Sunday , February 17 2019
ಕೇಳ್ರಪ್ಪೋ ಕೇಳಿ
Home / Gulf News

Gulf News

ಬದುಕಿನ ಕಡೇ ಕ್ಷಣಗಳನ್ನು ವೀಡಿಯೋ ಮಾಡಿದ ಇಬ್ಬರು…! : ವೈರಲ್ ಆಗಿದೆ ಅಪಘಾತದ ಈ ದೃಶ್ಯ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ರಿಯಾದ್​ : ಇದೊಂದು ಅಪಘಾತದ ದೃಶ್ಯ. ಸೌದಿ ಅರೇಬಿಯಾದಲ್ಲಿ ಈ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತಕ್ಕೀಡಾದ ಕಾರಿನಲ್ಲಿ ಇಬ್ಬರು ಯುವಕರು ಪ್ರಯಾಣಿಸುತ್ತಿದ್ದರು. ಈ ಯುವಕರು ತಮ್ಮ ವೀಡಿಯೋ ಮಾಡುತ್ತಿದ್ದಾಗಲೇ ಅಪಘಾತ ಸಂಭವಿಸಿದೆ…. ಹೀಗಾಗಿ, ಇವರಿಬ್ಬರ ಕಡೇ ಕ್ಷಣದ ದೃಶ್ಯ ಸೆರೆಯಾಗಿದ್ದು, ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ. #عميد_الإمارات A post shared by شبكة عميد الإمارات الإخبارية (@3meed_news) on …

Read More »

ಶಾಲೆಯಲ್ಲಿ ಅಗ್ನಿ ಆಕಸ್ಮಿಕ : ತಕ್ಷಣ 2,200 ವಿದ್ಯಾರ್ಥಿಗಳ ಸ್ಥಳಾಂತರ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಇಲ್ಲಿನ ಅಲ್​​​ ಖಾಲಿಜ್ ನ್ಯಾಷನಲ್​ ಶಾಲೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಗುರುವಾರ ಬೆಳಗ್ಗೆ ಸುಮಾರು 11.50ರ ಹೊತ್ತಿಗೆ ಈ ಘಟನೆ ಸಂಭವಿಸಿದ್ದು, ತಕ್ಷಣ ಶಾಲೆಯಲ್ಲಿದ್ದ ಸುಮಾರು 2,200 ಮಕ್ಕಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅಗ್ನಿ ದುರಂತದ ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಶಾಲೆಗೆ ಬಂದು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ. ಶಾಲೆಯ ಎಸಿಯಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಈ ದುರಂತ ಸಂಭವಿಸಿದೆ …

Read More »

ಪೆಟ್ರೋಲ್​ ಪಂಪ್​​ನಲ್ಲಿ ಕಾರು ಧಗಧಗ : ಜೀವ ಪಣಕ್ಕಿಟ್ಟು ರಕ್ಷಣೆಗೆ ನಿಂತ ವ್ಯಕ್ತಿ : ಎದೆ ಝಲ್ ಎನ್ನಿಸುವಂತಹ ವೀಡಿಯೋ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ರಿಯಾದ್​ : ಇದು ಎದೆಯೇ ಧಗ್ ಎನ್ನುವಂತಹ ವೀಡಿಯೋ. ಕಾರೊಂದು ಪೆಟ್ರೋಲ್ ಪಂಪ್​ನಲ್ಲಿ ಬೆಂಕಿಗಾಹುತಿಯಾಗಿತ್ತು. ಸ್ವಲ್ಪ ಕಾಲ ಮಿಂಚಿದ್ದರೂ ಹಲವರ ಜೀವ ಹೋಗುವ ಸನ್ನಿವೇಶ ಅದು. ಈ ವೇಳೆ, ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಸ್ವಯಂಪ್ರೇರಿತರಾಗಿ ಸಹಾಯಕ್ಕೆ ಧಾವಿಸಿದರು. ಜೀವ ಪಣಕ್ಕಿಟ್ಟು ಈ ವ್ಯಕ್ತಿ ಪೆಟ್ರೋಲ್ ಪಂಪ್​ನಲ್ಲಿ ಬೆಂಕಿಗಾಹುತಿಯಾಗುತ್ತಿದ್ದ ಕಾರನ್ನು ತಮ್ಮ ಕಾರಿನಲ್ಲಿ ತಳ್ಳಿ ದೂರಕ್ಕೆ ತಂದಿದ್ದಾರೆ. في عمل بطولي .. رجل …

Read More »

