ ಕತೆಯನ್ನು ಚಿತ್ರವಾಗಿಸುವಾಗ ಎದುರಾಗುವಂತಹ ಸಮಸ್ಯೆಗಳೇನು ಎಂಬುದಕ್ಕೂ ಈ ಚರ್ಚೆ ಒಂದು ಉತ್ತರವಾಗಿದೆ… ಬಾಲಿವುಡ್​ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದ …

Read More »

75ರ ಖುಷಿಯಲ್ಲಿ ಬಾಲಿವುಡ್​​​​​​​​​​ ಷೆಹನ್​ ಷಾ

ಮುಂಬೈ : ಅಮಿತಾಭ್​ ಬಚ್ಚನ್​​… ಈ ಹೆಸರು ಕೇಳಿದ ತಕ್ಷಣ ಅಗಾಧ ಪ್ರತಿಭೆಯೊಂದು ಕಣ್ಣ ಮುಂದೆ ಸುಳಿದು ಹೋಗುತ್ತದೆ… ನೀಳಕಾಯ, ಅಪೂರ್ವ ಧ್ವನಿ ಅದು ಅಮಿತಾಭ್​ ಸಂಪತ್ತು… ಈ ಸಂಪತ್ತಿಗೆ ಇನ್ನಷ್ಟು ಬೆಲೆ ತಂದು ಕೊಟ್ಟದ್ದು ಪ್ರತಿಭೆ ಮತ್ತು ಶೃದ್ಧೆ, ಸಾಧಿಸುವ ಛಲ… ಭಾರತೀಯ ಚಿತ್ರರಂಗ ಕಂಡ ಮಹಾನ್ ನಟ ಇವರು. ಇಂತಹ ಅಮಿತಾಭ್ ಈಗ 75ನೇ ವಸಂತದ ಖುಷಿಯಲ್ಲಿದ್ದಾರೆ. 1942 ರ ಅಕ್ಟೋಬರ್​ 11 ಅಮಿತಾಭ್​ ಜನ್ಮ ದಿನ. …

Read More »

ಗೋಲ್​ಮಾಲ್​ ಅಗೈನ್​ನ ಟೈಟಲ್ ಟ್ರಾಕ್ ರಿಲೀಸ್​​​​​​​…

ಮುಂಬೈ : ಗೋಲ್​ಮಾಲ್​… ಬಾಲಿವುಡ್​ ಸಿನಿ ಪ್ರಿಯರನ್ನು ನಕ್ಕು ನಗಿಸುವಂತೆ ಮಾಡಿದ ಚಿತ್ರ ಸರಣಿ… ಗೋಲ್​ಮಾಲ್​ ಚಿತ್ರ ಬಾಲಿವುಡ್​ನಲ್ಲಿ ಸೂಪರ್ ಹಿಟ್​ ಆಗಿದ್ದು, ಇದರ ನಾಲ್ಕನೇ ಭಾಗ ಈ ಸಿದ್ಧವಾಗುತ್ತಿದೆ. ಈ ಚಿತ್ರದ ಹೆಸರು ಗೋಲ್​ಮಾಲ್​ ಅಗೈನ್​​…ಅಜಯ್​ ದೇವಗನ್​, ಪರಿಣಿತಿ ಚೋಪ್ರಾ, ಹರ್ಷದ್​ ವಾಸಿ, ತಬು, ತುಷಾರ್​ ಕಪೂರ್ ಹೀಗೆ ಹಲವು ಕಲಾವಿದರು ಇವರು ಸಿನೆಮಾ ಇದು… ಈಗಾಗಲೇ ಈ ಚಿತ್ರ ಬಾಲಿವುಡ್​ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಗೋಪಾಲ್​ ಮತ್ತು …

Read More »

ಎಮರೈಟ್ಸ್​​ ಫ್ಲೈಟ್​​​ನಲ್ಲಿ ಸುಷ್ಮಿತಾ ಒಬ್ಬರೇ ಫಸ್ಟ್​ ಕ್ಲಾಸ್ ಪ್ಯಾಸೆಂಜರ್​…!

ದುಬೈ : ಬಾಲಿವುಡ್ ನಟಿ ಸುಷ್ಮಿತಾ ಸೇನ್​ ಸದಾ ದುಬೈಗೆ ಭೇಟಿ ಕೊಡುತ್ತಲೇ ಇರುತ್ತಾರೆ. ರಜಾ ಸಂದರ್ಭದಲ್ಲಿ ಮಗಳೊಂದಿಗೆ ಸುಷ್ಮಿತಾ ಕಳೆಯುವುದು ಇದೇ ದುಬೈನಲ್ಲಿ. ಅದೂ ಅಲ್ಲದೆ, ಸೇನ್ ಇಲ್ಲಿನ ರಿಯಲ್ ಎಸ್ಟೇಟ್ ಕಂಪೆನಿಯ ಬ್ರಾಂಡ್ ಅಂಬಾಸೀಡರ್​​ ಕೂಡಾ ಹೌದು. ಇಂತಹ ಸುಷ್ಮಿತಾ ಮೊನ್ನೆ ತನ್ನ ಇನ್ಸ್ಟ್ರಾಗ್ರಾಮ್​ನಲ್ಲಿ ಒಂದು ಪೋಸ್ಟ್ ಹಾಕಿಕೊಂಡಿದ್ದಾರೆ. ಅದು ಎಮರೈಟ್ ಫ್ಲೈಟ್​ನೊಳಗಿನ ಫೋಟೋ. ಈ ವಿಮಾನದ ಫಸ್ಟ್​ ಕ್ಲಾಸ್​ನಲ್ಲಿ ಅಂದು ಸುಷ್ಮಿತಾ ಒಬ್ಬರೇ ಪ್ರಯಾಣಿಕರಾಗಿದ್ದರು…! Yipppeeeeeeee!!!!!😄💃🏻❤️😅 …

