Monday , February 18 2019
ಕೇಳ್ರಪ್ಪೋ ಕೇಳಿ
Home / Film News / Kollywood

Kollywood

ಮುಂದಿನ ಚಿತ್ರದಲ್ಲಿ ಸದಾ ನಿರ್ವಹಿಸುವ ಪಾತ್ರ ಯಾವುದು ಗೊತ್ತಾ…?

ಚೆನ್ನೈ : ದಕ್ಷಿಣ ಭಾರತದ ಖ್ಯಾತ ನಟ ಸದಾ ಟಾರ್ಚ್​​ ಲೈಟ್​ ಎಂಬ ಸಿನೆಮಾವನ್ನು ಒಪ್ಪಿಕೊಂಡಿದ್ದಾರೆ. ಇದರ ನಿರ್ದೇಶಕ ಅಬ್ದುಲ್​ ಮಜಿದ್​​. ಆರಂಭದಲ್ಲಿ ಅಬ್ದುಲ್ ಈ ಪಾತ್ರಕ್ಕಾಗಿ ಕೆಲವು ನಟಿಯರನ್ನು ಸಂಪರ್ಕಿಸಿದ್ದರು, ಆದರೆ, ಯಾರೂ ಈ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ… ಅದಕ್ಕೆ ಕಾರಣ ಈ ಚಿತ್ರ ವೇಶ್ಯಾವಾಟಿಕೆಗೆ ಸಂಬಂಧಿಸಿದ್ದು ಅಂತ. ಆದರೆ, ನಿರ್ದೇಶಕರೇ ಹೇಳುವಂತೆ ಇದು ವೇಶ್ಯೆಯರ ಬದುಕಿನ ಇನ್ನೊಂದು ಮಗ್ಗುಲನ್ನು ತೋರಿಸುವ ಪ್ರಯತ್ನವಂತೆ. ಇನ್ನು, ಈ ಕತೆಯನ್ನು ಕೇಳಿದ ಕೂಡಲೇ …

Read More »

ತಂದೆಗೆ ಪುತ್ರಿಯ ಫುಲ್​ ಸಪೋರ್ಟ್​​​

ಚೆನ್ನೈ : ಸೂಪರ್​ಸ್ಟಾರ್ ಕಮಲ್ ಹಾಸನ್ ರಾಜಕೀಯಕ್ಕೆ ಬರುವುದು ಪಕ್ಕಾ ಆಗಿದೆ. ಆದರೆ, ಅವರ ಸಹೋದರ ಚಾರು ಹಾಸನ್ ಮಾತ್ರ ಕಮಲ್​ ರಾಜಕೀಯದಲ್ಲಿ ಯಶಸ್ಸು ಗಳಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಚಾರು ಹಾಸನ್ ಅವರನ್ನು ಬಿಟ್ಟು ಕುಟುಂಬದ ಬಾಕಿ ಸದಸ್ಯರೆಲ್ಲಾ ಉಲಗನಾಯಕನಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ನಡುವೆ, ಪುತ್ರಿ ಶ್ರುತಿ ಹಾಸನ್ ಕೂಡಾ ತಂದೆಗೆ ಫುಲ್ ಸಪೋರ್ಟ್ ಕೊಟ್ಟಿದ್ದಾರೆ. ಸಮಾರಂಭವೊಂದರಲ್ಲಿ ಮಾತನಾಡಿದ ಶೃತಿ, ನನ್ನ ತಂದೆ ಪ್ರಾಮಾಣಿಕರು. ಅವರಿಗೆ ನನ್ನ …

Read More »

2.0 ಚಿತ್ರದಲ್ಲಿ ಆಮಿ ಜಾಕ್ಸನ್ ಪಾತ್ರ ರಿವೀಲ್​​…

ಚೆನ್ನೈ : ಸೂಪರ್​ ಸ್ಟಾರ್ ರಜನಿಕಾಂತ್ ಅಭಿನಯದ 2.0 ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ಆಮಿ ಜಾಕ್ಸನ್ ನಾಯಕಿಯಾಗಿದ್ದಾರೆ. ಆದರೆ, ಆಮಿಯ ಪಾತ್ರ ಯಾವುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಆದರೆ, ಈಗ ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. #2point0 song shoot starts today pic.twitter.com/n2rT4WSh5q — Shankar Shanmugham (@shankarshanmugh) October 11, 2017 ಆಮಿ ಈ ಚಿತ್ರದಲ್ಲಿ ರೋಬೋಟ್ ಪಾತ್ರವನ್ನೇ ಮಾಡಲಿದ್ದಾರೆ. …

