Monday , January 22 2018
Home / Film News

Film News

ಹೃದಯಗೆದ್ದ ಗೆಳೆಯರಿಗೆ ದುನಿಯಾ ವಿಜಿ ನಮನ

ಬೆಂಗಳೂರು : ದುನಿಯಾ ವಿಜಿ ಇವತ್ತು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ, ಹುಟ್ಟುಹಬ್ಬ ಆಚರಿಸುವುದಕ್ಕೂ ಮೊದಲು ವಿಜಿ ಮೊದಲು ಅಗಲಿದ ತಮ್ಮ ಗೆಳೆಯರಾದ ಅನಿಲ್ ಮತ್ತು ಉದಯ್ ಅವರ ಸಮಾಧಿ ಸ್ಥಳಕ್ಕೆ ಹೋಗಿ ನಮನ ಸಲ್ಲಿಸಿದರು. ಬನಶಂಕರಿಯಲ್ಲಿರುವ ಸ್ಮಶಾನಕ್ಕೆ ಭೇಟಿ ನೀಡಿದ ವಿಜಿ ಅಲ್ಲಿರುವ ಅನಿಲ್ ಮತ್ತು ಉದಯ್ ಸಮಾಧಿಗೆ ಹೂಗಳನ್ನು ಇಟ್ಟು ನಮನ ಸಲ್ಲಿಸಿದ್ದಾರೆ. ಮಾಸ್ತಿಗುಡಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ನಡೆದಿದ್ದ ದುರಂತದಲ್ಲಿ ಅನಿಲ್ ಮತ್ತು ಉದಯ್ …

Read More »

ಹುಡುಗಿಯರಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್ : ಈ ವರ್ಷ ಮದ್ವೆಯಾಗ್ತಾರಂತೆ ಬಾಹುಬಲಿ ಪ್ರಭಾಸ್!

ಹೈದರಾಬಾದ್ : ಬಾಹುಬಲಿ ಪ್ರಭಾಸ್ ಎಲ್ಲರ ಮೆಚ್ಚಿನ ನಟ. ಅದರಲ್ಲೂ ಹುಡುಗಿಯರಿಗೆ ಪ್ರಭಾಸ್ ಕಂಡರೆ ಕೊಂಚ ಜಾಸ್ತಿಯೇ ಇಷ್ಟ. ಆದರೆ, ಹೀಗೆ ಪ್ರಭಾಸ್‍ನನ್ನು ಮೆಚ್ಚಿಕೊಳ್ಳಿ ಹೆಣ್ಮಕ್ಕಳಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್ ಬಂದಿದೆ. ಪ್ರಭಾಸ್ ಈ ವರ್ಷ ಮದ್ವೆಯಾಗ್ತಾರಂತೆ. ಸಂದರ್ಶನವೊಂದರಲ್ಲಿ ಪ್ರಭಾಸ್ ಮಾವ ಕೃಷ್ಣಮ್ ರಾಜು ಈ ವಿಷಯ ಹೇಳಿದ್ದಾರೆ. `ಈ ವರ್ಷ ಪ್ರಭಾಸ್ ಮದುವೆ ಆಗ್ತಾರೆ. ಪ್ರಭಾಸ್ ಕೂಡಾ ದಾಂಪತ್ಯಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ’ ಎಂದು ಹೇಳಿದ್ದಾರೆ. ಲವ್ ಮ್ಯಾರೇಜಾ? ಅರೇಂಜ್ …

Read More »

