Sunday , February 17 2019
ಕೇಳ್ರಪ್ಪೋ ಕೇಳಿ
Home / Interval

Interval

ರಾಣಿ ಮುಖರ್ಜಿ ಗೋವಿಂದ ಲವ್ ಸ್ಟೋರಿ ನಿಜನಾ…?

ಅದು ಹದ್ ಕರ್​ದಿಯಾ ಆಪ್​ನೇ ಚಿತ್ರದ ಟೈಮ್. ಈ ಚಿತ್ರದ ನಾಯಕ ಗೋವಿಂದ ಮತ್ತು ನಾಯಕಿ ರಾಣಿ ಮುಖರ್ಜಿ. ಆ ಟೈಮ್​ನಲ್ಲಿ ಗೋವಿಂದ ದೊಡ್ಡ ಸ್ಟಾರ್. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ರಾಣಿ ಮತ್ತು ಗೋವಿಂದ ತುಂಬಾ ಆಪ್ತರಾಗಿದ್ದರು. ಮಾಧ್ಯಮಗಳಲ್ಲಿ ಇವರಿಬ್ಬರ ‘ಪ್ರೇಮ’ದ ಬಗ್ಗೆ ಗಾಸಿಪ್​ಗಳು ಹಬ್ಬಿದ್ದವು. ಗೋವಿಂದಾಗೆ ಆಗಲೇ ಮದುವೆ ಆಗಿ ಇಬ್ಬರು ಮಕ್ಕಳೂ ಇದ್ದರು. ಆದರೂ ಪ್ರೀತಿಯ ಕತೆ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಇತ್ತ ಗೋವಿಂದ ಕೂಡಾ ಶೂಟಿಂಗ್​ನ …

Read More »

ಹೃದಯವಂತ ಸುನಿಲ್ ಶೆಟ್ಟಿ ಒಳಗಿದ್ದಾನೆ ಒಬ್ಬ ಮುದ್ದು ಮನಸ್ಸಿನ ಪುಟ್ಟ ತುಂಟ…

ಬಾಲಿವುಡ್ ನಟ ಸುನಿಲ್ ಶೆಟ್ಟಿ ಬಿಟೌನ್​ನಲ್ಲಿರೋ ಪಕ್ಕಾ ಫ್ಯಾಮಿಲಿ ಮ್ಯಾನ್. ಸಭ್ಯಸ್ಥ. ಯಾವುದೇ ಗಾಸಿಪ್​ಗಳಿಗೆ ವಸ್ತುವಾಗದೆ ಸಿನಿಲೋಕದಲ್ಲಿ ತನ್ನದೇ ಆದ ಸಭ್ಯತೆಯನ್ನು ಉಳಿಸಿಕೊಂಡು ಗಮನ ಸೆಳೆದ ನಟ. ಹಲವಾರು ಸಮಾಜಸೇವೆಯನ್ನೂ ಮಾಡಿದವರು. ಇವರ ಸದ್ದಿಲ್ಲದ ಸಮಾಜ ಸೇವೆ ಅದೆಷ್ಟೋ ಜನರ ಮುಖದಲ್ಲಿ ನಗು ತಂದಿದೆ. ಇಂತಹ ಸುನಿಲ್ ಒಳಗೆ ಒಬ್ಬ ಪುಟ್ಟ ಮುದ್ದಿನ ತುಂಟನಿದ್ದಾನೆ… ಸಿನೆಮಾದ ನಕಲಿ ಟಿಕೆಟ್ ಹಂಚಿಕೆ! : ಅದು ಏಪ್ರಿಲ್ ಫೂಲ್ ದಿನ. ಈ ದಿನ …

Read More »

ಮನೀಷಾ ಜೊತೆಗೆ ಪಟೇಕರ್ ಪ್ರೀತಿ…! ಮದುವೆ ಹೊಸ್ತಿಲಲ್ಲಿ ನಾನಾ ಬದುಕಿಗೆ ಬಂದರು ಮತ್ತೋರ್ವ ನಟಿ…!