Read More »

ವೈರಲ್ ಆಯ್ತು ಖ್ಯಾತ ನಟಿಯ ಮದುವೆ ಡ್ಯಾನ್ಸ್

ಚೆನ್ನೈ : ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಒಂದಷ್ಟು ಹೆಸರು ಮಾಡಿರುವ ನಟಿ ಅಶ್ವತಿ ವಾರಿಯರ್​ ಮದುವೆ ಡ್ಯಾನ್ಸ್ ಈಗ ಸಖತ್ ವೈರಲ್ ಆಗಿದೆ. ಅಶ್ವತಿ ಅಭಿಷೇಕ್ ಉಣ್ಣಿಕೃಷ್ಣನ್​ರನ್ನು ವರಿಸಿದ್ದಾರೆ. ಈ ಮದುವೆ ಸಂದರ್ಭದಲ್ಲಿ ಸತಿ ಪತಿಗಳು ಸ್ನೇಹಿತರೊಂದಿಗೆ ಸಖತ್​​ ಸ್ಟೆಪ್ಸ್ ಹಾಕಿದ್ದಾರೆ. ‘ಐ ಆಮ್​ ಎ ಮಲ್ಲು’ ಎಂಬ ಹಾಡಿಗೆ ಇವರು ಕುಣಿದಿದ್ದು, ಇದೀಗ ವೈರಲ್ ಆಗಿದೆ. ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ತುಂಬಾ ಹಿಟ್ ಆಗಿತ್ತು. …

Read More »

ಬಿಲ್ಡರ್ ಮೂಗಿಗೆ ಹೊಡೆದ ಹಾಸ್ಯ ನಟ ಸಂತಾನಂ ವಿರುದ್ಧ ಕೇಸ್​

ಚೆನ್ನೈ : ತಮಿಳಿನ ಖ್ಯಾತ ಹಾಸ್ಯ ನಟ ಸಂತಾನಂ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೆ, ಇವರ ಜೊತೆ ಜಗಳ ಮಾಡಿರುವ ಬಿಲ್ಡರ್ ಷಣ್ಮುಗಸುಂದರಂ ವಿರುದ್ಧವೂ ದೂರು ದಾಖಲಿಸಿಕೊಳ್ಳಲಾಗಿದೆ. ಇಬ್ಬರು ಪರಸ್ಪರ ಹೊಡೆದಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಲಸರಾವಕ್ಕಂ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಾಗಿದೆ.​​ ಕಲ್ಯಾಣ ಮಂಟಪ ನಿರ್ಮಾಣ ವಿಚಾರದಲ್ಲಿ ಈ ಗಲಾಟೆ ನಡೆದಿದೆ. ಏನಿದು ಪ್ರಕರಣ? : ನಟ ಸಂತಾನಂ ಕಲ್ಯಾಣ ಮಂಟಪ ನಿರ್ಮಾಣ ಮಾಡುವ ಸಲುವಾಗಿ ಬಿಲ್ಡರ್​​ ಷಣ್ಮುಗ …

Read More »

ಸ್ಯಾಂಡಲ್​ವುಡ್​ಗೆ ಟಾಲಿವುಡ್​ ನಟ ಧನುಷ್​​…?

