Wednesday , January 24 2018
Home / Film News (page 2)

Film News

ವಿವಾದದ ನಡುವೆಯೇ ರಿಲೀಸ್ ಆಯ್ತು ಪದ್ಮಾವತ್‍ನ ಮತ್ತೊಂದು ಪ್ರೋಮೋ!

ಮುಂಬೈ : ಸಂಜಯ್ ಲೀಲಾ ಬನ್ಸಾಲಿ ಅವರ ಪದ್ಮಾವತ್ ಚಿತ್ರದ ವಿವಾದದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಜನವರಿ 25 ರಂದು ಚಿತ್ರ ರಿಲೀಸ್ ಆಗುತ್ತಿದೆ. ಆದರೂ ಚಿತ್ರದ ಬಗೆಗಿನ ವಿವಾದಗಳು ಕಡಿಮೆಯಾಗಿಲ್ಲ. ಈ ವಿವಾದದ ನಡುವೆಯೇ ಚಿತ್ರದ ಮತ್ತೊಂದು ಪ್ರೋಮೋ ರಿಲೀಸ್ ಆಗಿದೆ. ಈ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿಯೇ ಹರಿದಾಡುತ್ತಿದೆ…

Read More »

`ದೀಪಿಕಾ, ಬನ್ಸಾಲಿಯನ್ನು ಜೀವಂತ ಸುಡುತ್ತೇವೆ’

ಮುಂಬೈ : ಅದ್ಯಾಕೋ ಪದ್ಮಾವತ್ ಚಿತ್ರದ ಬಗೆಗಿನ ವಿವಾದ ತಣ್ಣಗಾಗುವ ಲಕ್ಷಣ ಕಾಣ್ತಿಲ್ಲ. ವಿವಿಧ ರಾಜ್ಯಗಳು ಚಿತ್ರಕ್ಕೆ ಹೇರಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ತೆರವುಗಳಿಸಿದ ಬಳಿಕವೂ ವಿವಾದ ಬಗೆಹರಿದಿಲ್ಲ. ಜನವರಿ 25 ರಂದು ತೆರೆ ಕಾಣಬೇಕಾಗಿರುವ ಪದ್ಮಾವತ್‍ಗಿರುವ ಭೀತಿ ಇನ್ನೂ ಕಡಿಮೆಯಾಗಿಲ್ಲ. ರಜಪೂತ್ ಕರ್ಣಿ ಸೇನಾ ಪದ್ಮಾವತ್ ಚಿತ್ರದ ವಿರುದ್ಧದ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿವೆ. ಈ ಹಿಂದೆ ಚಿತ್ರ ಬಿಡುಗಡೆಯಾದರೆ ದೀಪಿಕಾ ಪಡುಕೋಣೆ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರ ಮೂಗು …

Read More »

ಚುನಾವಣೆ ಬಗ್ಗೆ ರಜನಿಕಾಂತ್ ಮಹತ್ವದ ಹೇಳಿಕೆ…!

ಚೆನ್ನೈ : ಸೂಪರ್‍ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಮಾಡುವುದು ಪಕ್ಕಾ ಆಗಿದೆ. ಇನ್ನೇನಿದ್ದರೂ ಚುನಾವಣಾ ಸಿದ್ಧತೆ. ಇದಕ್ಕೆ ಸರಿಯಾಗಿ ರಜನಿಕಾಂತ್ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಇನ್ನು ಆರು ತಿಂಗಳಲ್ಲಿ ಚುನಾವಣೆ ಬಂದರೂ ನಾನು ತಮಿಳುನಾಡಿನಲ್ಲಿ ಸ್ಪರ್ಧಿಸಲು ಸಿದ್ಧ ಎಂದು ರಜನಿ ಹೇಳಿದ್ದಾರೆ. ಕಮಲ್‍ಗೂ ಶುಭಾಶಯ : ಇನ್ನು, ತನ್ನ ಬಹುಕಾಲದ ಸ್ನೇಹಿತ ಕಮಲ್ ಹಾಸನ್ ಅವರ ರಾಜಕೀಯ ಜೀವನಕ್ಕೂ ತಲೈವಾ ಶುಭಕೋರಿದ್ದಾರೆ. ಕಮಲ್ ಕೂಡಾ ಹೊಸ ಪಕ್ಷ ಸ್ಥಾಪಿಸುವ ಸಿದ್ಧತೆಯಲ್ಲಿದ್ದು, …

