Tuesday , February 19 2019
ಕೇಳ್ರಪ್ಪೋ ಕೇಳಿ
Home / Gulf News (page 2)

Gulf News

ಎಚ್ಚರ…! : ಅವಧಿ ಮುಗಿದ ಕಾಸ್ಮೆಟಿಕ್ಸ್​​​​ಗೆ ಹೊಸ ಸ್ಟಿಕ್ಕರ್​…!

ರಾಹುಲ್​ ರೋಷನ್​ ಸಿಕ್ವೇರಾ, ಗಲ್ಫ್​ ಬ್ಯುರೋ ರಸ್ ಅಲ್​ ಖೈಮಾಹ್​ : ಅವಧಿ ಮೀರಿದ ಕಾಸ್ಮೆಟಿಕ್ಸ್​ (ಸೌಂದರ್ಯವರ್ಧಕಗಳನ್ನು)ಗಳಿಗೆ ಹೊಸ ಸ್ಟಿಕ್ಕರ್ ಹಾಕಿ ಮಾರಾಟ ಮಾಡುವ ಜಾಲವೊಂದು ಪತ್ತೆಯಾಗಿದೆ. ಅರಬ್​ ಪ್ರಯಾಣಿಕ ಬ್ಯಾಗ್​ನಲ್ಲಿ ಇಂತಹ ಅಪಾರ ಪ್ರಮಾಣದ ಸ್ಟಿಕ್ಕರ್​ ಅನ್ನು ಕಸ್ಟಮ್ಸ್​ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈತನಿಂದ ಅಪಾರ ಪ್ರಮಾಣದ ಕಾಸ್ಮೆಟಿಕ್ಸ್​ ಸ್ಟಿಕ್ಕರ್​ಗಳನ್ನು​ ವಶಪಡಿಸಿಕೊಳ್ಳಲಾಗಿದೆ. ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈತ ಸೆರೆ ಸಿಕ್ಕಿದ್ದಾನೆ. ತಾನು ಸಂಗ್ರಹಿಸಿರುವ ಅವಧಿ ಮೀರಿದ ಕಾಸ್ಮೆಟಿಕ್ಸ್​ಗಳಿಗೆ …

Read More »

ಮರುಭೂಮಿಯಲ್ಲಿ ಸಿಕ್ಕಿತ್ತು ಶವ…! : ಹತ್ಯೆಗೆಂದೇ ವಿಸಿಟಿಂಗ್ ವೀಸಾದಲ್ಲಿ ಬಂದಿದ್ದರು ಹಂತಕರು…! : ಕೊಲೆಯ ಹಿಂದಿದ್ದಳು ಹೆಣ್ಣು…!

ರಾಹುಲ್​ ರೋಷನ್​ ಸಿಕ್ವೇರಾ, ಗಲ್ಫ್​ ಬ್ಯುರೋ ದುಬೈ : ಮರುಭೂಮಿಯಲ್ಲಿ ಮೊನ್ನೆಯೊಂದು ಶವ ಸಿಕ್ಕಿತ್ತು. ಕೊಲೆ ಮಾಡಿ ಶವವನ್ನು ಮರಳಲ್ಲಿ ಹೂತಿದ್ದರು ದುಷ್ಕರ್ಮಿಗಳು. ಈ ಕೊಲೆ ಪ್ರಕರಣ ದುಬೈ ಪೊಲೀಸರಿಗೂ ದೊಡ್ಡ ತಲೆನೋವಾಗಿತ್ತು. ಯಾವೊಂದು ಸುಳಿವೂ ಸಿಗದಂತೆ ಕೆಲಸ ಮುಗಿಸಿದ್ದರು ಹಂತಕರು… ಆದರೂ ಜಾಣ ಪೊಲೀಸರು ಬಿಡಬೇಕಾಲ್ವ..? ಕೊನೆಗೂ ಬಯಲಾಯ್ತು ಈ ಮರ್ಡರ್​ ಮಿಸ್ಟರಿ… ಕೊಲೆಯಾದವರು ಯಾರು…? : ಚೀನಾದ ಪ್ರವಾಸಿಯೊಬ್ಬರು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಆದರೆ, …

Read More »

