Saturday , January 19 2019
ಕೇಳ್ರಪ್ಪೋ ಕೇಳಿ
Home / Interval (page 3)

Interval

ಬಾಹುಬಲಿ ರಾಣಾರಿಗೆ ಒಂದು ಕಣ್ಣು ಕಾಣಿಸೋದೇ ಇಲ್ಲ…!!!

ರಾಣಾ ದಗ್ಗುಬ್ಬಾಟಿ… ಎಲ್ಲರಿಗೂ ಚಿರಪರಿಚಿತ ನಟ… ಅದರಲ್ಲೂ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದ ಮೂಲಕ ರಾಣಾ ವಿಶ್ವದಾದ್ಯಂತ ಖ್ಯಾತಿ ಗಳಿಸಿದ್ದರು. ಚಿತ್ರದ ನಾಯಕ ಪ್ರಭಾಸ್‍ಗೆ ಸರಿಸಾಟಿಯಾದ ಬಲ್ಲಾಳದೇವ ಪಾತ್ರದ ಮೂಲಕ ರಾಣಾ ಪ್ರಭಾಸ್‍ರಷ್ಟೇ ಜನಮನ್ನಣೆಗೆ ಪಾತ್ರರಾದವರು. ಆದರೆ, ಇಂತಹ ರಾಣಾ ಪ್ರಮುಖ ದೃಷ್ಟಿ ದೋಷವೊಂದರಿಂದ ಬಳಲುತ್ತಿದ್ದಾರೆ. ಬಹುಶಃ ಎಲ್ಲರಿಗೂ ಗೊತ್ತಿರಲಿಕ್ಕಿಲ್ಲ. ರಾಣಾರ ಒಂದು ಕಣ್ಣು ಕಾಣುವುದೇ ಇಲ್ಲ! ಸ್ವತಃ ರಾಣಾ ಅವರೇ ಹೇಳಿರೋ ಸತ್ಯ ಇದು…! ಈ ಹಿಂದೆ ಟಿವಿ …

Read More »

‘ಅಮರ್ ಅಕ್ಬರ್ ಅಂಥೋನಿ’ ಚಿತ್ರದ ಕತೆ ಹುಟ್ಟಿದ್ದು ಹೇಗೆ ಗೊತ್ತಾ…?

ಅದು 70ರ ದಶಕ. ನಿರ್ದೇಶಕ ಮನ್ಮೋಹನ್ ದೇಸಾಯಿ ಬೆಳಗ್ಗೆ ಪೇಪರ್ ಓದುತ್ತಿದ್ದರು. ಈ ವೇಳೆ. ಒಂದು ಸುದ್ದಿ ದೇಸಾಯಿ ಅವರನ್ನು ಬಹುವಾಗಿ ಕಾಡಲಾರಂಭಿಸಿತ್ತು. ಆ ಸುದ್ದಿ ಏನಂದ್ರೆ ಒಬ್ಬ ವ್ಯಕ್ತಿ ತನ್ನ ಮೂವರು ಮಕ್ಕಳನ್ನು ಪಾರ್ಕಿಗೆ ಕರೆದ್ಕೊಂಡು ಬಂದು ಅವರನ್ನು ಅಲ್ಲೇ ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ! ಈ ಸುದ್ದಿ ಮನ್ಮೋಹನ್ ದೇಸಾಯಿ ಅವರನ್ನು ತುಂಬಾ ಕಾಡುವುದಕ್ಕೆ ಆರಂಭಿಸಿತ್ತು. ದಿನವಿಡೀ ದೇಸಾಯಿ ಅವರು ಇದೇ ಸುದ್ದಿಯ ಬಗ್ಗೆ ಯೋಚನೆ ಮಾಡ್ತಾ ಕುಳಿತಿದ್ದರು. …

Read More »

ಬಿ ಟೌನ್​ನಲ್ಲಿ ಸುನಿಲ್ ಶೆಟ್ಟಿ ‘ಅಣ್ಣ’ ಆಗಿದ್ದು ಹೇಗೆ ಗೊತ್ತಾ…?

