Monday , October 22 2018
ಕೇಳ್ರಪ್ಪೋ ಕೇಳಿ
Home / Film News / Bollywood (page 5)

Bollywood

ಗೋಲ್ಡನ್​ ಟೆಂಪಲ್​ನಲ್ಲಿ ಅಕ್ಷಯ್ ಕುಮಾರ್ ಧ್ಯಾನ

ಅಮೃತಸರ : ಬಾಲಿವುಡ್ ನಟ ಅಕ್ಷಯ್ ಕುಮಾರ್​ ಸದ್ಯ ತಮ್ಮ ಗೋಲ್ಡ್​ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಮೂಲಕ ಕಿರುತೆರೆ ಕಲಾವಿದೆ ಮೌನಿ ರಾಯ್​​ ಬಾಲಿವುಡ್​ಗೆ ಎಂಟ್ರಿ ಕೊಡುತ್ತಿದಾರೆ. ಈ ಚಿತ್ರದಲ್ಲಿ ಅಕ್ಕಿ ಮೊದಲ ಒಲಿಂಪಿಕ್ ಪದಕ ವಿಜೇತ ಹಾಕಿ ತಂಡದಲ್ಲಿದ್ದ ಆಟಗಾರ ಬಬ್ಲೀರ್ ಸಿಂಗ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಶೂಟಿಂಗ್ ನಡುವೆ ಅಕ್ಷಯ್​ಗೆ ಅಮೃತಸರಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿತು. ಇಲ್ಲಿಗೆ ಹೋದ ಅಕ್ಷಯ್ ಗೋಲ್ಡನ್​ ಟೆಂಪಲ್​ನಲ್ಲಿ …

Read More »

ಆಗ ಮತ್ತು ಈಗ : ರಿಶಿ ಕಪೂರ್​ ಹಾಕಿದ್ದಾರೆ ಆರ್​.ಕೆ ಸ್ಟುಡಿಯೋನ ಫೋಟೋ..!

ಮುಂಬೈ : ಹಿಂದಿ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸ್ಥಾನ ಪಡೆದಿದ್ದ ಆರ್​.ಕೆ ಸ್ಟುಡಿಯೋದಲ್ಲಿ ಮೊನ್ನೆ ಅಗ್ನಿ ದುರಂತ ಸಂಭವಿಸಿತ್ತು. ಈ ಘಟನೆಯಿಂದ ಕೋಟ್ಯಂತರ ರೂಪಾಯಿ ನಷ್ಟಕ್ಕಿಂತಲೂ ಹೆಚ್ಚಾಗಿ ಅಪೂರ್ವ ವಸ್ತುಗಳು ಭಸ್ಮವಾಗಿದ್ದವು. ರಾಜ್​ ಕಪೂರ್ ಕುಟುಂಬ ಜತನದಿಂದ ಕಾಪಾಡಿಕೊಂಡು ಬಂದಿದ್ದ ಅಮೂಲ್ಯ ವಸ್ತುಗಳು ಇಲ್ಲಿ ಸುಟ್ಟು ಹೋಗಿದ್ದವು. 1950.RK Studios stage No:1 being readied for Dusserah inauguration with the film Awara. Dream sequence was …

Read More »