ದಟ್ಟ ಮಂಜು ತಂದ ಅಪಘಾತ : ಇಲ್ಲಿದೆ ಭೀಕರ ಆಕ್ಸಿಡೆಂಟ್​ನ ದೃಶ್ಯ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಸಂಯುಕ್ತ ಅರಬ್​ ರಾಷ್ಟ್ರಗಳ ಹಲವು ಕಡೆ ದಟ್ಟ ಮಂಜು ಕಾಟ ಕೊಡುತ್ತಿದೆ. ಈ ಮಂಜಿನ ಕಾರಣದಿಂದ ಹಲವು ಅಪಘಾತಗಳು ಸಂಭವಿಸುತ್ತಿವೆ. ತುಂಬಾ ಜಾಗರೂಕತೆಯಿಂದ ವಾಹನ ಚಲಾಯಿಸಬೇಕಾದ ಅನಿವಾರ್ಯತೆಯನ್ನು ಈ ಮಂಜು ತಂದಿದೆ. ಇದೀಗ ಗಲ್ಫ್​ ಭಾಗದಲ್ಲಿ ನಡೆದ ಅಪಘಾತದ ವೀಡಿಯೋವೊಂದು ವೈರಲ್ ಆಗಿದೆ. ದಾರಿ ಕಾಣದೆ ವೇಗವಾಗಿ ಬರುವ ಟ್ರಕ್ ಮುಂಭಾಗದ ವಾಹನಕ್ಕೆ ಡಿಕ್ಕಿಯಾಗುವ ದೃಶ್ಯ ಈ ವೀಡಿಯೋದಲ್ಲಿದೆ. ಆದರೆ, …

Read More »

ಫಿಲಂ ಸ್ಟೈಲ್​ನಲ್ಲಿ ಚೇಸಿಂಗ್​​…! : ಮತ್ತೊಂದು ಕಾರಿನ ಡ್ರೈವರ್​ಗೆ ಹೊಡೆಯಲು ಕಾರಿನಿಂದ ಹಾರಿದ ಡ್ರೈವರ್​…! : ಇಲ್ಲಿದೆ ವೀಡಿಯೋ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಸೌದಿ ಅರೇಬಿಯಾ : ಇಲ್ಲಿನ ಅಧಿಕಾರಿಗಳು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಈತ ಚಲಿಸುತ್ತಿದ್ದ ಇನ್ನೊಂದು ಕಾರಿನ ಡ್ರೈವರ್​ಗೆ ಹಲ್ಲೆ ಮಾಡುವ ಸಲುವಾಗಿ ಕಾರಿನಿಂದ ಹಾರಿದ್ದ. ಪಕ್ಕಾ ಫಿಲಂ ಸ್ಟೈಲ್​ನಲ್ಲಿ ಈ ಫೈಟ್ ನಡೆದಿತ್ತು. ಜೆಡ್ಡಾದ ಹೈವೇಯಲ್ಲೇ ಈ ಘಟನೆ ನಡೆದಿದ್ದು ಈ ಫೈಟಿಂಗ್ ದೃಶ್ಯ ವೈರಲ್ ಆಗಿತ್ತು. ಇದಾದ ಬಳಿಕ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಇವರಿಬ್ಬರ ಭೀಕರ ಫೈಟ್​ನ ದೃಶ್ಯ ಇಲ್ಲಿದೆ ನೋಡಿ… تهور …

Read More »

