ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಕುವೈಟ್ : ಸಾಮಾನ್ಯವಾಗಿ ಮಲಗುವಾಗ ಹತ್ತಿರದಲ್ಲೇ ಮೊಬೈಲ್ ಫೋನ್ಗಳನ್ನೂ ಇಟ್ಟುಕೊಳ್ಳುವುದು ವಾಡಿಕೆ. ಆದರೆ, ಇದರಿಂದ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚು. ಕೆಲವೊಮ್ಮೆ ಜೀವಕ್ಕೇ ಅಪಾಯವಾಗುವಂತಹ ಸ್ಥಿತಿ. ಇದು ಕೂಡಾ ಅಂತಹದ್ದೇ ಸುದ್ದಿ. ಕುವೈಟ್ನಲ್ಲೊಬ್ಬರು ವ್ಯಕ್ತಿ ಮೊಬೈಲ್ನಿಂದಾಗಿ ಗಾಯಗೊಂಡಿದ್ದಾರೆ. ಮಲಗಿದ್ದ ಸಂದರ್ಭದಲ್ಲಿ ಹತ್ತಿರದಲ್ಲೇ ಇದ್ದ ಮೊಬೈಲ್ ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿದೆ. ಈ ವೀಡಿಯೋದಲ್ಲಿ ಈ ವ್ಯಕ್ತಿ ತನಗಾದ ಸಂಕಷ್ಟವನ್ನು ವಿವರಿಸುತ್ತಾರೆ. ಅಲ್ಲದೆ, ಯಾರೂ ಮಲಗುವಾಗ …
Read More »