ಮುಂಬೈ : ಬಾಲಿವುಡ್‍ನಲ್ಲಿ ಪ್ರೇಮಕತೆಗಳಿಗೇನು ಕೊರತೆ ಇಲ್ಲ. ಆದರೆ, ಹೀಗೆ ಶುರುವಾದ ಪ್ರೇಮಕತೆಗಳು ಬಹುತೇಕ ಅಂತ್ಯವಾಗಿದ್ದು ಗಲಾಟೆಯಲ್ಲಿಯೇ. ಈ ವಿಚಾರದಲ್ಲಿ ಬಾಲಿವುಡ್ ಸಿನಿಲೋಕ ಕಂಡ ಅಪ್ರತಿಮ ನಟ, ಹೃದಯವಂತ ನಾನಾ ಪಟೇಕರ್ ಕೂಡಾ ಹೊರತಾಗಿಲ್ಲ. ಇವರು ಕೂಡಾ ಮನೀಷಾ ಕೊಯಿರಾಲಾ ಜೊತೆಗೆ ಪ್ರೀತಿಗೆ ಬಿದ್ದಿದ್ದರು. ಆದರೆ, ಈ ಪ್ರೀತಿ ಜಾಸ್ತಿ ದಿನ ಉಳಿಯಲೇ ಇಲ್ಲ…! ಅದು 2996ರ ಸಂದರ್ಭ. ನಾನಾಗೆ ಅದಾಗಲೇ ಮದುವೆ ಆಗಿತ್ತು. ಈ ವೇಳೆ, ಅವರು `ಅಗ್ನಿ …

Read More »

ಮೂರು ವಾರ ಅಮೀರ್ ಖಾನ್‍ರನ್ನು ಕೋಣೆಯಲ್ಲಿ ಕೂಡಿಟ್ಟಿದ್ದರು ಪತ್ನಿ ಕಿರಣ್…!

ಅಮೀರ್ ಖಾನ್ ಅವರ ಪತ್ನಿ ಕಿರಣ್ `ದೋಬಿಘಾಟ್’ ಎಂಬ ಚಿತ್ರ ಮಾಡಿದ್ದರು. 2011ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಇದು ಕಿರಣ್ ಅವರ ಮೊದಲ ನಿರ್ದೇಶನದ ಚಿತ್ರವೂ ಹೌದು. ಆಗ ಅಮೀರ್ `ಗಜನಿ’ ಚಿತ್ರದಲ್ಲಿ ಬ್ಯುಸಿ ಇದ್ದರು. ಆದರೂ, ಈ ಚಿತ್ರದಲ್ಲಿ ನನಗೊಂದು ಪಾತ್ರ ಬೇಕೆಂದು ಅಮೀರ್ ಪಟ್ಟು ಹಿಡಿದಿದ್ದರು ಮತ್ತು ಗಜನಿ ಚಿತ್ರದ ಶೂಟಿಂಗ್ ಸೆಟ್‍ನಲ್ಲೇ ಸ್ಕ್ರೀನ್ ಟೆಸ್ಟ್ ಕೂಡಾ ನೀಡಿದ್ದರು. ಹೀಗೆ ಹಠ ಹಿಡಿದು ಅಮೀರ್ ಈ …

Read More »

ಟೆರರಿಸ್ಟ್ ಅಂತ ಸುನಿಲ್ ಶೆಟ್ಟಿ ಅವರನ್ನು ವಿಚಾರಣೆ ನಡೆಸಿದ್ದ ಅಮೇರಿಕಾ ಪೊಲೀಸ್…!

ಯಾರಿಗಾದರೂ ಅಮೇರಿಕಾ ಪ್ರವಾಸ ಮಾಡೋದು ಅಂದರೆ ಅದೊಂದು ಹೆಮ್ಮೆ… ಇದರಲ್ಲಿ ಬಾಲಿವುಡ್ ಕಲಾವಿದರೂ ಹೊರತಾಗಿಲ್ಲ. ಆದ್ರೆ, ಹೀಗೆ ಅಮೇರಿಕಾಕ್ಕೆ ಹೋದಾಗ ನಟರಿಗೆ ಒಂದಷ್ಟು ಕಹಿ ಘಟನೆಗಳು ಆಗಿವೆ. ಏರ್​ ಪೋರ್ಟ್​ನಲ್ಲೇ ಸಂಜಯ್ ದತ್, ಶಾರೂಖ್, ಸಲ್ಮಾನ್​ ರನ್ನು ವಿಚಾರಣೆ ನಡೆಸಿದ್ದ ಘಟನೆಯೂ ನಡೆದಿದೆ. ಆದರೆ, ಅದರಲ್ಲೂ ಬಾಲಿವುಡ್​ನಲ್ಲಿರುವ ಸಭ್ಯ ನಟರಲ್ಲಿ ಒಬ್ಬರು ಎಂದೇ ಗುರುತಿಸಿಕೊಂಡಿರುವ ಸುನಿಲ್ ಶೆಟ್ಟಿ ಅವರಿಗೆ ಇಲ್ಲಿ ಆದ ಅನುಭವ ಇನ್ನಷ್ಟು ಘೋರ… ಅದು 2002 ರ …

Read More »

ಮಮತಾ ಕುಲಕರ್ಣಿ ‘ಅಹಂ’ ಇಳಿಸಿತ್ತು ಆ ಒಂದು ಹಾಡು…!

