Friday , April 20 2018
Home / Gossip

Gossip

ಬಾಲಿವುಡ್ ನಟಿಯೊಂದಿಗೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಡೇಟಿಂಗ್…?

ಮುಂಬೈ : ಕ್ರಿಕೆಟಿಗರು ಹಾಗೂ ಸಿನೆಮಾ ನಟಿಯರ ನಡುವೆ ಪ್ರೇಮಾಂಕುರವಾಗುವುದು ಹೊಸದಲ್ಲ. ವಿರಾಟ್ ಅನುಷ್ಕಾ, ಯುವರಾಜ್ ಹಜೆಲ್, ಜಾಹೀರ್ ಖಾನ್ ಸಾಗಾರಿಕಾ ಘೋಷ್, ಅಜರುದ್ದೀನ್ ಸಂಗೀತಾ ಬಿಜಲನಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ… ಈಗ ಈ ಪಟ್ಟಿಗೆ ಇನ್ನೊಂದು ಹೆಸರು ಸೇರ್ಪಡೆಯಾಗಿದೆ. ಬಾಲಿವುಡ್ ನಟಿ ಇಲಿ ಅವ್‍ರಾಮ್ ಅವರೊಂದಿಗೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ ಹೆಸರು ಥಳುಕು ಹಾಕಿಕೊಂಡಿದೆ. ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಇದಕ್ಕೆ ಸರಿಯಾಗಿ ಇವರಿಬ್ಬರು …

Read More »

ಇದೇ ವರ್ಷ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ ಆ್ಯಮಿ ಜಾಕ್ಸನ್…?

2017ರಲ್ಲಿ ವಿರಾಟ್ ಮತ್ತು ಅನುಷ್ಕಾ ಶರ್ಮಾ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಇಟಲಿಯಲ್ಲಿ ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಇದಾದ ಬಳಿಕ ಬಾಲಿವುಡ್‍ನ ಮೂವರು ದಾಂಪತ್ಯಕ್ಕೆ ಕಾಲಿಡಲು ಸಿದ್ಧತೆ ನಡೆಸಿದ್ದರು. ನಟಿ ಸೋನಂ ಕಪೂರ್ ತನ್ನ ಗೆಳೆಯ ಆನಂದ್ ಅಜುಜಾ ಜೊತೆ ಸಪ್ತಪದಿ ತುಳಿಯಲು ಸಿದ್ಧತೆ ನಡೆಸುತ್ತಿದ್ದಾರೆ. ಇನ್ನು ವರುಣ್ ದವನ್ ಕೂಡಾ ನತಾಶಾ ದಲಾಲ್‍ರನ್ನು ಬಾಳಸಂಗಾತಿಯಾಗಿ ಮಾಡಿಕೊಳ್ಳಲು ಸಜ್ಜಾಗಿದೆ. ಈ ನಡುವೆ, ಹಾಲ್ಬಣ್ಣದ ಚೆಲುವೆ ಆ್ಯಮಿ ಜಾಕ್ಸನ್ ಮದುವೆಯ ಸುದ್ದಿ ಕೂಡಾ …

Read More »

ರಣ್‍ವೀರ್ ಸಿಂಗ್ ಮತ್ತು `ಸುದ್ದಿ’ಯಲ್ಲಿದ್ದ ಲವ್ ಅಫೇರ್ಸ್….

ಮುಂಬೈ : ಬಾಲಿವುಡ್ ನಟ ರಣವೀರ್ ಸಿಂಗ್ ಈಗ `ಪದ್ಮಾವತ್’ ಚಿತ್ರದ ಸಕ್ಸಸ್‍ನಲ್ಲಿ ಬೀಗುತ್ತಿದ್ದಾರೆ. ಇದೇ ಖುಷಿಯಲ್ಲಿ ಮಾಧ್ಯಮವೊಂದರಲ್ಲಿ ಮಾತನಾಡಿದ್ದ ರಣವೀರ್ ತನ್ನ ಲವ್ ಲೈಫ್ ಬಗ್ಗೆಯೂ ಬಿಚ್ಚಿಟ್ಟಿದ್ದಾರೆ. ಹುಡುಗಿಯರ ಸುತ್ತಾ ಸದಾ ಫೇಮಸ್ ಆಗಿರುವ ನನಗೆ 14 ವರ್ಷದಲ್ಲೇ ಮೂವರು ಗರ್ಲ್‍ಫ್ರೆಂಡ್ಸ್ ಇದ್ದರು ಎಂದು ಹೇಳಿ ರಣವೀರ್ ಈ ಸಂದರ್ಶನದಲ್ಲಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದರು. ಹಾಗಂತ, ಈಗಲೂ ರಣವೀರ್ ಇಂತಹ ಸುದ್ದಿಯಿಂದ ಹಿಂದೆ ಬಿದ್ದವರಲ್ಲ…! ಸದ್ಯ ರಣವೀರ್ ಜೊತೆ …

Read More »

ಇದು ರಜನಿ, ಅಕ್ಷಯ್ ಅಭಿಮಾನಿಗಳಿಗೆ ಬೇಸರದ ಸುದ್ದಿ…!

