Monday , October 22 2018
ಕೇಳ್ರಪ್ಪೋ ಕೇಳಿ
Home / Film News / Bollywood (page 4)

Bollywood

ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಎಂಟ್ರಿ ಪಡೆದ ನ್ಯೂಟನ್

ಮುಂಬೈ : ಬಾಲಿವುಡ್ ಚಿತ್ರ ನ್ಯೂಟನ್ ಈಗ ಆಸ್ಕರ್ 2018 ಪ್ರಶಸ್ತಿ ಸ್ಪರ್ಧೆಗೆ ಎಂಟ್ರಿ ಪಡೆದಿದೆ. ರಾಜ್ಕುಮಾರ್ ರಾವ್ ಅಭಿನಯದ ಈ ಚಿತ್ರ ಅತ್ಯುತ್ತಮ ವಿದೇಶಿ ಭಾಷಾ ಚಿತ್ರಗಳ ವಿಭಾಗದಲ್ಲಿ ಸ್ಫರ್ಧಿಸಲಿದೆ. ರಾಜ್ಕುಮಾರ್ ನಕ್ಸಲ್ ಪೀಡಿತ ಪ್ರದೇಶದ ಚುನಾವಣಾಧಿಕಾರಿ ನ್ಯೂಟನ್ ಕುಮಾರ್ ಪಾತ್ರವನ್ನು ನಿರ್ವಹಸಿದ್ದಾರೆ. ಈ ಚಿತ್ರದಲ್ಲಿ ಪಂಕಜ್ ತ್ರಿಪಾಠು, ಅಂಜಲಿ ಪಾಟೀಲ್ ಹಾಗೂ ರಘುವೀರ್ ಯಾದವ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಆಸ್ಕರ್ಗೆ ಎಂಟ್ರಿ ಪಡೆದ ಈ ಚಿತ್ರಕ್ಕೆ ಈಗ …

Read More »

ಅಯ್ಯೋ…! ಲತಾ ಮಂಗೇಶ್ಕರ್​​ ಹೆಸರಲ್ಲಿ ಇದೆಂಥಾ ಮೋಸ…?!

ಮುಂಬೈ : ಗಾನ ಕೋಗಿಲೆ ಲತಾ ಮಂಗೇಶ್ಕರ್ ​ಹೆಸರಲ್ಲಿ ಮಹಿಳೆಯೊಬ್ಬಳು ಮಹಾ ಮೋಸ ಮಾಡಿದ್ದಾಳೆ. ಇದರಿಂದ ಸಿಟ್ಟಾಗಿರುವ ಲತಾ ಮಂಗೇಶ್ಕರ್​ ರೇವತಿ ಖಾರೆ ಎಂಬಾಕೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಲತಾ ಮಂಗೇಶ್ಕರ್ ಹೆಸರಿನಲ್ಲಿ ಈಗ ಹಣವನ್ನು ಪಡೆಯುತ್ತಿದ್ದಳು ಎಂದು ದೂರಿನಲ್ಲಿ ಹೇಳಲಾಗಿದೆ. ಪ್ರಕರಣ ಬಯಲಾಗಿದ್ದು ಹೇಗೆ…? : ಸಾಮಾಜಿಕ ಕಾರ್ಯದ ಹೆಸರಿನಲ್ಲಿ ರೇವತಿ ಲತಾ ಮಂಗೇಶ್ಕರ್ ಹೆಸರು ಹೇಳಿಕೊಂಡು ಹಣ ಪಡೆಯುತ್ತಿದ್ದಳು. ಮೊನ್ನೆ ಈಕೆಗೆ ಹಣ ನೀಡಿದ್ದ ದಾನಿಯೊಬ್ಬರು …

Read More »