Read More »

ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಕಾಶಿನಾಥ್ ಇನ್ನಿಲ್ಲ

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ಟರ್, ಹಲವು ಶಿಷ್ಯರನ್ನು ಹುಟ್ಟುಹಾಕಿದ್ದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ವಿಧಿವಶರಾಗಿದ್ದಾರೆ. ಬೆಂಗಳೂರಿನ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಾಶಿನಾಥ್ ಕೊನೆಯುಸಿರೆಳೆದಿದ್ದಾರೆ. ಕಳೆದ ಎರಡು ದಿನಗಳಿಂದ ಇವರು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರಿಯಲ್ ಸ್ಟಾರ್ ಉಪೇಂದ್ರ, ಸುನಿಲ್ ಕುಮಾರ್ ದೇಸಾಯಿ, ವಿ ಮನೋಹರ್ ಸೇರಿದಂತೆ ಹಲವರನ್ನು ಬೆಳೆಸಿದವರು ಕಾಶಿನಾಥ್. 1975ರಲ್ಲಿ `ಅಪರೂಪದ ಅತಿಥಿಗಳು’ ಚಿತ್ರ ನಿರ್ದೇಶನ ಮಾಡುವ ಮೂಲಕ ಇವರು ಚಿತ್ರರಂಗವನ್ನು ಕಾಶಿನಾಥ್ …

Read More »

ಪ್ಲೀಸ್ ಇರಿಟೇಟ್ ಮಾಡ್ಬೇಡಿ… : ಕೃಷ್ಣ ಸುಂದರಿ ಬಿಪಶಾ ಮನವಿ…

ಮುಂಬೈ : ಕೃಷ್ಣ ಸುಂದರಿ ಬಿಪಶಾ ಬಸು ಈಗ ಮತ್ತೆ ಕಿರಿಕಿರಿ ಅನುಭವಿಸ್ತಿದ್ದಾರೆ. ಅದಕ್ಕೆ ಕಾರಣ, ವದಂತಿ. ಈ ಹಿಂದೆ ಹಲವು ಬಾರಿ ಕಾಟ ಕೊಟ್ಟಿದ್ದ `ಬಿಪಶಾ ಗರ್ಭಿಣಿ’ ಎಂಬಂತಹ ಸುದ್ದಿ ಮತ್ತೊಮ್ಮೆ ಹಬ್ಬಿದೆ. ಇದರಿಂದ ಸಖತ್ ಇರಿಟೇಟ್ ಆಗಿರೋ ಬಿಪಶಾ ಟ್ವಿಟರ್‍ನಲ್ಲಿ ತನ್ನ ಅಸಮಾಧಾನವನ್ನು ಹೊರಹಾಕಿದ್ದಾರೆ. Amused yet again. I kept a bag on my lap while getting into my car and …

Read More »

