Monday , October 22 2018
ಕೇಳ್ರಪ್ಪೋ ಕೇಳಿ
Home / Film News / Bollywood (page 43)

Bollywood

ಹೇಗಿದ್ದವರು ಹೇಗಾದರು ಗೊತ್ತಾ…? : ಇಲ್ಲಿದೆ ಫೋಟೋಗಳು

ಬಾಲಿವುಡ್ ಕಲಾವಿದರು ತಮ್ಮ ಲುಕ್ ಬಗ್ಗೆಯೇ ಸದಾ ಚಿಂತಿಸುತ್ತಾರೆ. ದಪ್ಪಗಿದ್ದವರು ಚಿತ್ರರಂಗಕ್ಕೆ ಬಂದಾಗ ಸ್ಲಿಮ್ ಆಗುತ್ತಾರೆ. ಇನ್ನು, ಹಲವು ವರ್ಷದಿಂದ ಚಿತ್ರರಂಗದಲ್ಲೇ ಇರುವವರು ವಯಸ್ಸಾದಂತೆಯೇ ಸಹಜವಾಗಿಯೇ ದಪ್ಪಗಾಗುತ್ತಾರೆ. ಅಂತಹದ್ದೇ ಬಾಲಿವುಡ್ ನಟ ನಟಿಯರ ಹಳೇ ಫೋಟೋ ಮತ್ತು ಈಗೀನ ಫೋಟೋಗಳ ಸಂಗ್ರಹ ಇಲ್ಲಿದೆ.

Read More »

ಸಲ್ಮಾನ್​ ಖಾನ್​ರನ್ನು ಮದುವೆಯಾಗಲು ಬಯಸಿದ್ದ ಆ ಸಪ್ತ ಚೆಲುವೆಯರು

ಮುಂಬೈ : ಬಾಲಿವುಡ್ ಮಟ್ಟಿಗೆ ಸಲ್ಮಾನ್ ಖಾನ್ ಇನ್ನೂ ಎಲಿಜಿಬಲ್ ಬ್ಯಾಚ್ಯುಲರ್. ಸಲ್ಲೂ ಮದುವೆ ವಿಚಾರ ಇನ್ಣೂ ಕುತೂಹಲದ ವಸ್ತು. ಇದುವರೆಗೆ ಅವಿವಾಹಿತರಾಗಿಯೇ ಉಳಿದಿರುವ ಸಲ್ಮಾನ್ ಖಾನ್ ಬಾಳಲ್ಲಿ ಅದೆಷ್ಟೋ ಹುಡುಗಿಯರ ಹೆಸರು ಥಳುಕು ಹಾಕಿಕೊಂಡಿತ್ತು. ಕೆಲವು ಹುಡುಗಿಯರ ಹೆಸರು ಮದುವೆಯವರೆಗೂ ಬಂದಿತ್ತು. ಅದರಲ್ಲಿ ಆ ಏಳು ಹೀರೋಯಿನ್ಗಳ ಹೆಸರು ಬಲು ಪ್ರಮುಖವಾಗಿರುವಂತಹದ್ದು. ಸಂಗೀತಾ ಬಿಜಲಾನಿ : ಅದು ಸಲ್ಮಾನ್ ತುಂಬಾ ಖ್ಯಾತಿ ಹೊಂದದೇ ಇದ್ದ ಸಮಯ. ಆ ಸಂದರ್ಭದಲ್ಲೇ …

Read More »

ನೀವು ನೋಡಿರಲಿಕ್ಕಿಲ್ಲ : ಪಾರ್ಟಿ ವೇಳೆ ಬಾಲಿವುಡ್ ನಟ ನಟಿಯರು ಹೇಗಿರುತ್ತಾರೆ ಗೊತ್ತಾ?

