Monday , February 18 2019
ಕೇಳ್ರಪ್ಪೋ ಕೇಳಿ
Home / Film News (page 118)

Film News

ಮದುವೆಯಾಗದೆಯೇ ತಂದೆಯಾದ ತುಷಾರ್ ಕಪೂರ್…!

ಮುಂಬೈ : ಬಾಲಿವುಡ್ ನಟ ತುಷಾರ್ ಕಪೂರ್ ತಂದೆಯಾಗಿದ್ದಾರೆ. ಆದರೆ, ತುಷಾರ್‍ಗೆ ಇನ್ನೂ ಮದುವೆಯಾಗಿಲ್ಲ…! ಹಾಗಾದರೆ ಮಗುವಿನ ತಾಯಿ ಯಾರು ಅಂತ ಪ್ರಶ್ನೆ ನಿಮ್ಮನ್ನು ಕಾಡಬಹುದು. ಎಲ್ಲದಕ್ಕೂ ಇಲ್ಲಿದೆ ಉತ್ತರ. ತುಷಾರ್ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದಿದ್ದಾರೆ. ಗಂಡು ಮಗು ಆಗಿದೆ. ಈ ಮಗುವಿಗೆ ಲಕ್ಷ್ಯ ಎಂದು ಹೆಸರಿಡಲಾಗಿದೆ. `ತಂದೆ ಆಗಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಪೋಷಕನ ಜವಾಬ್ದಾರಿ ನಿಭಾಯಿಸುವುದು ನನಗೆ ಹೊಸದು. ಹೀಗಾಗಿ, ನನಗೆ ಥ್ರಿಲ್ ಆಗಿದೆ …

Read More »

ಮಾಧುರಿ ದೀಕ್ಷಿತ್ ಈಗ ಗಾಯಕಿ

ಮುಂಬೈ : ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಡ್ಯಾನ್ಸ್‍ಗೆ ಫೇಮಸ್. ಈಗ ಇದೇ ಮಾಧುರಿ ಗಾಯಕಿಯಾಗಿದ್ದಾರೆ. ರಿಯಾಲಿಟಿ ಶೋವೊಂದರಲ್ಲಿ ಮಾಧುರಿ ಹಾಡಿದ್ದಾರೆ. `ಸೋ ಯು ಥಿಂಕ್ ಯು ಕ್ಯಾನ್ ಡ್ಯಾನ್ಸ್’ ರಿಯಾಲಿಟಿ ಶೋನಲ್ಲಿ ಮಾಧುರಿ ಹಾಡಿದ್ದಾರೆ. ಶೋನ ಅತಿಥಿಗಳಾದ ಶೇಖರ್ ರಾವಜಿಯಾನಿ, ಶಾಣ್ ಮತ್ತು ನೀತಿ ಮೋಹನ್ ಒತ್ತಾಯದ ಮೇರೆಗೆ ಮಾಧುರಿ ಹಾಡು ಹೇಳಿದ್ದಾರೆ. ಈ ಒತ್ತಾಯಕ್ಕೆ ಮಣಿದ ಮಾಧುರಿ 1997ರ ತಮ್ಮದೇ ಚಿತ್ರ `ದಿಲ್ ತೋ ಪಾಲಗ್ ಹೇ’ …

Read More »