ಫನ್ನಿಖಾನ್ ಚಿತ್ರಕ್ಕೆ ಐಶ್ವರ್ಯ ತಯಾರಿ : ಐಶ್​ ಜೊತೆ ಅಭಿನಯಕ್ಕೆ ಎಕ್ಸೈಟ್ ಆಗಿದ್ದಾರೆ ಯುವನಟ

ಮುಂಬೈ : ಐಶ್ವರ್ಯ ರೈ ಬಚ್ಚನ್​​ ವಿಶ್ವದಲ್ಲಿ ಸೌಂದರ್ಯದ ಮೂಲಕವೇ ಗಮನ ಸೆಳೆದವರು. ಈಗಲೂ ಐಶ್ವರ್ಯ ಖ್ಯಾತಿ ಎಳ್ಳಷ್ಟು ಕಡಿಮೆಯಾಗಿಲ್ಲ. ಅಷ್ಟು ಅಪ್ರತಿಮ ಸುಂದರಿ ಈಕೆ… ಕರಣ್ ಜೋಹರ್ ನಿರ್ದೇಶನದ ಏ ದಿಲ್​ ಹೇ ಮುಷ್ಕಿಲ್ ಚಿತ್ರದಲ್ಲಿ ಮತ್ತು ಕ್ಯಾನಸ್​ ಫೆಸ್ಟಿವಲ್​ನಲ್ಲಿ ಐಶ್ವರ್ಯ ಎಲ್ಲರ ಗಮನ ಸೆಳೆದಿದ್ದರು. ಏ ದಿಲ್ ಹೇ ಮುಷ್ಕಿಲ್ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಅಷ್ಟೇನು ಒಳ್ಳೆಯ ಸಾಧನೆ ಮಾಡದೇ ಇದ್ದರೂ ಐಶ್​ ನಟನೆಗೆ ಶಹಬ್ಬಾಸ್​ ಪಡೆದಿತ್ತು… …

Read More »

ಖಿನ್ನತೆಯಿಂದ ಬಳಲುತ್ತಿದ್ದರಂತೆ ನಟಿ ಇಲಿಯಾನ…!

ಮುಂಬೈ : ನಟಿ ಇಲಿಯಾನ ಈಗ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಆದರೆ, ಚಿತ್ರರಂಗಕ್ಕೆ ಬಂದ ಆರಂಭದ ದಿನಗಳ ಪರಿಸ್ಥಿತಿ ಇದೇ ರೀತಿ ಇರಲಿಲ್ಲವಂತೆ..! ಯಾಕೆಂದರೆ, ಆ ಅವಧಿಯಲ್ಲಿ ಇಲಿಯಾನ ಖಿನ್ನತೆ ಮತ್ತು ಬಾಡಿ ಡಿಸ್ಮಾಫಿಕ್​ ಡಿಸಾರ್ಡರ್​ನಿಂದ ಬಳಲುತ್ತಿದ್ದರಂತೆ…! ಇದನ್ನು ಸ್ವತಃ ಇಲಿಯಾನ ಅವರೇ  ಹೇಳಿಕೊಂಡಿದ್ದಾರೆ. ಜೀನ್ಸ್ ಬ್ರಾಂಡ್​​ನ ವೀಡಿಯೋ ಶೂಟ್ ಸಂದರ್ಭದಲ್ಲಿ ಖಿನ್ನತೆಯಿಂದ ಬಳಲುತ್ತಿದ್ದ ಆ ದಿನಗಳ ಬಗ್ಗೆ ಇಲಿಯಾನ ಮಾತನಾಡಿದ್ದಾರೆ.

Read More »

ಸಿಂಹದ ಮೈ ಸವರಿದ ಪ್ರೀತಿ ಝಿಂಟಾ…! : ಮುಂದೇನಾಯ್ತು ಗೊತ್ತಾ…?

ಮುಂಬೈ : ಬಾಲಿವುಡ್​ ಬೆಡಗಿ ಪ್ರೀತಿ ಝಿಂಟಾ ಸಿಂಹದ ಮೈ ಸವರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ಫೋಟೋ ಇದು. ಈ ಫೋಟೋವನ್ನು ಹಾಕಿದ್ದ ಪ್ರೀತಿ ಇದೊಂದು ಸುಂದರ ಕ್ಷಣ ಎಂದು ಬಣ್ಣಿಸಿದ್ದರು. Making new friends in Amazing South Africa. If this is not magical then I don't know what is 🤷‍♀️ #ChaloSA🇿🇦 …

Read More »

15 ಪೊಲೀಸರಿಂದ ಸನ್ನಿ ಲಿಯೋನ್​ ಪೋಸ್ಟರ್​ಗೆ ರಕ್ಷಣೆ…!