ಸುನಿಲ್ ಶೆಟ್ಟಿ ಬಾಲಿವುಡ್​ನ ಕಟ್​ಮಸ್ತ್​ ಹೀರೋ. ಕರುನಾಡ ಕುವರ ಇವರು. ಸುನಿಲ್ ಶೆಟ್ಟಿ ಮೂಲ ಕರ್ನಾಟಕದ ದಕ್ಷಿಣ ಕನ್ನಡ. ಇಂತಹ ಹುಡುಗ ಒಂದು ಕಾಲದಲ್ಲಿ ಬಾಲಿವುಡ್​ನಲ್ಲಿ ಆಳಿದ್ದ ಹೀರೋ. ಈಗಲೂ ಸುನಿಲ್ ಶೆಟ್ಟಿಗೆ ಬಿ ಟೌನ್​ನಲ್ಲಿ ತನ್ನದೇ ಆದ ಸ್ಥಾನಮಾನ ಇದೆ. ಸಿನಿಲೋಕ ಕಂಡ ಸಚ್ಚಾರಿತ್ರ ಹೀರೋಗಳಲ್ಲಿ ಸುನಿಲ್ ಶೆಟ್ಟಿ ಕೂಡಾ ಒಬ್ಬರು. ಇಂತಹ ಸುನಿಲ್ ಬಾಲಿವುಡ್​ಗೆ ‘ಅಣ್ಣ’ ಎಂಬುದು ಬಹುಶಃ ಬಹುತೇಕರಿಗೆ ಗೊತ್ತಿಲ್ಲ. ಸಂಜಯ್​ ದತ್​ರಿಂದ ಅಣ್ಣ ಆದ …

Read More »

ನಟ ಗೋವಿಂದರನ್ನು ರೂಮಿನಲ್ಲಿ ಕೂಡಿ ಹಾಕಿದ್ದ ಆಫೀಸ್ ಬಾಯ್…!

ಅದು ನಟ ಗೋವಿಂದ ಚಿತ್ರರಂಗದಲ್ಲಿ ಕಷ್ಟ ಪಡುತ್ತಿದ್ದ ದಿನಗಳು. ಈ ವೇಳೆ, ನಿರ್ಮಾಪಕ ಪ್ರಾಣ್​ಲಾಲ್​ ಮೆಹ್ತಾ ಅವರ ‘ಲವ್ 86’ ಚಿತ್ರಕ್ಕಾಗಿ ಎರಡನೇ ನಾಯಕ ಬೇಕೆಂಬ ವಿಷಯ ಗೋವಿಂದಗೆ ಗೊತ್ತಾಗಿತ್ತು. ಚಿತ್ರದ ಮೊದಲ ನಾಯಕನಾಗಿ ರೋಹನ್ ಕಪೂರ್​ರನ್ನು ಅಂತಿಮ ಮಾಡಲಾಗಿತ್ತು. ಹೀಗಾಗಿ, ಗೋವಿಂದ ತಮ್ಮ ಫೋಟೋಗಳನ್ನೆಲ್ಲಾ ಹಿಡ್ಕೊಂಡು ಪ್ರಾಣ್​ಲಾಲ್​ ಅವರ ಕಚೇರಿಗೆ ಹೋಗಿದ್ದರು. ಈ ವೇಳೆ, ಕಚೇರಿಯಲ್ಲಿ ಇದ್ದುದ್ದು ಆಫೀಸ್​ ಬಾಯ್​ ಅಶೋಕ್​ ಮಾತ್ರ. ಆಗ ಅಶೋಕ್ ‘ಸಾಹೇಬ್ರು ಮನೆಗೆ …

Read More »

ಈಗಿನ ಸ್ಟಾರ್ ನಟನನ್ನು ಸ್ಟುಡಿಯೋದಿಂದ ಹೊರಗಟ್ಟಿದ್ದರು ಆ ಸ್ಟಾರ್ ಗಾಯಕಿ…!

ಅದು ‘ಕಾಯಾಮತ್ ಸೇ ಕಾಯಾಮತ್ ತಕ್’ ಚಿತ್ರದ ಹಾಡಿನ ರೆಕಾರ್ಡಿಂಗ್ ಸಂದರ್ಭ. ಈ ಹಾಡನ್ನು ರೆಕಾರ್ಡ್ ಮಾಡಲು ಸ್ಟುಡಿಯೋಗೆ ಬಂದಿದ್ದರು ಪ್ರಸಿದ್ಧ ಗಾಯಕಿ ಅಲ್ಕಾ ಯಾಗ್ನಿಕ್. ರಿಹರ್ಸಲ್ ಎಲ್ಲಾ ಮುಗಿಯಿತು. ಈ ಸಂದರ್ಭದಲ್ಲಿ ಸ್ಟುಡಿಯೋದಲ್ಲಿ ಅಲ್ಕಾ ಅವರ ದೃಷ್ಟಿ ಒಬ್ಬ ಸುಂದರ ತರುಣನ ಮೇಲೆ ಬಿದ್ದಿತ್ತು. ಹೊರಗೆ ಕುಳಿತಿದ್ದ ಈ ತರುಣ ಹಾಡು ಹಾಡುತ್ತಿದ್ದ ಅಲ್ಕಾ ಅವರನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದ. ಈ ಹುಡುಗ ಹೀಗೆ ತನ್ನನ್ನು ದುರುಗುಟ್ಟಿ …

