Wednesday , March 20 2019
ಕೇಳ್ರಪ್ಪೋ ಕೇಳಿ
Home / Film News / Bollywood

Bollywood

ಬಾಲಿವುಡ್​ನ ಹಿರಿಯ ನಿರ್ದೇಶಕ ಲೇಖ್​ ಟಂಡನ್​​ ವಿಧಿವಶ

ಮುಂಬೈ : ಬಾಲಿವುಡ್​ನ ಖ್ಯಾತ ಸಿನಿಮಾ ನಿರ್ಮಾತೃ ಲೇಖ್​​ ಟಂಡನ್​  ವಿಧಿವಶರಾಗಿದ್ದಾರೆ. ಭಾನುವಾರ ಸಂಜೆ ಇವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 88 ವರ್ಷವಾಗಿತ್ತು. ಪೊವಾಯಿಯ ತಮ್ಮ ನಿವಾಸದಲ್ಲಿ ಟಂಡನ್​ ಕೊನೆಯುಸಿರೆಳೆದಿರುವುದಾಗಿ ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಕಳೆದ ಆರು ತಿಂಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಇವರು ಹಾಸಿಗೆ ಹಿಡಿದಿದ್ದರು, ಪೈಪ್​ ಮೂಲಕ ಇವರಿಗೆ ಆಹಾರ ನೀಡಲಾಗುತ್ತಿತ್ತು. 1929ರಲ್ಲಿ ಜನಿಸಿರುವ ಟಂಡನ್ ಅವರು ಬಾಲಿವುಡ್​​ನಲ್ಲಿ ಮೈಲುಗಲ್ಲಾಗುವಂತಹ ಹಲವು ಸಿನೆಮಾಗಳನ್ನು ನಿರ್ದೇಶನ ಮಾಡಿದ್ದರು. ಶಾರೂಖ್​ ಖಾನ್ …

Read More »

ಮಾಲ್ಡೀವ್ಸ್​​ನಲ್ಲಿ ಅಮಿತಾಭ್​ ಕುಟುಂಬದ ಖುಷಿ : ವೈರಲ್ ಆಗಿವೆ ಫೋಟೋಗಳು

ಮುಂಬೈ : ಇತ್ತೀಚೆಗಷ್ಟೇ 75ನೇ ವಸಂತಕ್ಕೆ ಕಾಲಿಟ್ಟ ಬಿಗ್​ ಬಿ ಅಮಿತಾಭ್​ ಕುಟುಂಬ ಮಾಲ್ಡೀವ್ಸ್​​ನಲ್ಲಿ ಒಂದಷ್ಟು ಖುಷಿಯ ಹೊತ್ತುಗಳನ್ನು ಕಳೆದಿದೆ. ಇವರ ಸಂತೋಷದ ಫೋಟೋಗಳು ಈಗ ವೈರಲ್ ಆಗಿವೆ. الصورة الاولي في ٢٠١٧ الصورة الثانية في ٢٠١٦ الباتشانز 😍 👑 ❤ First pic in 2017 Sec pic in 2016 The Bachchans 😍 👑 ❤ @amitabhbachchan @bachchan #2017#AmitabhBachchan #JayaBachchan …

Read More »

