Saturday , September 22 2018
ಕೇಳ್ರಪ್ಪೋ ಕೇಳಿ
Home / Film News (page 102)

Film News

ಅಮಲಾ ಪೌಲ್ ವಿಚ್ಚೇದನ : ಗಂಡ ವಿಜಯ್ ಹೇಳುವುದೇನು…?

ತಿರುವನಂತಪುರಂ : ನಟಿ ಅಮಲಾ ಪೌಲ್ ಮತ್ತು ವಿಜಯ್ ದಾಂಪತ್ಯ ಹಳ್ಳ ಹಿಡಿದಿರುವುದು ಹಳೇ ಸುದ್ದಿ. ಎರಡೇ ವರ್ಷದ ದಾಂಪತ್ಯ ಇಲ್ಲಿ ಕೊನೆಯಾಗಿದೆ… ಅಸಲಿಗೆ ಮದುವೆಯಾದ ಮೇಲೂ ಅಮಲಾ ಸಿನೆಮಾಗಳಲ್ಲಿ ನಟಿಸುತ್ತಿರುವ ಕಾರಣಕ್ಕೆ ಈ ದಂಪತಿ ನಡುವೆ ಜಗಳ ಆಗಿದ್ದು, ಇದೇ ವಿಚ್ಚೇದನದ ಮಟ್ಟಕ್ಕೆ ಬಂದಿದೆ ಎನ್ನುವುದು ಇದುವರೆಗಿನ ಸುದ್ದಿ ಆಗಿತ್ತು. (ಅಮಲಾ ವಿಜಯ್ ದಾಂಪತ್ಯದಲ್ಲಿ ಎಲ್ಲಾ ಸರಿ ಇದ್ಯಾ…?)ಆದರೆ, ಇದೀಗ ಸ್ವತಃ ವಿಜಯ್ ಅವರೇ ಈ ಬಗ್ಗೆ ಸ್ಪಷ್ಟನೆ …

Read More »

ಅತ್ಯಾಚಾರ : `ಪೀಪ್ಲಿ ಲೈವ್’ ಸಹ ನಿರ್ದೇಶಕನಿಗೆ ಏಳುವರ್ಷ ಜೈಲು, 50 ಸಾವಿರ ದಂಡ

ನವದೆಹಲಿ : ಅಮೇರಿಕಾದ ಮಹಿಳೆಯನ್ನು ಅತ್ಯಾಚಾರ ಮಾಡಿದ್ದ ಅಪರಾಧಕ್ಕೆ ಸಂಬಂಧಿಸಿದಂತೆ `ಪೀಪ್ಲಿ ಲೈವ್’ ಚಿತ್ರದ ಸಹನಿರ್ದೇಶಕ ಮಹಮೂದ್ ಫಾರೂಖಿಗೆ ಜೈಲು ಶಿಕ್ಷೆಯಾಗಿದೆ. ಫಾರೂಖಿಗೆ ಏಳು ವರ್ಷ ಜೈಲು ಮತ್ತು 50 ಸಾವಿರ ದಂಡ ವಿಧಿಸಿ ದೆಹಲಿಯ ಸಾಕೇತ್ ನ್ಯಾಯಾಲಯ ತೀರ್ಪು ನೀಡಿದೆ. ಅಮೆರಿಕದ ಸಂಶೋಧನಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ್ದ ಆರೋಪ ಮಹಮೂದ್ ಫಾರೂಖಿ ಮೇಲಿತ್ತು. ಈ ಪ್ರಕರಣದಲ್ಲಿ ಫಾರೂಖಿ ದೋಷಿ ಎಂದು ಮೊನ್ನೆಯಷ್ಟೇ ನ್ಯಾಯಾಲಯ ತೀರ್ಪು ನೀಡಿತ್ತು. ಫಾರೂಖಿ …

Read More »

ಕಮಲ್ ಹಾಸನ್ ಈಗ ಫಿಟ್ ಆ್ಯಂಡ್ ಫೈನ್…

ಚೆನ್ನೈ : ಸೂಪರ್‍ಸ್ಟಾರ್ ಕಮಲ್ ಹಾಸನ್ ಈಗ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಕಾಲಿನ ಮೂಳೆ ಮುರಿತಕ್ಕೊಳಗಾಗಿದ್ದ ಕಮಲ್ ಈಗ ತಮ್ಮ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಕಮಲ್ ಕಾಲು ಮೂಳೆ ಮುರಿತಕ್ಕೊಳಗಾದ ಸುದ್ದಿ ಕೇಳಿ ಅವರ ಅಭಿಮಾನಿಗಳು ತೀವ್ರ ಆತಂಕಕ್ಕೀಡಾಗಿದ್ದರು. ಕಮಲ್ ಕೂಡಾ ತುಂಬಾ ಭಾವನಾತ್ಮಕವಾಗಿಯೇ ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ್ದರು. ಅತೀ ಬೇಗ ಕೆಲಸದಲ್ಲಿ ತೊಡಗಿಕೊಳ್ಳುವುದಾಗಿ ಕಮಲ್ ಹೇಳಿದ್ದರು. ಇದೀಗ ಆ ಸಮಯ ಬಂದಿದೆ. ಕಮಲ್ ಮತ್ತೆ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ…

Read More »

ವಿಕ್ರಮ್ ಪುತ್ರಿಯ ನಿಶ್ಚಿತಾರ್ಥದ ರಿಂಗ್ ಕಳವು…!

