Tuesday , October 16 2018
ಕೇಳ್ರಪ್ಪೋ ಕೇಳಿ
Home / Film News / Coastalwood (page 4)

Coastalwood

`ದಬಕ್ ದಬಾ ಐಸಾ’ದ ಮೊದಲವಾರದ ಗಳಿಕೆ ಎಷ್ಟು ಗೊತ್ತಾ…?

ಮಂಗಳೂರು : ಕೋಸ್ಟಲ್‍ವುಡ್‍ನಲ್ಲಿ `ದಬಕ್ ದಬಾ ಐಸಾ’ ರೆಕಾರ್ಡ್ ಬರೆಯುತ್ತಿದೆ.. ಚಿತ್ರ ಮೊದಲ ವಾರದಲ್ಲೇ ಭರ್ಜರಿ ಗಳಿಸಿದೆ. ಇದರಿಂದ ಚಿತ್ರದ ತಂಡ ಸಖತ್ ಖುಷಿಯಲ್ಲಿದೆ. ಈ ಚಿತ್ರ ಕಳೆದ ವರ್ಷ ಬಿಡುಗಡೆಯಾದ `ಚಾಲಿಪೋಲಿಲು’ ಚಿತ್ರದ ರೆಕಾರ್ಡನ್ನು ಮುರಿದಿದೆ. ಸದ್ಯದ ಮಾಹಿತಿ ಪ್ರಕಾರ ಈ ಚಿತ್ರ ಮೊದಲ ವಾರದಲ್ಲಿ 50,26,357 ರೂಪಾಯಿ ಗಳಿಸಿದೆ. ಕಳೆದ ವರ್ಷ ಬಿಡುಗಡೆಯಾದ ಚಾಲಿಪೋಲಿಲು ಮೊದಲ ವಾರದಲ್ಲಿ 45 ಲಕ್ಷ ರೂಪಾಯಿಯನ್ನು ಗಳಿಸಿತ್ತು. ಈ ದಾಖಲೆಯನ್ನು ದಬಕ್ …

Read More »

ಕೋಸ್ಟಲ್‍ವುಡ್‍ನಲ್ಲೂ ಪೈರೆಸಿ ಕಾಟ…! : `ದಬಕ್ ದಬಾ ಐಸಾ’ ಸಿನಿಮಾ ಬಿಡುಗಡೆಗೆ ಮೊದಲೇ ಸೋರಿಕೆ

ಮಂಗಳೂರು : ಸದ್ಯ ಪಾದರಸದಂತೆ ಚುರುಕಾಗಿರುವ ಕೋಸ್ಟಲ್‍ವುಡ್‍ಗೆ ಈಗ ಪೈರೆಸಿ ಕಾಟ ಶುರುವಾಗಿದೆ. ಪೈರೆಸಿ ಎಂಬ ಭೂತ ತುಳು ಸಿನೆಮಾಕ್ಕೂ ವಕ್ಕರಿಸಿದೆ. ಆಗಸ್ಟ್ 5ಕ್ಕೆ ಬಿಡುಗಡೆಯಾಗಬೇಕಾಗಿದ್ದ ಬಹುನಿರೀಕ್ಷಿತ `ದಬಕ್ ದಬಾ ಐಸಾ’ ಚಿತ್ರದ ತುಣುಕುಗಳು ಈಗಾಗಲೇ ಸೋರಿಕೆಯಾಗಿದೆ. ಈ ಕ್ಲಿಪಿಂಗ್ಸ್ ಮೊಬೈಲ್ ಮೂಲಕ ಹರಿದಾಡಲಾರಂಭಿಸಿದೆ. ಸೆನ್ಸಾರ್ ಮಂಡಳಿಗೆ ಕಳುಹಿಸಲಾಗಿದ್ದ ಚಿತ್ರವನ್ನು ಸೆನ್ಸಾರ್ ಮಂಡಳಿಯವರು ಸೋರಿಕೆ ಮಾಡಿದ್ದಾರೆ ಎಂಬುದಾಗಿ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಪ್ರಕಾಶ್ ಪಾಂಡೇಶ್ವರ ಅವರ ಆರೋಪ. ಈ …

