Tuesday , February 19 2019
ಕೇಳ್ರಪ್ಪೋ ಕೇಳಿ
Home / Gulf News (page 3)

Gulf News

ಎಚ್ಚರಿಕೆ : ಶಾರ್ಜಾದ ಈ ರೋಡ್​ಗಳಲ್ಲಿ ವೇಗವಾಗಿ ಚಲಿಸಬೇಡಿ…!

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಶಾರ್ಜಾ : ಈಗ ಪ್ರಮುಖ ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಮೈಯೆಲ್ಲಾ ಕಣ್ಣಾಗಬೇಕಾಗಿದೆ. ರಸ್ತೆ ಸುರಕ್ಷತೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಶಾರ್ಜಾ ಪೊಲೀಸರು ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಅಲ್ಲದೆ, ಶಾರ್ಜಾದ ಪ್ರಮುಖ ರಸ್ತೆಯಲ್ಲಿ ಮೊಬೈಲ್ ರಾಡರ್​ ಅಳವಡಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಸ್ಪೀಡ್​ ಲಿಮಿಟ್​ ಉಲ್ಲಂಘಿಸಿ ವಾಹನ ಚಲಾಯಿಸುವವರಿಗೆ ಎಚ್ಚರಿಕೆ ರೂಪದಲ್ಲಿ ಈ ರಾಡರ್​ಗಳನ್ನು ಅಳವಡಿಸಲಾಗುತ್ತಿದೆ. يرجى من الإخوة السائقين الإلتزام بالسرعة …

Read More »

ನಾಳೆ ಯುಎಇಯ ಕೆಲ ಭಾಗದಲ್ಲಿ ಮಳೆ ಸಾಧ್ಯತೆ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಗುರುವಾರ ಮುಂಜಾನೆ ಸಂಯುಕ್ತ ಅರಬ್ ರಾಷ್ಟ್ರದ ಬಹುಭಾಗದ ಜನರನ್ನು ಮಂಜು ಸ್ವಾಗತಿಸಿತ್ತು. ಅಲ್ಲದೆ, ಅಲ್ಲಲ್ಲಿ ಮಳೆಯೂ ಸುರಿದಿತ್ತು. ಈ ಮಳೆ ನಾಳೆಯೂ ಯುಎಇನ ಹಲವು ಭಾಗದಲ್ಲಿ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯುಎಇನ ಈಶಾನ್ಯ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇವತ್ತು ಶಾರ್ಜಾ, ದುಬೈ, ರಸ್​ ಅಲ್​ ಖೈಮಾಹ್​ ರಸ್ತೆ ಸೇರಿದಂತೆ ಕೆಲವು ಕಡೆ …

Read More »

ಐಫೋನ್​8 ಮತ್ತು 8 ಪ್ಲಸ್​ಗೆ ಯುಎಇ ರೆಡಿ : ನಾಳೆಯಿಂದ ಪ್ರೀ ಆರ್ಡರ್ ಶುರು

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ವಿಶ್ವದಾದ್ಯಂತ ಆಪಲ್​ನ ಹೊಸ ಐಫೋನ್​ ಸಖತ್ ಸೌಂಡ್ ಮಾಡುತ್ತಿದೆ. ಸಂಯುಕ್ತ ಅರಬ್​ ರಾಷ್ಟ್ರಗಳಲ್ಲೂ ಐಫೋನ್ ಹವಾ ಜೋರಾಗಿದ್ದು ನಾಳೆಯಿಂದ (ಸೆಪ್ಟೆಂಬರ್ 15) ಐಫೋನ್​8 ಮತ್ತು ಐಫೋನ್​ ಪ್ಲಸ್​ನ ಪ್ರೀ ಆರ್ಡರ್​​ ಮಾಡಬಹುದು ಎಂದು ಎಟಿಸಾಲಾಟ್ ಸಂಸ್ಥೆ ತಿಳಿಸಿದೆ. ಎಟಿಸಾಲಾಟ್ ಸಂಸ್ಥೆಯ ವೆಬ್​ಸೈಟ್​ (ಇಲ್ಲಿ ಕ್ಲಿಕ್ ಮಾಡಿ : www.etisalat.ae) ಮತ್ತು ಹತ್ತಿರ ಎಟಿಸಾಲಾಟ್​ ಮಳಿಗೆಗೆ ಹೋಗಿ ಹೊಸ ಫೋನ್ ಆರ್ಡರ್ …

Read More »

ಸಂಯುಕ್ತ ಅರಬ್ ರಾಷ್ಟ್ರಗಳಲ್ಲಿ ಇನ್ನು ಐಫೋನ್​​ಅನ್ನೇ ಕ್ರೆಡಿಟ್​, ಡೆಬಿಟ್ ಕಾರ್ಡ್​​ ತರ ಬಳಸಬಹುದು…!