ಚೆನ್ನೈ : ತಮಿಳು ನಾಯಕ ನಟ ವಿಕ್ರಮ್ ಪುತ್ರಿ ಅಕ್ಷತಾ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕರುಣಾನಿಧಿ ಅವರ ಮೊಮ್ಮಗ ಮನು ರಂಜಿತ್ ಅಕ್ಷತಾ ಬಾಳಸಂಗಾತಿಯಾಗಿ ಬರಲಿದ್ದಾರೆ. ಇತ್ತೀಚೆಗಷ್ಟೇ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ಇದೀಗ ಬಂದಿರುವ ಹೊಸ ಸುದ್ದಿ ಏನಪ್ಪಾ ಎಂದರೆ ಅಕ್ಷತಾ ನಿಶ್ಚಿತಾರ್ಥದ ಉಂಗುರು ಕಳವಾಗಿದೆಯಂತೆ…! ಖ್ಯಾತ ಐಸ್‍ಕ್ರೀಂ ಪಾರ್ಲರ್‍ಗೆ ಹೋಗಿ ಹಿಂದಿರುಗುವಾಗ ಇವರ ಉಂಗುರ ಕಳವಾಗಿರುವ ಬಗ್ಗೆ ಗೊತ್ತಾಗಿದೆ. ತಕ್ಷಣ ಅಕ್ಷತಾ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ …

Read More »

`ಬಾಹುಬಲಿ 2′ ಪ್ರದರ್ಶನದ ಹಕ್ಕು ತಮಿಳುನಾಡಿನಲ್ಲಿ 45 ಕೋಟಿಗೆ ಮಾರಾಟ…!

ಚೆನ್ನೈ : ಎಸ್.ಎಸ್.ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ `ಬಾಹುಬಲಿ 2′ ಚಿತ್ರದ ಪ್ರದರ್ಶನ ಹಕ್ಕು ತಮಿಳುನಾಡಿನಲ್ಲಿ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. 45 ಕೋಟಿಗೆ ಈ ಹಕ್ಕು ಮಾರಾಟವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಆದರೆ, ಈ ಹಕ್ಕನ್ನು ಪಡೆದವರು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ. ಈ ಬಗ್ಗೆ ಇನ್ನೂ ರಹಸ್ಯವನ್ನು ಕಾಪಾಡಿಕೊಂಡು ಬರಲಾಗಿದೆ. ಈ ಚಿತ್ರ 2017ರ ಬೇಸಿಗೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ…

Read More »

ರಜನಿಕಾಂತ್ ಟ್ವಿಟರ್ ಅಕೌಂಟ್ ಹ್ಯಾಕ್…!

ಚೆನ್ನೈ : ಸೂಪರ್‍ಸ್ಟಾರ್ ರಜನಿಕಾಂತ್ ಟ್ವಿಟರ್ ಖಾತೆ ಹ್ಯಾಕ್ ಆಗಿದೆ. ಕಳೆದ ರಾತ್ರಿ ಈ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿದೆ ಎಂದು ಗೊತ್ತಾಗಿದೆ.  Rajinikanth #HitToKill  ಎಂದು ಟ್ವೀಟ್ ಹಾಕಲಾಗಿತ್ತು. ಇದನ್ನು ಕಂಡ ಬಳಿಕ ಅಭಿಮಾನಿಗಳು ಶಾಕ್ ಆಗಿದ್ದರು. ಇದಾದ ಬಳಿಕವೇ ರಜನಿ ಅಕೌಂಟ್ ಹ್ಯಾಕ್ ಆಗಿರುವ ವಿಚಾರ ಬಯಲಿಗೆ ಬಂದಿದ್ದು. ಇದಾದ ಕೆಲವೇ ಹೊತ್ತಿನಲ್ಲಿ ರಜನಿಕಾಂತ್ ಪುತ್ರಿ ಮತ್ತು ನಿರ್ದೇಶಕಿ ಐಶ್ವರ್ಯ ಈ ಸುದ್ದಿಯನ್ನು ದೃಢಪಡಿಸಿದ್ದಾರೆ.

Read More »

ಅಸಹಿಷ್ಣುತೆ : ಅಮೀರ್ ಖಾನ್ ಹೆಸರು ಪ್ರಸ್ತಾಪಿಸದೆಯೇ ಪರಿಕ್ಕರ್ ಚಾಟಿ…!

ಪುಣೆ : ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಬಾಲಿವುಡ್ ನಟ ಅಮೀರ್ ಖಾನ್ ಹೆಸರು ಹೇಳದೆಯೇ ಅವರಿಗೆ ಚಾಟಿ ಬೀಸಿದ್ದಾರೆ. ಅಸಹಿಷ್ಣುತೆ ವಿಚಾರ ಪ್ರಸ್ತಾಪಿಸಿದ ಪರಿಕ್ಕರ್, ಪರ್‍ಫೆಕ್ಷನಿಷ್ಟ್ ಖಾನ್ ಅಂದು ನೀಡಿದ್ದ ಹೇಳಿಕೆ `ಸೊಕ್ಕಿ’ನದ್ದು ಎಂದು ಹೇಳಿದ್ದಾರೆ. ಪರಿಕ್ಕರ್ ಹೇಳಿದ್ದೇನು…? : ತನ್ನ ಹೆಂಡತಿಗೆ ಈ ದೇಶವನ್ನು ತೊರೆಯಲು ಬಯಸಿದ್ದರು ಎಂಬ ಒಬ್ಬ ನಟನ ಹೇಳಿಕೆ `ಸೊಕ್ಕಿ’ನಿಂದ ಕೂಡಿದೆ. ಒಂದೊಮ್ಮೆ ನಾನು ಬಡವನಾಗಿದ್ದರೂ, ನನ್ನ ಮನೆ ಚಿಕ್ಕದಿದ್ದರೂ ನಾನು ನನ್ನ …

Read More »
error: Content is protected !!