Saturday , February 16 2019
ಕೇಳ್ರಪ್ಪೋ ಕೇಳಿ
Home / Film News / Bollywood (page 30)

Bollywood

ಅಮೇರಿಕಾದ ಚಾಟ್ ಶೋನಲ್ಲಿ ಪ್ರಿಯಾಂಕಾ ಚೋಪ್ರಾ : ಇಲ್ಲಿದೆ ವೀಡಿಯೋ

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿಶ್ವದ ಗಮನ ಸೆಳೆದವರು. ಹಾಲಿವುಡ್‍ನಲ್ಲೂ ನಟಿಸಿರುವ ಪ್ರಿಯಾಂಕಾ ತಮ್ಮ ಅಮೆರಿಕಾದಲ್ಲೂ ಮನೆಮಾತಾದ ನಟಿ. ಅಮೇರಿಕಾದ ಖ್ಯಾತ ಚಾಟ್ ಶೋ ಲೈವ್ ವಿತ್ ಕೆಲ್ಲಿಯಲ್ಲಿ ಪ್ರಿಯಾಂಕಾ ಭಾಗವಹಿಸಿದ್ದಾರೆ. ಈ ಶೋ ಸಖತ್ ಎಂಟಟೈನ್‍ಮೆಂಟ್ ನೀಡಿದೆ. ಇಲ್ಲಿದೆ ಆ ಶೋನ ವೀಡಿಯೋ.

Read More »

`ಎಂ.ಎಸ್.ಧೋನಿ : ದಿ ಅನ್‍ಟೋಲ್ಡ್ ಸ್ಟೋರಿ’ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿ

ಲಕ್ನೋ : ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಜೀವನ ಕತೆಯಾಧರಿತ `ಎಂ.ಎಸ್.ಧೋನಿ : ದಿ ಅನ್‍ಟೋಲ್ಡ್ ಸ್ಟೋರಿ’ ಚಿತ್ರಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ. ಶನಿವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದ್ದಾರೆ. ಶನಿವಾರ ಈ ಚಿತ್ರ ರಿಲೀಸ್ ಆಗಿದ್ದು, ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಧೋನಿ ಪಾತ್ರವನ್ನು ನಿರ್ವಹಿಸಿದ್ದಾರೆ.

Read More »

ನಟ ನವಾಜುದ್ದೀನ್ ಸಿದ್ದಿಖಿ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್

ಮುಜಾಫರ್‍ನಗರ್ : ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಖಿ ವಿರುದ್ಧ ವರಕ್ಷಿಣ ಕಿರುಕುಳ ಪ್ರಕರಣ ದಾಖಲಾಗಿದೆ. ಸಿದ್ದಿಖಿ ಅವರ ನಾದಿನಿ ಈ ಆರೋಪ ಮಾಡಿದ್ದು, ತನ್ನ ಪತಿ ಮತ್ತು ಸಿದ್ದಿಖಿ ಹಾಗೂ ಸಹೋದರಿ ಸೇರಿಕೊಂಡು ತನಗೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಇವರು ಬುದ್ದಾನ ನಗರ ಠಾಣೆಗೆ ದೂರು ನೀಡಿದ್ದಾರೆ. ನವಾಜುದ್ದೀನ್ ಸಹೋದರ ಮಿನಾಜುದ್ದೀನ್ ಪತ್ನಿ ಅಫ್ರೀನ್ ಈ ಆರೋಪ ಮಾಡಿದವರು. ತನ್ನ ಪತಿ, ಸಹೋದರ ನವಾಜುದ್ದೀನ್ ಮತ್ತು ಸಹೋದರಿ ಸೈಮಾ …

Read More »