ಹನಿಪ್ರೀತ್ ಸಿಂಗ್​ ಪಾತ್ರದಲ್ಲಿ ರಾಖಿ ಸಾವಂತ್​

ಮುಂಬೈ : ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರಿರುವ ಡೇರಾ ಸಚ್ಛಾ ಸೌದಾದ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ದತ್ತು ಪುತ್ರಿ ಹನಿಪ್ರೀತ್ ಸಿಂಗ್ ಈಗ ಎಲ್ಲಿದ್ದಾಳೆ..? ಅದು ಗೊತ್ತಿಲ್ಲ. ಪೊಲೀಸರು ಈಕೆಗೆ ಹುಡುಕಾಟ ನಡೆಸುತ್ತಿದ್ದಾರೆ. ಈ ನಡುವೆ, ಹನಿಪ್ರೀತ್ ಜೀವನ ಸಿನೆಮಾವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹನಿಪ್ರೀತ್ ಇನ್ಸಾನ್.. ಅತ್ಯಾಚಾರ ಆರೋಪದಲ್ಲಿ ಜೈಲು ಶಿಕ್ಷೆಗೊಳಗಾದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ದತ್ತು ಪುತ್ರಿ… …

Read More »

‘ರೊಮ್ಯಾನ್ಸ್ ದೃಶ್ಯದಲ್ಲಿ ನಟಿಸಲ್ಲ’

ಮುಂಬೈ : ಬಾಲಿವುಡ್ ಬೆಡಗಿ ಐಶ್ವರ್ಯ ರೈ ತಾನಿನ್ನೂ ರೊಮ್ಯಾನ್ಸ್ ದೃಶ್ಯದಲ್ಲಿ ನಟಿಸಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಕರಣ್ ಜೋಹರ್ ನಿರ್ದೇಶನದ ‘ಏ ದಿಲ್ ಹೇ ಮುಷ್ಕಿಲ್’ ಚಿತ್ರದಲ್ಲಿ ನಟಿಸಿದ್ದ ಐಶ್ವರ್ಯ ಸದ್ಯ ‘ಫನ್ನಿ ಖಾನ್’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಜ್ ಕುಮಾರ್ ಇಲ್ಲಿ ಐಶ್ವರ್ಯಗೆ ನಾಯಕ. ಅನಿಲ್ ಕಪೂರ್ ಕೂಡಾ ಈ ಚಿತ್ರದಲ್ಲಿ ಇದ್ದಾರೆ. ಸದ್ಯ ಈ ಚಿತ್ರ ಟಾಕ್ ಆಫ್ ದಿ ಟೌನ್ ಆಗಿದೆ. ಸದ್ಯ …

Read More »

ಹೆಂಡತಿಯಿಂದ ಶೂನಲ್ಲಿ ಹೊಡೆಸಿಕೊಳ್ಳುತ್ತಿದ್ದರಂತೆ ಸಂಜಯ್ ದತ್…!

ಮುಂಬಯಿ: ಸಂಜಯ್ ದತ್ ತಮ್ಮ ವೈಯಕ್ತಿಕ ವಿಷಯಗಳ ಬಗ್ಗೆಯೂ ಮಾತನಾಡಲು ಹಿಂದೆ ಮುಂದೆ ನೋಡುವವರಲ್ಲ. ಈ ಬಾರಿಯೂ ಹಾಗೆಯೇ ಆಗಿದೆ. ತಮ್ಮ ವೈಯಕ್ತಿಕ ಬದುಕಿನ ಕೆಲವೊಂದು ವಿಷಯವನ್ನು ತುಂಬಾ ಹಾಸ್ಯಭರಿತವಾಗಿಯೇ ಬಿಚ್ಚಿಟ್ಟಿದ್ದಾರೆ ಸಂಜು ಬಾಬಾ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಯಾರ್ ಮೇರಾ ಸೂಪರ್ ಸ್ಟಾರ್ ಸೀಸನ್-2 ಮಾತನಾಡಿರುವ ಸಂಜಯ್ ದತ್, ನಾನು ಮೆಕ್ಸಿಕೋದಲ್ಲಿ ತಯಾರಿಸಲಾಗಿರುವ ಶೂಗಳನ್ನು ಬಳಸುತ್ತೇನೆ. ಬ್ಯಾಕ್ ಅಟ್ ದಿ ರ್ಯಾಂಚ್ ಎಂಬ ಶಾಪ್ನಿಂದ ಈ ಶೂ ಖರೀದಿಸುವುದು. …