ಕನಸಿನ ಕನ್ಯೆಗೆ ಈಗ 69 ವರ್ಷ

ಮುಂಬೈ : ಬಾಲಿವುಡ್​ನ ಕನಸಿನ ಕನ್ಯೆ ಹೇಮಾಮಾಲಿನಿ ಈಗ ಹುಟ್ಟುಹಬ್ಬದ ಖುಷಿಯಲ್ಲಿ ಇದ್ದಾರೆ. ಡ್ರೀಮ್​ಗರ್ಲ್​ 69ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹೇಮಾಮಾಲಿನಿ ವಯಸ್ಸಿನ ಅಂಕಿ ಅಂಶ ಬರೀ ಲೆಕ್ಕಕ್ಕೆ ಮಾತ್ರ. ಸೌಂದರ್ಯ, ಮಾಡಿರುವ ಸಿನೆಮಾಗಳು, ಈಗಲೂ ಬಣ್ಣದ ಲೋಕದಲ್ಲಿ ಮಿಂಚುವ ಪರಿ ಇವೆಲ್ಲಾ ಹೇಮಾ ಮಾಲಿನಿ ಖ್ಯಾತಿ ಮತ್ತು ಶ್ರಮಕ್ಕೆ ಸಾಕ್ಷಿ. 69ನೇ ಹರೆಯದಲ್ಲೂ ಹೇಮಾ ಸಖತ್ ಬ್ಯುಸಿ. ಈಗಲೂ ಇವರು ಸಿನಿಲೋಕ ಮತ್ತು ನಾಟ್ಯ ಕ್ಷೇತ್ರದಲ್ಲಿ ಸಕ್ರಿಯೆ. ರಾಜಕೀಯದಲ್ಲೂ ಇವರ …

Read More »

ಹಿಂದಿ ಬಿಗ್​ಬಾಸ್​​ನಲ್ಲಿ ಮಾಟ ಮಂತ್ರ…!!!

ಮುಂಬೈ : ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​ ರಿಯಾಲಿಟಿ ಶೋ ಈಗ ಸಖತ್​​ ಕ್ರೇಜ್ ಹುಟ್ಟಿಸಿದೆ. ಹಿಂದಿಯಲ್ಲಿ ಈ ರಿಯಾಲಿಟಿ ಶೋ 10 ಸೀಸನ್ ಮುಗಿಸಿದ್ದು, 11ನೇ ಸೀಸನ್​ ನಡೆಯುತ್ತಿದೆ. ತುಂಬಾ ಇಂಟ್ರಸ್ಟಿಂಗ್ ಆಗಿ ಸಾಗುತ್ತಿದ್ದ ಈ ರಿಯಾಲಿಟಿ ಶೋನಲ್ಲಿ ಈಗ ಮಾಟ ಮಂತ್ರದ ಮಾತುಗಳು ಕೇಳಿ ಬಂದಿವೆ. ಮೊನ್ನೆ ಬಿಗ್​ಬಾಸ್ ಸ್ಪರ್ಧಿ, ಸ್ವಯಂ ಘೋಷಿತ ದೇವಮಹಿಳೆ ಶಿವಾನಿ ದುರ್ಗಾ ಮತ್ತೋರ್ವ ಸ್ಪರ್ಧಿ ಶಿಲ್ಪಾ ಶಿಂಧೆಗೆ ಮಾಟ ಮಂತ್ರ ಮಾಡಿದ್ದಾರೆ …

Read More »

ಸೆಲ್ಫಿ ಮೂಲಕ ಮತ್ತೆ ಟ್ರೋಲ್​ಗೆ ಗುರಿಯಾದ ಫಾತಿಮಾ ಸನಾ ಶೇಖ್​​…!

ಮುಂಬೈ : ದಂಗಲ್​ ಬೆಡಗಿ ಫಾತಿಮಾ ಸನಾ ಶೇಖ್​ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೆ ಗುರಿ ಆಗಿದ್ದಾರೆ. 25 ವರ್ಷದ ಈ ನಟಿ ಮೈ ಕಾಣುವಂತೆ ಸೀರೆ ತೊಟ್ಟಿದ್ದಾರೆ ಅಂತ ಕೆಲವರು ಕಿಡಿಕಾರಿದ್ದಾರೆ. ಹೀಗಾಗಿ, ಫಾತಿಮಾ ಸನಾ ವಿರುದ್ಧ ಭಾರೀ ಆಕ್ಷೇಪವನ್ನೇ ಕೆಲವರು ವ್ಯಕ್ತಪಡಿಸಿದ್ದಾರೆ. Shameless selfie😬📸 credit for Saree @swatimukund 😘😘 A post shared by Fatima Sana Shaikh (@fatimasanashaikh) on Oct 8, …

Read More »