Read More »

ಸ್ಫೂರ್ತಿಯ ಸೆಲೆ : ಈ ಸ್ಟಾರ್ ಡೈರೆಕ್ಟರ್​​​, ನಟ ಹೊಟೇಲ್​ನಲ್ಲಿ ಸವರ್ ಆಗಿದ್ದರು

ಎಸ್​.ಜೆ.ಸೂರ್ಯ. ದಕ್ಷಿಣ ಭಾರತದ ಸ್ಟಾರ್​ ಡೈರೆಕ್ಟರ್​. ನಟನಾಗಿಯೂ ಇವರು ಸಖತ್ ಹೆಸರು ಮಾಡಿದವರು. ಇಂತಹ ಸೂರ್ಯ ಚೆನ್ನೈಗೆ ಬಂದ ಸಂದರ್ಭದಲ್ಲಿ ಅನುಭವಿಸಿದ್ದ ಕಷ್ಟ ಅಷ್ಟಿಷ್ಟಲ್ಲ. ಶಾಲಾ ದಿನಗಳಲ್ಲಿ ಖ್ಯಾತ ನಟ ಶಿವಾಜಿ ಗಣೇಶನ್ ಅವರನ್ನು ಭೇಟಿಯಾದ ಬಳಿಕ ಇವರಲ್ಲಿ ಹೀರೋ ಆಗುವ ಕನಸು ಚಿಗುರೊಡೆದಿತ್ತು. ಇದೇ ಆಸೆ ಹೊತ್ತು ಚೆನ್ನೈ ಮಹಾನಗರ ಸೇರಿದ ಸೂರ್ಯ ಅವರು ತುಂಬಾ ದಿನಗಳ ಕಷ್ಟದ ಬಳಿಕ ಜೂನಿಯರ್​ ಆರ್ಟಿಸ್ಟ್​ ಆಗಿ ಸೇರಿಕೊಂಡರು. ಈ ಸಂದರ್ಭದಲ್ಲಿ …

Read More »

ಈ ಚಿತ್ರಕ್ಕೆ ರಜನಿಕಾಂತ್ ಪಡೆದದ್ದು ಕೇವಲ 2 ರೂಪಾಯಿ ಸಂಭಾವನೆ…!

ಚೆನ್ನೈ : ಸೂಪರ್​ ಸ್ಟಾರ್​ ರಜನಿಕಾಂತ್​​ ಸಿಂಪ್ಲಿ ಸಿಟಿಗೆ ಫೇಮಸ್. ಸರಳತೆಯೇ ರಜನಿಗೆ ಇರುವ ಭೂಷಣ. ಖ್ಯಾತಿಯ ಉತ್ತುಂಗಕ್ಕೇರಿದರೂ ನಡೆದು ಬಂದ ಹಾದಿಯನ್ನು ಎಂದೂ ಮರೆತವರಲ್ಲ ರಜನಿಕಾಂತ್​. ಇಂತಹ ರಜನಿಕಾಂತ್ ಅವರ ಬಗೆಗಿನ ಅಪರೂಪದ ಮಾಹಿತಿಯನ್ನು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಭಾರತಿರಾಜ ಅವರು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಭಾರತೀರಾಜ ದಕ್ಷಿಣ ಭಾರತದ ಸ್ಟಾರ್ ಡೈರೆಕ್ಟರ್. ಇವರ ‘ಪದಿನಾರ್ ವಯದಿನೆಲೆ’ ಸಿನೆಮಾದಲ್ಲಿ ರಜನಿಕಾಂತ್ ಅಭಿನಯಿಸಿದ್ದರು. ಈ ಚಿತ್ರ ರಜನಿಗೆ ದೊಡ್ಡ ಬ್ರೇಕ್ …

Read More »

ಅಕ್ಷಯ್‍ಗಾಗಿ ಜೀವವನ್ನೇ ಕೊಡಲು ಸಿದ್ಧವಾಗಿದ್ದ ರವೀನಾ ಆ ಒಂದು ಕಾರಣಕ್ಕೆ ದೂರವಾಗಿದ್ದರು, ಅಕ್ಕಿ ವಿರುದ್ಧವೇ ಸಿಡಿದೆದ್ದರು…