ನಡುರಸ್ತೆಯಲ್ಲಿ ಕೆಟ್ಟು ನಿಂತ ಕಾರು : ಚಾಲಕನ ಸಹಾಯಕ್ಕೆ ಬಂದ ಪೊಲೀಸ್​ : ವೀಡಿಯೋ ವೈರಲ್

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಚಾರ ದಟ್ಟಣೆಯ ಪ್ರಮುಖ ರಸ್ತೆಯಲ್ಲಿ ಬ್ರೇಕ್​ ಡೌನ್ ಆಗಿ ಕೆಟ್ಟು ನಿಂತ ಕಾರನ್ನು ತಳ್ಳಿಕೊಂಡು ಸುರಕ್ಷಿತ ಸ್ಥಳಕ್ಕೆ ತಂದ ಮತ್ತು ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಂಡ ದುಬೈ ಪೊಲೀಸ್​ ಅಧಿಕಾರಿಯ ವೀಡಿಯೋ ಈಗ ದುಬೈಯಲ್ಲಿ ವೈರಲ್ ಆಗಿದೆ. #أخباراللواء المري يأمر بترقية شرطيا تقديراً لتفانيه في عمله. التفاصيل:https://t.co/e7Lmjo8dZy#أمنكم_سعادتنا pic.twitter.com/QSclDXOkWm — Dubai Policeشرطة دبي (@DubaiPoliceHQ) …

Read More »

ದೂರವಾಗಿದ್ದ ಸ್ನೇಹಿತರನ್ನು 23 ವರ್ಷಗಳ ಬಳಿಕ ಒಂದಾಗಿಸಿದ ಫೇಸ್​ಬುಕ್​…!

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಅಬುದುಬೈ : ಇದೊಂದು ಅಪೂರ್ವ ಸಂದರ್ಭ. ಆ ಸಹೋದರರಿಬ್ಬರ ಭೇಟಿಯ ಕ್ಷಣ. ಈ ಭೇಟಿ ಅಂತಿಂತಹದ್ದಲ್ಲ. ಬರೋಬ್ಬರಿ 23 ವರ್ಷಗಳ ಬಳಿಕ ಮುಖಾಮುಖಿಯಾಗುತ್ತಿರುವ ಕ್ಷಣ ಅದು…! ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಿದ್ದು ಅಬುದುಬೈ ವಿಮಾನ ನಿಲ್ದಾಣ… ಏನಿದು ಪ್ರಕರಣ…? : ಸೂಡನ್​ ದೇಶದ ಝಕರಿಯಾ ಪೀಟರ್ ಬೊಡಿಯಾ ತನ್ನ ಸಹೋದರ ಲಿನೋ ಪೀಟರ್ ಬೊಡಿಯಾರಿಂದ ದೂರ ಆಗಿದ್ದರು. 1995ರಲ್ಲಿ ಈ ಸಹೋದರರು ಪರಸ್ಪರ …

Read More »

ಶಾರ್ಜಾದ ಜೈಲಿನಲ್ಲಿರುವ 149 ಭಾರತೀಯರಿಗೆ ಕ್ಷಮಾದಾನ

ಕಲ್ಲಿಕೋಟೆ (ಕೇರಳ) : ಹಣಕಾಸಿನ ಮತ್ತು ಕ್ರಿಮಿನಲ್​ ಕೇಸ್​ ಹೊರತಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರ್ಜಾ ಜೈಲಿನಲ್ಲಿರುವ 149 ಭಾರತೀಯರಿಗೆ ಕ್ಷಮಾದಾನ ನೀಡಲು ಶಾರ್ಜಾ ಆಡಳಿತಗಾರ ಡಾ ಶೇಖ್​ ಸುಲ್ತಾನ್ ಬಿನ್ ಮೊಹಮ್ಮದ್​ ಅಲ್​ ಖಾಸ್ಮಿ ನಿರ್ಧಾರ ಮಾಡಿದ್ದಾರೆ. ಶಾರ್ಜಾ ಜೈಲಿನಲ್ಲಿ ಮೂರು ವರ್ಷದ ಶಿಕ್ಷೆ ಪೂರ್ಣಗೊಳಿಸಿರುವ 149 ಕೈದಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಕ್ರಿಮಿನಲ್ ಕೇಸ್ ಎದುರಿಸುತ್ತಿರುವ ಕೈದಿಗಳಿಗೆ ಈ ನೀತಿ ಅನ್ವಯವಾಗುವುದಿಲ್ಲ ಎಂದು ತಿಳಿದು ಬಂದಿದೆ. ಕಲ್ಲಿಕೋಟೆಯ ವಿಶ್ವವಿದ್ಯಾನಿಲಯದ …

Read More »

