Tuesday , April 23 2019
ಕೇಳ್ರಪ್ಪೋ ಕೇಳಿ
Home / Film News / Mollywood

Mollywood

ಮಲಯಾಳಂನ ಈ ಖ್ಯಾತ ನಟಿಯ ಈಗಿನ ಕತೆ ಕೇಳಿದರೆ ನಿಮ್ಗೆ ಬೇಸರ ಆಗಬಹುದು..

ತಿರುವನಂತಪುರಂ : ಇವರು ಕವಿತಾ ಲಕ್ಷ್ಮಿ. ಮಾಲಿವುಡ್​ನ ಖ್ಯಾತ ನಟಿ. 1996ರಲ್ಲಿ ಇವರು ಮಲಯಾಳಂ ಚಿತ್ರರಂಗವನ್ನು ಪ್ರವೇಶಿಸಿದರು. ಸೂಪರ್​ಸ್ಟಾರ್​ಗಳಾದ ಮೋಹನ್​ಲಾಲ್ ಮತ್ತು ಮಮ್ಮುಟ್ಟಿ ಸೇರಿದಂತೆ ಹಲವರೊಂದಿಗೆ ಇವರು ಸ್ಕ್ರೀನ್ ಶೇರ್ ಮಾಡಿದ್ದವರು. ಅದೂ ಅಲ್ಲದೆ, ಹಲವಾರು ಧಾರಾವಾಹಿಗಳಲ್ಲೂ ಪ್ರಮುಖ ಪಾತ್ರದಲ್ಲಿ ಇವರು ಕಾಣಿಸಿಕೊಂಡಿದ್ದರು. ಆದರೆ, ಸದ್ಯ ಕವಿತಾ ಲಕ್ಷ್ಮಿ ತುಂಬಾ ಕಷ್ಟದಲ್ಲಿದ್ದಾರೆ. ಸಿನೆಮಾ ಮತ್ತು ಕಿರುತೆರೆಯಲ್ಲಿ ಅವಕಾಶಗಳು ಕಡಿಮೆಯಾಗ ತೊಡಗಿದೆ. ಕುಟುಂಬ ನಿರ್ವಹಣೆಯೂ ಕಷ್ಟವಾಗುತ್ತಿದೆ. ವಿದೇಶದಲ್ಲಿ ಓದುತ್ತಿರುವ ಮಗನಿಗಾಗಿ ಹಣ …

Read More »

ನಾಳೆ ದಿಲೀಪ್​ ‘ರಾಮಲೀಲಾ’ ಚಿತ್ರ ರಿಲೀಸ್​ : ಕೇಳಿ ಬಂದಿದೆ ಬಹಿಷ್ಕಾರದ ಕೂಗು

ತಿರುವನಂತಪುರಂ : ನಟ ದಿಲೀಪ್​. ಮಾಲಿವುಡ್​ ಸ್ಟಾರ್​.  ತನ್ನ ಅಭಿನಯ, ಕಾಮಿಡಿ ಮೂಲಕವೇ ಗಮನ ಸೆಳೆದಿದ್ದ ನಟ ದಿಲೀಪ್​​.. ತನ್ನ ಪ್ರತಿಭೆಯ ಮೂಲಕವೇ ಕಚಗುಳಿ ಇಡುತ್ತಿದ್ದ ಈ ಕಲಾವಿದ ಈಗ ಕೇರಳದ ಬಹುತೇಕರ ಕಣ್ಣಿನಲ್ಲಿ ವಿಲನ್​​​…ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಷಡ್ಯಂತ್ರ ರೂಪಿಸಿದ್ದ ಆರೋಪ ದಿಲೀಪ್​ ಮೇಲಿದೆ… ಹೀಗಾಗಿ, ಜುಲೈ 10ರಿಂದ ದಿಲೀಪ್​ ಜೈಲಿನಲ್ಲಿದ್ದಾರೆ… ಜಾಮೀನಿಗೆ ಎಷ್ಟು ಬಾರಿ ಅರ್ಜಿ ಸಲ್ಲಿಸಿದರೂ ಮೇಲಿಂದ ಮೇಲೆ ಅದು ವಜಾ …

Read More »

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ನಾಲ್ಕನೇ ಬಾರಿಗೆ ದಿಲೀಪ್ ಜಾಮೀನು ಅರ್ಜಿ ವಜಾ