ಕಂಗನಾ ರಾಣಾವತ್ ವಿರುದ್ಧ ಮಾನನಷ್ಟ ಮೊಕದ್ದಮೆ

ಮುಂಬೈ : ಬಾಲಿವುಡ್ ನಟಿ ಕಂಗನಾ ರಾಣಾವತ್ ಈಗ ಹಲವು ಕಾನೂನು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್ ನಟ ಹೃತಿಕ್ ರೋಷನ್ ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಈಗ ಮತ್ತೋರ್ವ ನಟ ಆದಿತ್ಯಾ ಪಾಂಚೋಲಿ ಕಂಗನಾ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಆದಿತ್ಯಾ ಪಾಂಚೋಲಿ ನನ್ನ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂದು ಕಂಗನಾ ಹೇಳಿದ್ದರು. ಇದು ಆದಿತ್ಯಾ ಪಾಂಚೋಲಿ ಮತ್ತು ಹಿರಿಯ ನಟಿ ಜರೀನಾರ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗಿ, ಕಂಗನಾ …

Read More »

51ರ ಮಿಲಿಂದ್​ ಸೋಮನ್​​ಗೆ 18ರ ಪ್ರೇಯಸಿ…!

ಮುಂಬೈ: ಬಾಲಿವುಡ್​ನ ಖ್ಯಾತ ನಟ ಮಿಲಿಂದ್​ ಸೋಮನ್​​​ ಈಗ ಮಾಧ್ಯಮಗಳ ಗಮನ ಸೆಳೆದಿದ್ದಾರೆ. ಅದಕ್ಕೆ ಕಾರಣ ಅವರ ಲವ್ ಲೈಫ್​​. ಮಿಲಿಂದ್​​​​​​​​ ಲವ್​ ಲೈಫ್ ಈಗ ಮಾಧ್ಯಮಗಳಲ್ಲಿ ಹೆಡ್​ಲೈನ್ ಆಗಿದೆ. ಮಿಲಿಂಗ್ ಈಗ ಪ್ರೀತಿಗೆ ಬಿದ್ದಿದ್ದಾರೆ. ಮಿಲಿಂದ ಪ್ರಿಯತಮೆಯ ಹೆಸರು ಅಂಕಿತಾ ಕೊನ್​ವಾರ್​. ಆದರೆ, ಈ ಪ್ರೇಮಪತಂಗಗಳ ನಡುವಿನ ವಯಸ್ಸಿನ ಅಂತರವೇ ಕುತೂಹಲಕ್ಕೆ ಕಾರಣವಾಗಿದ್ದು. ಮಿಲಿಂದ್​ ವಯಸ್ಸು 51. ಅಂಕಿತಾಗೆ 18…! ಅಂದರೆ, ಬರೋಬ್ಬರಿ 33 ವರ್ಷ ಕಿರಿಯವಳೊಂದಿಗೆ ಮಿಲಿಂದ್ …

Read More »

200 ಚಿನ್ನದ ಕೆಲಸಗಾರರು, 400 ಕೆ.ಜಿ. ಬಂಗಾರ, 600 ದಿನಗಳ ಕೆಲಸ…! ಇದು ಪದ್ಮಾವತಿಯ ಆಭರಣಗಳ ಹಿಂದಿನ ಕತೆ : ಇಲ್ಲಿದೆ ವೀಡಿಯೋ

ಮುಂಬೈ : ಸಂಜಯ್​ಲೀಲಾ ಬನ್ಸಾಲಿ ನಿರ್ದೇಶನದ ದೀಪಿಕಾ ಪಡುಕೋಣೆ ಹಾಗೂ ರಣವೀರ್​ ಸಿಂಗ್ ಅಭಿನಯದ ಪದ್ಮಾವತಿ ಚಿತ್ರ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಅಭಿಮಾನಿಗಳು ಈ ಚಿತ್ರವನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ. ಈ ಚಿತ್ರದ ಟೀಸರ್ ಕೂಡಾ ಸಖತ್​ ಹಿಟ್​ ಆಗಿದೆ. ಅದರಲ್ಲೂ ರಾಣಿ ಪದ್ಮಾವತಿ ಗೆಟಪ್​ನಲ್ಲಿ ದೇವತೆಯಂತೆ ಮಿಂಚುವ ದೀಪಿಕಾ ಕೂಡಾ ಸಖತ್ ಗಮನ ಸೆಳೆದಿದ್ದಾರೆ. ಡಿಪ್ಸ್​ ತೊಟ್ಟಿರುವ ಆಭರಣಗಳೂ ಎಲ್ಲರ ಕಣ್ಣು ಕುಕ್ಕುವಂತಿದೆ. ಚಿತ್ರದ …