Read More »

ಬಾಲಿವುಡ್​ನ ಹಿರಿಯ ನಟಿ ಶಕೀಲಾ ವಿಧಿವಶ

ಮುಂಬೈ : ಹಿಂದಿ ಚಿತ್ರರಂಗದ ಹಿರಿಯ ನಟ ಶಕೀಲಾ ವಿಧಿವಶರಾಗಿದ್ದಾರೆ. ಬುಧವಾರ ರಾತ್ರಿ ಇವರು ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು, ತೀವ್ರ ಹೃದಯಾಘಾತದಿಂದ ಶಾಖಿಯಾ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. 50 ಮತ್ತು 60ರ ದಶಕದಲ್ಲಿ ಶಕೀಲಾ ಹಿಂದಿ ಚಿತ್ರರಂಗದಲ್ಲಿ ಸ್ಟಾರ್ ಆಗಿದ್ದರು. ಹಲವು ಚಿತ್ರಗಳಲ್ಲಿ ಇವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Read More »

ಪದ್ಮಾವತಿ ಫಸ್ಟ್​ ಲುಕ್​ ರಿಲೀಸ್​ : ಕಣ್ಮನ ಸೆಳೆಯುತ್ತಿದೆ ದೀಪಿಕಾ ಲುಕ್​​

ಮುಂಬೈ : ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪದ್ಮಾವತಿಯ ಫಸ್ಟ್​ ಲುಕ್​ ರಿಲೀಸ್ ಆಗಿದೆ. ಇಲ್ಲಿ ದೀಪಿಕಾ ದೇವತೆಯಂತೆ ಕಂಗೊಳಿಸುತ್ತಿದ್ದಾರೆ. ಡಿಪ್ಸ್​ ಲುಕ್ಕೇ ಎಲ್ಲರ ಕಣ್ಮನ ಸೆಳೆಯುತ್ತಿದೆ. ರಾಯಲ್​ ಲುಕ್​ನಲ್ಲಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ರಜಪೂತರ ರಾಣಿ ಪದ್ಮಾವತಿಯ ಕತೆಯನ್ನು ಆಧರಿಸಿದ ಚಿತ್ರ ಇದು. ಡಿಸೆಂಬರ್ 1ಕ್ಕೆ ಈ ಚಿತ್ರ ರಿಲೀಸ್ ಆಗಲಿದೆ. This is only the Queen …

Read More »

ಎಮೋಜಿ ಮತ್ತು ಕರೀನಾ ಕಪೂರ್ ಖಾನ್​​…! : ಇದು ಬರ್ತ್​​ಡೇ ಸ್ಪೆಷಲ್

ಮುಂಬೈ : ಬಾಲಿವುಡ್​ ಬೆಡಗಿ ಕರೀನಾ ಕಪೂರ್ ಖಾನ್​​ ಹುಟ್ಟುಹಬ್ಬ ಇವತ್ತು. ಎಲ್ಲರೂ ಕರೀನಾಗೆ ‘ಮೆನಿ ಮೆನಿ ಹ್ಯಾಪಿ ರಿಟರ್ನ್ಸ್​​ ಆಫ್​ ದಿ ಡೇ‘ ಎಂದು ಹೇಳುತ್ತಿದ್ದಾರೆ. 1980ರಲ್ಲಿ ಜನಿಸಿದ ಕರೀನಾ 2001ರಲ್ಲಿ ರೆಫ್ಯೂಜಿ ಚಿತ್ರದ ಮೂಲಕ ಬಾಲಿವುಡ್​ಗೆ ಕಾಲಿಟ್ಟಿದ್ದರು. ಕರೀನಾ ಈಗ ಬಾಲಿವುಡ್​ನಲ್ಲಿ 17 ವರ್ಷ ಪೂರೈಸಿದ್ದಾರೆ. ಈ ಖುಷಿಯಲ್ಲಿ ಕೊಂಚ ಕಾಮಿಡಿ. ಹಲವು ಸಂದರ್ಭದಲ್ಲಿ ಕರೀನಾ ತೋರಿದ ಎಕ್ಸ್​ಪ್ರೆಶನ್ ಮತ್ತು ನಿಮ್ಮ ಫೋನ್​ನಲ್ಲಿ ಇರುವ ಎಮೋಜಿಯನ್ನು ಹೋಲಿಕೆ …