ರಾಹುಲ್ ರೋಷನ್​ ಸಿಕ್ವೇರಾ, ಗಲ್ಫ್​ ಬ್ಯುರೋ ದುಬೈ : ಕಾಶ್​ಲೆಸ್​ ವ್ಯವಹಾರಕ್ಕೆ ಈಗ ಎಲ್ಲೆಲ್ಲೂ ಪ್ರೋತ್ಸಾಹ ಸಿಗುತ್ತಿದೆ. ಜನ ಕೂಡಾ ಇಂತಹ ವ್ಯವಸ್ಥೆಗೇ ನಿಧಾನವಾಗಿ ಒಗ್ಗಿಕೊಳ್ಳುತ್ತಿದ್ದಾರೆ. ಜನರ ಈ ಆಸಕ್ತಿಗೆ ಅನುಗುಣವಾಗಿ ವ್ಯವಸ್ಥೆಗಳೂ ಬದಲಾಗುತ್ತಿವೆ. ಈಗ ಆಪಲ್​ ಐ ಫೋನ್​ ಕೂಡಾ ಕ್ಯಾಶ್​ಲೆಸ್​ ವ್ಯವಹಾರಕ್ಕೆ ಸಹಕಾರಿಯಾಗುವಂತಹ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಅಂದರೆ, ಈ ಐ ಫೋನ್​ನಲ್ಲೇ ನೀವು ಇನ್ಮುಂದೆ ಹಣ ಪಾವತಿ ಮಾಡಬಹುದಾಗಿದೆ. ಸಂಯುಕ್ತ ಅರಬ್ ರಾಷ್ಟ್ರಗಳಲ್ಲಿ ಇಂತಹ ಪ್ರಯುತ್ನಕ್ಕೆ ಈಗಾಗಲೇ ಚಾಲನೆ …

Read More »

ಭಾರತೀಯರಿಗೆ ಯುಎಇ ಕ್ಯಾಬಿನೆಟ್​ನ ಭರ್ಜರಿ ಗಿಫ್ಟ್​

ರಾಹುಲ್ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ ಅಬು ದುಬೈ : ಭಾರತದ ನಾಗರಿಕರಿಗೆ ಯುಎಇ ಸಂಪುಟ ಭರ್ಜರಿ ಗಿಫ್ಟ್ ಕೊಟ್ಟಿದೆ. ಭಾರತೀಯ ಪಾಸ್​ಪೋರ್ಟ್​ನೊಂದಿಗೆ ಯುನೈಟೆಡ್​ ಕಿಂಗ್​ಡಮ್​(ಯುಕೆ) ಮತ್ತು ಯುರೋಪಿಯನ್​ ಒಕ್ಕೂಟದ(ಇಯು) ರಿಸೆಡೆನ್ಸಿ ವೀಸಾ ಹೊಂದಿದವರಿಗೆ ಸುಲಭವಾಗಿ ಇಲ್ಲಿನ ವೀಸಾ ಸಿಗಲಿದೆ. ಇಂತಹ ವೀಸಾ ನೀತಿಗೆ ಯುಎಇ ಸಂಪುಟ ಅನುಮೋದನೆ ನೀಡಿದೆ. ಈಗಾಗಲೇ ಅಮೇರಿಕಾ ವೀಸಾ ಅಥವಾ ಗ್ರೀನ್​ ಕಾರ್ಡ್​ ಹೊಂದಿರುವ ಭಾರತೀಯ ಪಾಸ್​ಪೋರ್ಟ್​​ದಾರರಿಗೆ ಯುಎಇ ವೀಸಾಗೆ ಅನುಮತಿ ಇದೆ. ಇದೇ …

Read More »

ಪಾಪ… ಪ್ರೀತಿಯ ಬೆಕ್ಕಿನ ಚಿಕಿತ್ಸೆಗಾಗಿ ಗೊಂಬೆಗಳನ್ನು ಮಾರುತ್ತಿದ್ದಾರೆ ಮಹಿಳೆ…!!!

