Monday , January 21 2019
ಕೇಳ್ರಪ್ಪೋ ಕೇಳಿ
Home / Film News / Coastalwood (page 3)

Coastalwood

ಶೀಘ್ರ ಅರಬ್ ರಾಷ್ಟ್ರಗಳಲ್ಲಿ `ಪಿಲಿಬೈಲ್ ಯಮುನಕ್ಕ’ ರಿಲೀಸ್

ಮಂಗಳೂರು : ಕೋಸ್ಟಲ್‍ವುಡ್‍ನ ಸೂಪರ್‍ಹಿಟ್ ಚಿತ್ರ `ಪಿಲಿಬೈಲ್ ಯಮುನಕ್ಕ’ ಅರಬ್ ರಾಷ್ಟ್ರದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಶೀಘ್ರದಲ್ಲಿ ಗಲ್ಫ್‍ನಲ್ಲೂ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ 2.35 ಕೋಟಿ ರೂಪಾಯಿಗೂ ಅಧಿಕ ಗಳಿಸಿರುವ ಈ ಚಿತ್ರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತು ಮುಂಬೈಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಾ ಮುನ್ನುಗ್ಗುತ್ತಿದೆ. ಇನ್ನು, ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಚಂದ್ರಕಲಾ ಮೋಹನ್ ಮೊದಲ ಬಾರಿಗೆ ತುಳು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಯಮುನಕ್ಕನ …

Read More »

`ಗುಡ್ಡೆದ ಭೂತ’ ಚಿತ್ರಕ್ಕೆ ಜನ ಫಿದಾ : ಸಿನೆಮಾಕ್ಕೆ ಒಳ್ಳೆಯ ರೆಸ್ಪಾನ್ಸ್

ಮಂಗಳೂರು : ಕಳೆದ ಹಲವು ವರ್ಷಗಳಿಂದ ಕೋಸ್ಟಲ್‍ವುಡ್ ತುಂಬಾ ಸಕ್ರಿಯವಾಗಿದೆ. ಹಲವು ಹಿಟ್, ಸೂಪರ್‍ಹಿಟ್ ಚಿತ್ರಗಳು ಕೋಸ್ಟಲ್‍ವುಡ್‍ನಿಂದ ಬಂದಿದೆ. ಈ ನಡುವೆ, ಕೋಸ್ಟಲ್‍ವುಡ್‍ನಲ್ಲಿ ಈ ವರ್ಷ ರಿಲೀಸ್ ಆದ ಮೊದಲ ಚಿತ್ರ `ಗುಡ್ಡೆದ ಭೂತ’ಕ್ಕೆ ಜನ ಫಿದಾ ಆಗಿದ್ದಾರೆ. ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದೊಂದು ಹಾರರ್ ಚಿತ್ರ. ಸಂದೀಪ್ ಪಣಿಯೂರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪ್ರಕಾಶ್ ಪೂಜಾರಿ ಕತೆ ಬರೆದಿದ್ದಾರೆ. ಜನವರಿ 6 ರಂದು ಈ ಚಿತ್ರ …

Read More »

ಕೋಸ್ಟಲ್‍ವುಡ್‍ಗೆ ಭಾರತಿ ವಿಷ್ಣುವರ್ಧನ್, ಶರತ್ ಲೋಹಿತಾಶ್ವ : `ಅಂಬರ್ ಕ್ಯಾಟರಸ್’ ಚಿತ್ರದಲ್ಲಿ ಅಭಿನಯ

ಮಂಗಳೂರು : ಸ್ಯಾಂಡಲ್‍ವುಡ್‍ನ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಕೋಸ್ಟಲ್‍ವುಡ್‍ಗೆ ಬಂದಿದ್ದಾರೆ. `ಅಂಬರ್ ಕ್ಯಾಟರಸ್’ ಚಿತ್ರದಲ್ಲಿ ಈ ಬಹುಭಾಷಾ ನಟಿ ನಟಿಸುತ್ತಿದ್ದಾರೆ. ಜೈಪ್ರಸಾದ್ ಬಜಾಲ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಮಂಗಳೂರಿನಲ್ಲಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತಿ, ತುಳು ಭಾಷೆಯ ಚಿತ್ರದಲ್ಲಿ ನಟಿಸುವ ಬಗ್ಗೆ ಆಸೆ ಇತ್ತು. ಆದರೆ, ಅವಕಾಶಗಳು ಸಿಕ್ಕಿರಲಿಲ್ಲ. ಈಗ ಈ ಅವಕಾಶ ಸಿಕ್ಕಿದೆ. ಇದಕ್ಕೆ ಖುಷಿಯಾಗಿದೆ. ಭಾಷೆ ಬರದೇ ಇದ್ದರೂ ಇದು ನಮ್ಮದೇ ಭಾಷೆ ಎಂಬ …

Read More »