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ಪ್ರಕರಣದ ಸಂಬಂಧ ಬಂಧನಕ್ಕೊಳಗಾಗಿರುವ ಮಲಯಾಳಂ ನಟ ದಿಲೀಪ್​ಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಇಲ್ಲ. ಜಾಮೀನಿಗಾಗಿ ದಿಲೀಪ್ ಸಲ್ಲಿಸಿದ್ದ ನಾಲ್ಕನೇ ಅರ್ಜಿಯೂ ವಜಾ ಆಗಿದ್ದು ದಿಲೀಪ್ ಜೈಲಿನಲ್ಲಿ ಉಳಿಯುವಂತಾಗಿದೆ. ಅಂಗಮಲ್ಯ ಮ್ಯಾಜಿಸ್ಟ್ರೇಟ್ ಕೋರ್ಟ್ ದಿಲೀಪ್​ ಅರ್ಜಿ ವಜಾ ಮಾಡಿದ್ದು, ಆರೋಪಿ 60 ದಿನ ಜೈಲಿನಲ್ಲಿ ಕಳೆದಿದ್ದರೂ ಕಾನೂನು ಬದ್ಧ ಜಾಮೀನಿಗೆ ಅರ್ಹತೆ ಹೊಂದಿಲ್ಲ ಎಂದು ನ್ಯಾಯಾಲಯ ಹೇಳಿದೆ.

Read More »

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ಕಾವ್ಯಾ ಮಾಧವನ್​ ವಿರುದ್ಧ ತನಿಖೆ

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಹುಭಾಷಾ ನಟಿ ಕಾವ್ಯಾ ಮಾಧವನ್​ಗೆ ಈಗ ಸಂಕಷ್ಟ ಶುರುವಾಗಿದೆ. ಕಾವ್ಯಾ ಇದೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಲಯಾಳಂ ನಟ ದಿಲೀಪ್ ಪತ್ನಿ. ಈ ಪ್ರಕರಣದಲ್ಲಿ ಕಾವ್ಯಾ ಪಾತ್ರ ಇದೆಯಾ ಎಂಬ ನಿಟ್ಟಿನಲ್ಲಿ ಈ ತನಿಖೆ ನಡೆಯುತ್ತಿದೆ. ಇನ್ನು, ಕಾವ್ಯಾ ಮಾತ್ರವಲ್ಲದೆ ದಿಲೀಪ್ ಸ್ನೇಹಿತ ನಾದಿರ್​ಶಾ ವಿರುದ್ಧವೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು, ಕಾವ್ಯಾ ಮೊನ್ನೆ ಕೇರಳ ಹೈಕೋರ್ಟ್​ಗೆ ನಿರೀಕ್ಷಣಾ ಜಾಮೀನು …

Read More »

ನಟಿಗೆ ಲೈಂಗಿಕ ಕಿರುಕುಳ ಪ್ರಕರಣ : ನಿರೀಕ್ಷಣಾ ಜಾಮೀನಿಗೆ ಕಾವ್ಯ ಮಾಧವನ್​ ಅರ್ಜಿ

ತಿರುವನಂತಪುರಂ : ಮಲಯಾಳಂ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಕಾವ್ಯ ಮಾಧವನ್​ ಕೇರಳ ಹೈಕೋರ್ಟ್​ಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಕಾವ್ಯಾ ಸದ್ಯ ಪ್ರಕರಣದ ಸಂಬಂಧ ಬಂಧನಕ್ಕೊಳಗಾಗಿರುವ ನಟ ದಿಲೀಪ್ ಪತ್ನಿ. ದಿಲೀಪ್​ಗಿಂತೂ ಮುಂಚೆ ಬಂಧನಕ್ಕೊಳಗಾದ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿಗೂ ಕಾವ್ಯಾಗೂ ಸಂಪರ್ಕ ಇತ್ತು ಎಂಬ ಸಾಕ್ಷ್ಯ ಪೊಲೀಸರಿಗೆ ದೊರೆತಿತ್ತು. ಹೀಗಾಗಿ, ಬಂಧನದ ಭೀತಿಯಿಂದ ಕಾವ್ಯಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ… ಪ್ರಕರಣದ …

Read More »

ರಿಯಲ್ ಅಲ್ಲ, ರೀಲ್ ಲೈಫ್​ನಲ್ಲೂ ಪ್ರಿಯಾಮಣಿಯದ್ದು ಅಂತರ್​ ಜಾತಿ ಮದುವೆ…!