ತೆರೆಗೆ ಬರುತ್ತಿದೆ ಅಣ್ಣಾ ಜೀವನ ಕತೆ : ಪೋಸ್ಟರ್ ರಿಲೀಸ್ ಮಾಡಿದ ಗಾಂಧಿವಾದಿ

ಮುಂಬೈ : ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಜೀವನ ಕತೆ ಸಿನೆಮಾವಾಗುತ್ತಿದೆ. `ಅಣ್ಣಾ’ ಎಂಬ ಹೆಸರಿನಲ್ಲೇ ಈ ಚಿತ್ರ ತೆರೆ ಕಾಣುತ್ತಿದೆ. ಈ ಚಿತ್ರದ ಪೋಸ್ಟರನ್ನು ಸ್ವತಃ ಅಣ್ಣಾ ಹಜಾರೆ ಅವರೇ ಬಿಡುಗಡೆ ಮಾಡಿದ್ದಾರೆ. ಶಶಾಂಕ್ ಉದಾರ್ಪುಕರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶಶಾಂಕ್ ಇಲ್ಲಿ ಅಣ್ಣಾ ಪಾತ್ರವನ್ನು ನಿರ್ವಹಿಸುತ್ತಿದ್ದು, ನಟಿ ಕಾಜೋಲ್ ಅವರ ತಂಗಿ ತನಿಷಾ ಮುಖರ್ಜಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಬಿಡುಗಡೆ ಬಳಿಕ ಮಾತನಾಡಿದ ಅಣ್ಣಾ ಹಜಾರೆ, …

Read More »

ಲಂಡನ್‍ನಲ್ಲಿ ತ್ರಿಷಾ : 1993ರ ನೆನಪುಗಳು…

ಲಂಡನ್ : ದಕ್ಷಿಣ ಭಾರತದ ಮೋಹಕ ನಟಿ ತ್ರಿಷಾ ಈಗ `ಮೋಹಿನಿ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಹೆಸರೇ ಹೇಳುವಂತೆ ಇದೊಂದು ಹಾರರ್ ಚಿತ್ರ. ಈ ಚಿತ್ರದ ಶೂಟಿಂಗ್ ಲಂಡನ್‍ನಲ್ಲಿ ನಡೆಯುತ್ತಿತ್ತು. ಇದೀಗ, ಇಲ್ಲಿನ ಶೂಟಿಂಗ್ ಮುಗಿದಿದ್ದು, ತ್ರಿಷಾ ವಾಪಸ್ ಆಗಿದ್ದಾರೆ. ಹೀಗೆ ಬರುವಾಗ ಲಂಡನ್ ಬಗೆಗಿನ ಪ್ರೀತಿಯನ್ನೂ ತ್ರಿಷಾ ಟ್ವಿಟರ್‍ನಲ್ಲಿ ವ್ಯಕ್ತಪಡಿಸಿದ್ದಾರೆ. En Route Chennaiiiiiii ❤️❤️❤️ U were so good 2 me London. Much much much …

Read More »

ಸಿಂಬು ಹೊಸ ಲುಕ್ ಹೇಗಿದೆ ಗೊತ್ತಾ…?

ಚೆನ್ನೈ : ತಮಿಳು ನಟ ಹೊಸ ಚಿತ್ರದಲ್ಲಿ ರಫ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. `ಅನ್ಬಾವನ್ ಅಸರಾದವನ್ ಅದಂಗಾದವನ್’ ಎಂಬ ಚಿತ್ರದಲ್ಲಿ ಸಿಂಬು ನಟಿಸುತ್ತಿದ್ದಾರೆ. ಅಧಿಕ್ ರವಿಚಂದ್ರನ್ ನಿರ್ದೇಶನದ ಈ ಚಿತ್ರದಲ್ಲಿ ಸಿಂಬು ಡಿಫ್ರೆಂಟ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಿಂಬು ತ್ರಿಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಸದ್ಯದಲ್ಲೇ ಆರಂಭವಾಗಲಿದೆ. ಚಿತ್ರದ ಇತರ ಪಾತ್ರವರ್ಗದ ಬಗ್ಗೆ ಇನ್ನೂ ಆಯ್ಕೆಗಳು ನಡೆಯುತ್ತಿವೆ. ಮೂರು ಪ್ರಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸಿಂಬುಗೆ ಮೂವರು ಹೀರೋಯಿನ್‍ಗಳು ಕೂಡಾ ಇರುತ್ತಾರೆ… …

Read More »

ಚಿರಂಜೀವಿ ಸ್ಟೇಜ್ ಪರ್ಫಾಮೆನ್ಸ್ ಕಂಡು ಕಣ್ಣೀರಿಟ್ಟ ಅಲ್ಲೂ ಅರ್ಜುನ್..!

