Thursday , April 19 2018
Home / Interval (page 2)

Interval

ಪ್ರಿಯಾಂಕಾ ಚೋಪ್ರಾರಿಗೆ ಟ್ರಾಫಿಕ್ ಸಿಗ್ನಲ್‍ನಲ್ಲಿ `ಮುಜ್‍ಸೇ ಶಾದಿ ಕರೋಗಿ’ ಎಂದ ಪೋರರು…!

ಅದು 2004ರ ಸಮಯ. ನಿರ್ದೇಶಕ ಡೇವಿಡ್ ಧವನ್ ಒಂದು ಸಿನೆಮಾ ತೆಗೆದರು. ಆ ಸಿನೆಮಾದ ಟೈಟಲ್ `ಮುಜ್‍ಸೇ ಶಾದಿ ಕರೋಗಿ’. ಇದು ರೊಮ್ಯಾಂಟಿಕ್ ಕಾಮಿಡಿ ಫಿಲಂ. ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮತ್ತು ಪ್ರಿಯಾಂಕಾ ಚೋಪ್ರಾ ಈ ಚಿತ್ರದ ನಾಯಕ ನಾಯಕಿಯರು. ಈ ಸಿನೆಮಾ ಬಾಕ್ಸ್ ಆಫೀಸ್‍ನಲ್ಲಿ ಸಖತ್ ಸೌಂಡ್ ಮಾಡಿತ್ತು. ಈ ಚಿತ್ರದ ಟೈಟಲ್ ಟ್ರ್ಯಾಕ್ `ಮುಜ್‍ಸೇ ಶಾದಿ ಕರೋಗಿ’ ಕೂಡಾ ಆಗ ಸಖತ್ ಹಿಟ್ ಆಗಿತ್ತು. ಒಂದು …

Read More »

ಆ ಒಂದು ಕಾರಣಕ್ಕೆ ಸಲ್ಮಾನ್ ಜೂಹಿ ಚಾವ್ಲಾ ಜೊತೆ ನಟಿಸಲೇ ಇಲ್ಲ…!

ಇದು 1988ರ ಸುಮಾರಿನ ಮಾತು. ಬಾಲಿವುಡ್‍ನಲ್ಲಿ `ಖಯಾಮತ್ ದೇ ಖಯಾಮತ್ ತಕ್’ ಬಿಡುಗಡೆಯಾದ ಸಂದರ್ಭ ಅದು. ಅಮೀರ್ ಖಾನ್ ಮತ್ತು ಜೂಹಿ ಚಾವ್ಲಾ ಅಭಿನಯದ ಈ ಚಿತ್ರ ಸಖತ್ ಹಿಟ್ ಆಗಿತ್ತು. ಈ ಚಿತ್ರ ಇಬ್ಬರಿಗೂ ಸ್ಟಾರ್ ವಾಲ್ಯೂ ತಂದಿತ್ತು. 1991ರಲ್ಲಿ ನಿರ್ದೇಶಕ ದೀಪಕ್ ಬರ್ಹಿ ಒಂದು ಕತೆ ಸಿದ್ಧ ಮಾಡಿಕೊಂಡಿದ್ದರು. ಅದರಲ್ಲಿ ಜೂಹಿ ಚಾವ್ಲಾ ನಾಯಕಿಯಾಗಬೇಕೆನ್ನುವುದು ದೀಪಕ್ ಬಯಕೆಯಾಗಿತ್ತು. ಹೀಗಾಗಿ, ದೀಪಿಕ್ ಜೂಹಿಗೆ ಕತೆ ಹೇಳಿದರು. ಜೂಹಿಗೆ ಕತೆಯೂ …

Read More »

‘ವಿವೇಕ್ ಒಬೇರಾಯ್​​ಗೆ ಫಿಲ್ಮ್​ನಲ್ಲಿ ಛಾನ್ಸ್​ ತಪ್ಪಲು ಸಲ್ಮಾನ್​ ಕಾರಣ…!‘ : ಇದು ಐಶ್ವರ್ಯ ಲವ್​ಸ್ಟೋರಿ ಎಫೆಕ್ಟ್​…!