ಬೆಂಗಳೂರು : ನಟ ಧನುಷ್​​ ಈಗ ಸ್ಯಾಂಡಲ್​ವುಡ್​ಗೆ ಬರಲು ಸಿದ್ಧವಾಗಿದ್ದಾರಂತೆ…! ಹಾಗಂತ, ಇವರು ನಟನಾಗಿ ಅಲ್ಲ. ಬದಲಾಗಿ ನಿರ್ಮಾಪಕನಾಗಿ ಧನುಷ್​ ಕನ್ನಡಕ್ಕೆ ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹೊಸ ಪ್ರಾಜೆಕ್ಟ್​​ ಪ್ರತಿಭಾವಂತ ನಟ ರಿಶಿ ಪಾಲಾಗುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ… ರಿಷಿ… ಆಪರೇಷನ್​ ಅಲಮೇಲಮ್ಮ ಚಿತ್ರದ ಮೂಲಕ ತನ್ನ ಪ್ರತಿಭೆಯನ್ನು ಒರೆಗೆ ಹಚ್ಚಿದ ನಟ… ಆಪರೇಷನ್​ ಅಲಮೇಲಮ್ಮ ರಿಷಿಗೆ ದೊಡ್ಡ ಹೆಸರು ತಂದು ಕೊಟ್ಟಿತ್ತು… ಆಪರೇಷನ್​ …

Read More »

2.0 ಚಿತ್ರದಲ್ಲಿ ತ್ರಿಡಿ ಅನುಭವ : ಇಲ್ಲಿದೆ ಮೇಕಿಂಗ್ ದೃಶ್ಯ

ಚೆನ್ನೈ : ದಕ್ಷಿಣ ಭಾರತದ ಬಾಹುಬಲಿ ಚಿತ್ರ ವಿಶ್ವದಾದ್ಯಂತ ಕ್ರೇಜ್​ ಸೃಷ್ಟಿಸಿತ್ತು. ಈ ಬಾಹುಬಲಿಯಂತೆ ಎಲ್ಲೆಲ್ಲೂ ಹವಾ ಸೃಷ್ಟಿಸಿರುವ ಮತ್ತೊಂದು ಸಿನೆಮಾ ಅಂದರೆ ಅದು ರಜನಿಕಾಂತ್ ಅಭಿನಯದ 2.0. ಈ ಚಿತ್ರವನ್ನು ತಲೈವಾ ಅಭಿಮಾನಿಗಳು ಕಾತರದಿಂದಲೇ ಎದುರು ನೋಡುತ್ತಿದ್ದಾರೆ. ಈ ಕಾತರಕ್ಕೆ ಸರಿಯಾಗಿ ಚಿತ್ರದ ಮೇಕಿಂಗ್ ರಿಲೀಸ್ ಆಗಿದೆ. ಈ ಮೇಕಿಂಗ್​ ಮೈ ನವಿರೇಳಿಸುವಂತಿದೆ… ರಜನಿ ಅಂದರೇನೆ ಸ್ಟೈಲ್​​, ರಜನಿ ಅಂದರೇನೇ ಲುಕ್​​​.. ಮಾಸ್​ಗೂ ಕ್ಲಾಸ್​ಗೂ ಸಲ್ಲುವ ನಾಯಕ ಇವರು… …

Read More »

ಶೂಟಿಂಗ್​ಗಿಂತ ಮುಂಚೆಯೇ ಈ ಚಿತ್ರ ಸೇಲ್​…!

ಚೆನ್ನೈ : ಕಾಲಿವುಡ್​ನಲ್ಲಿ ವಿಜಯ್​ ಸೇತುಪತಿ ಈಗ ಸಖತ್ ಹೆಸರು ಮಾಡಿದ್ದಾರೆ. ಮಾಧವನ್​ ಜೊತೆಗಿನ ವಿಕ್ರಂ ವೇದ ಸಿನೆಮಾ ವಿಜಯ್ ಸೇತುಪತಿಯನ್ನು ಇನ್ನೊಂದು ಮಟ್ಟಕ್ಕೆ ಕೊಂಡೊಯ್ಯಿದಿದೆ. ಸದ್ಯ ಗೋಕುಲ್ ನಿರ್ದೇಶನದ ಚಿತ್ರವೊಂದರಲ್ಲಿ ವಿಜಯ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಬಹುತೇಕ ಎಲ್ಲಾ ದೃಶ್ಯಗಳು ಪ್ಯಾರೀಸ್​ನಲ್ಲೇ ಚಿತ್ರೀಕರಣಗೊಳ್ಳಲಿದೆ. ಆದರೆ, ಈ ಚಿತ್ರದ ಬಗ್ಗೆ ಇನ್ನೊಂದು ಕುತೂಹಲಕಾರಿ ವಿಷಯ ಹೊರಬಿದ್ದಿದೆ. ಅದೇನೆಂದರೆ, ಚಿತ್ರದ ಶೂಟಿಂಗ್​ಗಿಂತ ಮುಂಚೆಯೇ ಎ ಆಂಡ್​ ಬಿ ಗ್ರೂಪ್​​​ ಚಿತ್ರವನ್ನು ಖರೀದಿಸಿದೆ. …