ಹೈದರಾಬಾದ್ : ಇದೇ ತಿಂಗಳ 12 ರಂದು ನಡೆದ ಸಿನಿಮಾ ಅರ್ವಾಡ್ ಸಮಾರಂಭ ಅದು.. ದಕ್ಷಿಣ ಭಾರತದ ನೂರಾರು ಮಂದಿ ಕಲಾವಿದರ ದಂಡೇ ಅಲ್ಲಿ ನೆರೆದಿತ್ತು.. ಮೆಗಾಸ್ಟಾರ್ ಜಿರಂಜೀವಿ, ರಾಮ್ ಚರಣ್, ಸೂರ್ಯ ಸೇರಿದಂತೆ ಘಟಾನುಘಟಿ ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎಲ್ಲರೂ ಚಪ್ಪಳೆ ತಟ್ಟುತ್ತಿದ್ದರೆ ಈ ವೇಳೆ ಖ್ಯಾತ ನಟ ಅಲ್ಲೂ ಅರ್ಜುನ್ ಮಾತ್ರ ಕಣ್ಣೀರು ಒರೆಸಿಕೊಳ್ಳುತ್ತಿದ್ದರು.. ಅಂದ ಹಾಗೆ ಅರ್ಜುನ್‍ಗೆ ಕಣ್ಣೀರು ಬರಿಸುವ ಹಾಗೆ ಮಾಡಿದ್ದು ಮೆಗಾಸ್ಟಾರ್ ಚಿರಂಜೀವಿ …

Read More »

ಶಿವನಿಗೇ ಜನ್ಮ ನೀಡಿದರಂತೆ ಸೋಫಿಯಾ ಹಯಾತ್…!

ನವದೆಹಲಿ : ಒಬ್ಬ ನಟಿಯಾಗಿ, ಒಬ್ಬಳು ರಿಯಾಲಿಟಿ ಶೋ ಸ್ಪರ್ಧಿಯಾಗಿ ಅಥವಾ ಸದ್ಯ ಒಬ್ಬಳು ಸನ್ಯಾಸಿನಿಯಾಗಿ ಸೋಫಿಯಾ ಹಯಾತ್ ಸುದ್ದಿಯಾಗುವ ವಿಚಾರದಲ್ಲಿ ಯಾವತ್ತೂ ಹಿಂದೆ ಬಿದ್ದವರಲ್ಲ.. ಗ್ಲಾಮರ್ ದುನಿಯಾದಲ್ಲಿ ಇರುವಾಗಲೇ ಒಂದಲ್ಲ ಒಂದು ರೀತಿಯಲ್ಲಿ ಸೋಫಿಯಾ ಸುದ್ದಿಯಾದವರೇ… ಈಗ ಕೂಡಾ ಸನ್ಯಾಸಿನಿಯಾದ ಮೇಲೂ ಸೋಫಿಯಾ ಸುದ್ದಿಯ ವಸ್ತುವಾಗಿದ್ದಾರೆ… ಇತ್ತೀಚಿಗೆ ಔರಂಗಬಾದ್‍ನ ಕೈಲಾಶ್ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ವೀಡಿಯೋವನ್ನು ಸೋಫಿಯಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ …

Read More »

ಮತ್ತೆ ಒಂದಾಗ್ತಿದ್ದಾರಾ ಅಜಯ್ ದೇವಗನ್, ರೋಹಿತ್ ಶೆಟ್ಟಿ..?