Read More »

ಕುಡಿತ ಬಿಟ್ಟ ಕಪಿಲ್.. ; ಬೆಂಗಳೂರಿನ ಆಯುರ್ವೇದಿಕ್ ಕೇಂದ್ರದಿಂದ ಒಂದು ತಿಂಗಳು ಮೊದಲೇ ತೆರಳಿದ ಶರ್ಮಾ…!

ಬೆಂಗಳೂರು : ಕಾಮಿಡಿಯನ್, ಕಿರುತೆರೆ ನಿರೂಪಕ ಕಪಿಲ್ ಶರ್ಮಾ ಬೆಂಗಳೂರಿನ ಆಯುರ್ವೇದಿಕ್ ಕೇಂದ್ರಕ್ಕೆ ಕುಡಿತ ಬಿಡುವ ಸಲುವಾಗಿ ಸೇರಿದ್ದರು. ಆದರೆ, ಮೂಲಗಳ ಪ್ರಕಾರ ಕಪಿಲ್ ಒಂದು ತಿಂಗಳು ಮುಂಚಿತವಾಗಿಯೇ ಕಪಿಲ್ ಈ ಕೇಂದ್ರ ತೊರೆದಿದ್ದಾರಂತೆ. ಅಂದರೆ, ಇಲ್ಲಿಗೆ ಸೇರಿದ ಹನ್ನೆರಡೇ ದಿನದಲ್ಲಿ ಕಪಿಲ್ ಕುಡಿತದ ಚಟ ಬಿಟ್ಟಿದ್ದು ಕೇಂದ್ರದಿಂದ 28 ದಿನ ಮುಂಚಿತವಾಗಿಯೇ ಮರಳಿದ್ದಾರೆ ಎಂದು ಪ್ರಖ್ಯಾತ ಆಂಗ್ಲ ದೈನಿಕವೊಂದು ವರದಿ ಮಾಡಿದೆ. ನಿಗದಿಯಂತೆ ಕಪಿಲ್ ಈ ಆಯುರ್ವೇದಿಕ್ ಕೇಂದ್ರದಲ್ಲಿ …

Read More »

1000 ಕ್ಯಾನ್ಸರ್​ ಪೀಡಿತ ಮಕ್ಕಳ ಬಾಳಲ್ಲಿ ಬೆಳಕಾಗಲಿರುವ ಶಿಲ್ಪಾ ಶೆಟ್ಟಿ : ನೀವೂ ಸಹಾಯ ಮಾಡಬಹುದು…

ಮುಂಬೈ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬಹುದೊಡ್ಡ ಸಾಮಾಜಿಕ ಕಾರ್ಯಕ್ಕೆ ಕೈ ಹಾಕಿದ್ದಾರೆ. ಕ್ಯಾನ್ಸರ್ ಪೀಡಿತ ಮಕ್ಕಳಿಗೆ ನೆರವಾಗಲು ಶಿಲ್ಪಾ ನಿರ್ಧರಿಸಿದ್ದಾರೆ. ಇದಕ್ಕೆ ಹಣ ಸಂಗ್ರಹಿಸುವ ಅಭಿಯಾನವನ್ನು ಶಿಲ್ಪಾ ಆರಂಭಿಸಿದ್ದು, ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಹಣ ಜಮಾ ಆಗಿದೆ. I am building an Emergency Fund to help upto 1000 children survive cancer. Come be a part of this by contributing …

Read More »
error: Content is protected !!