Tuesday , February 19 2019
ಕೇಳ್ರಪ್ಪೋ ಕೇಳಿ
Home / Gulf News (page 10)

Gulf News

ಔಷಧಿಯ ಸೂಕ್ತ ವಿವರಗಳಿದ್ದರೆ ಮಾತ್ರ ಕತ್ತಾರ್‍ಗೆ ಪ್ರವೇಶ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದೋಹಾ : ಕತ್ತಾರ್‍ಗೆ ಬರುವ ಜನರಿಗೆ ಇಲ್ಲೊಂದು ಪ್ರಮುಖ ಮಾಹಿತಿ ಇದೆ. ಒಂದೊಮ್ಮೆ ಕತ್ತಾರ್‍ಗೆ ಬರುವಾಗ ನಿಮ್ಮೊಂದಿಗೆ ಯಾವುದಾದರೂ ಔಷಧಿಗಳಿದ್ದರೆ ಅದಕ್ಕೆ ಸೂಕ್ತ ವಿವರ ಮತ್ತು ವೈದ್ಯರ ಪ್ರಿಸ್ಕ್ರಿಶ್ಯನ್ ಕಡ್ಡಾಯ. ಆರೋಗ್ಯ ಸಚಿವಾಲಯ ಈ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ನಿಷೇಧಿತ ಔಷಧಿಗಳನ್ನು ನಿಯಂತ್ರಿಸುವುದು ಮತ್ತು ಇಂತಹ ಔಷಧಿಗಳನ್ನು ದೇಶಕ್ಕೆ ಎಂಟ್ರಿಯಾಗದ ರೀತಿಯಲ್ಲಿ ನೋಡಿಕೊಳ್ಳುವುದು ಈ ಕಟ್ಟುನಿಟ್ಟಿನ ಆದೇಶದ ಪ್ರಮುಖ ಉದ್ದೇಶ. ಅದೂ ಅಲ್ಲದೆ, …

Read More »

ಅರಬ್ ರಾಷ್ಟ್ರದಲ್ಲಿ ಅರಳಿದ ಕನ್ನಡ ಧ್ವಜ

ಇರ್ಷಾದ್ ಮೂಡಬಿದಿರೆ ಶಾರ್ಜಾ : ಅರಬ್ ರಾಷ್ಟ್ರದಲ್ಲಿ ಕನ್ನಡದ ಕಂಪು… ಮಧ್ಯಪ್ರಾಚ್ಯದಲ್ಲಿ ಅರಳಿದ ಕನ್ನಡದ ಧ್ವಜ… ಎಲ್ಲೆಲ್ಲೂ ಕರುನಾಡಿನ ಸೊಬಗಿನ ಅನುರಣನ… ಶಾರ್ಜಾದ ಎಕ್ಸ್‍ಪೋ ಸೆಂಟರ್‍ನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ. ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದಿರುವ ಈ ಸಭಾಂಗಣದಲ್ಲಿ ಇಷ್ಟು ದಿನ ಬೆಳಬಾಳುವ ಕೈಗಡಿಯಾರ, ಲಕ್ಷಾಂತರ ಪುಸ್ತಕ ಪ್ರದರ್ಶನ, ಫ್ಯಾಷನ್ ಶೋಗಳು ನಡೆಯುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಇಲ್ಲಿ ಕನ್ನಡದ ಕಂಪು ಪಸರಿಸಿದೆ. 2ನೇ ಮಧ್ಯಪ್ರಾಚ್ಯ ಕನ್ನಡ …

Read More »