Read More »

ಆಗಸ್ಟ್ 5ಕ್ಕೆ `ದಬಕ್ ದಬಕ್ ಐಸಾ’ ರಿಲೀಸ್

ಮಂಗಳೂರು : ಕೋಸ್ಟಲ್‍ವುಡ್‍ನ ಬಹುನಿರೀಕ್ಷಿತ `ದಬಕ್ ದಬಕ್ ಐಸಾ’ ಚಿತ್ರ ತೆರೆಗೆ ಬರುವುದಕ್ಕೆ ಸಿದ್ಧತೆ ನಡೆದಿದೆ. ಆಗಸ್ಟ್ 5ಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ಚಿತ್ರ ಪರದೆಯನ್ನು ಅಲಂಕರಿಸಲಿದೆ. `ಜಯಕಿರಣ ಫಿಲಂಸ್’ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಪ್ರಕಾಶ್ ಪಾಂಡೇಶ್ವರ್ ನಿರ್ದೇಶನ ಮಾಡುತ್ತಿದ್ದಾರೆ. ಹಾಸ್ಯದ ಮೂಲಕ ಸಮಾಜಕ್ಕೊಂದು ಸಂದೇಶವನ್ನು ನೀಡುವ ಪ್ರಯತ್ನವನ್ನು ಈ ಚಿತ್ರ ಮಾಡಿದೆಯಂತೆ. 511 ದಿನ ಪ್ರದರ್ಶನ ಕಂಡು ದಾಖಲೆ ಬರೆದಿದ್ದ `ಚಾಲಿಪೋಲಿಲು’ ಚಿತ್ರದಲ್ಲಿ …

Read More »

ಪಾಕಿಸ್ತಾನದಲ್ಲಿ `ಗುಡ್ಡೆದ ಭೂತ’ ಪ್ರದರ್ಶನ

ಮಂಗಳೂರು : ತುಳು ಸಿನೆಮಾ ರಂಗದ ಇತಿಹಾಸದಲ್ಲಿ `ಗುಡ್ಡೆದ ಭೂತ’ವೆಂಬ ಚಿತ್ರ ಸಾಧನೆ ಬರೆಯುತ್ತಿದೆ. ಈ ಚಿತ್ರ ಪಾಕಿಸ್ತಾನದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ. ತುಳು ಚಿತ್ರರಂಗದ ಬಹುನಿರೀಕ್ಷಿತ ಈ ಹಾರರ್ ಚಿತ್ರ `ಎಫ್‍ಐಎಲ್‍ಯುಎಮ್‍ಎಸ್ 2016’ದಲ್ಲಿ ಪ್ರದರ್ಶನಗೊಳ್ಳಲಿದೆ. ತುಳು ಚಿತ್ರರಂಗದ ಮಟ್ಟಿಗೆ ಇದೊಂದು ಒಳ್ಳೆಯ ಬೆಳವಣಿಗೆ. ಇದೇ ತಿಂಗಳು ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಸಿನೆಮಾ ನಿರ್ಮಾಣವಾಗಿದೆ. ಸಂದೀಪ್ ಪಣಿಯೂರು …

Read More »

ಸಿನೆಮಾ ನಟ, ಸಾಮಾಜಿಕ ಕಾರ್ಯಕರ್ತ ಅಗ್ನೇಲ್ ರೊಡ್ರಿಗಸ್ ನಿಧನ

ಮಂಗಳೂರು : ದಕ್ಷಿಣ ಕನ್ನಡ ಮೂಲದ ನಟ, ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ ಆಗ್ನೇಲ್ ರೊಡ್ರಿಗಸ್ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಇವರು ಕೊನೆಯುಸಿರೆಳೆದಿದ್ದಾರೆ. 55 ವರ್ಷದ ರೊಡ್ರಿಗಸ್, ಪತ್ನಿ ಮರ್ಲಿನ್, ಮಕ್ಕಳಾದ ಸಂಜಯ್ ಮತ್ತು ಸಂಜಿತ್‍ರನ್ನು ಅಗಲಿದ್ದಾರೆ. ಲಯನ್ಸ್ ಕ್ಲಬ್ ಸೇರಿದಂತೆ ಹಲವು ಸಂಘಟನೆಗಳಲ್ಲಿ ತೊಡಗಿದ್ದ ರೊಡ್ರಿಗಸ್ ಸಾಮಾಜಿಕ ಸೇವೆಗಳಿಂದಲೂ ಗಮನ ಸೆಳೆದಿದ್ದರು. ಕೊಂಕಣಿ ಸಾಹಿತ್ಯ ಅಕಾಡೆಮಿ, ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಕ್ಕೆ ಇವರು ಭಾಜನರಾಗಿದ್ದಾರೆ. ಕನ್ನಡ ಸೇರಿದಂತೆ …