ಅಹಮ್ಮದಾಬಾದ್​ : ನಟಿ ಸನ್ನಿ ಲಿಯೋನ್​ ಈಗ ಹೋದಲ್ಲೆಲ್ಲಾ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಮೊನ್ನೆ ಮೊನ್ನೆ ಕೊಚ್ಚಿಯಲ್ಲಿ ಸನ್ನಿಗಾಗಿ ರೋಡ್​ ಕೂಡಾ ಬ್ಲಾಕ್ ಆಗಿದ್ದನ್ನು ನೋಡಿದ್ದೇವೆ. ಹೀಗಾಗಿ, ಸನ್ನಿ ಲಿಯೋನ್​ ಹೊರಗೆ ಹೋದ ಸಂದರ್ಭದಲ್ಲಿ ಪೊಲೀಸರು ಇವರಿಗೆ ಭದ್ರತೆ ಕೊಡುತ್ತಾರೆ. ಆದರೆ, ಇದೇ ಮೊದಲ ಬಾರಿಗೆ ಸನ್ನಿ ಲಿಯೋನ್​​ ಪೋಸ್ಟರ್​ಗೂ ಪೊಲೀಸರು ರಕ್ಷಣೆ ಕೊಟ್ಟಿದ್ದಾರೆ…! ಇದು ನಿಜ… ಸನ್ನಿ ಲಿಯೋನ್​ ಕಾಂಡೋಮ್​ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತು ಸದ್ಯ ಕೆಲವರ ವಿರೋಧಕ್ಕೆ …

Read More »

ಸನ್ನಿ ಲಿಯೋನ್​ ಹೊಸ ಅವತಾರ ನೋಡಿ…!

ಮುಂಬೈ : ನೀಲಿ ಚಿತ್ರಗಳ ಮಾಜಿ ಚೆಲುವೆ, ಸದ್ಯ ಬಾಲಿವುಡ್​ನಲ್ಲಿ ಫುಲ್​ ಟೈಮ್​ ಕಲಾವಿದೆಯಾಗಿ ಬ್ಯುಸಿ ಇರುವ ಸನ್ನಿ ಲಿಯೋನ್​ ಕೈಯಲ್ಲಿ ಈಗ ಹಲವು ಪ್ರಾಜೆಕ್ಟ್​ಗಳಿವೆ. 36 ವರ್ಷದ ಈ ಸುಂದರಿ ತಮ್ಮ ಮುಂದಿನ ಪ್ರಾಜೆಕ್ಟ್​​​​ ಮೂಲಕ ಎಲ್ಲರಲ್ಲೂ ನಿರೀಕ್ಷೆ ಮೂಡಿಸಿದ್ದಾರೆ. ತನ್ನ ಇನ್ಸ್​​ಸ್ಟ್ರಾಗ್ರಾಮ್​ ನಲ್ಲಿ ತನ್ನ ಮುಂದಿನ ಚಿತ್ರದ ಒಂದಷ್ಟು ಫೋಟೋಗಳನ್ನು ಸನ್ನಿ ಹಾಕಿದ್ದೇ ಈ ನಿರೀಕ್ಷೆ ಹೆಚ್ಚಾಗಲು ಕಾರಣ. Something like you have never seen …

Read More »

ವಿರಾಟ್​ – ಅನುಷ್ಕಾ ನೆಕ್ಸ್ಟ್​ ಪ್ಲ್ಯಾನ್​ ಏನು ಗೊತ್ತಾ…?

ಮುಂಬೈ : ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವಣ ಪ್ರೇಮ ಪ್ರಸಂಗ ತುಂಬಾ ಹಳೆಯದ್ದು. ಇವರಾಗಿ ಏನೂ ಹೇಳದಿದ್ದರೂ ಬಹುತೇಕ ಎಲ್ಲರಿಗೂ ಇವರಿಬ್ಬರ ಪ್ರೇಮ ಪ್ರಸಂಗದ ಬಗ್ಗೆ ಗೊತ್ತೇ ಇದೆ. ಜನರಿಗೆ ಗೊತ್ತಾದ ಮೇಲೆ ಈ ಜೋಡಿ ಕೂಡಾ ತುಂಬಾ ಕಮ್ಫರ್ಟ್​​​ ಝೋನ್​ನಲ್ಲಿ ಇದ್ದು, ಬಹಿರಂಗವಾಗಿಯೇ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂತಹ ಜೋಡಿ ತಮ್ಮ ಸಂಬಂಧವನ್ನು ನೆಕ್ಸ್ಟ್​ ಲೆವೆಲ್​ಗೆ ಕೊಂಡು ಹೋಗಲು ನಿರ್ಧರಿಸಿದ್ದಾರೆ. ಹಾಗಂತ, ಮದುವೆ ಆಗಲು ಇವರಿಬ್ಬರು …