ಮುಂಬೈ : ಬಾಲಿವುಡ್​ನಲ್ಲಿ ವಿವೇಕ್ ಒಬೇರಾಯ್​ ಒಳ್ಳೆಯ ನಟ. ವಿವೇಕ್ ಪ್ರತಿಭಾವಂತ. ಹಲವು ಸೂಪರ್​ ಹಿಟ್​ ಚಿತ್ರಗಳನ್ನು ಕೊಟ್ಟವರು. ಆದರೂ ವಿವೇಕ್​ಗೆ ಅವಕಾಶಗಳು ಸಿಗುತ್ತಿಲ್ಲ. ಕಾರಣ, ಸಲ್ಮಾನ್ ಖಾನ್​ ಜೊತೆಗಿನ ಜಗಳ…! ಇದು ಐಶ್ವರ್ಯ ವಿವೇಕ್​ ಲವ್​ ಸ್ಟೋರಿ ಸೈಡ್​ ಎಫೆಕ್ಟ್​ ಕೂಡಾ ಹೌದು…! ಮುಂಬೈ ಮಿರರ್​ಗೆ ನೀಡಿದ ಸಂದರ್ಶನದಲ್ಲಿ ಸ್ವತಃ ವಿವೇಕ್ ಅವರೇ ಈ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಸಲ್ಮಾನ್ ಜೊತೆಗಿನ ಜಗಳದಿಂದ ವಿವೇಕ್​ ತನ್ನ ವೃತ್ತಿ ಜೀವನದಲ್ಲಿ ಬಹುದೊಡ್ಡ ಬೆಲೆ …

Read More »

ನಾಸಿರುದ್ದೀನ್​​ ಷಾಗೆ ಚೂರಿಯಿಂದ ಇರಿದಿದ್ದ ಸ್ನೇಹಿತ…! ಸಕಾಲದಲ್ಲಿ ಜೀವ ಉಳಿಸಿದ್ದರು ಓಂ ಪುರಿ…!

ಬಾಲಿವುಡ್​ ಕಲಾವಿದರಾದ ನಾಸಿರುದ್ದೀನ್ ಷಾ ಮತ್ತು ಓಂ ಪುರಿ ಒಳ್ಳೆಯ ಸ್ನೇಹಿತರು ಎಂಬುದು ಎಲ್ಲರಿಗೂ ಗೊತ್ತು. ಆದರೆ, ಓಂ ಪುರಿ ಚೂರಿ ಇರಿತಕ್ಕೊಳಗಾಗಿದ್ದ ನಾಸಿರುದ್ದೀನ್ ಷಾರ ಜೀವ ಉಳಿಸಿದ್ದರು ಎಂಬ ವಿಷಯ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ…! ಅದು 1977ರ ಭೂಮಿಕಾ ಚಿತ್ರದ ಶೂಟಿಂಗ್ ಸಂದರ್ಭ. ಓಂ ಪುರಿ ಮತ್ತು ನಾಸಿರುದ್ದೀನ್ ಷಾ ಊಟ ಮಾಡುತ್ತಿದ್ದರು. ಆಗ ಅಲ್ಲಿಗೆ ಬಂದವರು ಜಸ್ಪಾಲ್​ ಸಿಂಗ್​ ಎಂಬುವವರು. ಜಸ್ಪಾಲ್​ ನಾಸಿರುದ್ದೀನ್ ಷಾ ಅವರ ಮಾಜಿ ಸ್ನೇಹಿತ. …

Read More »

ಒಂದು ನಾಯಿಯ ಹೆಸರು ಅಮೀರ್ ಮತ್ತು ಶಾರೂಖ್ ನಡುವೆ ಜಗಳಕ್ಕೆ ಕಾರಣವಾಗಿತ್ತು…!

ಬಾಲಿವುಡ್‍ನಲ್ಲಿ ಶಾರೂಖ್ ಮತ್ತು ಅಮೀರ್ ಖಾನ್ ತುಂಬಾ ಒಳ್ಳೆಯ ಸ್ನೇಹಿತರು. ಈಗಲೂ ಇವರಿಬ್ಬರ ಸ್ನೇಹ ಹಾಗೆಯೇ ಇದೆ. ಇಬ್ಬರ ನಡುವಣ ಬಾಂಧವ್ಯ ಎಲ್ಲರಿಗೂ ಮಾದರಿಯಾಗಿದೆ. ಆದರೆ, ನಡುವೆ ಒಂದು ಸಲ ಆಮೀರ್ ಮತ್ತು ಶಾರೂಖ್ ನಡುವೆ ಶೀತ ಸಂಘರ್ಷ ನಡೆಯುತ್ತಿತ್ತು. ಇದಕ್ಕೆ ಕಾರಣ ಒಂದು ನಾಯಿಯ ಹೆಸರು…!!! ಯಾಕೆಂದರೆ, ಆವಾಗ ಅಮೀರ್ ಮನೆಯಲ್ಲಿ ಇದ್ದ ನಾಯಿಯ ಹೆಸರು ಏನಿತ್ತು ಗೊತ್ತಾ…? ಶಾರೂಖ್ ಎಂದು…! ಪಂಚಗನಿಯಲ್ಲಿರುವ ದೊಡ್ಡ ಬಂಗಲೆಯಲ್ಲಿ ಶಾರೂಖ್ ಅಭಿನಯದ …

Read More »

ಆನೆ ಸತ್ತಿದ್ದಕ್ಕೆ ಎರಡು ವಾರ ತಾಯಿಯೊಂದಿಗೆ ಕೋಪದಲ್ಲಿ ಮಾತು ಬಿಟ್ಟಿದ್ದರು ಕಾಜೋಲ್…!