ಅಕ್ಷಯ್ ಕುಮಾರ್ ತಲೆ ಬೋಳಿಸಿಕೊಂಡಿದ್ದೇಕೆ…?  ಇಲ್ಲಿದೆ ಅಸಲಿ ಕಾರಣ…

ಮುಂಬೈ : ಇತ್ತೀಚೆಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ತಲೆ ಬೋಳಿಸಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅಕ್ಷಯ್ ಈ ಗೆಟಪ್ ನೋಡಿದ ಎಲ್ಲರೂ ಅರೇ ಅಕ್ಷಯ್​ಗೆ ಏನಾಯ್ತು ಅಂತ ಮಾತಾಡಿಕೊಳ್ಳಲು ಆರಂಭಿಸಿದ್ದರು. ಕೆಲವರು ಅಕ್ಷಯ್ ತಲೆ ಕೂದಲು ಉದುರುತ್ತಿದ್ದು, ಇದೇ ಕಾರಣಕ್ಕೆ ಚಿಕಿತ್ಸೆ ಪಡೆಯುವ ಸಲುವಾಗಿ ಕೂದಲು ತೆಗೆದಿದ್ದರು ಎಂದು ಮಾತನಾಡಿಕೊಳ್ಳುತ್ತಿದ್ದರು. ಇದಷ್ಟೇ ಅಲ್ಲದೆ ಇನ್ನೇನೋ ಕತೆಗಳೆಲ್ಲಾ ಹುಟ್ಟಿಕೊಂಡಿದ್ದವು. ಅಕ್ಷಯ್​ ಕೂಡಾ ತಮ್ಮ ಬೋಳು ತಲೆಯನ್ನು ಮುಚ್ಚಿಕೊಂಡು ಸುತ್ತಾಡುತ್ತಾ ಸುಸ್ತಾಗಿದ್ದರು. …

Read More »

ರಾಣಿಯಿಂದ ರಗಡ್ ಗೆಟಪ್ : ದೀಪಿಕಾ ಹೊಸ ಲುಕ್ ನೋಡಿ…!

ಮುಂಬೈ : ದೀಪಿಕಾ ಪಡುಕೋಣೆ ರಾಣಿಯಾಗಿ ನಟಿಸಿರುವ ಪದ್ಮಾವತ್ ಚಿತ್ರ ಇನ್ನೂ ವಿವಾದದ ಬೆಂಕಿಯಲ್ಲಿ ಕಾಯುತ್ತಿದೆ. ಅದರ ನಡುವೆ, ನಟಿ ದೀಪಿಕಾ ಪಡುಕೋಣೆ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಪದ್ಮಾವತ್‍ನಲ್ಲಿ ರಾಣಿಯಾಗಿ ಮಿಂಚಿರುವ ಡಿಪ್ಸ್ ಇಲ್ಲಿ ರಗಡ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ದೀಪಿಕಾರದ್ದು ರಫ್ ಆಂಡ್ ಟಪ್ ಪೊಲೀಸ್ ಪಾತ್ರ… ಇಷ್ಟಕ್ಕೂ ಇದು ಸಿನೆಮಾ ಶೂಟಿಂಗ್ ಅಲ್ಲ. ಜಾಹೀರಾತಿನ ಚಿತ್ರೀಕರಣ. ಮುಂಬೈನ ಬೀದಿಯಲ್ಲಿ ಈ ಶೂಟಿಂಗ್ ನಡೆಯುತ್ತಿದ್ದು, ಬಿಳಿ ಶರ್ಟ್ ಮತ್ತು …

Read More »

`ಭಾರತ್’ಗಾಗಿ 10 ವರ್ಷ ಕಿರಿಯನಾಗ್ತಾರಂತೆ ಸಲ್ಮಾನ್…!

ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಕಾಂಬಿನೇಷನ್‍ಗೆ ಈಗ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸುಲ್ತಾನ್, ಟೈಗರ್ ಜಿಂದಾ ಹೇ ಚಿತ್ರದ ಮೂಲಕ ಗಮನ ಸೆಳೆದಿರುವ ಈ ಜೋಡಿ ಇದೀಗ `ಭಾರತ್’ ಎಂಬ ಮತ್ತೊಂದು ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಲಿದೆ. `ಭಾರತ್’ ಚಿತ್ರವನ್ನು ಸಲ್ಮಾನ್ ಬಾವ ಅತುಲ್ ಅಗ್ನಿಹೋತ್ರಿ ನಿರ್ಮಾಣ ಮಾಡುತ್ತಿದ್ದಾರೆ. ಆದರೆ, ಈ ಚಿತ್ರಕ್ಕಾಗಿ ಸಲ್ಮಾನ್ ಸಖತ್ ವರ್ಕೌಟ್ ಮಾಡ್ತಿದ್ದಾರೆ. ನಿರ್ದೇಶಕ …