ಗುಂಡಿಗೆ ಬಿದ್ದ ಕುದುರೆಯನ್ನು ರಕ್ಷಿಸಿದ ಅಗ್ನಿಶಾಮಕ ದಳ

ರಾಹುಲ್ ರೋಷನ್​ ಸಿಕ್ವೇರಾ, ಗಲ್ಫ್​ಬ್ಯುರೋ ದುಬೈ : ಯುಎಇಯ ಅಗ್ನಿಶಾಮಕ ದಳದ ಸಿಬ್ಬಂದಿ ಹಲವಾರು ಜೀವಗಳನ್ನು ಉಳಿಸಿದ್ದಾರೆ. ಮನುಷ್ಯರಷ್ಟೇ ಅಲ್ಲ. ಪ್ರಾಣಿಗಳನ್ನೂ ಇವರು ರಕ್ಷಣೆ ಮಾಡಿದ್ದಾರೆ. ಇದೀಗ ಈ ತಂಡ ಗುಂಡಿಗೆ ಬಿದ್ದು ನರಳಾಡುತ್ತಿದ್ದ ಕುದುರೆಯೊಂದರನ್ನು ರಕ್ಷಣೆ ಮಾಡಿ ಎಲ್ಲರಿಂದ ಶಹಬ್ಬಾಸ್ ಪಡೆದಿದ್ದಾರೆ. ಈ ಘಟನೆ ನಡೆದಿರುವುದು ಸೋಮವಾರ. ಅಲ್​ ಮನಾಮದ ಜಮೀನಿನಲ್ಲಿ ಈ ಕುದುರೆ ಗುಂಡಿಗೆ ಬಿದ್ದಿತ್ತು. ಬೆಳಗ್ಗೆ ಸುಮಾರು 8.44ಕ್ಕೆ ಈ ಘಟನೆ ನಡೆದಿತ್ತು. ತಕ್ಷಣ ಸ್ಥಳಕ್ಕೆ …

Read More »

ಗಂಡನೊಂದಿಗೆ ಜಗಳ ಮಾಡಿ ಆತನ ಮೋಸ ಅಧಿಕಾರಿಗಳಿಗೆ ತಿಳಿದ ಪತ್ನಿ : ಪತಿ ಕೈಗೆ ಕೋಳ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಮನಾಮಾ : ಮೋಸದಿಂದ ಕುವೈಟ್ ಪೌರತ್ವ ಪಡೆದಿದ್ದ ಸಿರಿಯಾದ ವ್ಯಕ್ತಿಯೊಬ್ಬರ 22 ವರ್ಷಗಳ ಬಳಿಕ ತನ್ನ ಪತ್ನಿಯ ಕಾರಣದಿಂದಲೇ ಸಿಕ್ಕಿಬಿದ್ದಿದ್ದಾನೆ. ಗಂಡನೊಂದಿಗೆ ಜಗಳ ಮಾಡಿಕೊಂಡ ಪತ್ನಿ ಅಧಿಕಾರಿಗಳಿಗೆ ತನ್ನ ಪತಿ ಮಾಡಿದ್ದ ಮೋಸವನ್ನು ತಿಳಿಸಿದ್ದಾರೆ. ಇದಾದ ಬಳಿಕ ಅಧಿಕಾರಿಗಳು ಮೋಸ ಮಾಡಿದ ಸಿರಿಯಾದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ 22 ವರ್ಷಗಳ ಹಿಂದೆ ಕುವೈಟ್​ ಪೌರತ್ವ ಪಡೆದಿದ್ದ. ಆದರೆ, ಸಿರಿಯಾ ಮೂಲದ ಈ …

Read More »

ಸಿಗ್ನಲ್​ ಜಂಪ್​ ಮಾಡಲು ಹೋದ ಟ್ರಕ್​ : ಮುಂದೇನಾಯ್ತು…? ನೀವೇ ನೋಡಿ

ರಾಹುಲ್​ ರೋಷನ್ ಸಿಕ್ವೇರಾ, ಗಲ್ಫ್​​ ಬ್ಯುರೋ ದುಬೈ : ಶಾರ್ಜಾ ಪೊಲೀಸರು ತಮ್ಮ ಅಫೀಷಿಯಲ್ ಟ್ವಿಟರ್ ಪೇಜ್​ನಲ್ಲಿ ಒಂದು ಅಪಘಾತದ ವೀಡಿಯೋ ಹಾಕಿದ್ದಾರೆ. ಸಿಗ್ನಲ್ ಜಂಪ್ ಮಾಡಲು ಹೋದ ಟ್ರಕ್​​ ಹೇಗೆ ಅಪಾಯಕ್ಕೆ ತುತ್ತಾಯ್ತು ಎಂಬುದನ್ನು ಆ ವೀಡಿಯೋದಲ್ಲಿ ನೋಡಬಹುದು. ಈ ವೀಡಿಯೋವನ್ನು ಟ್ವಿಟರ್​ಗೆ ಹಾಕಿರುವ ಪೊಲೀಸರು. ಸಿಗ್ನಲ್​​ನಲ್ಲಿ ಹಳದಿ ಬಣ್ಣ ಬಂದ ತಕ್ಷಣ ವಾಹನದ ವೇಗವನ್ನು ಹೆಚ್ಚಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದು ಶಾರ್ಜಾದ ಪ್ರಮುಖ ರಸ್ತೆಯಲ್ಲಿ ಸೆರೆಯಾದ …