ಚೆನ್ನೈ : ಡೈರೆಕ್ಟರ್ ಶಂಕರ್ ನಿರ್ದೇಶನದ 2.0 ಚಿತ್ರ ಬಹಳಷ್ಟು ನಿರೀಕ್ಷೆ ಮೂಡಿಸಿದೆ. ಇದು ಸೂಪರ್ ಹಿಟ್ ಎಂದಿರನ್ ಚಿತ್ರದ ಎರಡನೇ ಭಾಗ ಎನ್ನುವುದು ಇಲ್ಲಿ ಒಂದು ಕಾರಣವಾದರೆ, ರಜನಿಕಾಂತ್ ಜೊತೆ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಕೂಡಾ ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಅಭಿಮಾನಿಗಳ ಕಾತರವನ್ನು ಇನ್ನಷ್ಟು ಹೆಚ್ಚಿಸಿದೆ. ಇವರೊಂದಿಗೆ ಬೇರೆ ಬೇರೆ ದೊಡ್ಡ ದೊಡ್ಡ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆದ್ರೆ, ಅದೇಕೋ ಈ ಚಿತ್ರಕ್ಕೂ ಇನ್ನೂ ಬಿಡುಗಡೆ …

Read More »

ಚಿತ್ರರಂಗ ಬಿಡ್ತಾರಾ ಪವನ್ ಕಲ್ಯಾಣ್…?

ಚೆನ್ನೈ : ಪವರ್ ಸ್ಟಾರ್ ಪವನ್ ಕಲ್ಯಾಣ್ ಈಗ ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಈಗಾಗಲೇ ಕ್ಷೇತ್ರ ಕ್ಷೇತ್ರ ಸಂಚರಿಸಲು ಪವನ್ ಆರಂಭಿಸಿದ್ದಾರೆ. ಇದರ ನಡುವೆ, ಪವನ್ ಕಲ್ಯಾಣ್ ಸಿನೆಮಾವನ್ನು ಬಿಟ್ಟು ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಕೊಳ್ಳುತ್ತಾರಾ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಮೂರು ದಿನಗಳ ರಾಜ್ಯ ಪ್ರವಾಸ ಆರಂಭಿಸಿದ ಬಳಿಕ ಮೊದಲನೇ ದಿನವನ್ನು ಪೂರೈಸಿ ಸುದ್ದಿಗಾರರೊಂದಿಗೆ ಮಾತನಾಡಿದ ಪವನ್ ಕಲ್ಯಾಣ್, ಸದ್ಯಕ್ಕೆ ‘ಯಾವ ಸಿನೆಮಾದ ಮೇಲೂ ವ್ಯಾಮೋಹ ಇಲ್ಲ’ ಎಂದು ಹೇಳಿದ್ದಾರೆ. …

Read More »

ತಾಯ್ತನದ ಖುಷಿಯಲ್ಲಿ ಪ್ರೀತಿ ಝಿಂಟಾ…? ಯಾವುದು ನಿಜ…?

ಮುಂಬೈ : ಮೊನ್ನೆಯಷ್ಟೇ ಕೃಷ್ಣಸುಂದರಿ ಬಿಪಶಾ ಬಸು ಗರ್ಭಿಣಿ ಎಂಬ ಸುದ್ದಿ ದೊಡ್ಡ ಮಟ್ಟದಲ್ಲೇ ಹಬ್ಬಿತ್ತು. ಇದೀಗ, ಇಂತಹದ್ದೇ ಸುದ್ದಿಗೆ ಮತ್ತೋರ್ವ ಬಾಲಿವುಡ್ ನಟಿ ಪ್ರೀತಿ ಝಿಂಟಾ ವಸ್ತುವಾಗಿದ್ದಾರೆ. ಪ್ರೀತಿ ಗರ್ಭಿಣಿ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಹಬ್ಬಲು ಕಾರಣ ಈ ಫೋಟೋ. ಮುಂಬೈನ ಹ್ಯಾಂಗ್‍ಔಟ್ ಪ್ಲೇಸ್‍ಗೆ ಬಂದಿದ್ದ ಪ್ರೀತಿ ಲೂಸ್ ಆದ ಬಟ್ಟೆ ಧರಿಸಿದ್ದರು. ಈ ಲೂಸ್ ಔಟ್‍ಫಿಟ್ ಅನ್ನು ಕಂಡ ಕೆಲವರು ಪ್ರೀತಿ ಗರ್ಭಿಣಿ ಅಂತ …

Read More »

ಕಮಲ್ ಹಾಸನ್ ಹೊಸ ಪಕ್ಷ ಶುರುವಾಗೋದು ಯಾವಾಗ ಗೊತ್ತಾ…?