ಸಿನಿಲೋಕಕ್ಕೆ ದುನಿಯಾ ವಿಜಿ ಪುತ್ರನ ಜಬರ್‍ದಸ್ತ್ ಎಂಟ್ರಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನ ಕರಿಚಿರತೆ ದುನಿಯಾ ವಿಜಿ ಹುಟ್ಟುಹಬ್ಬ ಇವತ್ತು. ಆದರೆ, ದುನಿಯಾ ವಿಜಯ್‍ಗೆ ಡಬಲ್ ಖುಷಿ. ಅದೇನೆಂದರೆ, ವಿಜಿ ಪುತ್ರ ಸಾಮ್ರಾಟ್ ಕೂಡಾ ಬೆಳ್ಳಿತೆರೆಗೆ ಪ್ರವೇಶ ಮಾಡಿದ್ದು, ಫಸ್ಟ್ ಲುಕ್ ಜಬರ್‍ದಸ್ತ್ ಆಗಿದೆ. ಅನಿಲ್ ನಿರ್ದೇಶನ ಮಾಡುತ್ತಿರುವ ಕುಸ್ತಿ ಚಿತ್ರದಲ್ಲಿ ಸಾಮ್ರಾಟ್ ಬಣ್ಣ ಹಚ್ಚಿದ್ದಾರೆ. ದುನಿಯಾ ವಿಜಿ ಈ ಚಿತ್ರದ ನಾಯಕ ಹಾಗೂ ನಿರ್ಮಾಪಕ. ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ದುನಿಯಾ ವಿಜಿ ಅವರಿಗೆ ಹುಟ್ಟುಹಬ್ಬದ …

Read More »

ಒಂದೇ ಫೋಟೋದಲ್ಲಿ ಮಾಜಿ ಪ್ರೇಮಿಗಳಾದ ಐಶ್ವರ್ಯ, ವಿವೇಕ್! : ಸೆಲ್ಫಿ ಕ್ಲಿಕ್ಕಿಸಿದ್ದು ಮಾವ ಅಮಿತಾಭ್…!

ಮುಂಬೈ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಭಾರತ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಬಾಲಿವುಡ್ ನಟರನ್ನೂ ಭೇಟಿಯಾಗಿದ್ದರು. ಈ ವೇಳೆ, ಬಾಲಿವುಡ್ ದಿಗ್ಗಜ ಅಮಿತಾಭ್ ಸೆಲ್ಫಿ ಕ್ಲಿಕ್ಕಿಸಿ ಈ ನೆನಪನ್ನು ಇನ್ನಷ್ಟು ಶಾಶ್ವತವನ್ನಾಗಿಸಿದ್ದಾರೆ. ಇದರ ಜೊತೆಗೆ ಇಲ್ಲಿ ಇನ್ನೊಂದು ವಿಶೇಷತೆಯೂ ಇದೆ. ಅದೇನೆಂದರೆ, ಬಹಳ ವರ್ಷದ ಬಳಿಕ ಈ ಫೋಟೋದಲ್ಲಿ ಮಾಜಿ ಪ್ರೇಮಿಗಳು ಕಾಣಿಸಿಕೊಂಡಿದ್ದಾರೆ…! ಅದು ಬೇರೆ ಯಾರೂ ಅಲ್ಲ. ಅಮಿತಾಭ್ ಸೊಸೆ ಐಶ್ವರ್ಯ ಹಾಗೂ ಅವರ ಮಾಜಿ ಪ್ರಿಯಕರ …

Read More »