ತಿರುವನಂತಪುರಂ :  ನಟಿ ಪ್ರಿಯಾಮಣಿ ಮದುವೆ ಬಳಿಕ ಮತ್ತೆ ಚಿತ್ರರಂಗದ ಕೆಲಸದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಮದುವೆಯಾಗಿ ಮೂರೇ ದಿನಕ್ಕೆ ಪ್ರಿಯಾ ಶೂಟಿಂಗ್​ಗೆ ಬಂದಿದ್ದಾರೆ. ಸದ್ಯ ಮಲಯಾಳಂನ ‘ಆಶಿಖ್ ವನ್ನಾ ದಿವಸಂ‘ ಎಂಬ ಚಿತ್ರದಲ್ಲಿ ಪ್ರಿಯಾ ನಟಿಸುತ್ತಿದ್ದಾರೆ. ಕ್ರಿಶ್​ ಕೈಮಾಲ್​​ ಈ ಚಿತ್ರದ ನಿರ್ದೇಶಕ. ಪ್ರಿಯಾಮಣಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಅಲ್ಲದೆ, ಈ ಚಿತ್ರದಲ್ಲೂ ಪ್ರಿಯಾಮಣಿ ಅವರದ್ದು ಅಂತರ್ ಜಾತಿ ವಿವಾಹವಂತೆ… ​ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ಇದು …

Read More »

ಚೈನೀಸ್​​ ಭಾಷೆಗೆ ರಿಮೇಕ್ ಆಗುತ್ತಿದೆ ದೃಶ್ಯಂ

ತಿರುವನಂತಪುರಂ : ದಕ್ಷಿಣ ಭಾರತದ ಸೂಪರ್​ಸ್ಟಾರ್ ಮೋಹನ್​​ಲಾಲ್​ ಅಭಿನಯದ ಸೂಪರ್​ಹಿಟ್​ ಚಿತ್ರ ದೃಶ್ಯಂ ಹಲವು ಭಾಷೆಗೆ ರಿಮೇಕ್ ಆಗಿದೆ. ಮತ್ತು ಎಲ್ಲಾ ಕಡೆ ಗೆದ್ದು ಬೀಗಿದೆ. ಸ್ಯಾಂಡಲ್​ವುಡ್​ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಈ ಚಿತ್ರವನ್ನು ಮಾಡಿದ್ದರು. ರವಿಗೂ ಈ ಚಿತ್ರ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಇದೀಗ ದೃಶ್ಯಂ ಮತ್ತೊಂದು ಮೈಲುಗಲ್ಲನ್ನು ಸಾಧಿಸಿದೆ. 2013ರಲ್ಲಿ ರಿಲೀಸ್ ಆದ ಈ ಬ್ಲಾಕ್​ ಬಸ್ಟರ್​​​ ಚಿತ್ರ ಈಗ ಚೀನಾಕ್ಕೆ ಹೋಗುತ್ತಿದೆ. ಕೇರಳದಲ್ಲಿ 50 ಕೋಟಿಯಷ್ಟು ಲಾಭ …

Read More »

ಇದು ಸಿನೆಮಾದ ಸ್ಕ್ರಿಪ್ಟಾ? : ನಟಿ ಪ್ರಕರಣದ ತನಿಖೆ ವಿಳಂಬಕ್ಕೆ ಪೊಲೀಸರಿಗೆ ಕೇರಳ ಹೈಕೋರ್ಟ್​ ಪ್ರಶ್ನೆ