`ಪಿಲಿಬೈಲ್ ಯಮುನಕ್ಕ’ ಟ್ರೇಲರ್ ರಿಲೀಸ್

ಮಂಗಳೂರು : ಕೋಸ್ಟಲ್‍ವುಡ್‍ನ ಬಹುನಿರೀಕ್ಷಿತ `ಪಿಲಿಬೈಲ್ ಯಮುನಕ್ಕ’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಹಲವು ಪ್ರಯೋಗಗಳಿಗೆ ಕಾರಣವಾಗಿರುವ ಈ ಚಿತ್ರದಲ್ಲಿ ಬಾಲಿವುಡ್ ಗಾಯಕರಾದ ಕುನಾಲ್ ಗಾಂಜಾವಾಲಾ, ಶ್ರೇಯಾ ಘೋಷಾಲ್, ಅಮನ್ ತ್ರಿಶಾ, ನಕಾಶ್ ಅಜೀಜ್, ಪ್ರಕಾಶ್ ಮಹಾದೇವನ್ ಹಾಡಿದ್ದಾರೆ. ಇನ್ನು, ತೆಂಕುತಿಟ್ಟು ಯಕ್ಷಗಾನಲೋಕದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಪಟ್ಲ ಸತೀಶ್ ಶೆಟ್ಟಿ ಕೂಡಾ ಈ ಚಿತ್ರದಲ್ಲಿ ಹಾಡು ಹಾಡಿದ್ದು ಈ ಹಾಡು ಈಗಾಗಲೇ ಹಿಟ್ ಆಗಿದೆ. ಇನ್ನು, ಕನ್ನಡ …

Read More »

ಅಕ್ಟೋಬರ್‍ಗೆ `ಪಿಲಿಬೈಲ್ ಯಮುನಕ್ಕ’ ರಿಲೀಸ್

ಮಂಗಳೂರು : ಕೋಸ್ಟಲ್‍ವುಡ್‍ನ ಬಹುನಿರೀಕ್ಷಿತ `ಪಿಲಿಬೈಲು ಯಮುನಕ್ಕ’ ಚಿತ್ರ ರಿಲೀಸ್‍ಗೆ ಸಜ್ಜಾಗಿದೆ… ಅಕ್ಟೋಬರ್ ಮೊದಲವಾರದಲ್ಲಿ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ… ಹಲವು ಪ್ರಯೋಗಗಳಿಗೆ ಕಾರಣವಾಗಿರುವ ಈ ಚಿತ್ರದಲ್ಲಿ ಬಾಲಿವುಡ್ ಗಾಯಕರಾದ ಕುನಾಲ್ ಗಾಂಜಾವಾಲಾ, ಶ್ರೇಯಾ ಘೋಷಾಲ್, ಅಮನ್ ತ್ರಿಶಾ, ನಕಾಶ್ ಅಜೀಜ್, ಪ್ರಕಾಶ್ ಮಹಾದೇವನ್ ಹಾಡಿದ್ದಾರೆ. ಇನ್ನು, ತೆಂಕುತಿಟ್ಟು ಯಕ್ಷಗಾನಲೋಕದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಪಟ್ಲ ಸತೀಶ್ ಶೆಟ್ಟಿ ಕೂಡಾ ಈ ಚಿತ್ರದಲ್ಲಿ ಹಾಡು ಹಾಡಿದ್ದು ಈ …

Read More »

`ಬರ್ಸ’ ಚಿತ್ರದ ಫಸ್ಟ್ ಲುಕ್ ರಿಲೀಸ್

ಮಂಗಳೂರು : ಕೋಸ್ಟಲ್‍ವುಡ್‍ನ ಬಹುನಿರೀಕ್ಷಿತ `ಬರ್ಸ’ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಅರ್ಜುನ್ ಕಾಪಿಕಾಡ್ ಚಿತ್ರದ ಈ ಚಿತ್ರದ ವೀಡಿಯೋ ಬಿಡುಗಡೆಯಾದ ತಕ್ಷಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಜ್ಪೆ, ಎಕ್ಕೂರು, ಚಿಕ್ಕಮಗಳೂರು, ಸಕಲೇಶಪುರ, ಹಾಸನ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ಸಂಗೀತ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ದೇವದಾಸ್ ಕಾಪಿಕಾಡ್ ಹೊತ್ತುಕೊಂಡಿದ್ದಾರೆ. ಅರವಿಂದ ಬೋಳಾರ್, ಬೋಜರಾಜ್ ವಾಮಂಜೂರು ಈ ಚಿತ್ರದಲ್ಲಿ …

Read More »