Read More »

ರಾಜಕೀಯಕ್ಕೆ ಬರುವ ಮುಂಚೆ ಸಿನಿ ಜೀವನಕ್ಕೆ ಕಮಲ್ ಹಾಸನ್ ಗುಡ್​ಬೈ…?

ಚೆನ್ನೈ : ಸೂಪರ್​ಸ್ಟಾರ್​ ಕಮಲ್​ ಹಾಸನ್​ ರಾಜಕೀಯಕ್ಕೆ ಬರುವುದು ಪಕ್ಕಾ ಆಗಿದೆ. ಸ್ವತಃ ಅವರೇ ಇದನ್ನು ಘೋಷಿಸಿಕೊಂಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜೊತೆಗೂ ಕಮಲ್ ಒಂದು ಸುತ್ತಿನ ಮಾತುಕತೆ ಮಾಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಆದರೆ, ರಾಜಕೀಯದಲ್ಲಿ ಕಮಲ್ ಹಾದಿ ಎಂತಹದ್ದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ನಡುವೆ, ರಾಜಕೀಯಕ್ಕೆ ಬರುವ ಮೊದಲು ಕಮಲ್ ಸಿನಿ ಜೀವನಕ್ಕೆ ಗುಡ್​ಬೈ ಹೇಳುತ್ತಾರಾ ಎಂಬ ಪ್ರಶ್ನೆಗಳೂ ಉದ್ಭವಿಸಿವೆ. ಇಂಡಿಯಾ ಟೈಮ್ಸ್​ ಎಂಬ …

Read More »

ಕಾಲಿವುಡ್​, ಟಾಲಿವುಡ್​ಗೆ ಯು ಟರ್ನ್​​… : ಸಮಂತಾ ಹೀರೋಯಿನ್​

ಬೆಂಗಳೂರು : ಪವನ್ ಕುಮಾರ್ ನಿರ್ದೇಶನದ ಸೂಪರ್​ ಹಿಟ್ ಚಿತ್ರ ‘ಯು ಟರ್ನ್​​’ ಈಗ ಕಾಲಿವುಡ್, ಟಾಲಿವುಡ್​ಗೆ ಹೋಗುತ್ತಿದೆ. ಈ ಸುದ್ದಿ ಹಳೆಯದೇ ಆದರೂ ಈ ಚಿತ್ರಕ್ಕೆ ಈಗ ನಾಯಕಿ ಸಿಕ್ಕಿದ್ದಾರೆ. ಸದ್ಯ ಲಭ್ಯವಾದ ಮಾಹಿತಿ ಪ್ರಕಾರ, ಸಮಂತಾ ಈ ಚಿತ್ರದಲ್ಲಿ ನಾಯಕಿಯ ಪಾತ್ರ ಮಾಡಲಿದ್ದಾರೆ. ಕನ್ನಡದಲ್ಲಿ ಶೃದ್ಧಾ ಶ್ರೀನಾಥ್​ ನಿರ್ವಹಿಸಿದ್ದ ಪಾತ್ರವನ್ನು ಸಮಂತಾ ಮಾಡಲಿದ್ದಾರೆ. ತಮಿಳು, ತೆಲುಗಿನಲ್ಲೂ ಸಮಂತಾ ಅವರೇ ನಾಯಕಿಯ ಪಾತ್ರವನ್ನು ನಿರ್ವಹಿಸಲಿದ್ದಾರಂತೆ. ಈ ಹಿಂದೆ ಈ …

Read More »
error: Content is protected !!