ತಿರುವನಂತಪುರಂ : ಬಹುಭಾಷಾ ನಟಿಯ ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ವಿಳಂಬಕ್ಕೆ ಕೇರಳ ಹೈಕೋರ್ಟ್​​ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಆರು ತಿಂಗಳಿಂದ ತನಿಖೆ ಮಾಡುತ್ತಿದ್ದೀರಿ. ಇದೇನು ಸಿನೆಮಾದ ಸ್ಕ್ರಿಪ್ಟಾ? ಯಾವಾಗ ತನಿಖೆ ಪೂರ್ಣ ಮಾಡುತ್ತೀರಿ ಎಂದು ಹೈಕೋರ್ಟ್​ ಪೊಲೀಸರನ್ನು ಪ್ರಶ್ನಿಸಿದೆ. ನ್ಯಾಯಾಧೀಶ ಪಿ.ಉಬೈದ್​ ನೇತೃತ್ವದ ಪೀಠದಲ್ಲಿ ಈ ವಿಚಾರಣೆ ನಡೆಯುತ್ತಿದ್ದು, ನ್ಯಾಯಾಧೀಶರು ಪ್ರಕರಣದ ವಿಳಂಬಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಾದ ಬಳಿಕ ನ್ಯಾಯಾಲಯಕ್ಕೆ ಉತ್ತರಿಸಿದ ಡಿಜಿ ಎರಡು ವಾರಗಳಲ್ಲಿ …

Read More »

ನಟ ದಿಲೀಪ್​​ಗೆ ಬೆಂಬಲ : ಕಾಮಿಡಿ ನಟ ಶ್ರೀನಿವಾಸನ್​ ಮನೆಗೆ ಮಸಿ ಎಸೆದ ಜನ

ಕೊಚ್ಚಿ : ಬಹುಭಾಷಾ ನಟಿ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣ ಸದ್ಯ ಎಲ್ಲರಲ್ಲೂ ಶಾಕ್​ ಮೂಡಿಸಿದೆ. ಅದರಲ್ಲೂ ಮಲಯಾಳಂ ನಟ ದಿಲೀಪ್ ಬಂಧನದ ಬಳಿಕ ಈ ಸುದ್ದಿ ಇನ್ನಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಇದರಲ್ಲಿ ಕೆಲವು ಸೂಪರ್​ಸ್ಟಾರ್​​ ಅನ್ನು ವಿರೋಧಿಸಿದರೆ, ಇನ್ನು ಕೆಲವರು ಬೆಂಬಲಿಸಿದ್ದಾರೆ. ಸದ್ಯ ಕಾಮಿಡಿ ನಟ ಶ್ರೀನಿವಾಸನ್​ ಕೂಡಾ ದಿಲೀಪ್ ಬೆಂಬಲಿಸಿದ್ದಾರೆ. ಅಲ್ಲದೆ, ಇಂತಹ ಕೆಲಸ ಮಾಡುವಷ್ಟು ಮೂರ್ಖ ದಿಲೀಪ್ ಅನ್ನ ಎಂದು ತನ್ನ ಸ್ನೇಹಿತನ …

Read More »

ಪಲ್ಸರ್ ಸುನಿಗೆ ಸಹಾಯ : ಪೊಲೀಸ್ ಅಧಿಕಾರಿ ಸಸ್ಪೆಂಡ್​

ಕೊಚ್ಚಿ : ಬಹುಭಾಷಾ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಜೈಲು ಸೇರಿರುವ ಪಲ್ಸರ್​ ಸುನಿಗೆ ಸಹಾಯ ಮಾಡಿದ ಪೊಲೀಸ್ ಅಧಿಕಾರಿಯ ತಲೆದಂಡವಾಗಿದೆ. ಎ.ಆರ್.ಅನೀಶ್​ ಎಂಬ ಪೊಲೀಸ್ ಅಧಿಕಾರಿ ಮೇಲೆ ಪಲ್ಸರ್ ಸುನಿಗೆ ಸಹಾಯ ಮಾಡಿದ ಆರೋಪ ಕೇಳಿ ಬಂದಿದ್ದು, ಇವರನ್ನು ಸಸ್ಪೆಂಡ್ ಮಾಡಲಾಗಿದೆ. ಅನಿಶ್​ ಮೇಲೆ ಹಿಂದಿನಿಂದಲೂ ಆರೋಪ ಇತ್ತು. ಪ್ರಕರಣ ಸಂಬಂಧ ಮೊದಲು ಜೈಲಿಗೆ ಸೇರಿದ್ದೇ ಪಲ್ಸರ್ ಸುನಿ. ಈತ ಜೈಲು ಸೇರಿದ ಬಳಿಕ ನಟ ದಿಲೀಪ್​(ಈಗ …

Read More »
error: Content is protected !!