ಬಾಲಿವುಡ್‍ನಲ್ಲಿ `ಮೊಹರ’ ಎಂಬುದು ಬಹಳ ಫೇಮಸ್ ಫಿಲಂ. ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಅಭಿನಯದ ಚಿತ್ರವಿದು. ಮೊದಲ ಬಾರಿಗೆ ಅಕ್ಷಯ್ ಮತ್ತು ರವೀನಾ ಈ ಚಿತ್ರದಲ್ಲಿ ಒಂದಾಗಿದ್ದರು. ಈ ರೊಮ್ಯಾಂಟಿಕ್ ಚಿತ್ರ ಸಖತ್ ಹಿಟ್ ಆಗಿತ್ತು. ಇದರ ಜೊತೆಜೊತೆಗೇ ರವೀನಾ ಮತ್ತು ಅಕ್ಷಯ್ ಕುಮಾರ್ ಬಗೆಗಿನ ರೊಮ್ಯಾಂಟಿಕ್ ಕತೆಯೂ ಜೋರಾಗಿಯೇ ಕೇಳು ಬರುತ್ತಿತ್ತು. ಇವರಿಬ್ಬರ ಪ್ರೇಮಕತೆಯೂ ಮಾಧ್ಯಮಗಳಲ್ಲಿ ಹೆಡ್‍ಲೈನ್ ಆಗಿತ್ತು. ಇದಾದ ಬಳಿಕ ಹಲವು ಚಿತ್ರಗಳಲ್ಲಿ ರವೀನಾ ಮತ್ತು …

Read More »

ಪ್ರಿಯಾಂಕಾ ಚೋಪ್ರಾರಿಗೆ ಟ್ರಾಫಿಕ್ ಸಿಗ್ನಲ್‍ನಲ್ಲಿ `ಮುಜ್‍ಸೇ ಶಾದಿ ಕರೋಗಿ’ ಎಂದ ಪೋರರು…!

ಅದು 2004ರ ಸಮಯ. ನಿರ್ದೇಶಕ ಡೇವಿಡ್ ಧವನ್ ಒಂದು ಸಿನೆಮಾ ತೆಗೆದರು. ಆ ಸಿನೆಮಾದ ಟೈಟಲ್ `ಮುಜ್‍ಸೇ ಶಾದಿ ಕರೋಗಿ’. ಇದು ರೊಮ್ಯಾಂಟಿಕ್ ಕಾಮಿಡಿ ಫಿಲಂ. ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮತ್ತು ಪ್ರಿಯಾಂಕಾ ಚೋಪ್ರಾ ಈ ಚಿತ್ರದ ನಾಯಕ ನಾಯಕಿಯರು. ಈ ಸಿನೆಮಾ ಬಾಕ್ಸ್ ಆಫೀಸ್‍ನಲ್ಲಿ ಸಖತ್ ಸೌಂಡ್ ಮಾಡಿತ್ತು. ಈ ಚಿತ್ರದ ಟೈಟಲ್ ಟ್ರ್ಯಾಕ್ `ಮುಜ್‍ಸೇ ಶಾದಿ ಕರೋಗಿ’ ಕೂಡಾ ಆಗ ಸಖತ್ ಹಿಟ್ ಆಗಿತ್ತು. ಒಂದು …

Read More »

ಆ ಒಂದು ಕಾರಣಕ್ಕೆ ಸಲ್ಮಾನ್ ಜೂಹಿ ಚಾವ್ಲಾ ಜೊತೆ ನಟಿಸಲೇ ಇಲ್ಲ…!

ಇದು 1988ರ ಸುಮಾರಿನ ಮಾತು. ಬಾಲಿವುಡ್‍ನಲ್ಲಿ `ಖಯಾಮತ್ ದೇ ಖಯಾಮತ್ ತಕ್’ ಬಿಡುಗಡೆಯಾದ ಸಂದರ್ಭ ಅದು. ಅಮೀರ್ ಖಾನ್ ಮತ್ತು ಜೂಹಿ ಚಾವ್ಲಾ ಅಭಿನಯದ ಈ ಚಿತ್ರ ಸಖತ್ ಹಿಟ್ ಆಗಿತ್ತು. ಈ ಚಿತ್ರ ಇಬ್ಬರಿಗೂ ಸ್ಟಾರ್ ವಾಲ್ಯೂ ತಂದಿತ್ತು. 1991ರಲ್ಲಿ ನಿರ್ದೇಶಕ ದೀಪಕ್ ಬರ್ಹಿ ಒಂದು ಕತೆ ಸಿದ್ಧ ಮಾಡಿಕೊಂಡಿದ್ದರು. ಅದರಲ್ಲಿ ಜೂಹಿ ಚಾವ್ಲಾ ನಾಯಕಿಯಾಗಬೇಕೆನ್ನುವುದು ದೀಪಕ್ ಬಯಕೆಯಾಗಿತ್ತು. ಹೀಗಾಗಿ, ದೀಪಿಕ್ ಜೂಹಿಗೆ ಕತೆ ಹೇಳಿದರು. ಜೂಹಿಗೆ ಕತೆಯೂ …

Read More »
error: Content is protected !!