ಬಾಲಿವುಡ್ ಅಂದರೆ ಅದು ಮಸ್ತ್ ಮಸ್ತ್ ಪಾರ್ಟಿ ಲೋಕ. ಎಲ್ಲಾ ಐಷಾರಾಮಿ ಜೀವನವನ್ನೇ ನಡೆಸುವವರು ಇವರು. ಇವರಿಗೆ ಪಾರ್ಟಿಗಳೇನು ಹೊಸದಲ್ಲ. ಆದರೆ, ಈ ಬಾಲಿವುಡ್ ನಟ, ನಟಿಯರ ಪಾರ್ಟಿ ಹೇಗಿರುತ್ತದೆ ಅಂತ ತುಂಬಾ ಜನಕ್ಕೆ ಗೊತ್ತಿರುವುದಿಲ್ಲ. ನಟ ನಟಿಯರು ಕೂಡಾ ಅಷ್ಟೇ ಸಾರ್ವಜನಿಕ ಜೀವನದಲ್ಲಿ ಸದಾ ಬ್ಯುಸಿ ಇರುವ ಅವರು ಸ್ನೇಹಿತರೊಂದಿಗೆ ತುಂಬಾ ಖುಷಿಯಿಂದಲೇ ಕಳೆಯುತ್ತಾರೆ. ಎಲ್ಲಾ ನೋವುಗಳನ್ನು ಮರೆತು ಹಾಡಿ ಕುಣಿಯುತ್ತಾರೆ. ಇಲ್ಲಿದೆ ನೋಡಿ ಅಂತಹದ್ದೇ ಕೆಲವು ಪಾರ್ಟಿಗಳ …

Read More »

ಮೊದಲ ಫಿಲಂ ಫೇರ್​ ಅವಾರ್ಡ್​ನ ಫೋಟೋಗಳನ್ನು ನೋಡಿದ್ದೀರಾ?

ಮುಂಬೈ : 61ನೇ ಫಿಲಂಫೇರ್ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಹಲವು ವರ್ಷಗಳಿಂದ ಇದು ನಡೆಯುತ್ತಿರುವುದರಿಂದ ಈ ಸಮಾರಂಭದ ಬಗ್ಗೆ ವಿಶೇಷ ನಿರೀಕ್ಷೆಗಳು ಏನೂ ಇರುವುದಿಲ್ಲ. ಆದರೆ, ಮೊದಲ ಫಿಲಂಫೇರ್ ಪ್ರಶಸ್ತಿ ಸಮಾರಂಭ ಹೇಗಿತ್ತು ಎನ್ನುವುದೇ ಖುಷಿ. 1954ರಲ್ಲಿ ಫಿಲಂಫೇರ್ ಪ್ರಶಸ್ತಿ ಸಮಾರಂಭ ನಡೆದಿತ್ತು. ಇಂದಿನಷ್ಟೇ ಸಂಭ್ರಮದಿಂದ ಆವತ್ತು ಕೂಡಾ ಈ ಸಮಾರಂಭ ನಡೆದಿತ್ತು. ಹಲವು ನಾಯಕರು ವಿವಿಧ ಹಾಡಿಗೆ ನೃತ್ಯ ಹಾಡಿದ್ದರು. 50 ರಿಂದ 70ರ ದಶಕದ …

Read More »

ಸಲ್ಮಾನ್​ ಖಾನ್​ ಮೊದಲ ಗರ್ಲ್​​ಫ್ರೆಂಡ್​​ ಯಾರೆಂದು ಗೊತ್ತಾ?

ಬಾಲಿವುಡ್ನ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಸಲ್ಮಾನ್ ಖಾನ್ ಲವ್ ಲೈಫ್ ಅಂದರೆ ಒಂದು ದೊಡ್ಡ ಚಿತ್ರದ ಹಾಗೆ. ಸಲ್ಲೂ ಪ್ರೇಮ ಪ್ರಕರಣಗಳು ಸಖತ್ ಇಂಟ್ರಸ್ಟಿಂಗ್. ಒಂದು ಲವ್ ಸ್ಟೋರಿ ಇರುವ ಚಿತ್ರ ಮಾಡುವುದಕ್ಕೆ ಬೇಕಾದ ಎಲ್ಲಾ ಸರಕುಗಳು ಸಲ್ಲೂ ವೈಯಕ್ತಿಕ ಜೀವನದಲ್ಲಿ ಅಡಗಿವೆ. ಸಲ್ಲೂ ಲವ್ ಸ್ಟೋರಿಗಳ ಬಗ್ಗೆ ಬಹುತೇಕ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ, ಯಾರಿಗೂ ಗೊತ್ತಿಲ್ಲದ ಸಲ್ಲೂ ಲೈಫ್ನ ಬಗ್ಗೆ ಪುಸ್ತಕವೊಂದು ಬೆಳಕು ಚೆಲ್ಲಿದೆ. ಇದರಲ್ಲಿ ಸಲ್ಮಾನ್ …