ಚೆನ್ನೈ : ತಮಿಳುನಾಡಿನಲ್ಲಿ ಈಗ ಸೂಪರ್‍ಸ್ಟಾರ್‍ಗಳ ರಾಜಕೀಯ ಎಂಟ್ರಿಯ ಹವಾ ಜೋರಾಗಿದೆ. ತಲೈವಾ ರಜನಿಕಾಂತ್ ಈಗಾಗಲೇ ರಾಜಕೀಯ ಎಂಟ್ರಿಯ ಸುಳಿವು ಕೊಟ್ಟು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತುತ್ತಿದ್ದು, ಉಲಗನಾಯಕ ಕಮಲ್ ಹಾಸನ್ ಕೂಡಾ ಇದೇ ಹಾದಿಯಲ್ಲಿದ್ದಾರೆ. ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಫೆಬ್ರವರಿ 21ಕ್ಕೆ ಕಮಲ್ ತಮ್ಮ ಹೊಸ ಪಕ್ಷ ಘೋಷಣೆ ಮಾಡ್ತಾರಂತೆ. ಫೆಬ್ರವರಿ 21ಕ್ಕೆ ರಾಜ್ಯಾದ್ಯಂತ ಪ್ರವಾಸ ಮಾಡಲು ನಿರ್ಧರಿಸಿರುವ ಕಮಲ್ ಹಾಸನ್ ಅಂದೇ ತಮ್ಮ ಹೊಸ ಪಕ್ಷ …

Read More »

ಈ ಏಪ್ರಿಲ್‍ಗೆ ಸೋನಂ ಕಪೂರ್ ಮದ್ವೆಯಾಗ್ತಾರಂತೆ… : ಅಕ್ಷಯ್ ಕೊಟ್ಟ ಸುಳಿವೇನು ಗೊತ್ತಾ…?

ಮುಂಬೈ : ನಾವಿಬ್ಬರು ಪ್ರೀತಿಸುತ್ತಿಲ್ಲ ಅಂತ ಹೇಳ್ತಾ ಹೇಳ್ತಾನೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಮದ್ವೆನೇ ಆಗಿ ಬಿಟ್ಟಿದ್ದಾರೆ. ಇದೀಗ ಇದೇ ರೀತಿ ನಾವಿಬ್ಬರು ಪ್ರೇಮಿಗಳಲ್ಲ ಎಂದು ಸುತ್ತಾಡುತ್ತಿರುವ ಮತ್ತೊಂದು ಜೋಡಿಯ ಮದ್ವೆಯ ವಿಚಾರ ಎದ್ದು ನಿಂತಿದೆ. ಬಾಲಿವುಡ್ ನಟಿ ಸೋನಂ ಕಪೂರ್ ಮತ್ತು ಅವರ ಬಹುಕಾಲದ ಗೆಳೆಯ ಆನಂದ್ ಅಹುಜಾ ಮದ್ವೆ ಸಿದ್ಧತೆಯಲ್ಲಿದ್ದಾರೆ ಎಂಬುದು ಸದ್ಯ ಹರಿದಾಡುತ್ತಿರುವ ಸುದ್ದಿ. ಬಹಳ ದಿನಗಳಿಂದ ಪ್ರೀತಿಯಲ್ಲಿ ಮುಳುಗಿರುವ ಈ ಜೋಡಿ ತಮ್ಮ …

Read More »

ಮತ್ತೆ ಒಂದಾಗ್ತಾರಂತೆ ಹೃತಿಕ್ ಸುಸೈನೆ…

ಮುಂಬೈ : ಬಾಲಿವುಡ್ ಸ್ಟಾರ್ ದಂಪತಿ ಹೃತಿಕ್ ಮತ್ತು ಸುಸೈನೆ ವಿಚ್ಛೇದನದ ವಿಚಾರ ಎಲ್ಲರಿಗೂ ಗೊತ್ತಿರುವಂತಹದ್ದೇ. ಆದರೆ, ಇದೀಗ ಬಂದಿರುವ ಸುದ್ದಿ ಪ್ರಕಾರ ವಿಚ್ಛೇದನದಿಂದ ದೂರವಾಗಿರುವ ಈ ಮಾಜಿ ದಂಪತಿ ಮತ್ತೆ ಒಂದಾಗುತ್ತಿದ್ದಾರಂತೆ. ಈ ಸುದ್ದಿ ಈ ಹಿಂದೆಯೇ ಇತ್ತಾದರೂ ಇತ್ತೀಚಿನ ದಿನಗಳಲ್ಲಿ ತುಂಬಾ ಜೋರಾಗಿಯೇ ಕೇಳಿ ಬರುತ್ತಿವೆ. ವಿಚ್ಛೇದನ ಪಡೆದ ಆರಂಭದಲ್ಲಿ ಮಕ್ಕಳಿಗಾಗಿ ಇವರಿಬ್ಬರು ಒಟ್ಟು ಸೇರುತ್ತಿದ್ದರು. ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಈಗೀಗ ಸುಸೈನೆ ಮತ್ತು ಹೃತಿಕ್ …

Read More »
error: Content is protected !!