Read More »

ಚಾಲೆಂಜಿಂಗ್ ಸ್ಟಾರ್ ಫಾರ್ಮ್ ಹೌಸ್‍ನಲ್ಲಿ ಸಂಕ್ರಾಂತಿ ಸಂಭ್ರಮ

ಮೈಸೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಮೈಸೂರಿನ ಫಾರ್ಮ್ ಹೌಸ್‍ನಲ್ಲಿ ಭರ್ಜರಿಯಾಗಿ ಸಂಕ್ರಾಂತಿ ಆಚರಿಸಿದ್ದಾರೆ. ಡಿ ಬಾಸ್ ತಮ್ಮ ತೋಟದಲ್ಲಿ ಹಸುಗಳನ್ನು ಸಿಂಗರಿಸಿ ಸಂಕ್ರಾಂತಿ ಕಿಚ್ಚು ಹಾಯಿಸಿ ಹಬ್ಬದ ಖುಷಿ ಅನುಭವಿಸಿದ್ದಾರೆ. ಅದೂ ಅಲ್ಲದೆ, ಈ ಬಾರಿಯ ಸಂಕ್ರಾಂತಿ ದರ್ಶನ್‍ಗೆ ಡಬಲ್ ಖುಷಿ ತಂದಿದೆ. ಒಂದು ಕಡೆ ಸಂಕ್ರಾಂತಿಯಂದೇ 51ನೇ ಸಿನೆಮಾದ ಮುಹೂರ್ತ ನಡೆದಿದ್ದರೆ, ಮತ್ತೊಂದು ಕಡೆ ದುಬಾರಿ ಕಾರು ದರ್ಶನ್ ಮನೆ ಸೇರಿದೆ. ಹೊಸ ಕಾರಿಗೆ ಪೂಜೆ …

Read More »

`ರಾಜರಥ’ದ ಮ್ಯೂಸಿಕ್ ಮೇಕಿಂಗ್ ವೀಡಿಯೋ ರಿಲೀಸ್…

ಬೆಂಗಳೂರು : ರಂಗಿತರಂಗ ಖ್ಯಾತಿಯ ಅನೂಪ್, ನಿರೂಪ್ ಸಹೋದರರ ಹೊಸ ಚಿತ್ರ `ರಾಜರಥ’ ಈಗಾಗಲೇ ಸಖತ್ ನಿರೀಕ್ಷೆ ಮೂಡಿಸಿದೆ. ಚಿತ್ರದ ಕೆಲಸಗಳೂ ಭರದಿಂದ ಸಾಗುತ್ತಿವೆ. ತಮಿಳಿನ ಖ್ಯಾತ ನಟ ಆರ್ಯ ಕೂಡಾ ಈ ಚಿತ್ರದ ಮೂಲಕ ಸ್ಯಾಂಡಲ್‍ವುಡ್ ಪ್ರವೇಶಿಸುತ್ತಿದ್ದಾರೆ. ಈ ನಡುವೆ, ಚಿತ್ರದ ಮ್ಯೂಸಿಕ್ ಮೇಕಿಂಗ್ ವೀಡಿಯೋ ರಿಲೀಸ್ ಆಗಿದ್ದು, ಇದಕ್ಕೆ ಯೂಟ್ಯೂಬ್‍ನಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ನಿರ್ದೇಶಕ ಅನೂಪ್ ಭಂಡಾರಿ ಅವರೇ ಸಂಗೀತ ನೀಡಿದ್ದು, ಶೀಘ್ರದಲ್ಲೇ ಆಡಿಯೋ ಲಾಂಚ್ …

Read More »
error: Content is protected !!