Read More »

11 ನಿಮಿಷದಲ್ಲಿ ನಿಮ್ಮ ಧೂಮಪಾನದ ಚಟ ನಿಲ್ಲಿಸುವ ಸನ್ನಿಲಿಯೋನ್! : ಹೇಗೆ ಅಂತ ನೀವೇ ನೋಡಿ

ಧೂಮಪಾನಿಗಳೇ… ಸಿಗರೇಟು, ಬೀಡಿ ಎಳೆಯುವ ನಿಮ್ಮ ದುಶ್ಚಟ ನಿಲ್ಲಿಸಲು ನಿಮಗೆ ಇನ್ನೊಂದು ಕಾರಣ ಸಿಕ್ಕಿದೆ. `ನೋ ಸ್ಮೋಕಿಂಗ್’ ಎಂಬ ಶಾರ್ಟ್ ಫಿಲಂನಲ್ಲಿ ಸನ್ನಿ ಲಿಯೋನ್, ಅಲೋಕ್‍ನಾಥ್ ಮತ್ತು ದೀಪಕ್ ದೊಬ್ರಿಯಾಲ್ ಧೂಮಪಾನ ತ್ಯಜಿಸುವ ಬಗ್ಗೆ ಕ್ರಿಯಾಶೀಲವಾಗಿ ಮತ್ತು ಅಷ್ಟೇ ವಿಭಿನ್ನವಾಗಿ ತಿಳಿಸಿಕೊಟ್ಟಿದ್ದಾರೆ. ಈ ಕಿರುಚಿತ್ರವನ್ನು ವಿಭು ಪುರಿ ನಿರ್ದೇಶನ ಮಾಡಿದ್ದಾರೆ. ನೀವೂ ನೋಡಿ… ತುಂಬಾ ಚೆನ್ನಾಗಿದೆ ಈ ಕಿರುಚಿತ್ರ… ಜೊತೆಗೆ, ಇದು ಹೇಳುವ ಸಂದೇಶವೂ ಅಷ್ಟೇ ಸೊಗಸಾಗಿದೆ…

Read More »

`ನಾನು ಗರ್ಭಿಣಿ ಅಲ್ಲ. ಆದಾಗ ಹೇಳ್ತೀನಿ’

ಮುಂಬೈ : ಸೈಫ್ ಆಲಿ ಖಾನ್ ಪತ್ನಿ ನಟಿ ಕರೀನಾ ಕಪೂರ್ ಖಾನ್ ಗರ್ಭಿಣಿ…, ಸೈಪ್ ಕರೀನಾ ದಂಪತಿ ಮೊದಲ ಮಗುವಿನ ಆಗಮನ ನಿರೀಕ್ಷೆಯಲ್ಲಿದ್ದಾರೆ… ಹೀಗೆಲ್ಲಾ ಸುದ್ದಿಗಳು ಇತ್ತೀಚೆಗೆ ಹಬ್ಬಿತ್ತು. ಆದರೆ, ಇದೀಗ ಈ ಸುದ್ದಿಯನ್ನು ಸ್ವತಃ ಕರೀನಾ ಅವರೇ ಅಲ್ಲಗಳೆದಿದ್ದಾರೆ. ನನ್ನ ಬದುಕು ತೆರೆದ ಪುಸ್ತಕ. ಸದ್ಯಕ್ಕೆ ನಾನು ಗರ್ಭಿಣಿ ಆಗಿಲ್ಲ. ಗರ್ಭಿಣಿ ಆದಾಗ ಇದು ಎಲ್ಲರಿಗೂ ಗೊತ್ತಾಗುತ್ತದೆ. ಈಗ ಈ ಸುದ್ದಿಯನ್ನು ನಂಬಬೇಡಿ ಎಂದು ಸ್ವತಃ ಕರೀನಾ …