ಸೌದಿ ಮಹಿಳೆಯರಿಗೆ ಗುಡ್​ನ್ಯೂಸ್​ : ಮಹಿಳೆಯರ ಡ್ರೈವಿಂಗ್​ಗೆ ಇದ್ದ ನಿಷೇಧ ತೆರವು

ರಾಹುಲ್ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ ರಿಯಾದ್​ : ಸೌದಿ ಅರೇಬಿಯಾದ ಮಹಿಳೆಯರಿಗೆ ಶುಭ ಸುದ್ದಿ ಬಂದಿದೆ. ಇಷ್ಟು ದಿನ ಇಲ್ಲಿನ ಮಹಿಳೆಯರ ಡ್ರೈವಿಂಗ್​ಗೆ ಇದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸೌದಿ ಅರೇಬಿಯಾದ ಈ ನಿರ್ಧಾರಕ್ಕೆ ವಿಶ್ವ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಹಲವು ಮಹಿಳೆಯರು ಕೂಡಾ ಇದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. 1:2 This important step in the right direction! #SaudiArabia — …

Read More »

ವಿಮಾನ ಚಲಾಯಿಸುವ ವೇಳೆಯೇ ಪೈಲಟ್​ ಕೊನೆಯುಸಿರು…!

ರಾಹುಲ್ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಇದೊಂದು ಮನಕಲಕುವ ಘಟನೆ. ಎತಿಹಾದ್​ ಏರ್​ವೇಸ್​ನ ಪೈಲಟ್​ ಒಬ್ಬರು ವಿಮಾನ ಚಲಾಯಿಸುವ ವೇಳೆಯೇ ಸಾವನ್ನಪ್ಪಿದ್ದಾರೆ. ಈ ವಿಮಾನ ಅಬು ದುಬೈನಿಂದ ಆಮ್ಸ್ಟರ್ಡ್ಯಾಮ್ ಹೋಗುತ್ತಿತ್ತು. ಈ ವೇಳೆ, ಪೈಲಟ್​ ಆನ್​ ಬೋರ್ಡ್​​ನಲ್ಲೇ ಅಸ್ವಸ್ಥರಾದರು. ತಕ್ಷಣ ವಿಮಾನವನ್ನು ಕುವೈಟ್​​ ವಿಮಾನ ನಿಲ್ದಾಣಕ್ಕೆ ಡೈವರ್ಟ್​​​ ಮಾಡಲಾಯಿತು. ಅಲ್ಲಿಗೆ ವಿಮಾನ ಸುರಕ್ಷಿತವಾಗಿ ನಿಲ್ದಾಣ ಸೇರಿತ್ತು. ಸುದ್ದಿ ತಿಳಿದ ತಕ್ಷಣ ವೈದ್ಯಕೀಯ ತಂಡವೂ ಆಗಮಿಸಿತು. ಆದರೆ, ಅಷ್ಟರಲ್ಲಾಗಲೇ …

Read More »

ಅಬುದುಬೈನಲ್ಲಿ ಟೈಗರ್ ಜಿಂದಾ ಹೇ ಶೂಟಿಂಗ್ ಕಂಪ್ಲೀಟ್

ರಾಹುಲ್​ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಅಬು ದುಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಟೈಗರ್ ಜಿಂದಾ ಹೇ ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಕಳೆದ 60 ದಿನಗಳಿಂದ ಈ ತಂಡ ಅಬುದುಬೈನಲ್ಲಿ ಬೀಡು ಬಿಟ್ಟಿತ್ತು. ಸದ್ಯ ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದೆ. ಇನ್ನು, ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದೆ ಎಂದು ಗೊತ್ತಾಗಿದೆ. ಇನ್ನು, ಚಿತ್ರ ಬಿಡುಗಡೆಗೆ …

Read More »

ಖುಷಿಗೆ ದುರಂತ ಅಂತ್ಯ…! : ಬನಾನ ಬೋಟ್​ಗೆ ಜೆಟ್​​ ಸ್ಕೀ ಡಿಕ್ಕಿ : ಯುವಕ ದುರ್ಮರಣ

ರಾಹುಲ್​ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ ಖೋರ್ ಫಕ್ಕನ್ : ಬನಾನ ಬೋಟ್​ಗೆ ಜೆಟ್​ ಸ್ಕೀ ಡಿಕ್ಕಿ ಹೊಡೆದ ಪರಿಣಾಮ 18 ವರ್ಷದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸ್ನೇಹಿತರೊಂದಿಗೆ ಖುಷಿಯಿಂದ ಕಳೆಯಲು ಈ ಯುವಕ ಇಲ್ಲಿಗೆ ಬಂದಿದ್ದ, ಆದರೆ, ಅಷ್ಟರಲ್ಲಿ ದುರಂತ ಸಂಭವಿಸಿದೆ. ಖೋರ್​ ಫಕ್ಕನ್​ ಸಮುದ್ರ ತೀರದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ 17 ವರ್ಷದ ಇನ್ನೋರ್ವ ಯುವಕನಿಗೆ ಗಾಯಗಳಾಗಿವೆ ಎಂದು ಶಾರ್ಜಾ …

Read More »
error: Content is protected !!