ಆಗ ನಟಿ ಕಾಜೋಲ್‍ಗೆ ಆರು ವರ್ಷ. ಕಾಜೋಲ್ ತಾಯಿ ಆ ಸಂದರ್ಭದಲ್ಲಿ ಬಾಲಿವುಡ್‍ನ ದೊಡ್ಡ ನಟಿ. ಅವರ ಹೆಸರು ತನುಜಾ. ಅದು ರಾಜೇಶ್ ಖನ್ನಾ ಜೊತೆಗಿನ `ಹಾತಿ ಮೇರಿ ಸಾತಿ’ ಚಿತ್ರ ತೆರೆಗೆ ಬಂದಂತಹ ಸಂದರ್ಭ. ನಟಿ ತನುಜಾ ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಆ ಸಿನೆಮಾ ತೋರಿಸಲು ಹೋಗಿದ್ದರು. ಈ ಚಿತ್ರ ನೋಡಿ ಮನೆಗೆ ಬಂದ ಕಾಜೋಲ್ ತಾಯಿಯನ್ನು ಕಂಡು ಸಿಟ್ಟಾಗಿದ್ದರು. ಕೋಪದಿಂದ ಮನೆಯ ಕೋಣೆಯೊಳಗೆ ಹೋಗಿ ಕುಳಿತಿದ್ದರು…! ತನುಜಾಗೂ …

Read More »

ನೆನಪಿನಂಗಳಕ್ಕೆ ಸರಿದ ವಿಜಯನಗರದ ವೀರಪುತ್ರ : ಇಲ್ಲಿದೆ ಸುದರ್ಶನ್ ಹೆಜ್ಜೆ ಗುರುತು

ಬೆಂಗಳೂರು : ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭೆಯೊಂದು ನೆನಪಿನಂಗಳಕ್ಕೆ ಸರಿದಿದೆ. ಹಿರಿಯ ನಟ ಆರ್​.ಎನ್​.ಸುದರ್ಶನ್​​ ವಿಧಿವಶರಾಗಿದ್ದಾರೆ… ಈ ಮೂಲಕ ಸ್ಯಾಂಡಲ್​ವುಡ್​​ನ ಪ್ರತಿಭೆಯ ಪ್ರಖರ ಪ್ರಭೆಯೊಂದು ಮರೆಯಾಗಿದೆ… ಇದು ಎಲ್ಲರನ್ನೂ ನೋವಿನ ಕಡಲಲ್ಲಿ ಮುಳುಗುವಂತೆ ಮಾಡಿದೆ… ಆರ್​.ಎನ್​.ಸುದರ್ಶನ್​​. ಕನ್ನಡ ಸಿನೆಮಾ ಲೋಕ ಅದ್ಭುತ ಪ್ರತಿಭೆ… ಕಂಚಿನ ಕಂಠ, ಗಂಟಿಕ್ಕಿದ ಮುಖ, ಅಜಾನುಬಾಹು ದೇಹ… ನೋಡಿದರೇನೆ ಭಯ ಹುಟ್ಟಿಸುವಂತಹ ನಿಲುವು, ಭಂಗಿ.. ಹೀಗೆ, ಒಂದು ಕ್ಷಣಕ್ಕೆ ಭಯ ಹುಟ್ಟಿಸುವಂತೆ ಕಂಡರೂ ಹೃದಯ ಮಾತ್ರ …

Read More »

ಸೇನಾಧಿಕಾರಿಯಾಗಬೇಕಾದವರು ತಾಯಿಯ ಒತ್ತಾಯಕ್ಕೆ ನಟನಾದರು…!