ಕಾಲೇಜು ದಿನಗಳ ಮೆಲುಕು : ರಂಗಿತರಂಗ ಸಹೋದರರ `ರಾಜರಥ’ದ ಕಾಲೇಜು ಹಾಡು ರಿಲೀಸ್

ಬೆಂಗಳೂರು : ರಂಗಿತರಂಗ ಚಿತ್ರದ ಮೂಲಕ ಹೊಸ ಭರವಸೆ ಮೂಡಿಸಿದ್ದ ನಿರೂಪ್, ಅನೂಪ್ ಭಂಡಾರಿ ಸಹೋದರರು ಈಗ ರಾಜರಥ ಚಿತ್ರದ ಮೂಲಕ ಮತ್ತೊಂದು ಸಲ ತೆರೆಗೆ ಬರಲು ಸಿದ್ಧವಾಗುತ್ತಿದ್ದಾರೆ. ಈ ರಾಜರಥ ಈಗಾಗಲೇ ಜನರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ನಿರೀಕ್ಷೆ ತಣಿಸುವ ಸಲುವಾಗಿ ರಾಜರಥದ ಮೊದಲ ಹಾಡು ರಿಲೀಸ್ ಆಗಿದೆ. ಈ ಹಾಡು ಕಾಲೇಜು ದಿನಗಳನ್ನು ನೆನಪಿಸುತ್ತದೆ. ಕಾಲೇಜು ದಿನಗಳ ತುಂಟಾಟ, ಪ್ರೀತಿ ಪ್ರೇಮದ ಆಕರ್ಷಣೆ ಈ ಹಾಡಿನಲ್ಲಿ …

Read More »

ವಿವಾದದ ನಡುವೆಯೇ ರಿಲೀಸ್ ಆಯ್ತು ಪದ್ಮಾವತ್‍ನ ಮತ್ತೊಂದು ಪ್ರೋಮೋ!

ಮುಂಬೈ : ಸಂಜಯ್ ಲೀಲಾ ಬನ್ಸಾಲಿ ಅವರ ಪದ್ಮಾವತ್ ಚಿತ್ರದ ವಿವಾದದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಜನವರಿ 25 ರಂದು ಚಿತ್ರ ರಿಲೀಸ್ ಆಗುತ್ತಿದೆ. ಆದರೂ ಚಿತ್ರದ ಬಗೆಗಿನ ವಿವಾದಗಳು ಕಡಿಮೆಯಾಗಿಲ್ಲ. ಈ ವಿವಾದದ ನಡುವೆಯೇ ಚಿತ್ರದ ಮತ್ತೊಂದು ಪ್ರೋಮೋ ರಿಲೀಸ್ ಆಗಿದೆ. ಈ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿಯೇ ಹರಿದಾಡುತ್ತಿದೆ…

Read More »

`ದೀಪಿಕಾ, ಬನ್ಸಾಲಿಯನ್ನು ಜೀವಂತ ಸುಡುತ್ತೇವೆ’

ಮುಂಬೈ : ಅದ್ಯಾಕೋ ಪದ್ಮಾವತ್ ಚಿತ್ರದ ಬಗೆಗಿನ ವಿವಾದ ತಣ್ಣಗಾಗುವ ಲಕ್ಷಣ ಕಾಣ್ತಿಲ್ಲ. ವಿವಿಧ ರಾಜ್ಯಗಳು ಚಿತ್ರಕ್ಕೆ ಹೇರಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ತೆರವುಗಳಿಸಿದ ಬಳಿಕವೂ ವಿವಾದ ಬಗೆಹರಿದಿಲ್ಲ. ಜನವರಿ 25 ರಂದು ತೆರೆ ಕಾಣಬೇಕಾಗಿರುವ ಪದ್ಮಾವತ್‍ಗಿರುವ ಭೀತಿ ಇನ್ನೂ ಕಡಿಮೆಯಾಗಿಲ್ಲ. ರಜಪೂತ್ ಕರ್ಣಿ ಸೇನಾ ಪದ್ಮಾವತ್ ಚಿತ್ರದ ವಿರುದ್ಧದ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿವೆ. ಈ ಹಿಂದೆ ಚಿತ್ರ ಬಿಡುಗಡೆಯಾದರೆ ದೀಪಿಕಾ ಪಡುಕೋಣೆ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರ ಮೂಗು …

Read More »

ಚುನಾವಣೆ ಬಗ್ಗೆ ರಜನಿಕಾಂತ್ ಮಹತ್ವದ ಹೇಳಿಕೆ…!