ಮುಂಬೈ : ಗೋಲ್ಮಾಲ್, ಸಿಂಘಂ, ಬೋಲ್ ಬಚ್ಚನ್‍ನಂತ ಹಿಟ್ ಸಿನಿಮಾಗಳನ್ನು ಕೊಟ್ಟ ಬಾಲಿವುಡ್ ನಟ ಅಜಯ್ ದೇವಗನ್, ನಿರ್ದೇಶಕ ರೋಹಿತ್ ಶೆಟ್ಟಿ ಜೋಡಿ ಮತ್ತೆ ಒಂದಾಗುತ್ತಾ..? ಹೌದು ಈ ಬಗ್ಗೆ ಸುದ್ದಿಯೊಂದು ಹರಿದಾಡ್ತಿದೆ.. `ಗೋಲ್ಮಾಲ್-4′ ಸಿನಿಮಾಗಾಗಿ ಮತ್ತೆ ಈ ಜೋಡಿ ಒಂದಾಗಲಿದೆಯಂತೆ.. 2014ರ ಸಿಂಘಂ ರಿಟರ್ನ್ ಸಿನಿಮಾದ ನಂತರ ಈ ಜೋಡಿ ಒಂದಾಗಿರಲಿಲ್ಲ. ಕೆಲ ಕಾರಣದಿಂದಾಗಿ ಇಬ್ಬರ ನಡುವೆ ಮನಸ್ತಾಪವಿತ್ತು ಎನ್ನಲಾಗಿತ್ತು. ಆದ್ರೆ ಈಗ ಎಲ್ಲವನ್ನು ಮರೆತು ಒಟ್ಟಿಗೆ ಸಿನಿಮಾ …

Read More »

ಜುಲೈ 6 ರಿಂದ `ಸುಲ್ತಾನ್’ ಹವಾ

ಮುಂಬೈ : ಸಲ್ಮಾನ್ ಖಾನ್ ಅಭಿನಯದ `ಸುಲ್ತಾನ್’ ತೆರೆಗೆ ಬರಲು ಸಿದ್ಧವಾಗಿದೆ. ಜುಲೈ 6 ಕ್ಕೆ ಚಿತ್ರ ತೆರೆ ಕಾಣಲಿದೆ. ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಜಬರ್‍ದಸ್ತ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ರಾಜ್ ಫಿಲಮ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ಕುಸ್ತಿಪಟು ಸುಲ್ತಾನ್ ಅಲಿ ಖಾನ್ ಅವರ ಜೀವನಕತೆಯನ್ನು ಆಧರಿಸಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ ಕೂಡಾ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಅರ್ಫಾ …

Read More »

`ಉಡ್ತಾ ಪಂಜಾಬ್’ಗೆ ಪಾಕಿಸ್ತಾನದಲ್ಲಿಲ್ಲ ಬಿಡುಗಡೆ ಭಾಗ್ಯ

ಹೈದರಾಬಾದ್ : ಸೆನ್ಸಾರ್ ಜಟಾಪಟಿಯಲ್ಲಿ ತೀವ್ರ ಸುದ್ದಿಯ ವಸ್ತುವಾಗಿದ್ದ ಉಡ್ತಾ ಪಂಜಾಬ್ ಚಿತ್ರಕ್ಕೆ ಪಾಕಿಸ್ತಾನದಲ್ಲಿ ಬಿಡುಗಡೆ ಭಾಗ್ಯ ಇಲ್ಲ. ಸ್ವತಃ ಚಿತ್ರದ ನಿರ್ದೇಶಕ ಅಭಿಷೇಕ್ ಈ ವಿಷಯ ತಿಳಿಸಿದ್ದಾರೆ. ಸೆನ್ಸಾರ್ ಮಂಡಳಿ ಈ ಚಿತ್ರಕ್ಕೆ 89 ಕಟ್‍ಗಳನ್ನು ಸೂಚಿಸಿತ್ತು. ಆದರೆ, ಸೆನ್ಸಾರ್ ಮಂಡಳಿ ಜೊತೆಗಿನ ಜಟಾಪಟಿಯಲ್ಲಿ ಗೆದ್ದ ಬಳಿಕ ಕೇವಲ ಒಂದು ಕಟ್‍ನೊಂದಿಗೆ ಈ ಚಿತ್ರ ರಿಲೀಸ್ ಆಗಿತ್ತು. ಆದರೆ, ಈ ಚಿತ್ರವನ್ನು ಸ್ವೀಕರಿಸಲು ಪಾಕಿಸ್ತಾನ ಸಿದ್ಧವಿಲ್ಲವಂತೆ.

Read More »
error: Content is protected !!