ಗಲ್ಫ್ ವಾಯ್ಸ್ ಆಫ್ ಮಂಗಳೂರು : ಸೀಸನ್ 5 ರ ಸೆಮಿಫೈನಲ್‍ಗೆ ದಿನಗಣನೆ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದೋಹಾ : ಗಲ್ಫ್ ವಾಯ್ಸ್ ಆಫ್ ಮಂಗಳೂರು – ಸೀಸನ್ 5ರ ಸೆಮೀಫೈನಲ್‍ಗೆ ದಿನಗಣನೆ ಆರಂಭವಾಗಿದೆ. ದೋಹಾ ಕತ್ತಾರ್‍ನ ಮಂಗಳೂರು ಕಲ್ಚರಲ್ ಅಸೋಸಿಯೇಷನ್ ಆಯೋಜಿಸುವ ಈ ರಿಯಾಲಿಟಿ ಶೋನ ಸೆಮಿಫೈನಲ್ ಸೆಪ್ಟೆಂಬರ್ 30ರಂದು ನಡೆಯಲಿದೆ. ಇದು ಕೊಂಕಣಿ ಹಾಡುಗಳನ್ನು ಹಾಡುವ ರಿಯಾಲಿಟಿ ಶೋ. ಈ ರಿಯಾಲಿಟಿ ಶೋ ಮಧ್ಯಪ್ರಾಚ್ಯ ದೇಶದಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆದಿದೆ. ಈ ಸೆಮಿಫೈನಲ್ ಕತ್ತಾರ್‍ನ ರಿಜೆನ್ಸಿ ಹಾಲ್‍ನಲ್ಲಿ ಸಂಜೆ …

Read More »

ಕತ್ತಾರ್ ನಲ್ಲಿ ತೆನೆ ಹಬ್ಬದಾಚರಣೆ : ಈ ಬಾರಿ ಉಡುಪಿ ಬಿಷಪ್ ಜೆರಾಲ್ಡ್ ಲೋಬೋರಿಂದ ಆಶೀರ್ವಚನ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದೋಹಾ : ಕತ್ತಾರ್‍ನಲ್ಲಿರುವ ಮಂಗಳೂರು ಕ್ರಿಕೆಟ್ ಕ್ಲಬ್(ಎಂಸಿಸಿ) ಸೆಪ್ಟೆಂಬರ್ 9 ರಂದು ತೆನೆ ಹಬ್ಬ ಅಂದರೆ ಮೋಂತಿ ಹಬ್ಬವನ್ನು ಆಚರಿಸಲು ನಿರ್ಧರಿಸಿದೆ. ಅಬು ಹಮೂರ್‍ನ ಎಂಇಎಸ್ ಸ್ಕೂಲ್ ಸಿಬಿಎಸ್‍ಸಿ 1 ಆಡಿಟೋರಿಯಂನಲ್ಲಿ ಸಂಜೆ 5.30ಕ್ಕೆ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಉಡುಪಿ ಪ್ರಾಂತ್ಯದ ಬಿಷಪ್ ಡಾ. ಜೆರಾಲ್ಡ್ ಐಸಕ್ ಲೋಬೋ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಆಶೀರ್ವಚನ ನೀಡಲಿದ್ದಾರೆ. ಮೇರಿ ಮಾತೆಯ ಹುಟ್ಟುಹಬ್ಬವನ್ನು …

Read More »

ಮಡದಿಯ ಶವವನ್ನು 10 ಕಿಲೋ ಮೀಟರ್ ಹೊತ್ತು ಸಾಗಿದ ಬಡವನಿಗೆ ಬಹರೀನ್ ಪ್ರಧಾನಿ ನೆರವು

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಮನಾಮಾ : ಮೊನ್ನೆ ಭಾರತದ ಒಡಿಸ್ಸಾದ ಹಳ್ಳಿಯೊಂದರಲ್ಲಿ ಹೃದಯ ವಿದ್ರಾವಕ ಸನ್ನಿವೇಶ ನಡೆದಿತ್ತು. ಜಿಲ್ಲಾಸ್ಪತ್ರೆಯೊಂದು ಹಣ ಕೊಡದ ಬಡವನಿಗೆ ತನ್ನ ಹೆಂಡತಿಯ ಮೃತದೇಹವನ್ನು ಕೊಂಡೊಯ್ಯಲು ಆಂಬ್ಯುಲೆನ್ಸ್ ನೀಡದೆ ಸತಾಯಿಸಿತ್ತು. ಇದರೊಂದಿಗೆ ನೊಂದ ದಾನಾ ಮಾಂಜಿ ತನ್ನ ಮಗಳೊಂದಿಗೆ ಹೆಂಡತಿಯ ಶವವನ್ನು ತಾನೇ ಭುಜದ ಮೇಲೆ ಹೊತ್ತು 60 ಕಿಲೋ ಮೀಟರ್ ದೂರದ ಹಳ್ಳಿಗೆ ನಡೆದುಕೊಂಡು ಸಾಗಿದರು. ಹೀಗೆ ಪತ್ನಿಯ ಶವವನ್ನು ಹೊತ್ತು 10 …