ಸಲ್ಮಾನ್ ಚಿತ್ರವನ್ನು ಬ್ಯಾನ್ ಮಾಡುತ್ತೇವೆ : ರಾಜ್ ಠಾಕ್ರೆ

ಮುಂಬೈ : ಪಾಕಿಸ್ತಾನ ಕಲಾವಿದರು ಭಾರತ ತೊರೆಯಬೇಕು ಎಂಬ ವಿವಾದ ಈಗ ಬಹುಚರ್ಚೆಯಾಗುತ್ತಿದೆ. ಈ ನಡುವೆ, ಪಾಕಿಸ್ತಾನ ಕಲಾವಿದರ ಪರ ಬ್ಯಾಟಿಂಗ್ ಮಾಡಿದ್ದ ನಟ ಸಲ್ಮಾನ್ ಖಾನ್ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ ಸೇನೆ ತಿರುಗಿ ಬಿದ್ದಿದೆ. ಅಲ್ಮಾನ್ ಖಾನ್ ಚಿತ್ರವನ್ನೂ ನಾವು ಬ್ಯಾನ್ ಮಾಡುತ್ತೇವೆ ಎಂದು ಎಂಎನ್‍ಎಸ್ ಮುಖಂಡ ರಾಜ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ. ಯೋಧರು ನಮಗಾಗಿ ಗಡಿಯಲ್ಲಿ ಜೀವದ ಹಂಗು ತೊರೆದು ಹೋರಾಟ ಮಾಡುತ್ತಿದ್ದಾರೆ. ಯೋಧರು ತಮ್ಮ ಅಸ್ತ್ರವನ್ನು …

Read More »

ಈ ಫೋಟೋದಲ್ಲಿರುವ ಬಹು ಬೇಡಿಕೆಯ ಬಾಲಿವುಡ್ ನಟಿಯನ್ನು ಗುರುತಿಸುತ್ತೀರಾ…?

ಮುಂಬೈ : ಇದು ಖ್ಯಾತ ಬಾಲಿವುಡ್ ನಟಿಯೊಬ್ಬರ ಶಾಲಾ ದಿನದ ಫೋಟೋ. ಈ ಗುಂಪಿನಲ್ಲಿರುವ ಆ ಖ್ಯಾತೆಯನ್ನು ಗುರುತಿಸುತ್ತೀರಾ…? ಎಸ್ ಬಾಲಿವುಡ್‍ನ ಬಹು ಬೇಡಿಕೆಯ ನಟಿ ದೀಪಿಕಾ ಪಡುಕೋಣೆ ಅವರ ಶಾಲಾ ದಿನದ ಫೋಟೋ ಇದು.

Read More »

ಪಾಕಿಸ್ತಾನದ ನಟರು ಭಯೋತ್ಪಾದಕರಲ್ಲ : ಸಲ್ಮಾನ್ ಖಾನ್

ಮುಂಬೈ : ಉರಿ ದಾಳಿ ಬಳಿಕ ಪಾಕಿಸ್ತಾನ ನಟರ ವಿರುದ್ಧ ಮುಂಬೈಯಲ್ಲಿ ಭಾರೀ ವಿರೋಧ ಕೇಳಿ ಬಂದಿತ್ತು. ಪಾಕಿಸ್ತಾನದ ಕಲಾವಿದರು ಭಾರತ ಬಿಟ್ಟು ತೊಲಗಬೇಕು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಂದರೆ ಎಂಎನ್‍ಎಸ್ ತಾಕೀತು ಮಾಡಿತ್ತು. ಆದರೆ, ಈಗ ಈ ಕಲಾವಿದರ ಬೆಂಬಲಕ್ಕೆ ಬಾಲಿವುಡ್ ನಟರು ನಿಂತಿದ್ದಾರೆ. ನಿನ್ನೆ ಹಿರಿಯ ನಟ ಅನುಪಮ್ ಖೇರ್ ಈ ಕಲಾವಿದರ ಪರ ಮಾತನಾಡಿದ್ದರು. ಅಲ್ಲದೆ, ಪಾಕಿಸ್ತಾನದ ಕಲಾವಿದರು ಉರಿ ದಾಳಿಯನ್ನು ಖಂಡಿಸಬೇಕಾಗಿತ್ತು ಎಂದು …

Read More »