ಡ್ಯಾನಿ ಡೆನ್ಜಾಂಗ್ಗಾ… ಬಾಲಿವುಡ್​ನ ಖ್ಯಾತ ಖಳನಟ. ಉರಿ ನೋಟದಲ್ಲೇ ಪ್ರೇಕ್ಷಕರಲ್ಲೊಂದು ಭೀತಿ ಮೂಡಿಸಬಲ್ಲ ಕಲಾವಿದ. ಇಂತಹ ಕಲಾವಿದ ಇಷ್ಟಪಟ್ಟು ಸಿನಿಮಾಕ್ಕೆ ಬಂದವರಲ್ಲ. ತಾಯಿಯ ಒತ್ತಾಯಕ್ಕೆ ಬಂದು ನಟನಾಗಿ ಮಿಂಚಿದವರು ಡ್ಯಾನಿ ಡೆನ್ಜಾಂಗ್ಗಾ… ಚಿಕ್ಕಂದಿನಿಂದಲೂ ಡ್ಯಾನಿ ಇದ್ದ ಒಂದೇ ಆಸೆ ಸೈನ್ಯಕ್ಕೆ ಸೇರಬೇಕೆಂಬುದು. ಆಗಲೇ ತಾಯಿಗೆ ಇದರಲ್ಲಿ ಅಷ್ಟಾಗಿ ಇಷ್ಟ ಇರಲಿಲ್ಲ. ಸೇನೆಗೆ ಹೋದರೆ ಸಾವು ಗ್ಯಾರಂಟಿ ಎಂದು ಬಲವಾಗಿ ನಂಬಿದ್ದರು ಡ್ಯಾನಿ ತಾಯಿ. ಆದರೂ ಬಾಲಕ ಡ್ಯಾನಿ ಸೇನೆಯ ಮೇಲಿನ …

Read More »

ಕಸದ ಬುಟ್ಟಿಯಲ್ಲಿ ಸಿಕ್ಕಿತ್ತು ಮಗು : ತಂದು ಸಾಕಿದರು ಆ ಬಾಲಿವುಡ್​ ಸ್ಟಾರ್​ : ಈಗ ಆಕೆ ಹೀರೋಯಿನ್​​…!

ಮುಂಬೈ : ಬದುಕು ಯಾವ ರೀತಿಯಲ್ಲಿ ಯಾವ ತಿರುವು ಪಡೆದುಕೊಳ್ಳುತ್ತದೆ ಎಂದು ಹೇಳೋದಕ್ಕೆ ಸಾಧ್ಯವೇ ಇಲ್ಲ. ಅದಕ್ಕೆ ಸಾಕ್ಷಿ ಈ ಘಟನೆ. ಆ ಹೆಣ್ಣು ಮಗು ಕಸದ ತೊಟ್ಟಿಯಲ್ಲಿ ಬಿದ್ದಿತ್ತು. ಇರುವೆಗಳೆಲ್ಲಾ ಮುತ್ತುಕೊಳ್ಳುವುದಕ್ಕೆ ಆರಂಭಿಸಿದ್ದವು. ಸ್ವಲ್ಪ ಹೊತ್ತಾದರೆ ಆ ಕಂದ ನಾಯಿಗಳ ಪಾಲಾಗುತ್ತಿತ್ತೋ ಏನೋ.. ಆದರೆ, ಹಾಗೆ ಆಗಲಿಲ್ಲ. ಮಗುವಿನ ಅಳುವನ್ನು ಕೇಳಿ ಅಲ್ಲಿಗೆ ಬಂದರು ಒಬ್ಬ ಸ್ಟಾರ್​. ಅವರು ಬೇರೆ ಯಾರು ಅಲ್ಲ. ಬಾಲಿವುಡ್​ ನಟ ಮಿಥುನ್​ ಚಕ್ರವರ್ತಿ. …

Read More »

ಸೈಫ್​ – ಅಮೃತಾ ದೂರವಾಗಲು ಕಾರಣ ಆಕೆ…!

ಬಾಲಿವುಡ್​ನಲ್ಲಿ ಅಮೃತಾ ಸಿಂಗ್ ಮತ್ತು ಸೈಫ್ ಅಲಿ ಖಾನ್ ಮದುವೆ ಎಲ್ಲಾ ಮದುವೆಯಂತಲ್ಲ. ಇದೊಂದು ಸ್ಪೆಷನ್ ಮ್ಯಾರೇಜ್​. ಯಾಕೆಂದರೆ, ಅಮೃತಾ ತನಗಿಂತ 12 ವರ್ಷ ಕಿರಿಯನಾದ ಸೈಫ್​ ಅನ್ನು ವರಿಸಿ ಅಂದು ಗಮನ ಸೆಳೆದಿದ್ದರು. ಅದು ಅಮೃತಾ ಸಿನಿಲೋಕದಲ್ಲಿ ಖ್ಯಾತಿಯ ಉತ್ತುಂಗದಲ್ಲಿದ್ದ ಸಮಯ. ಎಲ್ಲರೂ ಅಮೃತಾ ಸೌಂದರ್ಯಕ್ಕೆ ಮನಸೋತಿದ್ದರು. ಆದರೆ, ಅಮೃತಾ ಮಾತ್ರ ಸೈಫ್​ ಪ್ರೀತಿಗೆ ಬಿದ್ದಿದ್ದರು. ಸೈಫ್​ ಅಮೃತಾಗಿಂತ 12 ವರ್ಷ ಕಿರಿಯ. ಹೀಗಾಗಿ, ಇವರ ಮದುವೆ ವಿಚಾರಕ್ಕೆ …

Read More »
error: Content is protected !!