ರಾಹುಲ್ ರೋಷನ್​ ಸಿಕ್ವೇರಾ, ಗಲ್ಫ್​ ಬ್ಯುರೋ ದುಬೈ : ಇದೊಂದು ಹೃದಯವೇ ಭಾರವಾಗುವಂತಹ ಸುದ್ದಿ. ಎಮರೈಟ್ಸ್​ನ ಮಹಿಳೆಯೊಬ್ಬರು ತನ್ನ ಪ್ರೀತಿಯ ಬೆಕ್ಕಿನ ಚಿಕಿತ್ಸೆಗಾಗಿ ಕೈಯಲ್ಲಿ ತಯಾರಿಸಿದ ಗೊಂಬೆಗಳನ್ನು ಮಾರುತ್ತಿದ್ದಾರೆ… ಈಗ ಈಕೆಯ ಬದುಕು ಪೂರ್ತಿ ಆ ಬೆಕ್ಕಿನ ಚಿಕಿತ್ಸೆಗಷ್ಟೇ ಮೀಸಲು…! ಫಾತಿಮಾ ಸವಾಸ್​ ಎಂಬುದು ಆ ಹೃದಯವಂತ ಮಹಿಳೆಯ ಹೆಸರು. ಇವರ ಪ್ರೀತಿಯ ಬೆಕ್ಕು ಮಾರ್ಡನ್​ ವೆಟರ್ನರಿ ಕ್ಲಿನಿಕ್​ನಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಈ ಬೆಕ್ಕಿಗೆ ಸುಮಾರು ಆರು ವರ್ಷ. ಈ …

Read More »

ಎಮರೈಟ್ಸ್​ ಎಕಾನಮಿ ಫ್ಲೈಟ್​​​​ನಲ್ಲಿ 10 ಕೆಜಿ ಎಕ್ಸ್​ಟ್ರಾ ಲೆಗೇಜ್​ ತಗೊಂಡು ಹೋಗ್ಬಹುದು! : ಈ ಆಫರ್ ಕೆಲವೇ ಕೆಲವು ದಿನ ಮಾತ್ರ!

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್​ ಬ್ಯುರೋ ದುಬೈ : ವಿಮಾನದಲ್ಲಿ ಪ್ರಯಾಣಿಸುವಾಗ ಲಗೇಜ್​ಗಳದ್ದೇ ದೊಡ್ಡ ಸಮಸ್ಯೆ. ನಿಗದಿತ ಭಾರದ ಲಗೇಜ್​ಗಳನ್ನು ಮಾತ್ರ ತೆಗೆದುಕೊಂಡು ಹೋಗಲು ವಿಮಾನದಲ್ಲಿ ಅವಕಾಶ. ಈ ನಿಗದಿಗಿಂತ ಸ್ವಲ್ಪ ಹೆಚ್ಚಾದರೂ ಜನರಿಗೆ ಕಷ್ಟ ತಪ್ಪಿದ್ದಲ್ಲ. ಆದರೆ, ಇಂತಹ ಸಂದರ್ಭದಲ್ಲಿ ದುಬೈ ಮೂಲದ ಎಮರೈಟ್ಸ್​​ ಫ್ಲೈಟ್​​​​ ಹೊಸ ಆಫರ್​ರನ್ನು ಪ್ರಯಾಣಿಕರಿಗೆ ಬಿಟ್ಟಿದೆ. ಈ ಆಫರ್ ಪ್ರಕಾರ ಎಮರೈಟ್ಸ್​ನ ಎಕಾನಮಿ ಫ್ಲೈಟ್​ನಲ್ಲಿ ಕೆಲವೇ ಕೆಲವು ಪ್ರದೇಶಗಳಿಗೆ ಹೋಗುವ ವಿಮಾನದಲ್ಲಿ 10 …

Read More »

ದುಬೈ ಮತ್ತು ಶಾರ್ಜಾದಲ್ಲಿ ಒಂದು ಗಂಟೆಯಲ್ಲಿ 8 ಅಪಘಾತ…!

