Sunday , July 22 2018
ಕೇಳ್ರಪ್ಪೋ ಕೇಳಿ
Home / Gossip (page 2)

Gossip

ಕಮಲ್ ಹಾಸನ್ ಹೊಸ ಪಕ್ಷ ಶುರುವಾಗೋದು ಯಾವಾಗ ಗೊತ್ತಾ…?

ಚೆನ್ನೈ : ತಮಿಳುನಾಡಿನಲ್ಲಿ ಈಗ ಸೂಪರ್‍ಸ್ಟಾರ್‍ಗಳ ರಾಜಕೀಯ ಎಂಟ್ರಿಯ ಹವಾ ಜೋರಾಗಿದೆ. ತಲೈವಾ ರಜನಿಕಾಂತ್ ಈಗಾಗಲೇ ರಾಜಕೀಯ ಎಂಟ್ರಿಯ ಸುಳಿವು ಕೊಟ್ಟು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತುತ್ತಿದ್ದು, ಉಲಗನಾಯಕ ಕಮಲ್ ಹಾಸನ್ ಕೂಡಾ ಇದೇ ಹಾದಿಯಲ್ಲಿದ್ದಾರೆ. ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಫೆಬ್ರವರಿ 21ಕ್ಕೆ ಕಮಲ್ ತಮ್ಮ ಹೊಸ ಪಕ್ಷ ಘೋಷಣೆ ಮಾಡ್ತಾರಂತೆ. ಫೆಬ್ರವರಿ 21ಕ್ಕೆ ರಾಜ್ಯಾದ್ಯಂತ ಪ್ರವಾಸ ಮಾಡಲು ನಿರ್ಧರಿಸಿರುವ ಕಮಲ್ ಹಾಸನ್ ಅಂದೇ ತಮ್ಮ ಹೊಸ ಪಕ್ಷ …

Read More »

ಈ ಏಪ್ರಿಲ್‍ಗೆ ಸೋನಂ ಕಪೂರ್ ಮದ್ವೆಯಾಗ್ತಾರಂತೆ… : ಅಕ್ಷಯ್ ಕೊಟ್ಟ ಸುಳಿವೇನು ಗೊತ್ತಾ…?

ಮುಂಬೈ : ನಾವಿಬ್ಬರು ಪ್ರೀತಿಸುತ್ತಿಲ್ಲ ಅಂತ ಹೇಳ್ತಾ ಹೇಳ್ತಾನೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಮದ್ವೆನೇ ಆಗಿ ಬಿಟ್ಟಿದ್ದಾರೆ. ಇದೀಗ ಇದೇ ರೀತಿ ನಾವಿಬ್ಬರು ಪ್ರೇಮಿಗಳಲ್ಲ ಎಂದು ಸುತ್ತಾಡುತ್ತಿರುವ ಮತ್ತೊಂದು ಜೋಡಿಯ ಮದ್ವೆಯ ವಿಚಾರ ಎದ್ದು ನಿಂತಿದೆ. ಬಾಲಿವುಡ್ ನಟಿ ಸೋನಂ ಕಪೂರ್ ಮತ್ತು ಅವರ ಬಹುಕಾಲದ ಗೆಳೆಯ ಆನಂದ್ ಅಹುಜಾ ಮದ್ವೆ ಸಿದ್ಧತೆಯಲ್ಲಿದ್ದಾರೆ ಎಂಬುದು ಸದ್ಯ ಹರಿದಾಡುತ್ತಿರುವ ಸುದ್ದಿ. ಬಹಳ ದಿನಗಳಿಂದ ಪ್ರೀತಿಯಲ್ಲಿ ಮುಳುಗಿರುವ ಈ ಜೋಡಿ ತಮ್ಮ …

Read More »

ಮತ್ತೆ ಒಂದಾಗ್ತಾರಂತೆ ಹೃತಿಕ್ ಸುಸೈನೆ…

ಮುಂಬೈ : ಬಾಲಿವುಡ್ ಸ್ಟಾರ್ ದಂಪತಿ ಹೃತಿಕ್ ಮತ್ತು ಸುಸೈನೆ ವಿಚ್ಛೇದನದ ವಿಚಾರ ಎಲ್ಲರಿಗೂ ಗೊತ್ತಿರುವಂತಹದ್ದೇ. ಆದರೆ, ಇದೀಗ ಬಂದಿರುವ ಸುದ್ದಿ ಪ್ರಕಾರ ವಿಚ್ಛೇದನದಿಂದ ದೂರವಾಗಿರುವ ಈ ಮಾಜಿ ದಂಪತಿ ಮತ್ತೆ ಒಂದಾಗುತ್ತಿದ್ದಾರಂತೆ. ಈ ಸುದ್ದಿ ಈ ಹಿಂದೆಯೇ ಇತ್ತಾದರೂ ಇತ್ತೀಚಿನ ದಿನಗಳಲ್ಲಿ ತುಂಬಾ ಜೋರಾಗಿಯೇ ಕೇಳಿ ಬರುತ್ತಿವೆ. ವಿಚ್ಛೇದನ ಪಡೆದ ಆರಂಭದಲ್ಲಿ ಮಕ್ಕಳಿಗಾಗಿ ಇವರಿಬ್ಬರು ಒಟ್ಟು ಸೇರುತ್ತಿದ್ದರು. ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಈಗೀಗ ಸುಸೈನೆ ಮತ್ತು ಹೃತಿಕ್ …

Read More »
error: Content is protected !!