ರಾಕೇಶ್ ರೋಷನ್ ‘ಕರಣ್ ಅರ್ಜುನ್’ ಎಂಬ ಚಿತ್ರ ಮಾಡುತ್ತಿದ್ದ ಸಮಯ. ಈ ಚಿತ್ರದ ಕಲಾವಿದರು ಶಾರೂಖ್ ಖಾನ್, ಸಲ್ಮಾನ್ ಖಾನ್, ಕಾಜೋಲ್ ಮತ್ತು ಮಮತಾ ಕುಲಕರ್ಣಿ. ಈ ಚಿತ್ರಕ್ಕಾಗಿ ಹಾಡಿನ ಶೂಟಿಂಗ್ ನಡೆಯುತ್ತಿತ್ತು. ಚಿನ್ನಿ ಪ್ರಕಾಶ್ ಈ ಚಿತ್ರದ ಕೊರಿಯೋಗ್ರಾಫರ್. ಶಾರೂಖ್, ಸಲ್ಮಾನ್ ಮತ್ತು ಮಮತಾ ಕುಲಕರ್ಣಿ ಇದ್ದ ಹಾಡಿದು. ಹಾಡಿನ ಆರಂಭದ ಸಾಲಿಗೆ ಮಮತಾ ಕುಣಿಯಬೇಕಾಗಿತ್ತು. ಹೀಗಾಗಿ, ಸಿಕ್ಕ ಛಾನ್ಸ್ನಲ್ಲಿ ಮಮತಾ ಸಖತ್ ಆಗಿಯೇ ಡ್ಯಾನ್ಸ್ ಮಾಡಿದರು. ಇದನ್ನು …

Read More »

ಅಮಿತಾಭ್‍ರಿಂದಾಗಿ ಉಳಿಯಿತು ಯುವತಿಯ ಪ್ರಾಣ…!

1989ರ ಸಮಯ. ನಟರಾಜ್ ಸ್ಟುಡಿಯೋದಲ್ಲಿ ಪ್ರಕಾಶ್ ಮೆಹ್ರಾ ಅವರ ‘ಜಾದೂಗರ್’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಈ ಚಿತ್ರದಲ್ಲಿ ಅಮಿತಾಭ್ ಅವರು ಜಾದೂಗರನ ಗೆಟಪ್ನಲ್ಲಿರುವ ಸೀಕ್ವೆನ್ಸ್ ನ ಶೂಟಿಂಗ್ ನಡೆಯುತ್ತಿತ್ತು. ಅದು ಜಾದೂಗರ ಆಗಿರುವ ಅಮಿತಾಭ್ ಬಂದ್ ಆಗಿರುವ ಬಾಕ್ಸ್ ನಿಂದ ಒಬ್ಬಳು ಸುಂದರ ಯುವತಿಯನ್ನು ಹೊರ ಬರುವಂತೆ ಮಾಡುವ ದೃಶ್ಯ… ಹೀಗಾಗಿ, ಬಾಕ್ಸ್ ನೊಳಗೆ ಮೊದಲೇ ಜೂನಿಯರ್ ಆರ್ಟಿಸ್ಟ್ ನಸೀಮ್ ಖಾನ್ ಎಂಬಂತಹ ಯುವತಿಯನ್ನು ಬಂದ್ ಮಾಡಿ ಇಡಲಾಗಿತ್ತು. ಮೂರ್ನಾಕು …

Read More »

ಅಮಿತಾಭ್‍ರನ್ನು ಕಾಡುವ ದೊಡ್ಡ ಗಾಯ ಆಗಿದ್ದು ಬೆಂಗಳೂರಿನಲ್ಲೇ…! : ಆ ನೋವಿಗೆ ಈಗ 36 ವರ್ಷ…!

`ಆಗಸ್ಟ್ 2, 1982 ನಾನು ಮರುಹುಟ್ಟಿದ ದಿನ’ ಇದು ಹುಟ್ಟುಹಬ್ಬದ ದಿನದಂದು ಅಮಿತಾಭ್ ಹೇಳಿದ ಮಾತು. ಬಾಲಿವುಡ್ ಶೆಹನ್ ಷಾ ಆ ಘಟನೆ ನೆನೆದರೆ ಈಗಲೂ ನಡುಗಿ ಹೋಗುತ್ತಾರೆ. ಯಾಕೆಂದರೆ, ಆ ಘಟನೆ ಅಮಿತಾಭ್ ಬಾಳನ್ನೇ ಮುಗಿಸಿ ಬಿಡುತ್ತಿತ್ತು. ಜೀವವನ್ನೇ ತೆಗೆಯುತ್ತಿತ್ತು. ಆಸ್ಪತ್ರೆ ಬೆಡ್‍ನಲ್ಲಿ ನಿಸ್ತೇಜರಾಗಿದ್ದ ಅಮಿತಾಭ್ ಜೀವದ ಗ್ಯಾರಂಟಿ ಬಗ್ಗೆ ವೈದ್ಯರೂ ಆಸೆ ಬಿಟ್ಟಿದ್ದರು! ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ ಆಗಲೇ `ಪೇಷಂಟ್ ಡೆಡ್’ ಎಂದು ರಿಪೋರ್ಟ್ ಬರೆಯಲು ಎಲ್ಲಾ …