Read More »

ಸ್ವಚ್ಛ ಭಾರತ ಅಭಿಯಾನಕ್ಕೆ ಅನುಷ್ಕಾ ಶರ್ಮಾಗೆ ಆಹ್ವಾನ

ಮುಂಬೈ : ತಮ್ಮ ಕನಸಿನ ಸ್ವಚ್ಛ ಭಾರತ ಅಭಿಯಾನಕ್ಕೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೆ ಆಹ್ವಾನ ನೀಡಿದ್ದಾರೆ. ಈ ವಿಷಯವನ್ನು ಟ್ವಿಟರ್​ನಲ್ಲಿ ಸ್ಪಷ್ಟಪಡಿಸಿರುವ ಅನುಷ್ಕಾ, ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಅಭಿಮಾನದಲ್ಲಿ ನಾನು ಸಂಪೂರ್ಣ ಪಾಲ್ಗೊಳ್ಳುತ್ತೇನೆ ಎಂದೂ ಹೇಳಿಕೊಂಡಿದ್ದಾರೆ. I am honoured to be a part of #SwachhBharat campaign and will do my best for the …

Read More »

ಆರ್​.ಕೆ.ಸ್ಟುಡಿಯೋದಲ್ಲಿ ಬೆಂಕಿ : ನರ್ಗೀಸ್​ರಿಂದ ಹಿಡಿದು ಐಶ್ವರ್ಯವರೆಗೆ ಎಲ್ಲರೂ ಧರಿಸಿದ್ದ ಕಾಸ್ಟ್ಯೂಮ್ಸ್​ ಭಸ್ಮ

ಮುಂಬೈ : ಕಳೆದ ವಾರ ಮುಂಬೈನ ಆರ್​.ಕೆ.ಸ್ಟುಡಿಯೋದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿತ್ತು. ಇದರಿಂದ ಸಾಕಷ್ಟು ನಷ್ಟವೂ ಆಗಿತ್ತು. ಆದರೆ, ಹಣಕ್ಕಿಂತಲೂ ಹೆಚ್ಚಾಗಿ ಅಮೂಲ್ಯ ವಸ್ತುಗಳು ಇಲ್ಲಿ ಭಸ್ಮವಾಗಿದ್ದವು. ಆರ್​.ಕೆ.ಸ್ಟುಡಿಯೋ ಬಾಲಿವುಡ್​ನ ದಿಗ್ದರ್ಶಕ ರಾಜ್​ ಕಪೂರ್​ ಅವರು ಹುಟ್ಟುಹಾಕಿದ್ದ ಸ್ಟುಡಿಯೋ. ಹಿಂದಿ ಚಿತ್ರರಂಗದ ಮಟ್ಟಿಗೆ ಇದೊಂದು ಪ್ರಮುಖ ಸ್ಥಳ. ರಾಜ್​ ಕಪೂರ್ ಕುಟುಂಬ ಈಗಲೂ ಇಲ್ಲಿ ಅಪೂರ್ವ ವಸ್ತುಗಳನ್ನು ಜತನದಿಂದ ಕಾಪಾಡಿಕೊಂಡು ಬಂದಿತ್ತು. ಹಲವು ಬ್ಲಾಕ್​ಬಸ್ಟರ್​ ಚಿತ್ರಗಳು ಇಲ್ಲಿ ಶೂಟ್ …

Read More »
error: Content is protected !!