ಪ್ರಥಮ ತುಳು ಕೊಂಕಣಿ ಚಿತ್ರದ ಮುಹೂರ್ತ

ಮಂಗಳೂರು : ಕೋಸ್ಟಲ್‍ವುಡ್‍ನಲ್ಲಿ ಇದೇ ಮೊದಲ ಬಾರಿಗೆ ಕೊಂಕಣಿ ಮತ್ತು ತುಳು ಚಿತ್ರ ಬರುತ್ತಿದೆ. `ಆಶೆಂ ಜಾಲೆಂ ಕಶೆಂ’ ಚಿತ್ರ ಇದಾಗಿದ್ದು, ಗ್ಲೋರಿಯಸ್ ಆಂಗ್ಲೋರ್ ಬ್ಯಾನರ್‍ನಲ್ಲಿ ಚಿತ್ರ ನಿರ್ಮಾಣವಾಗಲಿದೆ. ಇನ್‍ಫೆಂಟ್ ಜಿಸಸ್ ಶೈನ್ ಆವರಣದಲ್ಲಿ ಈ ಚಿತ್ರದ ಮುಹೂರ್ತ ನಡೆಯಿತು. ಶಾಸಕ ಎಲ್.ಆರ್.ಬೋಬೋ ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಕೋರಿದರು. ಅಲ್ಲದೆ, ದಕ್ಷಿಣ ಕನ್ನಡದಲ್ಲಿ ಹಲವು ಚಿತ್ರಗಳು ನಿರ್ಮಾಣವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ …

Read More »

`ನಶೀಬಾಚೋ ಖೆಳ್’ ಕೊಂಕಣಿ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ : ಥಿಯೇಟರ್‍ಗಳು ಹೌಸ್‍ಫುಲ್

ಉಡುಪಿ/ ಮಂಗಳೂರು : ಕೊಂಕಣಿ ಚಿತ್ರಗಳ ಸಾಲಿನಲ್ಲಿ `ನಶೀಬಾಚೋ ಖೆಳ್’ ಸಖತ್ ಸೌಂಡ್ ಮಾಡುತ್ತಿದೆ. ಬಹುವರ್ಷಗಳ ಬಳಿಕ ಬಿಡುಗಡೆಯಾದ ಕೊಂಕಣಿ ಚಿತ್ರಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಥಿಯೇಟರ್‍ಗಳೆಲ್ಲಾ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿವೆ. ಕೊಂಕಣಿ ಚಿತ್ರ ಪ್ರೇಮಿಗಳು ಥಿಯೇಟರ್‍ಗೆ ತಂಡೋಪತಂಡವಾಗಿ ಲಗ್ಗೆ ಇಡುತ್ತಿದ್ದಾರೆ. ಉಡುಪಿ, ಕಾರ್ಕಳದಲ್ಲಿ ಥಿಯೇಟರ್‍ಗಳೆಲ್ಲಾ ತುಂಬಿವೆ. ಉಡುಪಿಯ ಆಶಿರ್ವಾದ್ ಮತ್ತು ಕಾರ್ಕಳದ ನಕ್ಷತ್ರ ಚಿತ್ರಮಂದಿರದಲ್ಲಿ ಈ ಚಿತ್ರ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ. ಈ …

Read More »

ಕೊಂಕಣಿ ಭಾಷೆ ಸಿನೆಮಾದಲ್ಲೊಂದು ಬೆಳ್ಳಿ ಕಿರಣ : ಜನಮನ್ನಣೆಗೆ ಪಾತ್ರವಾಗುತ್ತಿದೆ `ನಶೀಬಾಚೋ ಖೆಳ್’

ಮಂಗಳೂರು : ಕೊಂಕಣಿ ಸಿನೆಮಾ ರಂಗದಲ್ಲಿ ದಾಖಲೆ ಎಂಬಂತೆ ಚಿತ್ರವೊಂದು ಭರ್ಜರಿ ಜನಮನ್ನಣೆಗೆ ಪಾತ್ರವಾಗಿದೆ. `ನಶೀಬಾಚೋ ಖೆಳ್’ ಕೊಂಕಣಿ ಚಿತ್ರರಂಗದ ಭರವಸೆಯ ಬೆಳ್ಳಿರೇಖೆ ಮೂಡಿಸಿದೆ. ಸಿನೆಮಾ ಪರಿಭಾಷೆಯ ಎಲ್ಲಾ ಆಯಾಮಗಳನ್ನು ಹೊಂದಿರುವ ಈ ಚಿತ್ರ ಜನರನ್ನು ಬಹುವಾಗಿ ಸೆಳೆಯುತ್ತಿದೆ. ರಜಾ ದಿನಗಳಲ್ಲಂತೂ ಜನ ಮುಗಿಬಿದ್ದು ಚಿತ್ರ ನೋಡುತ್ತಿದ್ದಾರೆ. ಹೆನ್ರಿ ಡಿಸೋಜಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಸಿಕ್ಕಿರುವ ರೆಸ್ಪಾನ್ಸ್ ಬಗ್ಗೆ ಇವರು ಖುಷಿಯಾಗಿದ್ದಾರೆ. ಬೇರೆ ಬೇರೆ ಕಡೆಗಳಿಂದ ಜನ …

Read More »
error: Content is protected !!