Read More »

ಸ್ಯಾಂಡಲ್‍ವುಡ್ ಆಯ್ತು, ಈಗ ಬಾಲಿವುಡ್‍ನಲ್ಲಿ ಸೆನ್ಸಾರ್ ಗಲಾಟೆ

ಮುಂಬೈ : ಭಾಷೆ ಗೊತ್ತಿಲ್ಲದ ಸೆನ್ಸಾರ್ ಬೋರ್ಡ್ ನಿರ್ದೇಶಕಿ ಕನ್ನಡ ಚಿತ್ರಗಳಿಗೆ ಬೇಕಾಬಿಟ್ಟಿ ಕಟ್ ಹೇಳುತ್ತಿದ್ದಾರೆ ಎಂಬ ಕೂಗು ಬಹಳ ಹಳೆಯದು. ಕಿರಿಗೂರಿನ ಗಯ್ಯಾಳಿಗಳು ಚಿತ್ರದ `ಕಟ್’ ಬಳಿಕ ಈ ಕೂಗು ಇನ್ನಷ್ಟು ಬಲವಾಗಿತ್ತು. ಇದೀಗ ಇದೇ ಸಮಸ್ಯೆ ಬಾಲಿವುಡ್‍ನಲ್ಲಿ ಕೇಳಿಸಲು ಆರಂಭಿಸಿದೆ. ಬಾಲಿವುಡ್‍ನ ಅನುರಾಗ್ ಕಶ್ಯಪ್ ನಿರ್ದೇಶನದ `ಉಡ್ತಾ ಪಂಜಾಬ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ 89 ಕಟ್ ಹೇಳಿದೆ… ಜೊತೆಗೆ, ಟೈಟಲ್‍ನಲ್ಲಿರುವ ಪಂಜಾಬ್ ಎಂಬ ಪದ ತೆಗೆಯುವಂತೆಯೂ ಮಂಡಳಿ …

Read More »

ತಿಥಿ ಚಿತ್ರಕ್ಕೆ ಆಮೀರ್ ಖಾನ್ ಫಿದಾ

ಮುಂಬೈ : ಸ್ಯಾಂಡಲ್‍ವುಡ್‍ನ ಚಿತ್ರವೊಂದು ಬಾಲಿವುಡ್ ಮಂದಿಯ ಮನ ಸೆಳೆದಿದೆ. ಕನ್ನಡದ ತಿಥಿ ಚಿತ್ರಕ್ಕೆ ಬಾಲಿವುಡ್ ಫರ್ಫೆಕ್ಷನಿಷ್ಟ್ ಆಮೀರ್ ಖಾನ್ ಫಿದಾ ಆಗಿದ್ದಾರೆ. ಟ್ವಿಟರ್‍ನಲ್ಲಿ ಆಮೀರ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಪ್ಪಟ ದೇಸಿ ಸೊಬಗಿನ ಈ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಸೆಳೆದಿತ್ತು. ಕನ್ನಡಿಗರಂತೂ ಈ ಚಿತ್ರವನ್ನು ಖುಷಿಯಿಂದ ನೋಡಿ ಮೆಚ್ಚಿದ್ದರು. ಇದೀಗ ಈ ಸಾಲಿಗೆ ಬಾಲಿವುಡ್ ಮಂದಿಯೂ ಸೇರಿದ್ದಾರೆ. ಇಂತಹ ಸದಭಿರುಚಿಯ ಚಿತ್ರಗಳು ಭಾರತೀಯ ಚಿತ್ರರಂಗಕ್ಕೆ ಅಗತ್ಯ ಎಂದು …

Read More »
error: Content is protected !!