Read More »

ಅಕ್ಷಯ್ ಕುಮಾರ್ 18 ತಿಂಗಳು ಲೈಟ್ ಮನ್ ಆಗಿದ್ದರು…! : ಸ್ಟಾರ್ ಗಳ  ಫೋಟೋ ತೆಗೆದಿದ್ದರು…!

ಅದು ಅಕ್ಷಯ್ ಕುಮಾರ್ ಕಷ್ಟದಲ್ಲಿದ್ದ ದಿನಗಳು.. ಬಾಂಕಾಂಕ್, ಥೈಲ್ಯಾಂಡ್‍ನಲ್ಲಿ ಮಾರ್ಷಲ್ ಆರ್ಟ್ ಕಲಿಯುತ್ತಿದ್ದ ಸಮಯವದು. ಆಗ ಬದುಕಿಗಾಗಿ ಅಕ್ಕಿ ಅನಿವಾರ್ಯವಾಗಿ ಶೆಫ್ ಮತ್ತು ವೇಟರ್ ಆಗಿ ಕೆಲಸ ಮಾಡುತ್ತಿದ್ದರು. ಇದಾದ ಬಳಿಕ ಮುಂಬೈಗೆ ಬಂದ ಅಕ್ಷಯ್ ಇಲ್ಲಿ ಮಾರ್ಷಲ್ ಆರ್ಟ್ ಕಲಿಸುತ್ತಿದ್ದರು. ಈ ನಡುವೆ, ಇವರ ವಿದ್ಯಾರ್ಥಿಗಳು ಮಾಡೆಲಿಂಗ್ ಕ್ಷೇತ್ರಕ್ಕೆ ಹೋಗಲು ಅಕ್ಷಯ್‍ಗೆ ಸಲಹೆ ನೀಡಿದ್ದರು. ಅದರಂತೆ ಅಕ್ಕಿ ಗಮನ ಮಾಡೆಲಿಂಗ್ ಕ್ಷೇತ್ರದತ್ತ ಹರಿದಿತ್ತು. ಛಾನ್ಸ್ ಸಿಗುವುದಕ್ಕೆ ಅದ್ಭುತ ಫೋಟೋಗಳು …

Read More »

ತಮಗೆ ಬಂದಿದ್ದ ಪ್ರಶಸ್ತಿಯನ್ನು ಅಮೀರ್‍ಗೆ ಕೊಟ್ಟು ನಡೆದಿದ್ದರು ಅಕ್ಷಯ್…!

ಅದು 2009ರ ಮಾತು. `ಸ್ಟಾರ್ ಸ್ಕ್ರೀನ್ ಅವಾರ್ಡ್’ ಫಂಕ್ಷನ್ ನಡೆಯುತ್ತಿತ್ತು. ಎಲ್ಲರಿಗೂ ಪ್ರಶಸ್ತಿ ಘೋಷಣೆಯಾಯ್ತು. ಈ ವೇಳೆ, `ಸಿಂಗ್ ಇಸ್ ಕಿಂಗ್’ ಚಿತ್ರದ ಅಭಿನಯಕ್ಕೆ ಅಕ್ಷಯ್ ಕುಮಾರ್‍ಗೆ ಪ್ರಶಸ್ತಿ ನೀಡಲಾಯ್ತು. ಪ್ರಶಸ್ತಿ ಸ್ವೀಕರಿಸುವುದಕ್ಕೆ ಅಕ್ಷಯ್ ಸ್ಟೇಜ್‍ಗೆ ಬಂದರು. ಮೈಕ್ ತೆಗೆದುಕೊಂಡು ಮಾತು ಆರಂಭಿಸಿದರು. ಎಲ್ಲರಿಗೂ ಧನ್ಯವಾದ ಹೇಳಿದರು. ಆದರೆ, ಪ್ರಶಸ್ತಿಯನ್ನು ಮಾತ್ರ ಸ್ವೀಕರಿಸಲಿಲ್ಲ… `ಈ ಪ್ರಶಸ್ತಿ ನನಗಿಂತಲೂ ನಟ ಅಮೀರ್ ಖಾನ್‍ಗೆ ಸಲ್ಲಬೇಕು’ ಎಂದು ಅಕ್ಷಯ್ ಹೇಳಿದಾಗ ಒಂದು ಕ್ಷಣ …

Read More »
error: Content is protected !!