ರಾಹುಲ್​ ರೋಷನ್​ ಸಿಕ್ವೇರಾ, ಗಲ್ಫ್ ಬ್ಯುರೋ ದುಬೈ : ಶಾರ್ಜಾ ಮತ್ತು ದುಬೈಯಲ್ಲಿ ಇವತ್ತು ಬೆಳಗ್ಗೆ ಪ್ರಯಾಣಿಸುತ್ತಿದ್ದ ಜನ ಸಾಕಷ್ಟು ಕಷ್ಟ ಅನುಭವಿಸಬೇಕಾಯ್ತು. ದುಬೈ ಮತ್ತು ಶಾರ್ಜಾದಲ್ಲಿ ನಡೆದ ಅಪಘಾತದಿಂದ ಹಲವು ರಸ್ತೆಗಳಲ್ಲಿ ಸಂಚಾರ ಅಸ್ತವಸ್ತವಾಗಿತ್ತು. ಎರಡು ಕಡೆ ಒಟ್ಟು 8 ಅಪಘಾತಗಳು ಒಂದೇ ಗಂಟೆಯಲ್ಲಿ ಇವತ್ತು ನಡೆದಿದ್ದು, ಜನರ ಈ ಕಷ್ಟಕ್ಕೆ ಪ್ರಮುಖ ಕಾರಣವಾಗಿತ್ತು. ಈ ಎಂಟು ಅಪಘಾತದಲ್ಲಿ ಮೂರು ಅಪಘಾತಗಳು ಪ್ರಮುಖ ಹೆದ್ದಾರಿಯಲ್ಲೇ ನಡೆದಿದೆ. ದುಬೈ ಪೊಲೀಸರು …

Read More »

ಮರಕ್ಕೆ ಕಾರು ಡಿಕ್ಕಿ : ಯುವಕ ಸ್ಥಳದಲ್ಲೇ ಸಾವು

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ರಾಸ್ ಅಲ್ ಖೈಮಾಹ್ : ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 21 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಅಲ್ ದಗ್ದಾಗ್ ಏರ್ಪೋರ್ಟ್ ರಸ್ತೆಯಲ್ಲಿ ನಡೆದಿದೆ. ಸೋಮವಾರ ಮಧ್ಯರಾತ್ರಿ ಈ ಘಟನೆ ಸಂಭವಿಸಿದೆ. ಈ ಯುವಕ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮೊದಲು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ, ಬಳಿಕ ಕಾರು ಮರದತ್ತ ಮುನ್ನುಗ್ಗಿದೆ. ಈ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಪೊಲೀಸರು …

Read More »

ಅರಬ್​ ರಾಷ್ಟ್ರದಲ್ಲಿ ಕಷ್ಟದಲ್ಲಿರುವ ಭಾರತೀಯರಿಗೆ ಮತ್ತೊಂದು ಭರವಸೆ : ಸಹಾಯಕ್ಕೆ ಈ ಟೋಲ್ ಫ್ರಿ ನಂಬರ್​ಗೆ ಕರೆ ಮಾಡಿ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಶಾರ್ಜಾ : ಅರಬ್​ ರಾಷ್ಟ್ರದಲ್ಲಿರುವ ಭಾರತೀಯರಿಗೆ ಈಗ ಮತ್ತೊಂದು ಗಟ್ಟಿ ಭರವಸೆ ಸಿಕ್ಕಿದೆ. ಸಂಕಷ್ಟದಲ್ಲಿರುವ ಭಾರತೀಯರಿಗೆ ಸಹಾಯ ಮಾಡಲೆಂದೇ ಒಂದು ಸಂಸ್ಥೆ ಆರಂಭಗೊಂಡಿದೆ. ಯುಎಇಯಲ್ಲಿರುವ ಭಾರತೀಯ ರಾಯಭಾರಿ ನವದೀಪ್​ ಸಿಂಗ್ ಸುರಿ ಭಾನುವಾರ ‘ಇಂಡಿಯನ್​ ವರ್ಕರ್ಸ್​ ರಿಸೋರ್ಸ್​ ಸೆಂಟರ್​ (ಐಡಬ್ಲ್ಯೂಆರ್​ಸಿ)’ ಉದ್ಘಾಟಿಸಿದ್ದಾರೆ. ಶಾರ್ಜಾದಲ್ಲಿ ಈ ಕಚೇರಿ ಆರಂಭಗೊಂಡಿದೆ. ಶಾರ್ಜಾದ ದಮಾಸ್​ ಟವರ್​ನ 22ನೇ ಮಹಡಿಯಲ್ಲಿ ಈ ಕಚೇರಿ ಆರಂಭಗೊಂಡಿದ್ದು, ದಿನದ 24 ಗಂಟೆಯೂ …

Read More »
error: Content is protected !!