Read More »

ಕಿರುತೆರೆಯ `ಅಮೃತಾ’ ಈಗ ಪರತಿಮಂಗಣೆ

ಮಂಗಳೂರು : ಕಿರುತೆರೆಯ ಖ್ಯಾತಪಾತ್ರಗಳಲ್ಲಿ ಒಂದಾದ `ಅಮೃತಾ’ದ ಮೂಲಕ ಗಮನ ಸೆಳೆದಿರುವ ನಟಿ ರಜನಿ ಈಗ ಕೋಸ್ಟಲ್‍ವುಡ್‍ಗೆ ಕಾಲಿಟ್ಟಿದ್ದಾರೆ. `ನೇಮೊದ ಬೂಳ್ಯ’ ಎಂಬ ತುಳು ಚಿತ್ರದಲ್ಲಿ ರಜನಿ ನಟಿಸುತ್ತಿದ್ದಾರೆ. ಕುದ್ರಾಡಿ ಕುಲದೇವತಾ ಕ್ರಿಯೇಷನ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಪರತಿ ಮಂಗಣೆಯ ಪಾತ್ರದಲ್ಲಿ ರಜನಿ ನಟಿಸಿದ್ದಾರೆ. ಉದ್ಯಮಿ ಕುದ್ರಾಡಿಗುತ್ತು ಚಂದ್ರಶೇಖರ ಮಾಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬಿ.ಕೆ.ಗಂಗಾಧರ ಕಿರೋಡಿಯನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನೂರು ವರ್ಷಗಳ ಹಿಂದೆ ಪುತ್ತೂರು …

Read More »

`ದಂಡ್’ ತುಳು ಚಿತ್ರ ಇಸ್ರೇಲ್‍ನಲ್ಲಿ ರಿಲೀಸ್

ಮಂಗಳೂರು : ಕೋಸ್ಟಲ್‍ವುಡ್‍ನಲ್ಲಿ ಸಾಕಷ್ಟು ಹೆಸರು ಮಾಡಿರುವ `ದಂಡ್’ ಚಿತ್ರ ಈಗ ಇಸ್ರೇಲ್‍ನಲ್ಲಿ ರಿಲೀಸ್ ಆಗುತ್ತಿದೆ. ಜುಲೈ 1 ರಂದು ದಂಡ್ ಇಸ್ರೇಲ್‍ನಲ್ಲಿ ತೆರೆ ಕಾಣಲಿದೆ. ಈಗಾಗಲೇ ಮಂಗಳೂರು, ಮುಂಬೈ, ಆಸ್ಟ್ರೇಲಿಯಾ, ಅರಬ್ ರಾಷ್ಟ್ರಗಳಲ್ಲಿ ಹೆಸರು ಮಾಡಿರುವ ಈ ಚಿತ್ರ ಈಗ ಮತ್ತೊಂದು ಮೈಲುಗಲ್ಲನ್ನು ಸಾಧಿಸಲು ಹೊರಟಿದೆ. ಇಸ್ರೇಲ್‍ನಲ್ಲಿ ಬಿಡುಗಡೆಯಾಗುತ್ತಿರುವ ದಕ್ಷಿಣ ಭಾರತದ ಮೊದಲ ಚಿತ್ರ  ಎಂಬ ಹೆಗ್ಗಳಿಕೆಗೂ ಈ ಚಿತ್ರ ಪಾತ್ರವಾಗಿದೆ.

Read More »
error: Content is protected !!