Read More »

ಶಾಲಾ ಮಕ್ಕಳ ಸುರಕ್ಷತೆಗೆ ಶಾರ್ಜಾ ಪೊಲೀಸರ ಅದ್ಭುತ ಸುರಕ್ಷತಾ ಕ್ರಮ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಶಾರ್ಜಾ : ಅರಬ್ ಸಂಯುಕ್ತ ಸಂಸ್ಥಾನ ಶಾಲಾ ಮಕ್ಕಳ ಸುರಕ್ಷತೆಗೆ ಅದ್ಭುತ ಕ್ರಮ ಕೈಗೊಂಡಿದ್ದೆ. ಬೇಸಿಗೆ ರಜೆದಿಂದ ಶಾಲೆಗೆ ಮರಳುವ ಮಕ್ಕಳಿಗೆ ಯಾವುದೇ ರಸ್ತೆ ಅಪಘಾತ ಆಗಬಾರದು ಎಂಬ ನಿಟ್ಟಿನಲ್ಲಿ 60 ಕಡೆಗೆ ಗಸ್ತು ತಂಡವನ್ನು ನೇಮಿಸಿ ಶಾರ್ಜಾದ ಪೊಲೀಸ್ ಇಲಾಖೆಯ ಉಪ ಮಹಾನಿರ್ದೇಶಕ ಕರ್ನಲ್ ಅಬ್ದುಲ್ ಮುರಾಕರ್ ಬಿನ್ ಅಮಿರ್ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಕೆಲವೊಂದು ಅಗತ್ಯ ಪ್ರದೇಶದಲ್ಲಿ ಡ್ರೋಣ್ ಕ್ಯಾಮೆರಾವನ್ನು …

Read More »

ದುರಂತಕ್ಕೀಡಾದ ಫ್ಲೈಟ್‍ನಲ್ಲಿದ್ದ ಈ ಭಾರತೀಯ ಈಗ ಲಕ್ಷಾಧಿಪತಿ…! : ಬದುಕು ಬದಲಾಯಿಸಿ ಒಂದು ಟಿಕೆಟ್…!

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಮೊನ್ನೆ ದುಬೈ ಎಮರೈಟ್ಸ್ ವಿಮಾನವೊಂದು ಅಪಘಾತಕ್ಕೀಡಾಗಿತ್ತು… ಅದೃಷ್ಟವಶಾತ್ ಯಾರೂ ಪ್ರಾಣ ಕಳೆದುಕೊಂಡಿಲ್ಲ. ಆದರೆ, ಇದೇ ವಿಮಾನದಲ್ಲಿದ್ದ ಭಾರತೀಯರೊಬ್ಬರು ಈಗ ಕೋಟ್ಯಧಿಪತಿಯಾಗಿದ್ದಾರೆ. ಅವರಿಗೊಂದು ಟಿಕೆಟ್ ಲಕ್ ತಂದುಕೊಟ್ಟಿದೆ. ಕೇರಳ ಮೂಲದ ಮಹಮ್ಮದ್ ಬಸೀರ್ ಅಬ್ದುಲ್ ಖಾದರ್ ಅವರು ಖರೀದಿಸಿದ್ದ ಎಕೆ521 ಮತ್ತು 0845ಗೆ ಬಹುಮಾನ ಬಂದಿದೆ. ಈ ಟಿಕೆಟ್‍ಗೆ ಸರಿಸುಮಾರು 66 ಲಕ್ಷಕ್ಕೂ ಅಧಿಕ ಹಣ ಬಹುಮಾನವಾಗಿ ಸಿಕ್ಕಿದೆ. 3.67 ಮಿಲಿಯನ್ …

Read More »

ಮಗು ಶೂಟ್ ಮಾಡಿದ ವೀಡಿಯೋದಲ್ಲಿ ಸೆರೆ ಸಿಕ್ಕ ಆರೋಪಿ…!