ಉರಿ ಉರಿ : ಪಾಕಿಸ್ತಾನಿ ಕಲಾವಿದರ ವಿರುದ್ಧ ಎಂಎನ್‍ಎಸ್ ಗರಂ : ಭಾರತ ಬಿಟ್ಟು ಹೋಗುವಂತೆ ತಾಕೀತು

ಮುಂಬೈ : ಉರಿ ವಲಯದಲ್ಲಿ ಉಗ್ರರು ನಡೆಸಿದ್ದ ದಾಳಿಯ ಕಾವು ಏರುತ್ತಿದೆ. ಪಾಪಿ ಪಾಕಿಸ್ತಾನದ ವಿರುದ್ಧ ಜನ ಸಿಟ್ಟೆದ್ದಿದ್ದಾರೆ. ಈ ನಡುವೆ, ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ಕಲಾವಿದರು ತಮ್ಮ ದೇಶಕ್ಕೆ ಮರಳಬೇಕು ಎಂದು ರಾಜ್‍ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾನ ಸೇನೆ ತಾಕೀತು ಮಾಡಿದೆ. ಅಲ್ಲದೆ, ಈ ಕಲಾವಿದರಿಗೆ 48 ಗಂಟೆಯ ಗಡುವನ್ನೂ ಎಂಎನ್‍ಎಸ್ ವಿಧಿಸಿದೆ. ಸಾಕಷ್ಟು ಪಾಕಿಸ್ತಾನಿ ಕಲಾವಿದರು ಈಗ ಭಾರತದ ಟಿವಿ ಧಾರಾವಾಹಿ ಮತ್ತು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. …

Read More »

ಜಿಯಾ ಖಾನ್ ಸಾವಿನ ಕೇಸ್‍ನಲ್ಲಿ ಹೊಸ ಟ್ವಿಸ್ಟ್

ಮುಂಬೈ : ಬಾಲಿವುಡ್ ನಟಿ ಜಿಯಾಖಾನ್ ಸಾವಿನ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ಜಿಯಾ ಸಾವನ್ನು ಆತ್ಮಹತ್ಯೆ ಎಂದು ಸಿಬಿಐ ಹೇಳಿದ ಒಂದೇ ತಿಂಗಳಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ಇದು ಆತ್ಮಹತ್ಯೆ ಅಲ್ಲ ಎಂಬ ವರದಿಯನ್ನು ಬ್ರಿಟಿಷ್ ಲ್ಯಾಬ್ ನೀಡಿದೆ. ಬ್ರಿಟನ್ ಮೂಲದ ವಿಧಿ ವಿಜ್ಞಾನ ತಜ್ಞ ಜಾನ್ ಜೇಮ್ಸ್ ಪ್ಯಾನ್ಸ್ ಜಿಯಾ ಪ್ರಕರಣ ಆತ್ಮಹತ್ಯೆ ಅಲ್ಲ. ಅವರನ್ನು ನೇಣು ಹಾಕಲಾಗಿದೆ ಎಂದು ಹೇಳುವ ಮೂಲಕ ಪ್ರಕರಣಕ್ಕೆ ಇನ್ನೊಂದು ಮಜಲನ್ನು …

Read More »

ಬಾಲಿವುಡ್‍ಗೆ ಕತ್ರಿನಾ ಕೈಫ್ ಬಂದು 12 ವರ್ಷ

ಮುಂಬೈ : ಕತ್ರಿನಾ ಕೈಫ್ ಬಾಲಿವುಡ್‍ಗೆ ಬಂದು ಇಂದಿಗೆ 12 ಸಂದಿದೆ. ಅಂದರೆಎ, ಕತ್ರಿನಾರ ಪ್ರಥಮ ಚಿತ್ರ `ಭೂಮ್’ ರಿಲೀಸ್ ಆಗಿದ್ದು ಇದೇ ದಿನ. 2003ರ ಸೆಪ್ಟೆಂಬರ್ 19ರಂದು ಭೂಮ್ ಚಿತ್ರದ ಮೂಲಕ ಕತ್ರಿನಾ ಬಾಲಿವುಡ್‍ಗೆ ಪರಿಚಿತರಾದರು. ಆದರೆ, ಈ ಚಿತ್ರ ಹಣ ಮತ್ತು ಖ್ಯಾತಿ ಎರಡರಲ್ಲೂ ಸೋತಿತ್ತು. ಈ ಚಿತ್ರ ಕತ್ರಿನಾಗೆ ಹೆಸರು ತಂದುಕೊಡಲಿಲ್ಲ. ಆದರೆ, ನಂತರ ಸಿಕ್ಕ ಅವಕಾಶಗಳನ್ನು ಕತ್ರಿನಾರನ್ನು ಬಾಲಿವುಡ್‍ನಲ್ಲಿ ದೊಡ್ಡ ಹೆಸರು ಮಾಡುವಂತೆ ಮಾಡಿತ್ತು. …

Read More »
error: Content is protected !!