ಚೆನ್ನೈ : ಸೂಪರ್‍ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಮಾಡುವುದು ಪಕ್ಕಾ ಆಗಿದೆ. ಇನ್ನೇನಿದ್ದರೂ ಚುನಾವಣಾ ಸಿದ್ಧತೆ. ಇದಕ್ಕೆ ಸರಿಯಾಗಿ ರಜನಿಕಾಂತ್ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಇನ್ನು ಆರು ತಿಂಗಳಲ್ಲಿ ಚುನಾವಣೆ ಬಂದರೂ ನಾನು ತಮಿಳುನಾಡಿನಲ್ಲಿ ಸ್ಪರ್ಧಿಸಲು ಸಿದ್ಧ ಎಂದು ರಜನಿ ಹೇಳಿದ್ದಾರೆ. ಕಮಲ್‍ಗೂ ಶುಭಾಶಯ : ಇನ್ನು, ತನ್ನ ಬಹುಕಾಲದ ಸ್ನೇಹಿತ ಕಮಲ್ ಹಾಸನ್ ಅವರ ರಾಜಕೀಯ ಜೀವನಕ್ಕೂ ತಲೈವಾ ಶುಭಕೋರಿದ್ದಾರೆ. ಕಮಲ್ ಕೂಡಾ ಹೊಸ ಪಕ್ಷ ಸ್ಥಾಪಿಸುವ ಸಿದ್ಧತೆಯಲ್ಲಿದ್ದು, …

Read More »

ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಕಾಶಿನಾಥ್ ಇನ್ನಿಲ್ಲ

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ಟರ್, ಹಲವು ಶಿಷ್ಯರನ್ನು ಹುಟ್ಟುಹಾಕಿದ್ದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ವಿಧಿವಶರಾಗಿದ್ದಾರೆ. ಬೆಂಗಳೂರಿನ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಾಶಿನಾಥ್ ಕೊನೆಯುಸಿರೆಳೆದಿದ್ದಾರೆ. ಕಳೆದ ಎರಡು ದಿನಗಳಿಂದ ಇವರು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಿಯಲ್ ಸ್ಟಾರ್ ಉಪೇಂದ್ರ, ಸುನಿಲ್ ಕುಮಾರ್ ದೇಸಾಯಿ, ವಿ ಮನೋಹರ್ ಸೇರಿದಂತೆ ಹಲವರನ್ನು ಬೆಳೆಸಿದವರು ಕಾಶಿನಾಥ್. 1975ರಲ್ಲಿ `ಅಪರೂಪದ ಅತಿಥಿಗಳು’ ಚಿತ್ರ ನಿರ್ದೇಶನ ಮಾಡುವ ಮೂಲಕ ಇವರು ಚಿತ್ರರಂಗವನ್ನು ಕಾಶಿನಾಥ್ …

Read More »

ಪ್ಲೀಸ್ ಇರಿಟೇಟ್ ಮಾಡ್ಬೇಡಿ… : ಕೃಷ್ಣ ಸುಂದರಿ ಬಿಪಶಾ ಮನವಿ…

ಮುಂಬೈ : ಕೃಷ್ಣ ಸುಂದರಿ ಬಿಪಶಾ ಬಸು ಈಗ ಮತ್ತೆ ಕಿರಿಕಿರಿ ಅನುಭವಿಸ್ತಿದ್ದಾರೆ. ಅದಕ್ಕೆ ಕಾರಣ, ವದಂತಿ. ಈ ಹಿಂದೆ ಹಲವು ಬಾರಿ ಕಾಟ ಕೊಟ್ಟಿದ್ದ `ಬಿಪಶಾ ಗರ್ಭಿಣಿ’ ಎಂಬಂತಹ ಸುದ್ದಿ ಮತ್ತೊಮ್ಮೆ ಹಬ್ಬಿದೆ. ಇದರಿಂದ ಸಖತ್ ಇರಿಟೇಟ್ ಆಗಿರೋ ಬಿಪಶಾ ಟ್ವಿಟರ್‍ನಲ್ಲಿ ತನ್ನ ಅಸಮಾಧಾನವನ್ನು ಹೊರಹಾಕಿದ್ದಾರೆ. Amused yet again. I kept a bag on my lap while getting into my car and …

Read More »
error: Content is protected !!