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ರಿಯಾದ್ : ಕಳ್ಳತನದ ದೃಶ್ಯವನ್ನು ತಾಯಿಯೊಂದಿಗೆ ಇದ್ದ ಮಗು ಶೂಟ್ ಮಾಡಿ ಕಳ್ಳನ ಸೆರೆ ಹಿಡಿಯುವಲ್ಲಿ ಸಹಾಯ ಮಾಡಿದೆ. ರಿಯಾದ್‍ನಲ್ಲಿ ಈ ಘಟನೆ ನಡೆದಿದೆ. ತಾಯಿಯೊಂದಿಗೆ ಇದ್ದ ಮಗು ಕೈಯಲ್ಲಿದ್ದ ಮೊಬೈಲ್‍ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿತ್ತು. ಈ ವೀಡಿಯೋ ವೈರಲ್ ಆಗಿತ್ತು. ಇದೇ ವೀಡಿಯೋವನ್ನು ಕಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಸೆರೆಗೆ ತಳ್ಳಿದ್ದಾರೆ… ಕೂಲಿಂಗ್ ಸಿಸ್ಟಮ್ ಕದಿಯುತ್ತಿದ್ದ ಕಳ್ಳ ಬಳಿಕ ತನ್ನ …

Read More »

ದುಬೈ ತುಂಬೆಲ್ಲಾ ಬಣ್ಣದ ಲೋಕ: ಇಲ್ಲಿದೆ ವೀಡಿಯೋ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಅರಬರ ನಾಡು ದುಬೈನ ಕಟ್ಟಡದ ಗೋಡೆಗಳು ಈಗ ಆಕರ್ಷಕ ಚಿತ್ರಕಲೆಗಳಿಂದ ಕಂಗೊಳಿಸುತ್ತಿದೆ. ಜಗತ್ತಿನ ಮೂಲೆ ಮೂಲೆಗಳ ಕಲಾವಿದರು ಈ ಬಣ್ಣದ ಲೋಕವನ್ನು ಸೃಷ್ಟಿಸಿದ್ದಾರೆ… ಪ್ರಸಿದ್ಧ ಕರ್ಮಾ ಶಾಪಿಂಗ್ ಕಾಂಪ್ಲೆಕ್ಸ್‍ನ ಗೋಡೆಯಂತೂ ವಿಶಿಷ್ಟವಾಗಿ ಗಮನ ಸೆಳೆಯುತ್ತಿದೆ. ಈ ಬಣ್ಣದ ಲೋಕದ ಸೃಷ್ಟಿಯ ವೀಡಿಯೋ ಇಲ್ಲಿದೆ ನೋಡಿ…

Read More »

ಕಾರು ಗೆದ್ದ 9ರ ಬಾಲಕಿ…! : ತಾಯಿಗೆ ಗಿಫ್ಟ್ ಕೊಟ್ಟ ಹುಡುಗಿ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಆ ಹುಡುಗಿ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ಲ. ಡ್ರೈವಿಂಗ್ ಲೈಸೆನ್ಸ್ ಪಡೆಯುವ ವಯಸ್ಸೂ ಅದಲ್ಲ. ಆದರೆ, 9 ವರ್ಷದ ಆ ಹುಡುಗಿ ಹೊಸ ಕಾರನ್ನು ಬಹುಮಾನವಾಗಿ ಪಡೆದಿದ್ದಾಳೆ. ಸಲ್ಮಾ ಅಲಿ ಎಂಬ ಪುಟಾಣಿ ಪೋರಿ ಕಾರನ್ನು ಬಹುಮಾನವಾಗಿ ಗೆದ್ದಿದ್ದಾಳೆ. ಈ ಕಾರನ್ನು ಸಲ್ಮಾ ತನ್ನ ತಾಯಿಗೆ ಗಿಫ್ಟ್ ನೀಡುವುದಾಗಿ ಹೇಳಿದ್ದಾಳೆ. `ಶಾಪ್ ಆಂಡ್ ವಿನ್’ ಎಂಬ ಈ ಪ್ರಚಾರಾಂದೋಲನವನ್ನು ದುಬೈ …

Read More »
error: Content is protected !!