Read More »

ಪ್ರಿಯತಮೆ ಅನುಷ್ಕಾರನ್ನು ವಿರಾಟ್ ಕರೆಯುವುದು ಹೇಗೆ…? : ಹೆಸರೇ ಸಖತ್​ ಇಂಟ್ರೆಸ್ಟಿಂಗ್ ಆಗಿದೆ…!

ನವದೆಹಲಿ : ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟ ಅಮೀರ್ ಖಾನ್ ಅವರ ದೀಪಾವಳಿ ಸ್ಪೆಷಲ್​ ಚಾಟ್​ ಶೋ ಈಗ ಅಭಿಮಾನಿಗಳು ಮತ್ತು ಬಾಲಿವುಡ್​​ ಮಂದಿಯಲ್ಲಿ ಸಖತ್ ಕುತೂಹಲ ಸೃಷ್ಟಿಸಿದೆ. ವಿರಾಟ್ ತನ್ನ ಬ್ಯಾಟಿಂಗ್ ಮೂಲಕವೇ ಜನರ ಗಮನ ಸೆಳೆದರೆ, ಅಮೀರ್ ಅಭಿನಯದ ಮೂಲಕ ಹವಾ ಸೃಷ್ಟಿಸಿದವರು. ಈ ಇಬ್ಬರನ್ನು ಝಿ ವಾಹಿನಿ ದೀಪಾವಳಿ ವಿಶೇಷಕ್ಕೆ ಒಂದಾಗಿಸಿದೆ. ಜನರ ಈ ಕುತೂಹಲವನ್ನು ಹೆಚ್ಚಿಸುವಂತೆ ಟೀಸರ್ ಅನ್ನು ಝಿ ವಾಹಿನಿ …

Read More »

ಈ ನಟಿಯೂ ಖಿನ್ನತೆಗೊಳಗಾಗಿದ್ದರಂತೆ…!

ಮುಂಬೈ : ಬಾಲಿವುಡ್​ನಲ್ಲಿ ಹಲವು ನಟಿಯರು ಖಿನ್ನತೆಗೊಳಗಾಗಿದ್ದ ಸುದ್ದಿಯನ್ನು ನಾವೆಲ್ಲರೂ ಕೇಳಿದ್ದೇವೆ. ಖ್ಯಾತ ನಟಿ ದೀಪಿಕಾ ಪಡುಕೋಣೆ ಖಿನ್ನತೆಯಿಂದ ಬಳಲಿದ್ದನ್ನು ಸ್ವತಃ ಅವರೇ ಈ ಹಿಂದೆ ಹೇಳಿಕೊಂಡಿದ್ದರು. ಈಗ ಇದೇ ರೀತಿಯ ಖಿನ್ನತೆಯ ಕತೆಯನ್ನು ಬಾಲಿವುಡ್​ನ ಮತ್ತೋರ್ವ ನಟಿ ಪರಿಣಿತಿ ಚೋಪ್ರಾ ಬಿಚ್ಚಿಟ್ಟಿದ್ದಾರೆ. ಪರಿಣಿತಿ ಸುಮಾರು ಒಂದು ವರ್ಷಗಳ ಕಾಲ ಖಿನ್ನತೆಗೊಳಗಾಗಿದ್ದರಂತೆ. ಈ ಖಿನ್ನತೆಯಿಂದ ಹೊರಬರಲು ಅವರಿಗೆ ಅವರ ಸಹೋದರ ಸಹಾಯ ಮಾಡಿದ್ದರಂತೆ. ಎರಡು ವರ್ಷಗಳ ಹಿಂದೆಯಷ್ಟೇ ಪರಿಣಿತಿ ಈ …

Read More »
error: Content is protected !!