Read More »

ಕೋಣೆಯೊಳಗೆ ಸಿಲುಕಿದ್ದ ಬಾಲಕಿಯನ್ನು ಕರೆ ಮಾಡಿದ ಐದೇ ನಿಮಿಷದಲ್ಲಿ ರಕ್ಷಿಸಿದ ಭದ್ರತಾ ತಂಡ

ರಾಹುಲ್​ ರೋಷನ್ ಸಿಕ್ವೇರಾ, ಗಲ್ಫ್​​ ಬ್ಯುರೋ ದುಬೈ : ಅಲ್​ ಐನ್​ ನ ಕುಟುಂಬವೊಂದರಲ್ಲಿ ಈಗ ಖುಷಿ ಮನೆ ಮಾಡಿದೆ. ಯುಎಇಯ ತುರ್ತು ಸೇವಾ ಸಂಖ್ಯೆ 999 ಇವರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದೆ. ಕಷ್ಟದಲ್ಲಿ ಸಿಲುಕಿದ್ದ ಹುಡುಗಿಯನ್ನು ಇಲ್ಲಿನ ಭದ್ರತಾ ತಂಡಗಳು ಕರೆ ಮಾಡಿದ ಐದೇ ನಿಮಿಷದಲ್ಲಿ ರಕ್ಷಿಸುವ ಮೂಲಕ ಇವರ ಆತಂಕವನ್ನು ದೂರ ಮಾಡಿದೆ. ಏನಿದು ಘಟನೆ? : ಆ ಮನೆಯಲ್ಲಿ ತಂದೆ ಬಸೀರ್ ಅವರೊಂದಿಗೆ ಮಗಳು …

Read More »

ದುಬೈ ಶಾಲೆಗಳ ಪಕ್ಕ ವಾಟ್ಸ್​​ಆಪ್​ ಎಮೋಜಿ ಟ್ರಾಫಿಕ್​ ಸಿಗ್ನಲ್​..

ರಾಹುಲ್​ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಶಾಲೆ ಆರಂಭದ ಮೊದಲ ವಾರ ಶುರುವಾಗಿದೆ. ಹೀಗಾಗಿ, ರಸ್ತೆ ಮತ್ತು ಸಾರಿಗೆ ಸಂಸ್ಥೆ (ಆರ್​ಟಿಎ) ವಾಹನ ಸವಾರರು ಮತ್ತು ಮಕ್ಕಳ ಹೆತ್ತವರಿಗೆ ವಿಭಿನ್ನ ರೀತಿಯಲ್ಲಿ ಟ್ರಾಫಿಕ್​ ಸಂದೇಶ ನೀಡಲು ಮುಂದಾಗಿದೆ. In the first week of the current school year, #RTA started sending smart messages to interact with motorists and parents. 1/3 …

Read More »

ಒಂದು ದಿರಾಮ್ ಫಿಜಾಗಾಗಿ ಮುಗಿಬಿದ್ದ ಜನ…!

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಇಲ್ಲಿನ ಇಟಾಲಿಯನ್ ರೆಸ್ಟೋರೆಂಟ್ ತಮ್ಮ ಹೊಸ ಫಿಜಾ ಪರಿಚಯಿಸಿದ ಖುಷಿಯಲ್ಲಿ ಒಂದು ದಿರಾಮ್ನಲ್ಲಿ ಫಿಜಾ ನೀಡಿತ್ತು. ಈ ಫಿಜಾ ಖರೀದಿಸಲು ದುಬೈನ ಜನ ಮುಗಿಬಿದ್ದಿದ್ದರು. ಬೆಳಗ್ಗೆ 7.30ಕ್ಕೇ ಜನ ರೆಸ್ಟೋರೆಂಟ್ಗೆ ಬಂದಿದ್ದರು…! Friday beckons! Take away pizzas for AED 1 celebrating a brand new pizza menu @ #Ricetta @FPSBurDubai. To know more: …

Read More »
error: Content is protected !!