Read More »

ಡಿಂಪಲ್​ ಜೊತೆಗಿನ ಸನ್ನಿ ವೀಡಿಯೋಗೆ ತಂದೆ ಧರ್ಮೇಂದ್ರ ಬೆಂಬಲ…?!

ಮುಂಬೈ : ಮೊನ್ನೆ ಲಂಡನ್​ನಲ್ಲಿ ಡಿಂಪಲ್ ಕಪಾಡಿಯಾ ಮತ್ತು ಸನ್ನಿ ಡಿಯೋಲ್ ಇದ್ದ ವೀಡಿಯೋ ವೈರಲ್ ಆಗಿತ್ತು. ಇವರಿಬ್ಬರು ‘ಮಾಜಿ ಪ್ರೇಮಿ’ಗಳು ಎಂಬ ಕಾರಣಕ್ಕೆ ಈ ವೀಡಿಯೋಗೆ ಇನ್ನಷ್ಟು ಹೈಪ್ ಸಿಕ್ಕಿತ್ತು. ಹಲವರು ಟ್ವಿಟರ್​ನಲ್ಲಿ ಈ ವೀಡಿಯೋ ಶೇರ್ ಮಾಡಿಕೊಂಡಿದ್ದರು. ಆದರೆ, ಮಗನ ಈ ವೀಡಿಯೋಗೆ ತಂದೆ ಹಿರಿಯ ನಟ ಧರ್ಮೇಂದ್ರ ಕೂಡಾ ಬೆಂಬಲ ವ್ಯಕ್ತಪಡಿಸಿದ್ದಾರಾ…? ಹೀಗೊಂದು ಚರ್ಚೆ ಈಗ ಶುರುವಾಗಿದೆ. ಸನ್ನಿ ಮತ್ತು ಡಿಂಪಲ್ ವೀಡಿಯೋ ಮೊದಲು ಹಾಕಿದವರು …

Read More »

ಬೀಚ್ ಕ್ಲೀನ್ ಮಾಡಿದ ಅನುಷ್ಕಾ ಶರ್ಮಾ

ಮುಂಬೈ : ಸ್ವಚ್ಛ ಭಾರತ ಅಭಿಯಾನದ ರಾಯಭಾರಿ ನಟಿ ಅನುಷ್ಕಾ ಶರ್ಮಾ ವರ್ಸೋವಾ ಬೀಚ್​​ನಲ್ಲಿ ಕಸ ಕ್ಲೀನ್​ ಮಾಡುವ ಮೂಲಕ ಸ್ವಚ್ಛತೆಯ ಜಾಗೃತಿ ಮೂಡಿಸಿದ್ದಾರೆ. ವರ್ಸೋವಾ ಬೀಚ್​ನಲ್ಲಿ ತಾನು ಕೈಗೊಂಡ ಸ್ವಚ್ಛತಾ ಅಭಿಯಾನವನ್ನು ಅನುಷ್ಕಾ ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. “An ounce of practice is worth more than tons of preaching”- Mahatma Gandhi ji 🙏 #SwachhBharat #SwachhataHiSeva pic.twitter.com/UfhB3sfRpy — Anushka Sharma (@AnushkaSharma) …

Read More »

ಸೋಹಾ ಅಲಿ ಖಾನ್​, ಕುನಾಲ್ ಮನೆಗೆ ಹೊಸ ಅತಿಥಿ ಆಗಮನ

ನವದೆಹಲಿ : ಬಾಲಿವುಡ್ ನಟಿ ಸೋಹಾ ಅಲಿ ಖಾನ್ ಮತ್ತು ಕುನಾಲ್​ ಕೇಮು ಮನೆಯಲ್ಲಿ ಈಗ ಸಂಭ್ರಮ. ಯಾಕೆಂದರೆ, ಈ ದಂಪತಿ ತಂದೆ ತಾಯಿ ಆಗಿದ್ದಾರೆ. ಸೋಹಾ ಅಲಿ ಖಾನ್​ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗಳು ಆರೋಗ್ಯವಾಗಿದ್ದಾರೆ. ಈ ಖುಷಿಯನ್ನು ಕುನಾಲ್​ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. We are over the moon to share we have been blessed with a beautiful baby …

Read More »
error: Content is protected !!